ಸೈಬರ್ ಕ್ರೈಂ  

(Search results - 18)
 • crime

  Karnataka Districts15, Feb 2020, 1:12 PM IST

  ಹೆಚ್ಚಿದ ಸೈಬರ್ ಕ್ರೈಂ: ಸ್ವಲ್ಪ ಎಚ್ಚರ ತಪ್ಪಿದ್ರೂ ಪಂಗನಾಮ..! ಹುಷಾರ್

  ಸಿಲಿಕಾನ್ ಸಿಟಿಯಲ್ಲಿ ಸೈಬರ್ ಅಪರಾಧಗಳು ಹೆಚ್ಚುತ್ತಿದ್ದು, ಕೋಟಿ ಕೋಟಿ ವಂಚನೆ ಮಾಡಿರುವ ಪ್ರಕರಣಗಳು ಬೆಂಗಳೂರಿನಲ್ಲಿ ವರದಿಯಾಗಿದೆ. ಫೋನ್‌ ಕಾಲ್, ಆಫರ್, ಗಿಫ್ಟ್ ಹೆಸರಲ್ಲಿ ಮೋಸ ಮಾಡೋರ ಜಾಲ ಸಕ್ರಿಯವಾಗಿದ್ದು, ಸ್ವಲ್ಪ ಯಾಮಾರಿದ್ರೂ ನಾಮ ಹಾಕಿಸ್ಕೊಳ್ಳೋದು ಪಕ್ಕಾ.

   

 • aditya rao

  Karnataka Districts30, Jan 2020, 8:15 AM IST

  ಬಾಂಬರ್ ಆದಿತ್ಯ ಬೆಂಗಳೂರಿಗೆ, ಸೈಬರ್ ಕ್ರೈಂ ಬಗ್ಗೆ ಮತ್ತಷ್ಟು ತನಿಖೆ

  ಮಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್‌ ಇರಿಸಿದ ಆರೋಪದಲ್ಲಿ ಪೊಲೀಸ್‌ ಕಸ್ಟಡಿಯಲ್ಲಿರುವ ಆರೋಪಿ ಆದಿತ್ಯ ರಾವ್‌ (37)ನ ಸೈಬರ್‌ ಅಪರಾಧದ ಬಗ್ಗೆ ಬುಧವಾರ ಪೊಲೀಸರು ಮತ್ತಷ್ಟು ತನಿಖೆ ನಡೆಸಿದ್ದಾರೆ. ಜ.30ರಂದು ಈತನನ್ನು ಬೆಂಗಳೂರಿಗೆ ಮಹಜರಿಗೆ ಕರೆದುಕೊಂಡು ಹೋಗುವ ಸಂಭವ ಇದೆ.

 • crime

  Karnataka Districts11, Jan 2020, 3:42 PM IST

  ವರಸೆಯಲ್ಲಿ ತಂಗಿಯನ್ನೇ ವರಿಸಲು ಮುಂದಾದ ಬಿಜೆಪಿ ಮುಖಂಡ: ಹುಬ್ಬಳ್ಳಿ ನಲುಗಿಸಿದ ಭಂಡ!

  ಪ್ರೀತಿಸುತ್ತಿದ್ದ ಯುವತಿಯನ್ನು ಮದುವೆ ಮಾಡಿಕೊಡದಿದ್ದಲ್ಲಿ ಯುವತಿ ಜತೆಗಿನ ಚಿತ್ರಗಳು, ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡುವುದಾಗಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಪಾಂಡಿಚೇರಿ ಮೂಲದ ಬಿಜೆಪಿ‌ ಯುವ ಮುಖಂಡನನ್ನು ನಗರದ ಸೈಬರ್ ಕ್ರೈಂ ಪೊಲೀಸರು ಬಂದಿಸಿದ್ದಾರೆ. 
   

 • undefined

  Karnataka Districts4, Jan 2020, 11:06 AM IST

  ಪ್ರಚೋದನಾಕಾರಿ ಮೆಸೇಜ್: 60 ಮಂದಿಗೆ ನೋಟಿಸ್..!

  ಮಂಗಳೂರು ಪ್ರತಿಭಟನೆಗೆ ಸಂಬಂಧಿಸಿ ಪ್ರಚೋದನಾತ್ಮಕ ಸಂದೇಶ ಕಳುಹಿಸಿದ 60 ಜನರ ವಿರುದ್ಧ ಸೈಬರ್ ಕ್ರೈಂ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ. ವಿಚಾರಣೆಗೆ ಹಾಜರಾಗದಿದ್ದಲ್ಲಿ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.

 • google pay

  Technology26, Dec 2019, 3:27 PM IST

  ಗೂಗಲ್ ಪೇಯಿಂದ ಬಳಕೆದಾರರಿಗೆ ಇಂಪಾರ್ಟೆಂಟ್ ನೋಟ್! ಮಾಡ್ಬೇಡಿ ಇಗ್ನೋರ್

  ಗೂಗಲ್ ಪೇ, ಪೇಟಿಎಂ ಹಾಗೂ ಇನ್ನಿತರ ಡಿಜಿಟಲ್ ವ್ಯಾಲೆಟ್‌ಗಳು ಜನಪ್ರಿಯವಾಗುತ್ತಿರುವ ಜೊತೆಗೆ ಸೈಬರ್ ಫ್ರಾಡ್‌ಗಳು ಕೂಡಾ ಅವುಗಳನ್ನೇ ಟಾರ್ಗೆಟ್ ಮಾಡಲಾರಂಭಿಸಿದ್ದಾರೆ. ಸೈಬರ್ ವಂಚಕರು ಮತ್ತು ಕ್ರಿಮಿನಲ್‌ಗಳನ್ನು ದೂರವಿಡಲು ಬಳಕೆದಾರರು ಪಾಲಿಸಬೇಕಾದ ಕ್ರಮಗಳನ್ನು ಗೂಗಲ್ ಪ್ರಕಟಿಸಿದೆ.

 • atm1
  Video Icon

  CRIME3, Dec 2019, 12:21 PM IST

  ಓ ಮೈ ಗಾಡ್! ಬೆಂಗ್ಳೂರಲ್ಲಿ ಸೇಫ್‌ ಅಲ್ಲ ATM ಮಶೀನ್ ಮತ್ತು ATM ಕಾರ್ಡ್!

  • ಬ್ಯಾಂಕ್ ಖಾತೆಯಿಂದ ಹಣ ಲಪಟಾಯಿಸುವುದು ಎಷ್ಟೊಂದು ಸುಲಭ!
  • ಹೊಸ ದಾರಿ ಕಂಡುಕೊಂಡ  ಸೈಬರ್  ಕ್ರಿಮಿನಲ್‌ಗಳು 
  • ಬೆಂಗಳೂರಿನಲ್ಲಿ ಬೆಚ್ಚಿಬೀಳಿಸುವ ಘಟನೆ ಬೆಳಕಿಗೆ!
 • undefined

  News26, Nov 2019, 11:48 AM IST

  800 ರೂ. ಕುರ್ತಾ ಬುಕ್ ಮಾಡಿ 79 ಸಾವಿರ ಕಳ್ಕೊಂಡ ಯುವತಿ, ನಡೆದಿದ್ದೇನು..?

  ಆನ್‌ಲೈನ್ ಶಾಪಿಂಗ್ ಈಗಿನ ಟ್ರೆಂಡ್. ವಿಭಿನ್ನ ಶೈಲಿ, ವಿನ್ಯಾಸದ ಬಟ್ಟೆ ನೋಡಿ ಕೂಡಲೇ ಬುಕ್ ಮಾಡ್ತಾರೆ ಜನ. ಇದೇ ರೀತಿ ಆನ್‌ಲೈನ್‌ನಲ್ಲಿ ಕುರ್ತಾ ನೋಡಿ ಅದನ್ನು ಕೊಳ್ಳುವ ಪ್ರಕ್ರಿಯೆಯಲ್ಲಿ 79 ಸಾವಿರ ರೂಪಾಯಿ ಕಳೆದುಕೊಂಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

 • undefined

  Karnataka Districts24, Nov 2019, 9:28 AM IST

  ಕೊಲ್ಲೂರು ಕ್ಷೇತ್ರದ ಹೆಸರಲ್ಲಿ ನಕಲಿ ವೆಬ್‌ಸೈಟ್‌ ತೆರೆದು ವಂಚನೆ

  ಕೊಲ್ಲೂರು ಮೂಕಾಂಬಿಕಾ ದೇವಾಲಯದ ಹೆಸರಿನಲ್ಲಿ ಅಪರಿಚಿತರು ನಕಲಿ ವೆಬ್‌ಸೈಟ್‌ ತೆರೆದು ದೇವಾಲಯಕ್ಕೆ ವಂಚಿಸಿದ ಬಗ್ಗೆ ದೇವಳದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅ. ಸುತಗುಂಡಿ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

 • Mobile Blackmailing

  Bengaluru-Urban11, Nov 2019, 8:06 AM IST

  ಗೆಳತಿಯ ಬಾತ್‌ರೂಮ್‌ನಲ್ಲೇ ಹಿಡನ್ ಕ್ಯಾಮರಾ ಇಟ್ಟ ಮೇಕಪ್ ಮ್ಯಾನ್..!

  ಗೆಳತಿಯ ನಿವಾಸದ ಸ್ನಾನಗೃಹದಲ್ಲೇ ರಹಸ್ಯ ಕ್ಯಾಮರಾ ಇಟ್ಟು ಆಶ್ಲೀಲ ವಿಡಿಯೋ ಚಿ ತ್ರೀಕರಿಸಿ ಸ್ನೇಹಿತೆಗೆ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಚಲನಚಿತ್ರದ ಮೇಕಪ್‌ಮ್ಯಾನ್‌ವೊಬ್ಬ ಬಾಗಲಗುಂಟೆ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾನೆ.

 • social media

  Bengaluru-Urban10, Nov 2019, 7:42 AM IST

  ಫೇಸ್‌ಬುಕ್, ಟ್ವಿಟರ್‌ ಮೇಲೆ ಇನ್ನೂ ಕೆಲ ದಿನ ಕಣ್ಣು..!

  ಅಯೋಧ್ಯೆ ತೀರ್ಪು ಹಿನ್ನೆಲೆಯಲ್ಲಿ ಕೋಮು ಸಾಮರಸ್ಯ ಕದಡದಂತೆ ಫೇಸ್‌ಬುಕ್‌, ಟ್ವಿಟರ್‌ ಸೇರಿ ಸೋಶಿಯಲ್ ಮೀಡಿಯಾಗಳ ಮೇಲೆ ಇನ್ನೂ ಕೆಲವು ದಿನ ಕಣ್ಗಾವಲು ಇರಲಿದೆ. ಸೈಬರ್ ಕ್ರೈಂ, ತಾಂತ್ರಿಕ ವಿಭಾಗದ ಪೊಲೀಸರು ಈ ಬಗ್ಗೆ ಕ್ರಮ ಕೈಗೊಳ್ಳಲಿದ್ದಾರೆ.

 • undefined
  Video Icon

  News29, Oct 2018, 1:46 PM IST

  ಅವಹೇಳನಕಾರಿ ಪೋಸ್ಟ್: ಸೈಬರ್ ಕ್ರೈಂ ಠಾಣೆಗೆ ದೂರು ನೀಡಿದ ಶ್ರುತಿ...

  ಕೆಲವರು ಸಾಮಾಜಿಕ ಜಾಲತಾಣದಲ್ಲಿ ನಕಲಿ ಖಾತೆಗಳನ್ನು ತೆರೆದು ಅವಹೇಳನಕಾರಿಯಾಗಿ ಪೋಸ್ಟ್‌ ಮಾಡುತ್ತಿದ್ದಾರೆಂದು ಆರೋಪಿಸಿ, ನಟಿ ಶ್ರುತಿ ಹರಿಹರನ್ ಸೈಬರ್ ಪೊಲೀಸರಿಗೆ ದೂರು ನೀಡಿದ್ದಾರೆ.

 • undefined

  NEWS8, Sep 2018, 10:04 AM IST

  ಯುವತಿಗೆ ಅಶ್ಲೀಲ ಚಿತ್ರ ಕಳಿಸಿದ ವಕೀಲ : ಸೈಬರ್ ಅಪರಾಧದಡಿ ಶಿಕ್ಷೆಗೆ ಗುರಿಯಾದ

  ರಾಜ್ಯದಲ್ಲಿ ಮೊದಲ ಬಾರಿಗೆ ಸೈಬರ್ ಕ್ರೈಂ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿಕ್ಷೆ ವಿಧಿಸಲಾಗಿದೆ. ಪರಿಚಿತ ಯುವತಿಗೆ ಅಶ್ಲೀಲ ಚಿತ್ರ ಕಳಿಸಿದ ವಕೀಲಗೆ 2 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. 

 • ATM Fraud

  BUSINESS3, Aug 2018, 4:25 PM IST

  ಶಿವ ಶಿವ!: ಎಟಿಎಂನಲ್ಲಿ ನಿಮ್ಮ ಕ್ರೆಡಿಟ್ ಕಾರ್ಡ್ ಹೀಗೂ ದುರ್ಬಳಕೆ ಆಗುತ್ತೆ: ವಿಡಿಯೋ

  ಈ ದೇಶದ ಜನಸಾಮಾನ್ಯ ಇನ್ನೂ ಅದೆನೇನು ಕಷ್ಟಗಳನ್ನು ಸಹಿಸಬೇಕೊ ಆ ದೇವರಿಗೇ ಗೊತ್ತು. ಭ್ರಷ್ಟ ವ್ಯವಸ್ಥೆ ಓರ್ವ ಸಾಮಾನ್ಯ ವ್ಯಕ್ತಿಯನ್ನು ಹಿಂಡಿ ಹಿಪ್ಪೆ ಮಾಡುವುದಷ್ಟೇ ಅಲ್ಲ, ವ್ಯವಸ್ಥೆ ಮೇಲಿನ ಆತನ ನಂಬಿಕೆಗೂ ಭಾರೀ ಪೆಟ್ಟು ನೀಡುತ್ತದೆ. ಅದರಲ್ಲೂ ಬ್ಯಾಂಕ್ ಫ್ರಾಡ್ ಕೇಸ್‌ಗಳು ಹೆಚ್ಚಾಗುತ್ತಿರುವ ಈ ದಿನಗಳಲ್ಲಿ, ಬೆವರು ಹರಿಸಿ ಗಳಿಸಿದ ಹಣವನ್ನೂ ಖದೀಮರು ಲೂಟಿ ಮಾಡುತ್ತಾರೆ ಎಂದರೆ ಯಾರಿಗೆ ತಾನೇ ರಕ್ತ ಕುದಿಯಲ್ಲ ಹೇಳಿ?

 • undefined

  CRIME19, Jul 2018, 9:20 AM IST

  ನೈಜೀರಿಯಾ ಕಳ್ಳರಿಗೆ ಈಶಾನ್ಯದ ಸ್ತ್ರೀಯರೇ ಏಜೆಂಟ್

  ಜಾಗತಿಕ ತನಿಖಾ ಸಂಸ್ಥೆಗಳಿಗೆ ತಲೆನೋವಾಗಿರುವ ನೈಜೀರಿಯಾ ಆನ್‌ಲೈನ್ ವಂಚಕ ಜಾಲವು ಈಗ ಭಾರತದಲ್ಲಿ ಗ್ರಾಹಕರನ್ನು ಬಲೆಗೆ ಬೀಳಿಸಿಕೊಳ್ಳಲು ಹಾಗೂ ಹಣ ವರ್ಗಾವಣೆ ಸಲುವಾಗಿ ಈಶಾನ್ಯ ರಾಜ್ಯಗಳ ಮಹಿಳೆಯರನ್ನು ಬಳಸಿಕೊಳ್ಳುತ್ತಿದೆ ಎಂಬ ಆಘಾತಕಾರಿ ವಿಚಾರವು ಸೈಬರ್ ಕ್ರೈಂ ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

 • undefined

  8, Jun 2018, 7:18 AM IST

  ಬ್ಯಾಂಕ್ ಗ್ರಾಹಕರೇ ಕಟ್ಟೆಚ್ಚರ ..!

  ಕೆಲ ದಿನಗಳ ಹಿಂದೆ ದೇಶದ ಬ್ಯಾಂಕಿಂಗ್ ವ್ಯವಸ್ಥೆಯನ್ನೇ ತಲ್ಲಣಗೊಳಿಸುವ ‘ಸರ್ಜಿಕಲ್ ಸ್ಟ್ರೈಕ್’ ಅನ್ನು ಅಂತಾರಾಷ್ಟ್ರೀಯ ಸೈಬರ್ ಕಳ್ಳರ ಜಾಲವು ನಡೆಸಿದ್ದು, ಈಗ ದಾಳಿಕೋರರ ಮೂಲ ಭೇದಿಸುವುದು ರಾಜ್ಯ ಸಿಐಡಿ ಸೈಬರ್ ಕ್ರೈಂ ಸೇರಿದಂತೆ  34 ದೇಶಗಳ ತನಿಖಾ ಸಂಸ್ಥೆಗಳಿಗೆ ಸವಾಲಾಗಿ ಪರಿಣಿಸಿದೆ.