ಸೇವೆ
(Search results - 1237)IndiaJan 27, 2021, 10:31 AM IST
ದೆಹಲಿ ದಂಗೆ: ಅರೆಸೇನಾ ಪಡೆಗಳ ನಿಯೋಜನೆ, ಇಂಟರ್ನೆಟ್ ಸೇವೆ ಸ್ಥಗಿತ
ದೆಹಲಿ ಪ್ರತಿಭಟನೆ ಹಿಂಸಾಚಾರ ರೂಪ ಪಡೆಯುತ್ತದ್ದಂತೆ ಸಿಂಘು ಗಡಿ, ಗಾಜೀಪುರ ಗಡಿ, ಟಿಕ್ರಿಗಡಿ, ಮುಕ್ರಬಾಚೌಕ್, ಹಾಗೂ ನಂಗೋಲಿ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ತಡರಾತ್ರಿ 12 ಗಂಟೆಯವರೆಗೆ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿತ್ತು.
IndiaJan 26, 2021, 7:44 PM IST
ರೈತ ಪ್ರತಿಭಟನೆ ಉಗ್ರಸ್ವರೂಪ; ದೆಹಲಿಯಲ್ಲಿ ಮಧ್ಯರಾತ್ರಿವರೆಗೆ ಹಲವು ಸೇವೆ ಸ್ಥಗಿತ!
ದೆಹಲಿಯಲ್ಲಿ ರೈತರು ನಡೆಸಿದ ಪ್ರತಿಭಟೆ ಉಗ್ರ ಸ್ವರೂಪ ಪಡೆದುಕೊಂಡಿದೆ. ಹಿಂಸಾಚಾರ ಮಾರ್ಗ ಹಿಡಿದಿರುವ ಪ್ರತಿಭಟನೆ ನಿಯಂತ್ರಣಕ್ಕೆ ದೆಹಲಿಯಲ್ಲಿ ಹಲವು ಸೇವೆಗಳು ಸ್ಥಗಿತಗೊಳಿಸಲಾಗುತ್ತಿದೆ. ಪ್ರತಿಭಟನೆ ಗಾಳಿ ಸುದ್ದಿ ಹಬ್ಬದಂತೆ ತಡೆಯಲು ದೆಹಲಿಯ ಹಲವು ಭಾಗಗಳಲ್ಲಿ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ. ಎಷ್ಟು ದಿನ? ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.
IndiaJan 26, 2021, 6:28 PM IST
ರೈತ ಹೋರಾಟ ಹೆಸರಿನಲ್ಲಿ ದಂಗೆ; ದೆಹಲಿಯಲ್ಲಿ ಇಂಟರ್ನೆಟ್ ಸೇರಿದಂತೆ ಕೆಲ ಸೇವೆ ಸ್ಥಗಿತ!
ರೈತ ಪ್ರತಿಭಟನೆ ಹೋರಾಟ ದಂಗೆಯಾಗಿ ಮಾರ್ಪಟ್ಟಿದೆ. ನಿಗದಿತ ಮಾರ್ಗಗಳಲ್ಲಿ ಟ್ರಾಕ್ಟರ್ ರ್ಯಾಲಿ ಆಯೋಜಿಸಲು ನಿರಾಕರಿಸಿದ ರೈತರು ಪೊಲೀಸರ ಮೇಲೆ ದಾಳಿ ಮಾಡಿದ್ದಾರೆ. ತ್ರಿವರ್ಣ ಧ್ವಜ ಹಾರಬೇಕಿದ್ದ ಕೆಂಪು ಕೋಟೆ ವಶಪಡಿಸಿ ಸಿಖ್ ಧ್ವಜ ಹಾರಿಸಿದ್ದಾರೆ. ವಾಹನಗಳನ್ನು ಜಖಂಗೊಳಿಸಿದ್ದಾರೆ. ದಂಗೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ದೆಹಲಿಯಲ್ಲಿ ಇಂಟರ್ನೆಟ್ ಸೇವೆ ಸ್ಥಗತಿಗೊಳಿಸಲಾಗಿದೆ.
Deal on WheelsJan 25, 2021, 10:37 PM IST
ಆರೋಗ್ಯ ಸೇವೆಗೆ ಸಜ್ಜಾದ ಟೊಯೋಟಾ ಕಿರ್ಲೋಸ್ಕರ್; ಸಮುದಾಯ ಕೇಂದ್ರಕ್ಕೆ DCM ಶಂಕು ಸ್ಥಾಪನೆ!
ಬರೋಬ್ಬರಿ 12 ಕೋಟಿ ರೂಪಾಯಿ ವೆಚ್ಚದಲ್ಲಿ ಅತ್ಯಾಧುನಿಕ ಸಮುದಾಯ ಆರೋಗ್ಯ ಕೇಂದ್ರ ನಿರ್ಮಿಸಲು ಟೊಯೋಟಾ ಕಿರ್ಲೋಸ್ಕರ್ ಮುಂದಾಗಿದೆ. 120,000ಕ್ಕೂ ಹೆಚ್ಚು ಮಂದಿಗೆ ಆರೋಗ್ಯ ಸೇವೆ ಸಿಗಲಿರುವ ಈ ಕೇಂದ್ರದ ಕುರಿತ ಹೆಚ್ಚಿನ ವಿವರ ಇಲ್ಲಿದೆ.
Karnataka DistrictsJan 24, 2021, 11:44 AM IST
'ಜನರಿಗೆ ಪ್ರತಿ ಸಂಜೆ ಸೂಪರ್ ಸ್ಪೆಷಾಲಿಟಿ ಸೌಕರ್ಯದೊಂದಿಗೆ ಉಚಿತ ಆರೋಗ್ಯ ಸೇವೆ'
ಸೂಪರ್ ಸ್ಪೆಷಾಲಿಟಿ ಸೌಕರ್ಯಗಳೊಂದಿಗೆ ಜನರಿಗಾಗಿ ಉಚಿತ ಸಂಜೆ ಕ್ಲಿನಿಕ್ ಆರಂಭ ಮಾಡಲಾಗಿದೆ. ಸಿಎಂ ಬಿ ಎಸ್ ಯಡಿಯೂರಪ್ಪ ಉದ್ಘಾಟನೆ ಮಾಡಿದ್ದಾರೆ.
Deal on WheelsJan 23, 2021, 9:57 PM IST
ಕೊರೋನಾ ಲಸಿಕೆ ಸಾಗಾಣಿಕೆಗೆ ರೆಫ್ರಿಜರೇಟ್ ಟ್ರಕ್ ಒದಗಿಸಿದ ಟಾಟಾ ಮೋಟಾರ್ಸ್!
ಕೊರೋನಾ ಲಸಿಕೆ ಘಟದಿಂದ ದೇಶದ ಮೂಲೆ ಮೂಲೆಗೂ ಕೊರೋನಾ ಲಸಿಕೆ ರವಾನೆ ಸವಾಲೇ ಸರಿ. ಲಸಿಕೆಯನ್ನು ಇಂತಿಷ್ಟೆ ಕೂಲ್ಡ್ ಸ್ಟೋರೇಜ್ನಲ್ಲಿಡಬೇಕು. ವಿಮಾನ ನಿಲ್ದಾಣದಿಂದ ಹಳ್ಳಿ ಹಳ್ಳಿಗೆ ಲಸಿಕೆ ಸಾಗಿಸಲು ಟಾಟಾ ಮೋಟಾರ್ಸ್ ಅತ್ಯಾಧುನಿಕ ರೆಫ್ರಿಜರೇಟ್ ಟ್ರಕ ಒದಗಿಸುವ ಮೂಲಕ ದೇಶ ಸೇವೆ ಬದ್ಧತೆಯನ್ನು ಮತ್ತೆ ಎತ್ತಿ ತೋರಿಸಿದೆ.
Karnataka DistrictsJan 23, 2021, 3:49 PM IST
ಶಿವಮೊಗ್ಗ-ಬೆಂಗಳೂರು ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್
ಶಿವಮೊಗ್ಗ ಹಾಗೂ ಬೆಂಗಳೂರು ರೈಲು ಪ್ರಯಾಣಿಕರಿಗೆ ಇಲ್ಲಿದೆ ಗುಡ್ ನ್ಯೂಸ್. ಜನಶತಾಬ್ದಿ ಹಾಗೂ ಮೈಸೂರು ರೈಲ್ವೆ ಸೇವೆಯಲ್ಲಾಗಿದೆ ಅನುಕೂಲಕರ ಬದಲಾವಣೆ. ಏನದು..?
InternationalJan 23, 2021, 10:26 AM IST
ಸೇವೆ ಸ್ಥಗಿತ : ಗೂಗಲ್ ಎಚ್ಚರಿಕೆ
ಗೂಗಲ್ ತನ್ನ ಸೇವೆ ಸ್ಥಗಿತ ಮಾಡುವ ಬಗ್ಗೆ ಎಚ್ಚರಿಕೆ ಸಂದೇಶ ರವಾನಿಸಿದೆ. ಸುದ್ದಿಗಳಿಗೆ ಹಣ ನೀಡಬೇಕು ಎನ್ನುವ ವಿಚಾರದ ಬಗ್ಗೆ ಗೂಗಲ್ ಎಚ್ಚರಿಸಿದೆ.
Cine WorldJan 20, 2021, 1:14 PM IST
ಸೋನು ಸೂದ್ ಆ್ಯಂಬುಲೆನ್ಸ್ ಸೇವೆ: ಇದಕ್ಕಿದೆ ಒಂದು ವಿಶೇಷತೆ
ಸೋನು ಸೂದ್ ಆ್ಯಂಬುಲೆನ್ಸ್ ಸೇವೆ | ಬಡ ಜನರಿಗೆ ಕಷ್ಟದಲ್ಲಿ ನೆರವಾಗಲಿದೆ ಈ ಹೊಸ ಸೇವೆ
BikesJan 18, 2021, 9:52 PM IST
ತುರ್ತು ಚಿಕಿತ್ಸೆಗಾಗಿ CRPFಗೆ 21 ಬೈಕ್ ಆ್ಯಂಬುಲೆನ್ಸ್ ಹಸ್ತಾಂತರಿಸಿದ DRDO!
ವಾಹನಗಳು ತೆರಳದ ಪ್ರದೇಶಗಳಿಗೆ ಆರೋಗ್ಯ ಸೇವೆ ಒದಗಿಸಲು DRDO ಬೈಕ್ ಆ್ಯಂಬುಲೆನ್ಸ್ ಅಭಿವೃದ್ಧಿ ಪಡಿಸಿದೆ. ಅಭಿವೃದ್ಧಿ ಪಡಿಸಿದ 21 ಬೈಕ್ ಆ್ಯಂಬುಲೆನ್ಸ್ನ್ನು CRPFಗೆ ಹಸ್ತಾಂತರಿಸಿದೆ.
Karnataka DistrictsJan 16, 2021, 8:08 AM IST
ಉಚಿತ ಬಸ್ ಸೇವೆ: ಎಲ್ಲಿಂದ - ಎಲ್ಲಿಗೆ ..?
ಪ್ರಯಾಣಿಕರ ಅನುಕೂಲತೆ ದೃಷ್ಟಿಯಿಂದಾಗಿ ರಾಜ್ಯದಲ್ಲಿ ಉಚಿತ ಬಸ್ ಸೇವೆ ಕಲ್ಪಿಸಲಾಗುತ್ತಿದೆ. ಎಲ್ಲಿಂದ ಎಲ್ಲಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಯಾವ ಬಸ್ ...?
IndiaJan 15, 2021, 10:53 PM IST
ಭಾರತದ ಮೊಟ್ಟ ಮೊದಲ ಏರ್ ಟ್ಯಾಕ್ಸಿ ಸೇವೆ ಆರಂಭ, ಎಲ್ಲಿಂದ ಎಲ್ಲಿಗೆ?
ಕೇಂದ್ರ ಸರ್ಕಾರದ ಉಡಾನ್ ಯೋಜನೆ ಅಡಿ ಭಾರತದ ಮೊಟ್ಟ ಮೊದಲ ಟ್ಯಾಕ್ಸಿ ಸೇವೆ ಆರಂಭಗೊಂಡಿದೆ. ಇದೀಗ ದೇಶದ ಹಲವು ಭಾಗಗಳಿಗೆ ವಿಸ್ತರಣೆಯಾಗಲಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.
Deal on WheelsJan 10, 2021, 9:07 PM IST
ಕದ್ದ ಹಣದಲ್ಲಿ ದುಬಾರಿ ಕಾರು ಖರೀದಿ, ಸಮಾಜ ಸೇವೆ; ಕೊನೆಗೂ ಸಿಕ್ಕಿ ಬಿದ್ದ ಚಾಲಾಕಿ ಕಳ್ಳ!
ಒಂದೊಂದು ಕಳ್ಳರ ಮನೋಭಾವವೇ ವಿಚಿತ್ರ. ಇಲ್ಲೊಬ್ಬ ಕಳ್ಳ, ರಾತ್ರಿಯಲ್ಲಾ ಕಳ್ಳತನ ಮಾಡಿ ಸುಲಭವಾಗಿ ಹಣ ಸಂಪಾದಿಸುತ್ತಿದ್ದ. ಬೆಳಗ್ಗೆ ದುಬಾರಿ ಕಾರು ಖರೀದಿಸಿ, ಸಮಾಜ ಸೇವೆ ಮಾಡಿಕೊಂಡು ತಿರುಗಾಡುತ್ತಿದ್ದ. ಕೊನೆಗೂ ಈ ಚಾಲಕಿ ಕಳ್ಳ ಸಿಕ್ಕಿ ಬಿದಿದ್ದಾನೆ. ಹೆಚ್ಚಿನ ವಿವರ ಇಲ್ಲಿದೆ.
EducationJan 10, 2021, 1:41 PM IST
ನಿವೃತ್ತ ಶಿಕ್ಷಕರಿಗೆ ಹೃದಯಸ್ಪರ್ಶಿ ಬಿಳ್ಕೋಡುಗೆ, ಶಾಲಾ ಆವರಣದಲ್ಲಿ ಹಬ್ಬದ ಕಳೆ!
ಮೂರು ದಶಕಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಪ್ರೀತಿಯ ಶಿಕ್ಷಕರಿಗೆ, ವಿದ್ಯಾರ್ಥಿಗಳು, ಊರಿನ ಯುವಕರು ಹಾಗೂ ನಾಗರಿಕರು ಹೃದಯಸ್ಪರ್ಶಿಯಾಗಿ ಬೀಳ್ಕೊಡುವ ಮೂಲಕ ವಿಶೇಷ ಗೌರವ ಸಲ್ಲಿಸಿದ್ದಾರೆ.
SandalwoodJan 10, 2021, 12:17 PM IST
ರಾಧಿಕಾ ಸಂಕಷ್ಟ ನೋಡಿ ಉರುಳು ಸೇವೆ ಮಾಡಿದ ಮಂಡ್ಯ ಅಭಿಮಾನಿ!
ಯುವರಾಜ್ ವಂಚನೆಯ ಸುಳಿಯಲ್ಲಿ ಸಿಲುಕಿಕೊಂಡಿರುವ ನಟಿ ರಾಧಿಕಾ ಕುಮಾರಸ್ವಾಮಿಗಾಗಿ ಕೆ.ಎಂ. ದೊಡ್ಡಿ ನಿವಾಸಿಯಾಗಿರುವ ವಂಕಟೇಶ್ ಶನಿವಾರ ಮಂಡ್ಯ ನಗರದಲ್ಲಿರುವ ಚಾಮುಂಡೇಶ್ವರಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿ ಉರುಳು ಸೇವೆ ಮಾಡಿದ್ದಾರೆ.