ಸೈಬರ್ ಕ್ರೈಂ
(Search results - 10)Karnataka DistrictsJan 19, 2020, 7:41 AM IST
ಫಾಸ್ಟ್ಯಾಗ್ ರೀಜಾರ್ಜ್ ಹೆಸರಲ್ಲಿ 50 ಸಾವಿರ ಎಗರಿಸಿದ ಕಳ್ಳ!
ಸೈಬರ್ ಕ್ರೈಂ ಕಿಡಿಗೇಡಿಗಳು ಫಾಸ್ಟ್ ಟ್ಯಾಗ್ ಹೆಸರಿನಲ್ಲಿ ಇದೀಗ ದುಷ್ಕೃತ್ಯಕ್ಕೆ ಇಳಿದಿದ್ದಾರೆ. ವ್ಯಕ್ತಿಯೊಬ್ಬರಿಂದ 50 ಸಾವಿರ ಎಗರಿಸಿದ್ದಾರೆ.
CRIMEJan 10, 2020, 12:57 PM IST
ಬೆಂಗಳೂರು ಪೊಲೀಸ್ ಕಮಿಷನರ್ ಹೆಸರಲ್ಲೇ ಮಹಾ ದೋಖಾ! ಎಚ್ಚರ!
ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹೆಸರಿನಲ್ಲಿ ಆನ್ ಲೈನ್ ವಂಚಕರು ಮಹಾ ಮೋಸ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ವ್ಯಕ್ತಿಯೋರ್ವರ ಖಾತೆಯಿಂದ ಸಾವಿರಾರು ರು. ದೋಖಾ ಮಾಡಿದ್ದಾರೆ.
CRIMEJan 9, 2020, 4:57 PM IST
ಸಿಮ್ ಹ್ಯಾಕ್ ಮಾಡಿ 30 ನಿಮಿಷದಲ್ಲಿ 45 ಲಕ್ಷ ಎಗರಿಸಿದ್ರು..ಬೆಂಗಳೂರು ದಂಪತಿ ಮೋಸಹೋಗಿದ್ದೇಗೆ?
ಜೀವನ ಬಹಳ, ಹಣಕಾಸು ವಹಿವಾಟು ಬಹಳ ಸುಲಭ ಎಂದು ಭಾವಿಸಿದ್ದೇವೆ. ಕ್ಯಾಶ್ ಲೆಸ್ ವಹಿವಾಟಿಗೆ ಒತ್ತು ನೀಡಲು ಪ್ರತಿಯೊಬ್ಬರು ಆಪ್ ಮೊರೆ ಹೋಗುತ್ತಿದ್ದಾರೆ. ಆದರೆ ಈ ಸುದ್ದಿ ನಿಜಕ್ಕೂ ಆತಂಕದ ವಾಸನೆ ನೀಡಿದೆ.
stateJan 7, 2020, 7:47 AM IST
ವಿದ್ಯಾರ್ಥಿಗಳಿಗೆ ಸೈಬರ್ ಕ್ರೈಂ ತನಿಖೆಗೆ ತರಬೇತಿ, ಸಿಐಡಿಗೆ ನೇಮಕ!
ಸೈಬರ್ ಕ್ರೈಂ ತನಿಖೆಗೆ ವಿದ್ಯಾರ್ಥಿಗಳಿಗೆ ತರಬೇತಿ| ತಜ್ಞರು ಸಿಗದ ಕಾರಣ ಪೊಲೀಸ್ ಇಲಾಖೆಯಿಂದಲೇ ಟ್ರೇನಿಂಗ್| ನಂತರ ವಿದ್ಯಾರ್ಥಿಗಳು ಇಚ್ಛಿಸಿದರೆ ಸಿಐಡಿಗೆ ನೇಮಕ
CRIMEDec 16, 2019, 4:45 PM IST
ಸೈಬರ್ ಪ್ರಕರಣದಿಂದ ಪಾರಾಗಲು ಪೊಲೀಸ್ ಕಮಿಷನರ್ ಮಹತ್ವದ ಸಲಹೆ!
2019 ರಲ್ಲೇ ಹತ್ತು ಸಾವಿರಕ್ಕೂ ಹೆಚ್ಚು ಸೈಬರ್ ಪ್ರಕರಣಗಳು ದಾಖಲು| ಸೈಬರ್ ಪ್ರಕರಣಗಳು ಪೊಲೀಸರಿಗೆ ತಲೆನೋವಾಗಿರುವ ಹಿನ್ನಲೆ| ಸಾರ್ವಜನಿಕರಿಗೆ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸಲಹೆ.
TECHNOLOGYApr 30, 2019, 10:39 AM IST
ಸೈಬರ್ ವಂಚನೆ ಬಗ್ಗೆ ಆನ್ಲೈನಲ್ಲೇ ದೂರು: ಕಂಪ್ಲೇಂಟ್ ಸ್ವೀಕಾರ ಹೇಗೆ?
ಹೊಸ ವ್ಯವಸ್ಥೆ ಕ್ರೆಡಿಟ್, ಡೆಬಿಟ್ ಕಾರ್ಡ್ ವಂಚನೆ, ಅಶ್ಲೀಲ ಚಿತ್ರಗಳು ಇತ್ಯಾದಿ ಬಗ್ಗೆ ವೆಬ್ಸೈಟಲ್ಲಿ ದೂರು | ಅಮೆರಿಕ ರೀತಿ ವ್ಯವಸ್ಥೆ ಶೀಘ್ರದಲ್ಲೇ ಆರಂಭ
SandalwoodApr 19, 2019, 5:04 PM IST
ನಟಿಯೊಬ್ಬಳ ಅಶ್ಲೀಲ ವಿಡಿಯೋ ಯೂಟ್ಯೂಬ್ನಲ್ಲಿ
ಸೂರ್ಯಂ, ಬಿನಯಕುದು ಖ್ಯಾತಿಯ ತೆಲುಗು ನಟಿ ಪೂನಂ ಕೌರ್ 36 ಯೂಟ್ಯೂಬ್ ಚಾನಲ್ ಮೇಲೆ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅವರ ಘನತೆ, ಗೌರವಕ್ಕೆ ಧಕ್ಕೆ ತರುವಂತಹ ವಿಡಿಯೋಗಳನ್ನು ಯೂಟ್ಯೂಬ್ ಗೆ ಕಿಡಿಗೇಡಿಗಳು ಅಪ್ಲೋಡ್ ಮಾಡಿದ್ದಾರೆ ಎನ್ನಲಾಗಿದ್ದು ಅಂತವರ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ಕೇಳಿಕೊಂಡಿದ್ದಾರೆ.
BUSINESSNov 7, 2018, 3:42 PM IST
ಇದಲ್ಲ ಜೋಕ್: ಪಾಕ್ ಎಲ್ಲಾ ಬ್ಯಾಂಕ್ಗಳ ಮಾಹಿತಿ ಹ್ಯಾಕ್!
ಪಾಕಿಸ್ತಾನದ ಎಲ್ಲ ಪ್ರಮುಖ ಬ್ಯಾಂಕ್ಗಳಿಗೆ ಸೇರಿದ ಡೇಟಾಗಳನ್ನು ಹ್ಯಾಕರ್ಗಳು ಕಳವು ಮಾಡಿದ್ದಾರೆ. ವಿಶ್ವದ ಮತ್ತೊಂದು ಪ್ರಮುಖ ಹ್ಯಾಕ್ ಪ್ರಕರಣ ಇದಾಗಿದ್ದು, ಪಾಕಿಸ್ತಾನದ ಸೈಬರ್ ಕ್ರೈಮ್ ವಿಭಾಗಕ್ಕೆ ಇದೊಂದು ದೊಡ್ಡ ಸವಾಲಾಗಿ ಪರಿಣಮಿಸಿದೆ.
INTERNATIONALOct 13, 2018, 10:07 AM IST
ಶಾಂಕಿಂಗ್ ನ್ಯೂಸ್: 3 ಕೋಟಿ ಫೇಸ್ಬುಕ್ ಬಳಕೆದಾರರ ಮಾಹಿತಿ ಕಳವು
ಇತ್ತೀಚೆಗೆ ನಡೆದ ಹ್ಯಾಕರ್ಗಳ ದಾಳಿ ವೇಳೆ 2.9 ಕೋಟಿ ಜನರ ಮಾಹಿತಿಯನ್ನು ಕದಿಯಲಾಗಿದೆ ಎಂದು ಫೇಸ್ಬುಕ್ ಖಚಿತಪಡಿಸಿದೆ.
BUSINESSAug 14, 2018, 5:06 PM IST
ಬ್ಯಾಂಕ್ನಿಂದ 94 ಕೋಟಿ ಕದ್ದ ಸೈಬರ್ ಕಳ್ಳ: ಬೆಚ್ಚಿ ಬಿದ್ದ ಭಾರತ!
ಬಹುಶಃ ಇದು ಭಾರತದ ಬ್ಯಾಂಕಿಂಗ್ ಕ್ಷೇತ್ರದಲ್ಲಿನ ಅತೀ ದೊಡ್ಡ ಸೈಬರ್ ಕ್ರೈಂ ಎಂದು ಪರಿಗಣಿಸಬಹುದು. ಕಾರಣ ಹೈಟೆಕ್ ಕಳ್ಳನೊಬ್ಬ ಬ್ಯಾಂಕ್ ಸರ್ವರ್ ಹ್ಯಾಕ್ ಮಾಡಿ ಬರೋಬ್ಬರಿ 94 ಕೋಟಿ ರೂ. ದೋಚಿರುವ ಘಟನೆ ಪುಣೆಯಲ್ಲಿ ನಡೆದಿದೆ.