Search results - 1 Results
  • BUSINESS10, Sep 2018, 1:34 PM IST

    1.5 ಲಕ್ಷ ಬ್ಯಾಂಕ್ ಗ್ರಾಹಕರ ಡಾಟಾ ಲೀಕ್: ನಿಮ್ದೂ ಇದ್ರೆ ಕಷ್ಟ!

    ದೇಶದ 13 ರಾಜ್ಯಗಳಲ್ಲಿ ಒಟ್ಟು 7 ಬ್ಯಾಂಕ್‌ಗಳ ಸುಮಾರು 1.5 ಲಕ್ಷ ಗ್ರಾಹಕರ ಡಾಟಾ ಸೋರಿಕೆಯಾಗಿದ್ದು, ದೇಶದ ಬ್ಯಾಂಕಿಂಗ್ ವಲಯ ಬೆಚ್ಚಿ ಬಿದ್ದಿದೆ. ದೇಶದಲ್ಲಿ ಬಹುದೊಡ್ಡ ಸೈಬರ್ ಗ್ಯಾಂಗ್ ವೊಂದು ಚುರುಕಾಗಿದ್ದು, ಇದು ಬ್ಯಾಂಕ್‌ಗಳಿಂದ ಗ್ರಾಹಕರ ಡಾಟಾ ಕದಿಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.