ಸೈನಿಕರು  

(Search results - 33)
 • Pregnant

  India15, Jan 2020, 5:07 PM IST

  ಗರ್ಭಿಣಿಯನ್ನು ಹೊತ್ತು ಆಸ್ಪತ್ರೆಗೆ ನಡೆದ ಸೈನಿಕರು: ಪ್ರಧಾನಿ ಎಂದರು ಇವರೇ ನಮ್ಮ ರಕ್ಷಕರು!

  ಮೈ ಕೊರೆಯುವ ಚಳಿಯಲ್ಲಿ ಸೈನಿಕರ ಸಾಹಸ, ಬದ್ಧತೆ| ಗರ್ಭಿಣಿಯನ್ನು 4 ಗಂಟೆ ಹೊತ್ತುಕೊಂಡು ಸಾಗಿ ಆಸ್ಪತ್ರೆ ಸೇರಿಸಿದ ಸೈನಿಕರು| ಸೈನಿಕರ ಸಮಯಪ್ರಜ್ಞೆಯಿಂದ ಆರೋಗ್ಯದಿಂದಿದ್ದಾರೆ ತಾಯಿ, ಮಗು

 • undefined

  News18, Nov 2019, 11:17 PM IST

  ಹಿಮಪಾತಕ್ಕೆ ನಾಲ್ವರು ಯೋಧರನ್ನು ಕಳೆದುಕೊಂಡ ಭಾರತ

  ಸಿಯಾಚಿನ್ ನಲ್ಲಿ ಮತ್ತೆ ಹಿಮಪಾತವಾಗಿದೆ. ನಾಲ್ವರು ಸೈನಿಕರನ್ನು ಮಾತ್ರ ರಕ್ಷಣೆ ಮಾಡಲು ಸಾಧ್ಯವಾಗಿದೆ. ದುರಂತದಲ್ಲಿ ನಾಲ್ವರು ಸೈನಿಕರು, ಇಬ್ಬರು ಸ್ಥಳೀಯರು ಸೇರಿದಂತೆ ಆರು ಜನರು ಮೃತಪಟ್ಟಿದ್ದಾರೆ.

 • Snow fall

  News18, Nov 2019, 10:15 PM IST

  ಸಿಯಾಚಿನ್ ಹಿಮಪಾತದಲ್ಲಿ ಸಿಲುಕಿಕೊಂಡ 8 ಯೋಧರು

  ಸಿಯಾಚಿನ್ ನಲ್ಲಿ ಮತ್ತೆ ಹಿಮಪಾತವಾಗಿದೆ. 8ಜನ ವೀರಯೋಧರು ಹಿಮದಡಿ ಸಿಲುಕಿಕೊಂಡಿದ್ದು ಶೋಧ ಕಾರ್ಯ ಮುಂದುವರಿದಿದೆ. ಸಿಯಾಚಿನ್​ನ 18 ಸಾವಿರ ಅಡಿ ಎತ್ತರದ ಹಿಮಶ್ರೇಣಿಯಲ್ಲಿ ಸೋಮವಾರ ಮಧ್ಯಾಹ್ನ 3.30ರ ವೇಳೆಗೆ ಹಿಮಪಾತ ಸಂಭವಿಸಿದೆ. ಹಿಮದಡಿ ಸಿಲುಕಿರುವ ಸೈನಿಕರ ರಕ್ಷಣಾ ಕಾರ್ಯಾಚರಣೆ  ಮುಂದುವರಿದಿದೆ.

 • military
  Video Icon

  NEWS19, Sep 2019, 8:26 PM IST

  ನೀವು ನೋಡ್ಲೇಬೇಕಾದ ಇಂದಿನ ಟಾಪ್ ವಿಡಿಯೋ: ಅಮೆರಿಕಾ ಸೇನೆಯಲ್ಲೂ ಜನಗಣಮನ!

  ಭಾರತೀಯ ಮತ್ತು ಅಮೆರಿಕಾ ಸೇನೆಯ ಯೋಧರು ಅಮೆರಿಕಾದ ಮೆಕ್ ಕಾರ್ಡ್ ಏರ್ ಫೋರ್ಸ್ ಬೇಸ್ ನಲ್ಲಿ ಜಂಟಿ ‘ಯುದ್ಧಾಭ್ಯಾಸ’ವನ್ನು ನಡೆಸುತ್ತಿವೆ.  ಈ ವೇಳೆ ಅಮೆರಿಕನ್ ಸೈನಿಕರು ಭಾರತೀಯ ರಾಷ್ಟ್ರಗೀತೆಯ ಬ್ಯಾಂಡ್ ನುಡಿಸಿ ಗಮನ ಸೆಳೆದಿದ್ದಾರೆ. ರಕ್ಷಣಾ ಕ್ಷೇತ್ರದಲ್ಲಿ ಭಾರತ- ಅಮೆರಿಕಾ ದೇಶಗಳ ನಡುವೆ ಪರಸ್ಪರ ಸಹಕಾರ ಹೆಚ್ಚಿಸುವ ನಿಟ್ಟಿನಲ್ಲಿ ಈ ಜಂಟಿ ಸಮರಾಭ್ಯಾಸವನ್ನು ನಡೆಸಲಾಗುತ್ತಿದೆ.

 • undefined
  Video Icon

  NEWS16, Sep 2019, 7:13 PM IST

  ಅಮೆರಿಕಾದಲ್ಲಿ ನಮ್ಮ ಯೋಧರ ಸಮರಾಭ್ಯಾಸ; ಬೇಡ ನಮ್ಮತ್ತ ಕಣ್ಣೆತ್ತಿ ನೋಡೋ ಸಾಹಸ!

  ಭಾರತೀಯ ಮತ್ತು ಅಮೆರಿಕಾ ಸೇನೆಯ ಯೋಧರು ಅಮೆರಿಕಾದ ಮೆಕ್ ಕಾರ್ಡ್ ಏರ್‌ಫೋರ್ಸ್ ಬೇಸ್‌ನಲ್ಲಿ ಜಂಟಿ ‘ಯುದ್ಧಭ್ಯಾಸ’ವನ್ನು ನಡೆಸುತ್ತಿದ್ದಾರೆ. ಈ ಸಂದರ್ಭದಲ್ಲಿ ಸೈನಿಕರು ವಿವಿಧ ರೀತಿಯ ದೈಹಿಕ ತಾಲೀಮುಗಳನ್ನು ನಡೆಸಿದರು. ರಕ್ಷಣಾ ಕ್ಷೇತ್ರದಲ್ಲಿ ಭಾರತ- ಅಮೆರಿಕಾ ದೇಶಗಳು ಪರಸ್ಪರ ಸಹಕಾರ ಹೆಚ್ಚಿಸುವ ನಿಟ್ಟಿನಲ್ಲಿ ಈ ಜಂಟಿ ಸಮರಾಭ್ಯಾಸವನ್ನು ನಡೆಸುತ್ತಿವೆ. ಸೆ.05ಕ್ಕೆ ಆರಂಭವಾದ ಈ ತಾಲೀಮು ಸೆ.18ರವರೆಗೆ ನಡೆಯಲಿದೆ.

 • Badluram

  NEWS15, Sep 2019, 2:44 PM IST

  ಬದ್ಲುರಾಮ್ ಕಾ ಬದನ್ ಜಮೀನ್ ಕೆ ನೀಚೆ ಹೈ: ಇಂಡೋ-ಯುಎಸ್ ಸೈನಿಕರ ಸ್ಟೆಪ್ಸ್!

  ಭಾರತ-ಅಮೆರಿಕ ಸೇನೆ ನಡುವಿನ ಜಂಟಿ ಸಮರಾಭ್ಯಾಸದ ವೇಳೆ ಭಾರತ-ಅಮೆರಿಕನ್ ಸೈನಿಕರು ಭಾರತೀಯ ಸೇನೆಯ ಅಸ್ಸಾಂ ರೆಜಿಮೆಂಟ್’ನ ಮಾರ್ಚಿಂಗ್ ಹಾಡಾದ ‘ಬದ್ಲುರಾಮ್ ಕಾ ಬದನ್ ಜಮೀನ್ ಕೇ ನೀಚೆ ಹೈ’ ಹಾಡನ್ನು ಜಂಟಿಯಾಗಿ ಹಾಡಿದ್ದಾರೆ.

 • केरल में भारी बारिश और बाढ़ के चलते 40 लोगों की मौत हो चुकी है। 22 हजार लोगों से अधिक लोगों को राहत शिविरों में पहुंचाया गया है। एनडीआरएफ और भारतीय सेना के जवानों द्वारा लोगों का बचाव कार्य जारी है। लेकिन कहा जा रहा है कि अभी भी रविवार को बारिश के आसार हैं। केरल के करीब 15 जिले बाढ़ की चपेट में है।

  Karnataka Districts12, Aug 2019, 10:15 AM IST

  ಸೈನಿಕರು ದೇವ್ರಂಗೆ ಬಂದ್ರು.! ಜನರ ಕೃತಜ್ಞತೆ

  ರಾಜ್ಯದಲ್ಲಿ ಭೀಕರ ಪ್ರವಾಹ ಪರಿಸ್ಥಿತಿಯಿಂದ ಜನಜೀವನ ತತ್ತರಿಸಿದೆ. ಇಂತಹ ಸಂದರ್ಭದಲ್ಲಿ ದೇವರ ರೂಪದಲ್ಲಿ ಬಂದವರು ಭಾರತೀಯ ಸೇನಾ ಪಡೆ ಯೋಧರು. ಲಕ್ಷಾಂತರ ಜೀವ ಕಾಪಾಡುವಲ್ಲಿ ಅವರ ಪಾತ್ರ ವಿವರಣೆಗೆ ನಿಲುಕದ್ದಾಗಿದೆ.

 • Krishna River new
  Video Icon

  NEWS4, Aug 2019, 10:55 AM IST

  ಅಪಾಯದ ಮಟ್ಟ ಮೀರಿದ್ದಾಳೆ ಕೃಷ್ಣೆ; ಎದುರಾಗಿದೆ ಪ್ರವಾಹದ ಭೀತಿ?

  ಮಹಾರಾಷ್ಟ್ರದಲ್ಲಿ ನಿರಂತರ ಮಳೆಯಿಂದಾಗಿ ಚಿಕ್ಕೋಡಿಯಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಅಪಾಯದ ಮಟ್ಟ ಮೀರಿ ಹರಿಯುತ್ತಿದೆ ಕೃಷ್ಣಾ ನದಿ. ಬೆಳಗಾವಿಯ ಚಿಕ್ಕೋಡಿಯಲ್ಲಿ 50 ಸೈನಿಕರು ಬೀಡು ಬಿಟ್ಟಿದ್ದಾರೆ. 2 ತುಕಡಿಗಳ ತಲಾ 50 ಸೈನಿಕರ ತಂಡ ರಕ್ಷಣೆಗೆ ಸಿದ್ಧವಾಗಿದೆ. 

 • Ramdan

  NEWS5, Jun 2019, 1:21 PM IST

  ಗಡಿಯಲ್ಲಿ ರಂಜಾನ್ ಸಿಹಿ: ಭಾತೃತ್ವಕ್ಕೆ ಸೈನಿಕರ ಸಹಿ!

  ರಂಜಾನ್ ಹಬ್ಬದ ಪ್ರಯುಕ್ತ ಭಾರತ-ಪಾಕ್ ಮತ್ತು ಭಾರತ-ಬಾಂಗ್ಲಾ ಗಡಿಯಲ್ಲಿ ಉಭಯ ದೇಶಗಳ ಸೈನಿಕರು ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು.
   

 • ರಾಜೀವ್ ಗಾಂಧಿ ಕುಟುಂಬ 1980ರಲ್ಲೇ ಯುದ್ಧನೌಕೆಗಳನ್ನು ವೈಯಕ್ತಿಕ ಟ್ಯಾಕ್ಸಿಯಂತೆ ಬಳಸಿತ್ತು ಚುನಾವಣಾ ರ‍್ಯಾಲಿಯಲ್ಲಿ ಪ್ರಧಾನಿ ಮೋದಿ ಗಂಭೀರ ಆರೋಪ.

  Lok Sabha Election News12, May 2019, 2:47 PM IST

  ‘ಉಗ್ರರನ್ನು ಕೊಲ್ಲಲು ಸೈನಿಕರು ಆಯೋಗದ ಅನುಮತಿ ಪಡೆಯಬೇಕೆ’?

  ಉಗ್ರರ ವಿರುದ್ಧ ಕಾರ್ಯಾಚರಣೆ ನಡೆಸಲು ಸೇನೆ ಚುನಾವಣಾ ಆಯೋಗದ ಅನುಮತಿ ಪಡೆಯಬೇಕಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಮೋದಿ ಕಾಶ್ಮೀರದ ಸೋಪಿಯಾನ ಪ್ರದೇಶದಲ್ಲಿ ಇಂದು ನಡೆದ ಇಬ್ಬರು ಉಗ್ರರ ಎನ್‌ಕೌಂಟರ್ ಕುರಿತು ಪ್ರಸ್ತಾಪಿಸಿದರು.

 • undefined
  Video Icon

  Lok Sabha Election News1, Apr 2019, 4:51 PM IST

  ‘ಕುಮಾರಣ್ಣನೇ ನಮ್ಮ ಸ್ಟಾರ್, ಕಾರ್ಯಕರ್ತರೇ ಸೈನಿಕರು’

  ಮಂಡ್ಯದಲ್ಲಿ ಸ್ಟಾರ್ ವಾರ್ ಆರಂಭವಾಗಿದೆ. ಸುಮಲತಾ ಪರ ಸ್ಯಾಂಡಲ್ ವುಡ್ ದರ್ಶನ್, ಯಶ್ ಪ್ರಚಾರಕ್ಕಿಳಿದಿದ್ದಾರೆ. ಈ ಬಗ್ಗೆ  ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ. ಅವರೇನು ಹೇಳಿದ್ದಾರೆ ನೋಡೋಣ ಬನ್ನಿ...

 • Suman

  Cine World22, Mar 2019, 8:56 AM IST

  ದೇಶದ ಸೈನಿಕರಿಗೆ 175 ಎಕರೆ ಜಮೀನು ನೀಡಿದ ನಟ

  ಭಾರತೀಯ ಸೈನಿಕರಿಗೆ ತಮ್ಮ ಒಡೆತನದ 175 ಎಕರೆ ಜಮೀನು ನೀಡುತ್ತಿರುವುದಾಗಿ ಬಹುಭಾಷಾ ನಟ ಸುಮನ್‌ ತಿಳಿಸಿದ್ದಾರೆ. ದೇಶ ಕಾಯುವ ಯೋಧರ ಬಗ್ಗೆ ಪ್ರೀತಿ ಮತ್ತು ಅಭಿಮಾನ ಇರುವುದರಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ಅವರು ಹೇಳಿದ್ದಾರೆ.

 • undefined

  NEWS21, Mar 2019, 10:04 PM IST

  ಇಂಡೋ-ಪಾಕ್ ಗಡಿಯಿಂದ 90 ಕಿಮೀ ದೂರದಲ್ಲಿ ಚೀನಿ ಸೈನಿಕರು!

  ಭಾರತ-ಪಾಕ್ ನಡುವೆ ಬಿಗುವಿನ ವಾತಾವರಣದ ಲಾಭ ಪಡೆದಿರುವ ಚೀನಾ, ಉಭಯ ರಾಷ್ಟ್ರಗಳ ಗಡಿಯಿಂದ ಕೇವಲ 90 ಕಿಮೀ ದೂರದಲ್ಲಿ ತನ್ನ ಸೈನಿಕರನ್ನು ನೇಮಿಸಿದೆ. ಮೂಲಗಳ ಪ್ರಕಾರ ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಗಡಿಯಲ್ಲಿ ಚೀನಿ ಸೈನಿಕರು ಠಿಕಾಣಿ ಹೂಡಿದ್ದಾರೆ ಎಂದು ಭಾರತೀಯ ಗುಪ್ತಚರ ವರದಿ ತಿಳಿಸಿದೆ.

 • Soldiers
  Video Icon

  state2, Mar 2019, 8:32 PM IST

  ಸಲಾಂ: ಯುದ್ಧಕ್ಕೆ ರೆಡಿಯಾದ 200 ನಿವೃತ್ತ ಸೈನಿಕರು!

  ಸೈನಿಕ ಕರ್ತವ್ಯದಲ್ಲಿದ್ದರೂ, ನಿವೃತ್ತಿ ಹೊಂದಿದರೂ ಸೈನಿಕನೇ ಅನ್ನೊದಕ್ಕೆ ಬೆಳಗಾವಿಯ ನಿವೃತ್ತ ಯೋಧರು ಉತ್ತಮ ಉದಾಹರಣೆ. ಭಾರತ-ಪಾಕ್ ನಡುವೆ ಯುದ್ಧದ ಕಾರ್ಮೋಡ ಕವಿದಿದ್ದು, ನಿವೃತ್ತಿಯಾಗಿ ಇಲ್ಲೇ ಸಾಯುವ ಬದಲು ಯುದ್ಧಭೂಮಿಯಲ್ಲಿ ಸಾಯುತ್ತೇವೆ ಅಂತಿದ್ದಾರೆ ಸುಮಾರು 200 ಜನ ವೀರ ಯೋಧರು. 

 • kodiyeri rajeev chandrashekar

  NEWS27, Feb 2019, 9:36 PM IST

  ದಾಳಿ ಮಾಡಿದ್ದೇ ತಪ್ಪೆಂದವರ ಝಾಡಿಸಿದ ಸಂಸದ ರಾಜೀವ್ ಚಂದ್ರಶೇಖರ್

  ಇಡೀ ದೇಶ ಸೈನಿಕರು ಮತ್ತು ರಾಷ್ಟ್ರದ ಸ್ಥಿತಿ ಬಗ್ಗೆ ಚಿಂತನೆ ಮಾಡುತ್ತಿದ್ದರೆ ಈ ಪಕ್ಷದ ಮುಖಂಡ ನೀಡುತ್ತಿರುವ ಹೇಳಿಕೆಗಳೆ ಬೇರೆಯಾಗಿದೆ. ದೇಶ ವಿರೋಧಿ ಹೇಳಿಕೆ ನೀಡಿದವರಿಗೆ ಸಂಸದ ರಾಜೀವ್ ಚಂದ್ರೆಶೇಖರ್ ಸರಿಯಾದ ತಿರುಗೇಟು ನೀಡಿದ್ದಾರೆ.