ಸೈಬರ್ ಸೆಕ್ಯೂರಿಟಿ  

(Search results - 6)
 • undefined

  GADGETApr 18, 2021, 4:01 PM IST

  ಸೈಬರ್ ಸುರಕ್ಷತೆಯ ಸವಾಲಿನ ನಡುವೆ ಸಾಫ್ಟ್‌ವೇರ್ ಖರೀದಿಗೆ ಇಲ್ಲಿವೆ 10 ಸೂತ್ರ!

  ಸೈಬರ್ ಸೆಕ್ಯೂರಿಟಿ ಸದ್ಯ ಅತ್ಯಂತ ಸವಾಲು. ಒಂದು ಕ್ಷಣ ಮೈಮರೆತರೂ ಎಲ್ಲವೂ ಮಂಗ ಮಾಯವಾಗಿ ಬಿಡುವ ಕಾಲವಿದು. ಪೂರಕವಾಗಿ ಮಾರುಕಟ್ಟೆಯಲ್ಲಿ ನಕಲಿ ಸಾಫ್ಟ್‌ವೇರ್ ಕೂಡ ಅಷ್ಟೇ ಅಪಾಯಕಾರಿ. ಹೀಗಾಗಿ ಈ ಎಲ್ಲಾ ಸವಾಲಿನ ನಡುವೆ ಅಸಲಿ ಸಾಫ್ಟ್‌ವೇರ್ ಖರೀದಿ ಹೇಗೆ ಸಾಧ್ಯ? ಈ ಕುರಿತ ಟಿಪ್ಸ್ ಇಲ್ಲಿವೆ.

 • <p>cyber-security</p>

  EducationJan 21, 2021, 3:26 PM IST

  5 ಲಕ್ಷ ವಿದ್ಯಾರ್ಥಿಗಳಿಗೆ ಸೈಬರ್ ಸೆಕ್ಯುರಿಟಿ ಕೌಶಲ್ಯ ತರಬೇತಿ

  ಇಂಟರ್ನೆಟ್ ಬಳಕೆ ಹೆಚ್ಚಾದಂತೆ ಅದರಿಂದಾಗುವ ಲಾಭಗಳಷ್ಟೇ ನಷ್ಟವೂ ಇದ್ದೇ ಇರುತ್ತದೆ. ಸೈಬರ್ ಕಳ್ಳರು ನಮ್ಮ ಮಾಹಿತಿಯನ್ನು ಕದಿಯಲು ಹೊಂಚು ಹಾಕತ್ತಿರುತ್ತಾರೆ. ಈ ಹಂತದಲ್ಲಿ ಸೈಬರ್ ಸೆಕ್ಯುರಿಟಿ ಸ್ಕಿಲ್ ಎನ್ನುವುದು ಹೆಚ್ಚು ಮಹತ್ವ ಪಡೆದುಕೊಳ್ಳತ್ತದೆ. ಈ ಹಿನ್ನೆಲೆಯಲ್ಲಿ ಭಾರತದ 5 ಲಕ್ಷ ವಿದ್ಯಾರ್ಥಿಗಳಿಗೆ ಸೈಬರ್ ಸೆಕ್ಯುರಿಟಿ ಸ್ಕಿಲ್ ಟ್ರೈನಿಂಗ್ ನೀಡಲಾಗುತ್ತದೆ.

 • जसपे (Juspay) यूजर्स का डेटा स्टोर करने में पेमेंट कार्ड इंडस्ट्री डेटा सिक्युरिटी स्टैंडर्ड (PCIDSS) का पालन करती है। अगर हैकर कार्ड फिंगरप्रिंट बनाने के लिए हैश अल्गोरिथम (Hash Algorithm) का इस्तेमाल करते हैं, तो वे मास्कस्ड कार्ड नंबर को डिक्रिप्ट कर सकते हैं। ऐसी स्थिति में सभी 10 करोड़ कार्डधारकों के अकाउंट को खतरा पहुंच सकता है। (फाइल फोटो)

  Whats NewJan 19, 2021, 9:26 PM IST

  ಸೈಬರ್ ದಾಳಿ ಕುರಿತು ವಾರ್ನಿಂಗ್ ನೀಡಿದ ಸೈಬರ್ ಸೆಕ್ಯೂರಿಟಿ ಸಂಸ್ಥೆ; ಬಳಕೆದಾರರೇ ಎಚ್ಚರ!

  ಸೈಬರ್ ಸೆಕ್ಯೂರಿಟಿ ಸಂಸ್ಥೆ ಪ್ರಮುಖ ವಾರ್ನಿಂಗ್ ನೀಡಿದೆ. ಈ ವರ್ಷ ಸೈಬರ್ ದಾಳಿ ಪ್ರಕರಣಗಳ ಕುರಿತು ಮುನ್ಸೂಚನೆ ನೀಡಿದೆ. 2020ನ್ನು ಕೊರೋನಾ ನುಂಗಿದರೆ, 2021ರಲ್ಲಿ ಸೈಬರ್ ದಾಳಿ ತಲೆನೋವಾಗುವ ಸಾಧ್ಯತೆ ಕಾಣುತ್ತಿದೆ.

 • <p>&nbsp;ಇತ್ತೀಚಿನ ದಿನಗಳಲ್ಲಿ ಭಾರತವು ಸೈಬರ್ ಸುರಕ್ಷತೆ-ಸಂಬಂಧಿತ ವೃತ್ತಿಪರ ನಿಯೋಜನೆಗಳಲ್ಲಿ 98% ರಷ್ಟು ಏರಿಕೆಯಾಗಿದೆ. ಸೈಬರ್ ರಕ್ಷಣಾ ವಿಭಾಗದಲ್ಲಿ ಟೆಕ್ ಆಕಾಂಕ್ಷಿಗಳ ನಡುವೆ ಹೆಚ್ಚು ಬೇಡಿಕೆಯಿರುವ ವಿಭಾಗಗಳಲ್ಲಿ ಮಾಹಿತಿ ಭದ್ರತೆ, ನೆಟ್ವರ್ಕ್ ಭದ್ರತೆ ಇತ್ಯಾದಿಗಳು ಸೇರಿವೆ.</p>

  Whats NewDec 17, 2020, 3:00 PM IST

  ನಿಮ್ಮ ಫೋನ್‌ನಲ್ಲಿ ಬ್ಯಾಂಕ್ ಪಾಸ್‌ವರ್ಡ್, ಕಾರ್ಡ್ ಮಾಹಿತಿ ಸುರಕ್ಷಿತವಾಗಿಡಲು ಸೈಬಲ್ ಲಾಕ್ !

  ಬಳಕೆದಾರರು ಬ್ಯಾಂಕ್ ಖಾತೆ ಸಂಖ್ಯೆಗಳು, ಹೂಡಿಕೆ ಮಾಹಿತಿಗಳು, ವೈಯಕ್ತಿಕ ಫೋಟೋಗಳು, ಕ್ರೆಡಿಟ್/ಡೆಬಿಟ್ ಕಾರ್ಡ್ ವಿವರಗಳು, ಪಾಸ್ ವರ್ಡ್ ಗಳು ಮತ್ತು ವೈಯಕ್ತಿಕ ಗುರುತಿನ ಮಾಹಿತಿಗಳಂತಹ ಅನೇಕ ಅತ್ಯಂತ ಸೂಕ್ಷ್ಮ ವಿವರಗಳನ್ನು ತಮ್ಮ ಫೋನ್ ಗಳಲ್ಲಿ ಸೇವ್ ಮಾಡಿಕೊಂಡಿರುತ್ತಾರೆ. ಫೋನ್ ಕಳೆದು ಹೋದಾಗ, ಅಥವಾ ಡೇಟಾ ಸೋರಿಯಿಂದ ಈ ಮಾಹಿತಿಗಳು ಸುರಕ್ಷಿತವಲ್ಲ. ಇದಕ್ಕಾಗಿ ಪೇಟಿಂ ಜೊತೆ ನೊರ್ಟನ್ ಲೈಫ್ ಲಾಕ್ ಸೇವೆ ನೀಡುತ್ತಿದೆ. ಈ ಕುರಿತ  ವಿವರ ಇಲ್ಲಿದೆ.

 • <p>ಇತ್ತೀಚಿನ ಕರೋನವೈರಸ್ ಸಾಂಕ್ರಾಮಿಕವು ಹೆಚ್ಚುತ್ತಿರುವ ಸೈಬರ್ ಅಟಾಕ್ ಗಳು ಮತ್ತು ಡೇಟಾ ಉಲ್ಲಂಘನೆಯ ಸಂದರ್ಭದಲ್ಲಿ &nbsp;ಬಲವರ್ಧಿತ ಸೈಬರ್ ಸುರಕ್ಷತೆ ವೃತ್ತಿಪರರ ಮಹತ್ವವನ್ನು ಬಹಿರಂಗಪಡಿಸಿದೆ. ವ್ಯವಹಾರಗಳು ಡಿಜಿಟಲ್ ರಿಮೋಟ್ ವರ್ಕಿಂಗ್ ಕಡೆಗೆ ಪರಿವರ್ತನೆಗೊಳ್ಳುವುದರಿಂದ ಮತ್ತು ನೌಕರರು ವರ್ಕ್ ಫ್ರಮ್ &nbsp;ಹೋಂ ಕಡೆಗೆ ಬದಲಾಗುವುದರೊಂದಿಗೆ, ಸಮಗ್ರ ಮತ್ತು ಚುರುಕುಬುದ್ಧಿಯ ಸೈಬರ್ ಸುರಕ್ಷತೆ ತಜ್ಞರ ಅವಶ್ಯಕತೆ ಹೆಚ್ಚಿದೆ.</p>

  Private JobsNov 5, 2020, 2:02 PM IST

  ಕೈತುಂಬಾ ಸಂಬಳ ನೀಡುತ್ತೆ ಈ ಟಾಪ್ ಸೈಬರ್ ಸೆಕ್ಯೂರಿಟಿ ಸಂಸ್ಥೆಗಳು

  ಇತ್ತೀಚಿನ ಕರೋನವೈರಸ್ ಸಾಂಕ್ರಾಮಿಕವು ಹೆಚ್ಚುತ್ತಿರುವ ಸೈಬರ್ ಅಟಾಕ್ ಗಳು ಮತ್ತು ಡೇಟಾ ಉಲ್ಲಂಘನೆಯ ಸಂದರ್ಭದಲ್ಲಿ  ಬಲವರ್ಧಿತ ಸೈಬರ್ ಸುರಕ್ಷತೆ ವೃತ್ತಿಪರರ ಮಹತ್ವವನ್ನು ಬಹಿರಂಗಪಡಿಸಿದೆ. ವ್ಯವಹಾರಗಳು ಡಿಜಿಟಲ್ ರಿಮೋಟ್ ವರ್ಕಿಂಗ್ ಕಡೆಗೆ ಪರಿವರ್ತನೆಗೊಳ್ಳುವುದರಿಂದ ಮತ್ತು ನೌಕರರು ವರ್ಕ್ ಫ್ರಮ್  ಹೋಂ ಕಡೆಗೆ ಬದಲಾಗುವುದರೊಂದಿಗೆ, ಸಮಗ್ರ ಮತ್ತು ಚುರುಕುಬುದ್ಧಿಯ ಸೈಬರ್ ಸುರಕ್ಷತೆ ತಜ್ಞರ ಅವಶ್ಯಕತೆ ಹೆಚ್ಚಿದೆ.

 • Online Banking transaction

  Whats NewAug 30, 2020, 9:21 PM IST

  ಆನ್‌ಲೈನ್ ವಂಚಕರಿಂದ ನಿಮ್ಮ ಬ್ಯಾಂಕ್ ಖಾತೆ ರಕ್ಷಿಸುವುದು ಹೇಗೆ? ಸರ್ಕಾರ ನೀಡಿದ ಸರಳ ಸಲಹೆ!

  ಅನ್‌ಲೈನ್ ವಂಚನೆಗಳು ಹೆಚ್ಚಾಗುತ್ತಿದೆ. ಬ್ಯಾಂಕ್ ಖಾತೆಗೆ ಖನ್ನ ಹಾಕಿ ಸದ್ದಿಲ್ಲದೆ ಹಣ ವರ್ಗಾವಣೆ ಪ್ರಕರಣಗಳು ನಡೆಯುತ್ತಿದೆ. ಈ ವಂಚನೆಯಿಂದ ನಿಮ್ಮ ಖಾತೆಯನ್ನು ಸುರಕ್ಷಿತವಾಗಿಡಲು ಕೇಂದ್ರ ಗೃಹ ಸಚಿವಾಲಯದ ಸೈಬರ್ ಸೆಕ್ಯೂರಿಟಿ ವಿಭಾಗ ಸರಳ ಸೂತ್ರ ನೀಡಿದೆ.