ಸೇನಾ ಕ್ರಾಂತಿ  

(Search results - 3)
 • pak Recap 2019

  International31, Dec 2019, 1:26 PM IST

  ನನ್ನ ನಾಯಿಯ ಹೆಸರು ಹೇಳು: ಹೀಗಿತ್ತು ಮುಶ್ರಫ್ ಸೇನಾ ಕ್ರಾಂತಿಯ ದಿನಗಳು!

  ಅಕ್ಟೋಬರ್ 12, 1999ರಂದು ಪಾಕ್‌ನಲ್ಲಿ ಸೇನಾ ಮುಖ್ಯಸ್ಥ ಜನರಲ್ ಪರ್ವೇಜ್ ಮುಶ್ರಫ್ ಕ್ಷಿಪ್ರ ಸೇನಾ ಕ್ರಾಂತಿ ನಡೆಸಿ ಪ್ರಧಾನಿ ನವಾಜ್ ಶರೀಫ್ ಅವರನ್ನು ಪದಚ್ಯುತಿಗೊಳಿಸಿದ್ದರು. ಸೇನಾ ಕ್ರಾಂತಿಯ ಮೊದಲು ಮತ್ತು ನಂತರದ ಬೆಳವಣಿಗೆಗಳ ಸಮಗ್ರ ಮಾಹಿತಿ ಇಲ್ಲಿದೆ.

 • Army's pressure on Imran, army chief Bajwa's tenure extended for three years
  Video Icon

  International27, Nov 2019, 6:37 PM IST

  ಬಜ್ವಾ ಸೇವಾವಧಿ ವಿಸ್ತರಿಸದ ಪಾಕ್ ಸುಪ್ರೀಂಕೋರ್ಟ್: ಸೇನಾ ಕ್ರಾಂತಿ ನಕ್ಕಿ?

   ಪಾಕ್ ಸೇನಾಧ್ಯಕ್ಷ ಜನರಲ್ ಖಮರ್ ಜಾವೇದ್ ಬಜ್ವಾ ಅವರ ಸೇವಾ ಅವಧಿಯನ್ನು ಮೂರು ವರ್ಷಗಳ ಕಾಲ ವಿಸ್ತರಿಸುವ ಪ್ರಸ್ತಾವನೆಯನ್ನು ಪಾಕಿಸ್ತಾನ ಸುಪ್ರೀಂಕೋರ್ಟ್ ವಜಾಗೊಳಿಸಿದೆ. ಇದೇ ನ.29ರಂದು ಬಜ್ವಾ ನಿವೃತ್ತಿ ಹೊಂದುತ್ತಿದ್ದು, ಅವರ ಸೇವಾ ಅವಧಿಯನ್ನು ಮೂರು ವರ್ಷಗಳವರೆಗೆ ವಿಸ್ತರಿಸಲು ಪಾಕಿಸ್ತಾನ ಸರ್ಕಾರ ಬಯಸಿತ್ತು.

 • MS Dhoni
  Video Icon

  SPORTS4, Aug 2019, 1:07 PM IST

  ಕಾಶ್ಮೀರದಲ್ಲಿ ಸೇನಾ ಕ್ರಾಂತಿ; ಆತಂಕದಲ್ಲಿ ಧೋನಿ ಫ್ಯಾನ್ಸ್!

  ಜಮ್ಮು ಕಾಶ್ಮೀರದಲ್ಲಿ ಟೀಂ ಇಂಡಿಯಾ ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿ ಯೋಧರ ಜೊತೆ ಗಸ್ತು ತಿರುಗುತ್ತಿದ್ದಾರೆ. ಆಗಸ್ಚ್ 15ರ ವರೆಗೆ ಧೋನಿ ಭಾರತೀಯ ಸೇನೆ ಜೊತೆ ಸೇವೆ ಸಲ್ಲಿಸಲಿದ್ದಾರೆ. ಇದೇ ವೇಳೆ ಕಾಶ್ಮೀರ ಅಂತಾರಾಷ್ಟ್ರೀಯ ಗಡಿ ಪರಿಸ್ಥಿತಿ ಉದ್ವಿಘ್ನಗೊಂಡಿದೆ. ಭಾರತೀಯ ಸೇನೆ POK ಗಡಿಯಲ್ಲಿ ಸರ್ಜಿಕಲ್ ಸ್ಟ್ರೈಕ್ ಮಾಡೋ ಮೂಲಕ ಉಗ್ರರ ಅಡಗುತಾಣಗಳನ್ನು ಧ್ವಂಸಗೊಳಿಸಿದೆ. ಈಗಾಗಲೇ ಜಮ್ಮ ಮತ್ತು ಕಾಶ್ಮೀರದ ಪ್ರವಾಸಿಗರು, ಅಮರನಾಥ ಯಾತ್ರಾರ್ಥಿಗಳನ್ನು ವಾಪಾಸ್ ತೆರಳಲು ಸೇನೆ ಸೂಚಿಸಿದೆ. ಇದೀಗ ಧೋನಿ ಅಭಿಮಾನಿಗಳ ಆತಂಕಕ್ಕೆ ಕಾರಣವಾಗಿದೆ.