ಸೈಬರ್‌ ಕ್ರೈಂ  

(Search results - 1)
  • <p>Black Money&nbsp;</p>

    Karnataka DistrictsNov 5, 2020, 11:01 AM IST

    ಟೀಚರ್ಸ್‌ ಖಾತೆಗೆ ಕನ್ನ ಹಾಕಿದ ಖದೀಮರು: ಹಣ ಕಳೆದುಕೊಂಡು ತಬ್ಬಿಬ್ಬಾದ ಶಿಕ್ಷಕರು...!

    ಕೊಪ್ಪಳದಲ್ಲಿ ಶಿಕ್ಷಕರ ಖಾತೆಗಳಿಗೆ ಕನ್ನ ಹಾಕಿರುವ ನೂರಾರು ಪ್ರಕರಣಗಳು ಕಳೆದೆರಡು ದಿನಗಳಿಂದ ಜಿಲ್ಲೆಯಲ್ಲಿ ನಡೆಯುತ್ತಿದೆ. ಹಲವಾರು ಶಿಕ್ಷಕರು ಯಾಮಾರಿ ತಮ್ಮ ಖಾತೆಯ ವಿವರ, ಒಟಿಪಿ ಸೇರಿದಂತೆ ಅಗತ್ಯ ಮಾಹಿತಿ ನೀಡಿ ತಮ್ಮ ಹಣ ಖಾತೆಯಿಂದ ಮಾಯವಾಗುತ್ತಿದ್ದಂತೆಯೇ ಮೋಸ ಹೋದ ಬಗ್ಗೆ ಮರುಗಿದ್ದಾರೆ. ಕೆಲ ಶಿಕ್ಷಕರು ಅನಗತ್ಯ, ಗೌಪ್ಯ ಮಾಹಿತಿ ಕೇಳುತ್ತಿದ್ದಾರೆ ಎಂಬುದು ಅರಿವಾಗುತ್ತಿದ್ದಂತೆಯೇ ಬ್ಯಾಂಕಿಗೆ ತೆರಳಿ ಹಣ ಲಪಟಾಯಿಸುವುದನ್ನು ತಡೆದಿದ್ದಾರೆ. ವಂಚನೆಯಿಂದ ಬಚಾವಾಗಿದ್ದಾರೆ. ಆದರೂ ನೂರಾರು ಶಿಕ್ಷಕರು ಹಣ ಕಳೆದುಕೊಂಡು ಒದ್ದಾಡುತ್ತಿದ್ದಾರೆ.