ಸೈನಾ ನೆಹ್ವಾಲ್  

(Search results - 27)
 • PV Sindhu

  SPORTS27, Aug 2019, 8:05 PM IST

  ಸಿಂಧುಗೆ ಚಾಂಪಿಯನ್ ಕಿರೀಟ ತೊಡಿಸಿದ ಬಂಗಾರದ ಮನುಷ್ಯ!

  ಬ್ಯಾಡ್ಮಿಂಟನ್‌ ಅಂದರೆ ಸಾಕು, ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡುತ್ತೆ. ಇದಕ್ಕೆ ಕಾರಣ ಚಾಂಪಿಯನ್ ಕೋಚ್ ಪುಲ್ಲೇಲ ಗೋಪಿಚಂದ್. ಹೈದರಾಬಾದ್ ಭಾರತದ ಬ್ಯಾಡ್ಮಿಂಟನ್ ರಾಜಧಾನಿಯನ್ನಾಗಿಸಿದ ಕೀರ್ತಿ ಇದೇ ಪುಲ್ಲೇಲ ಗೋಪಿಚಂದ್‌ಗೆ ಸಲ್ಲಲಿದೆ.  ಗೋಪಿಚಂದ್ ಗರಡಿಯಲ್ಲಿ ಪಳಗಿದ ಪಿವಿ ಸಿಂಧು ಇದೀಗ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್. ಸಿಂಧು ಮಾತ್ರವಲ್ಲ, ಸೈನಾ ನೆಹ್ವಾಲ್, ಪಿ ಕಶ್ಯಪ್, ಕಿಡಂಬಿ ಶ್ರೀಕಾಂತ್ ಸೇರಿದಂತೆ ಚಾಂಪಿಯನ್ ಶಟ್ಲರ್‌ಗಳಿಗೆ ಗೋಪಿಚಂದ್ ಕೋಚ್. ಶಿಷ್ಯರಿಗೆ ಬಂಗಾರದ ಕಿರೀಟ ತೊಡಿಸುತ್ತಿರುವ ಈ ಬಂಗಾರದ ಮನುಷ್ಯನ ರೋಚಕ ಜರ್ನಿ ಇಲ್ಲಿದೆ. 

 • PV Sindhu

  SPORTS22, Aug 2019, 10:57 AM IST

  ವಿಶ್ವ ಚಾಂಪಿಯನ್‌ಶಿಪ್: ಪ್ರಿ ಕ್ವಾರ್ಟರ್‌ಗೆ ಸೈನಾ, ಸಿಂಧು!

  ವಿಶ್ವ ಚಾಂಪಿಯನ್‌ಶಿಪ್ ಬ್ಟನ್ ಟೂರ್ನಿಯಲ್ಲಿ ಭಾರತದ ಸ್ಟಾರ್ ಶಟ್ಲರ್‌ಗಳು ಮಿಂಚಿನ ಪ್ರದರ್ಶನ ನೀಡಿದ್ದಾರೆ. ಈ ಮೂಲಕ ಪ್ರಸಸ್ತಿ ಭರವಸೆ ಮೂಡಿಸಿದ್ದಾರೆ. 

 • Saina Nehwal

  SPORTS2, Aug 2019, 11:29 AM IST

  ಥಾಯ್ಲೆಂಡ್‌ ಓಪನ್‌ : ಸೈನಾ, ಶ್ರೀಕಾಂತ್‌ಗೆ ಆಘಾತ

  ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತಕ್ಕೆ ನಿರಾಸೆಯಾಗಿದೆ. ಸೈನಾ ನೆಹ್ವಾಲ್, ಕಿದಂಬಿ ಶ್ರೀಕಾಂತ್, ಪಾರುಪಳ್ಳಿ ಕಶ್ಯಪ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. 

 • saina

  SPORTS1, Aug 2019, 10:29 AM IST

  ಥಾಯ್ಲೆಂಡ್‌ ಓಪನ್‌: ಸೈನಾ, ಶ್ರೀಕಾಂತ್‌ ಶುಭಾರಂಭ

  2 ತಿಂಗಳ ಬಳಿಕ ಅಂಕಣಕ್ಕೆ ಮರಳಿದ ಸೈನಾ, ಮಹಿಳಾ ಸಿಂಗಲ್ಸ್‌ ಮೊದಲ ಸುತ್ತಿನಲ್ಲಿ ಸ್ಥಳೀಯ ಆಟಗಾರ್ತಿ ಚೈವಾನ್‌ ವಿರುದ್ಧ 21-17, 21-19 ಗೇಮ್‌ಗಳಲ್ಲಿ ಗೆಲುವು ಸಾಧಿಸಿದರು. ಪುರುಷರ ಸಿಂಗಲ್ಸ್‌ ಮೊದಲ ಸುತ್ತಿನ ಪಂದ್ಯದಲ್ಲಿ ಶ್ರೀಕಾಂತ್‌, ಎಚ್‌.ಎಸ್‌.ಪ್ರಣಯ್‌, ಪಾರುಪಲ್ಲಿ ಕಶ್ಯಪ್‌ ಹಾಗೂ ಶುಭಾಂಕರ್‌ ಡೇ 2ನೇ ಸುತ್ತಿಗೆ ಪ್ರವೇಶ ಪಡೆದರು.

 • All England Championship

  SPORTS26, Mar 2019, 9:05 AM IST

  ಇಂದಿನಿಂದ ಇಂಡಿಯಾ ಓಪನ್‌ ಬ್ಯಾಡ್ಮಿಂಟನ್‌ ಪಂದ್ಯಾವಳಿ

  ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿ ಆರಂಭಗೊಳ್ಳುತ್ತಿದೆ. ಅನಾರೋಗ್ಯದ ಹಿನ್ನಲೆಯಲ್ಲಿ ಸೈನಾ ನೆಹ್ವಾಲ್ ಅಲಭ್ಯರಾಗಿರೋದು ಪಿವಿ ಸಿಂಧುಗೆ ನೆರವಾಗಲಿದೆ. ಇಲ್ಲಿದೆ ಇಂಡಿಯಾ ಓಪನ್‌ ಟೂರ್ನಿಯ ಹೆಚ್ಚಿನ ವಿವರ.

 • saina and srikanth

  SPORTS9, Mar 2019, 9:02 AM IST

  ಕ್ವಾರ್ಟರ್‌ನಲ್ಲಿ ಮುಗ್ಗರಿಸಿದ ಸೈನಾ -ಶ್ರೀಕಾಂತ್

  ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಭಾರತ ನಿರಾಸೆ ಅನುಭವಿಸಿದೆ. ಮಹಿಳೆಯರ ಸಿಂಗಲ್ಸ್ ವಿಭಾದಲ್ಲಿ ಸೈನಾ ನೆಹ್ವಾಲ್ ಸೋಲು ಅನುಭವಿಸಿದರೆ, ಪುರಷರ ಸಿಂಗಲ್ಸ್‌ನಲ್ಲಿ ಶ್ರೀಕಾಂತ್ ಕಿದಂಬಿ ಮುಗ್ಗರಿಸಿದ್ದಾರೆ. 

 • SPORTS17, Feb 2019, 9:43 AM IST

  ರಾಷ್ಟ್ರೀಯ ಬ್ಯಾಡ್ಮಿಂಟನ್‌: ಸೈನಾ ನೆಹ್ವಾಲ್, ಸೌರಭ್‌ ಚಾಂಪಿಯನ್‌

  ರಾಷ್ಟ್ರೀಯ ಬ್ಯಾಡ್ಮಿಂಟನ್‌ ಫೈನಲ್ ಪಂದ್ಯದಲ್ಲಿ ಸತತ 2ನೇ ಬಾರಿ ಸಿಂಧು ವಿರುದ್ಧ  ಸೈನಾ ನೆಹ್ವಾಲ್ ಗೆಲುವು ಸಾಧಿಸಿದ್ದಾರೆ. ಪುರುಷರ ಸಿಂಗಲ್ಸ್‌ ಚಾಂಪಿಯನ್‌ ಆಗಿ ಮಧ್ಯಪ್ರದೇಶದ ಸೌರಭ್‌ ವರ್ಮಾ ಹೊರಹೊಮ್ಮಿದ್ದಾರೆ.

 • Saina Nehwal

  SPORTS26, Jan 2019, 6:38 PM IST

  ಇಂಡೋನೇಷ್ಯಾ ಮಾಸ್ಟರ್: ಫೈನಲ್‌ಗೆ ಲಗ್ಗೆ ಇಟ್ಟ ಸೈನಾ ನೆಹ್ವಾಲ್

  ಇಂಡೋನೇಷ್ಯಾ ಮಾಸ್ಟರ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತದ ಸೈನಾ ನೆಹ್ವಾಲ್ ಫೈನಲ್ ಪ್ರವೇಶಿಸಿದ್ದಾರೆ. ಸೆಮಿಫೈನಲ್ ಪಂದ್ಯದಲ್ಲಿ ಚೀನಾದ ಪ್ರತಿಸ್ಪರ್ಧಿಯನ್ನ ಸೋಲಿಸಿದ ಸೈನಾ ಫೈನಲ್‌ಗೆ ಎಂಟ್ರಿಕೊಟ್ಟಿದ್ದಾರೆ.

 • SPORTS20, Jan 2019, 9:37 AM IST

  ಮಲೇಷ್ಯಾ ಮಾಸ್ಟ​ರ್ಸ್ ಬ್ಯಾಡ್ಮಿಂಟನ್‌: ಸೆಮೀಸ್‌ನಲ್ಲಿ ಮುಗ್ಗರಿಸಿದ ಸೈನಾ

  2019ರ ಮೊದಲ ಪ್ರಶಸ್ತಿ ಗೆಲ್ಲುವ ನಿರೀಕ್ಷೆಯೊಂದಿಗೆ ಅಂಗಣಕ್ಕಿಳಿದಿದ್ದ ಭಾರತದ ಟೆನಿಸ್ ತಾರೆ ಸೈನಾ ನೆಹ್ವಾಲ್‌ ಮುಗ್ಗರಿಸಿದ್ದಾರೆ. ಈ ಮೂಲಕ ಮಲೇಷ್ಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ  ಭಾರತದ ಮಹಿಳಾ ಸವಾಲು ಅಂತ್ಯಗೊಂಡಿದೆ. ಇಲ್ಲಿದೆ ಹೈಲೈಟ್ಸ್.

 • Marriage

  SPORTS30, Dec 2018, 5:02 PM IST

  ಗುಡ್ ಬೈ 2018: ಹೊಸ ಬದುಕಿಗೆ ಕಾಲಿಟ್ಟ ಕ್ರೀಡಾ ತಾರೆಯರು!

  2018ರಲ್ಲಿ ಹಲವು ಕ್ರೀಡಾ ತಾರೆಯರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. 2018ರಲ್ಲಿ ಹೊಸ ಬದುಕು ಆರಂಭಿಸಿದ ಪ್ರಮುಖ ಐವರು ಕ್ರೀಡಾ ತಾರೆಯರ ವಿವರ ಇಲ್ಲಿದೆ.
   

 • Saina Marriage

  SPORTS16, Dec 2018, 9:34 PM IST

  ಹೈದರಾಬಾದ್‌ನಲ್ಲಿ ಸೈನಾ ನೆಹ್ವಾಲ್-ಪರುಪಳ್ಳಿ ಕಶ್ಯಪ್ ಅದ್ಧೂರಿ ಆರತಕ್ಷತೆ!

  ದೀಪಿಕಾ ಪಡುಕೋಣೆ-ರಣವೀರ್ ಸಿಂಗ್, ಪ್ರಿಯಾಂಕ ಚೋಪ್ರಾ -ನಿಕ್ ಜೋನ್ಸ್ ಬಳಿಕ ಇದೀಗ ಬ್ಯಾಡ್ಮಿಂಟನ್ ಸ್ಟಾರ್ಸ್ ಸೈನಾ ನೆಹ್ವಾಲ್ ಹಾಗೂ ಪರುಪಳ್ಳಿ ಕಶ್ಯಪ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಹೈದರಾಬಾದ್‌ನಲ್ಲಿ ಆಯೋಜಿಸಿದ್ದ ಅದ್ದೂರಿ ಆರತಕ್ಷತೆ ಕಾರ್ಯಕ್ರಮದ ವಿವರ ಇಲ್ಲಿದೆ.

 • Saina Nehwal-Kashyap

  SPORTS14, Dec 2018, 7:15 PM IST

  ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಕೈ ಹಿಡಿದ ಪರುಪಳ್ಳಿ ಕಶ್ಯಪ್!

  ಭಾರತದ ಬ್ಯಾಡ್ಮಿಂಟನ್ ಸ್ಟಾರ್ ಸೈನಾ ನೆಹ್ವಾಲ್ ಹಾಗೂ ಪರಪಳ್ಳಿ ಕಶ್ಯಪ್ ಹೊಸ ಬದುಕಿಗೆ ಕಾಲಿಟ್ಟಿದ್ದಾರೆ. ಡಿಸೆಂಬರ್ 16ಕ್ಕೆ ಅದ್ಧೂರಿ ವಿವಾಹ ಮಹೋತ್ಸವ ಆಯೋಜಿಸಲಾಗಿದೆ. ಆದರೆ ಇದಕ್ಕೂ ಮೊದಲೇ ಅಭಿಮಾನಿಗಳಿಗೆ ನವ ಜೋಡಿ ಅಚ್ಚರಿ ನೀಡಿದ್ದಾರೆ.

 • Saina Nehwal

  SPORTS23, Nov 2018, 10:04 AM IST

  ಸಯ್ಯದ್‌ ಮೋದಿ ಟೂರ್ನಿ: ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟ ಸೈನಾ!

  ಸಯ್ಯದ್ ಮೋದಿ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಸೈನಾ ನೆಹ್ವಾಲ್ ಹಾಗೂ ಸಮೀರ್ ವರ್ಮಾ ಕ್ವಾರ್ಟರ್ ಫೈನಲ್‌ಗೆ ಲಗ್ಗೆ ಇಟ್ಟಿದ್ದಾರೆ. ಸಯ್ಯದ್ ಮೋಡಿ ಟೂರ್ನಿ ಪಂದ್ಯದ ಹೈಲೈಟ್ಸ್ ಇಲ್ಲಿದೆ.

 • Saina Nehwal

  SPORTS22, Nov 2018, 10:28 AM IST

  ಸಯ್ಯದ್ ಮೋದಿ ಟೂರ್ನಿ:ಸೈನಾ, ಕಶ್ಯಪ್ 2ನೇ ಸುತ್ತಿಗೆ ಪ್ರವೇಶ

  ಸಯ್ಯದ್ ಮೋದಿ ಟೂರ್ನಿಯಲ್ಲಿ ಸೈನಾ ನೆಹ್ವಾಲ್ ಹಾಗೂ ಪಿ ಕಶ್ಯಪ್ ಗೆಲುವಿನ ಓಟ ಮುಂದುವರಿಸಿದ್ದಾರೆ. ಆದರೆ ಸಿಕ್ಕಿ ರೆಡ್ಡಿ ಹಾಗೂ ಪ್ರಣಯ್ ಜೋಡಿ ಮುಗ್ಗರಿಸಿದೆ. ಇಲ್ಲಿದೆ ಸಯ್ಯದ್ ಮೋದಿ ಟೂರ್ನಿ ಹೈಲೈಟ್ಸ್.

 • Saina Nehwal

  SPORTS22, Oct 2018, 10:09 AM IST

  ಡೆನ್ಮಾರ್ಕ್ ಓಪನ್: ಸೈನಾ ನೆಹ್ವಾಲ್‌ಗೆ ರನ್ನರ್ ಅಪ್ ಪ್ರಶಸ್ತಿ!

  ಡೆನ್ಮಾರ್ಕ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಅತ್ಯುತ್ತಮ ಹೋರಾಟ ನೀಡಿದ ಭಾರತದ ತಾರೆ ಸೈನಾ ನೆಹ್ವಾಲ್ ರನ್ನರ್ ಅಪ್ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿದ್ದಾರೆ. ಫೈನಲ್ ಪಂದ್ಯದಲ್ಲಿ ಸೈನಾ ಪ್ರದರ್ಶನ ಹೇಗಿತ್ತು? ಇಲ್ಲಿದೆ.