ಸೈನಾ ನೆಹ್ವಾಲ್  

(Search results - 44)
 • saina

  India29, Jan 2020, 12:12 PM

  ಬ್ಯಾಡ್ಮಿಂಟನ್ ಚಾಂಪಿಯನ್ ಸೈನಾ ನೆಹ್ವಾಲ್ ಬಿಜೆಪಿಗೆ ಸೇರ್ಪಡೆ!

  ಬ್ಯಾಡ್ಮಿಂಟನ್ ತಾರೆ ಸೈನಾ ನೆಹ್ವಾಲ್ ಬಿಜೆಪಿಗೆ ಸೇರ್ಪಡೆ| ಬಿಜೆಪಿ ಕಚೇರಿಯಲ್ಲಿ ಸೈನಾ ಬರಮಾಡಿಕೊಂಡ ಕಮಲ ಪಾಳಯ| ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ಸಮ್ಮುಖದಲ್ಲಿ ಕಮಲ ಪಾಳಯಕ್ಕೆ ಎಂಟ್ರಿ

 • PV Sindhu and Saina Nehwal

  OTHER SPORTS10, Jan 2020, 11:53 AM

  ಮಲೇಷ್ಯಾ ಮಾಸ್ಟರ್ಸ್‌: ಸಿಂಧು, ಸೈನಾ ಕ್ವಾರ್ಟರ್‌ಗೆ ಲಗ್ಗೆ

  ಮಹಿಳಾ ಸಿಂಗಲ್ಸ್‌ ವಿಭಾಗದ ಪ್ರಿ ಕ್ವಾರ್ಟರ್‌ನಲ್ಲಿ 6ನೇ ಶ್ರೇಯಾಂಕಿತೆ ಸಿಂಧು, ಜಪಾನ್‌ನ ಅಯಾ ಒಹೊರಿ ವಿರುದ್ಧ 21-10, 21-15 ಗೇಮ್‌ಗಳಲ್ಲಿ ಗೆಲುವು ಸಾಧಿಸಿದರು. 

 • Shuttler PV Sindhu created history this year when she became the first Indian badminton player to win a gold medal at the World Championships in August 2019. She defeated Japan's Nozomi Okuhara 21-7, 21-7 to win the coveted title

  OTHER SPORTS9, Jan 2020, 10:51 AM

  ಮಲೇಷ್ಯಾ ಮಾಸ್ಟರ್ಸ್‌ ಬ್ಯಾಡ್ಮಿಂಟನ್‌: 2ನೇ ಸುತ್ತಿಗೆ ಸಿಂಧು, ಸೈನಾ

  2019ರಲ್ಲಿ ಏಳು-ಬೀಳುಗಳನ್ನು ಕಂಡಿದ್ದ ಸಿಂಧು, 2020ರ ಮೊದಲ ಸೆಣಸಾಟದಲ್ಲಿ ಗೆದ್ದು ಶುಭಾರಂಭ ಮಾಡಿದ್ದಾರೆ. ಮಹಿಳಾ ಸಿಂಗಲ್ಸ್‌ ವಿಭಾಗದ ಮೊದಲ ಸುತ್ತಿನಲ್ಲಿ ಸಿಂಧು, ರಷ್ಯಾದ ಎವಾಗ್ನಿಯಾ ಕೊಸೆಟ್ಸಕಾಯ ವಿರುದ್ಧ 21-15, 21-13 ಗೇಮ್‌ಗಳಲ್ಲಿ ಗೆಲುವು ಪಡೆದರು. 

 • PV Sindhu and Saina Nehwal

  OTHER SPORTS7, Jan 2020, 10:42 AM

  ಗುಡ್‌ ಲಕ್‌: ಇಂದಿನಿಂದ ಮಲೇಷ್ಯಾ ಮಾಸ್ಟ​ರ್ಸ್ ಬ್ಯಾಡ್ಮಿಂಟನ್

  ಒಲಿಂಪಿಕ್ಸ್‌ ಕ್ರೀಡಾಕೂಟಕ್ಕೆ ಏಳು ತಿಂಗಳು ಬಾಕಿ ಇರುವ ಹಿನ್ನೆಲೆಯಲ್ಲಿ ಈ ಪಂದ್ಯ ಸಾಕಷ್ಟು ಮಹತ್ವದ್ದಾಗಿದೆ. ಸಿಂಧು ಅವರು ಮೊದಲ ಸುತ್ತಿನ ಪಂದ್ಯದಲ್ಲಿ ರಷ್ಯಾದ ಎವಗ್ನೇನಿಯಾ ಕೊಸೆಟ್ಸ್‌ಕಯಾ ಅವರನ್ನು ಎದುರಿಸಲಿದ್ದಾರೆ. 

 • Saina Nehwal

  OTHER SPORTS14, Nov 2019, 10:12 AM

  ಹಾಂಕಾಂಗ್‌ ಓಪನ್‌ ಬ್ಯಾಡ್ಮಿಂಟನ್‌: ಮೊದಲ ಸುತ್ತಲ್ಲೇ ಸೈನಾ ಔಟ್‌!

  ಇದೇ ಎದು​ರಾಳಿ ವಿರುದ್ಧ ಕಳೆದ ವಾರ ಚೀನಾ ಓಪನ್‌ನಲ್ಲೂ ಸೈನಾ ಸೋಲುಂಡಿ​ದ್ದರು. ಕಳೆದ 6 ಪಂದ್ಯಾ​ವ​ಳಿ​ಗ​ಳಲ್ಲಿ ಸೈನಾ 5ರಲ್ಲಿ ಮೊದಲ ಸುತ್ತಿ​ನಲ್ಲೇ ಸೋತಿ​ರು​ವುದು, ಅವರ ನಿವೃತ್ತಿ ದಿನ ಹತ್ತಿ​ರ​ವಾ​ಗು​ತ್ತಿ​ದೆಯೇ ಎನ್ನುವ ಅನು​ಮಾನ ಮೂಡಿ​ಸುತ್ತಿದೆ.

 • সাইনা ও সিন্ধু

  OTHER SPORTS12, Nov 2019, 10:36 AM

  ಹಾಂಕಾಂಗ್ ಓಪನ್ ಬ್ಯಾಡ್ಮಿಂಟನ್: ಸೈನಾ-ಸಿಂಧುವಿನತ್ತ ಎಲ್ಲರ ಚಿತ್ತ

  ಬ್ಬರು ತಾರಾ ಆಟಗಾರ್ತಿಯರು ಇತ್ತೀಚಿನ ಟೂರ್ನಿಗಳಲ್ಲಿ ಆರಂಭಿಕ ಆಘಾತ ಅನುಭವಿಸಿದ್ದು, ಈ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ತೋರುವ ವಿಶ್ವಾಸದಲ್ಲಿದ್ದಾರೆ. ವಿಶ್ವ ನಂ.9 ಚಿರಾಗ್ ಹಾಗೂ ಸಾತ್ವಿಕ್, ಫ್ರೆಂಚ್ ಓಪನ್ ಟೂರ್ನಿಯಲ್ಲಿ ರನ್ನರ್-ಅಪ್ ಆದ ಬಳಿಕ ಕಳೆದ ವಾರ ಚೀನಾ ಓಪನ್‌ನಲ್ಲಿ ಸೆಮಿಫೈನಲ್ ಪ್ರವೇಶಿಸಿದ್ದರು. ಇಲ್ಲಿ ಮೊದಲ ಸುತ್ತಿನ ಪಂದ್ಯದಲ್ಲಿ ಭಾರತೀಯ ಜೋಡಿ ಜಪಾನ್‌ನ ಟಕುರೊ ಹೊಕಿ ಹಾಗೂ ಯುಗೊ ಕೊಬಯಾಶಿ ವಿರುದ್ಧ ಸೆಣಸಲಿದೆ.

 • Saina-Kashyap

  OTHER SPORTS7, Nov 2019, 8:01 AM

  ಚೀನಾ ಓಪನ್‌: ಮೊದಲ ಸುತ್ತಲ್ಲೇ ಹೊರ​ಬಿದ್ದ ಸೈನಾ!

  ಪುರುಷರ ಸಿಂಗಲ್ಸ್‌ ಮೊದಲ ಸುತ್ತಿನಲ್ಲಿ ಸಮೀರ್‌ ವರ್ಮಾ, ಹಾಂಕಾಂಗ್‌ನ ಲೀ ಚೆಕ್‌ ಯು ವಿರುದ್ಧ 18-21, 18-21 ಗೇಮ್‌ಗಳಲ್ಲಿ ಸೋತು ಹೊರಬಿದ್ದರು. ಮಿಶ್ರ ಡಬಲ್ಸ್‌ನಲ್ಲಿ ಪ್ರಣವ್‌ ಜೆರ್ರಿ ಚೋಪ್ರಾ, ಸಿಕ್ಕಿ ರೆಡ್ಡಿ ಜೋಡಿ, ಚೈನೀಸ್‌ ತೈಪೆಯ ವಾಂಗ್‌ ಚೀ ಲಿನ್‌, ಚೆಂಗ್‌ ಚೀ ಯಾ ಜೋಡಿ ವಿರುದ್ಧ 14-21, 14-21 ಗೇಮ್‌ಗಳಲ್ಲಿ ಪರಾಭವಗೊಂಡಿತು.

   

 • Saina Nehwal

  OTHER SPORTS26, Oct 2019, 10:30 AM

  ಫ್ರೆಂಚ್‌ ಓಪನ್‌ 2019: ಕ್ವಾರ್ಟರ್‌ನಲ್ಲಿ ಸೈನಾಗೆ ಸೋಲು!

  ರೋಚಕತೆಯಿಂದ ಕೂಡಿದ್ದ ಎರಡೂ ಗೇಮ್‌ಗಳಲ್ಲಿ ಹಿನ್ನಡೆ ಅನುಭವಿಸಿದ ಸೈನಾ, ಟೂರ್ನಿಯಿಂದ ಹೊರನಡೆದರು. ವಿಶ್ವ ನಂ.16 ಯಂಗ್‌, ಕೇವಲ 49 ನಿಮಿಷಗಳಲ್ಲಿ ಜಯ​ಭೇರಿ ಬಾರಿಸಿ ಸೆಮೀಸ್‌ಗೆ ಪ್ರವೇಶ ಪಡೆ​ದರು.

 • OTHER SPORTS24, Oct 2019, 10:30 AM

  ಫ್ರೆಂಚ್‌ ಓಪನ್‌: ದ್ವಿತೀಯ ಸುತ್ತಿಗೇರಿದ ಸೈನಾ

  ಇಲ್ಲಿ ನಡೆದ ವನಿತೆಯರ ಸಿಂಗಲ್ಸ್ ವಿಭಾಗದಲ್ಲಿ ಹಾಂಕಾಂಗ್’ನ ಚೆಂಗ್ ಎನ್’ಗಾನ್ ಯಿ ಅವರನ್ನು ಸೈನಾ ಮಣಿಸಿದರು. ರೋಚಕತೆಯಿಂದ ಕೂಡಿದ್ದ ಮೊದಲ ಸುತ್ತಿನ ಪಂದ್ಯದಲ್ಲಿ 23-21, 21-17 ನೇರ ಗೇಮ್’ಗಳಿಂದ ಸೈನಾ ಜಯಿಸಿದ್ದು, ಪ್ರಯಾಸದಿಂದ ಶುಭಾರಂಭ ಮಾಡಿದ್ದಾರೆ.

 • OTHER SPORTS17, Oct 2019, 11:12 AM

  ಡೆನ್ಮಾರ್ಕ್ ಓಪನ್‌: ಮೊದಲ ಸುತ್ತಲ್ಲೇ ಸೈನಾಗೆ ಆಘಾತ!

  ಕಳಪೆ ಪ್ರದ​ರ್ಶ​ನ​ದಿಂದ ಬಳ​ಲು​ತ್ತಿ​ರುವ ಸೈನಾ ನೆಹ್ವಾ​ಲ್‌ ಸತತ 3ನೇ ಟೂರ್ನಿ​ಯಲ್ಲಿ ಮೊದಲ ಸುತ್ತಿನಲ್ಲೇ ಹೊರ​ಬಿ​ದ್ದಿ​ದ್ದಾರೆ. ಚೀನಾ ಓಪನ್‌ ಹಾಗೂ ಕೊರಿಯಾ ಟೂರ್ನಿ​ಗ​ಳಲ್ಲಿ ಅಂತಿಮ 32ರ ಸುತ್ತಿ​ನಲ್ಲೇ ಸೈನಾ ಹೊರ​ಬಿದ್ದು ಆಘಾತ ಅನು​ಭ​ವಿ​ಸಿ​ದ್ದರು.

 • OTHER SPORTS9, Oct 2019, 6:39 PM

  ಸೈನಾ ವೀಸಾ ಸಮಸ್ಯೆಗೆ ನೆರವಾದ ಗೃಹ ಸಚಿವಾಲಯ

  ವೀಸಾ ಅರ್ಜಿ​ ಸಲ್ಲಿ​ಸುವಾಗ ಅರ್ಜಿ​ದಾ​ರರು ಸಂದರ್ಶನದಲ್ಲಿ ಉಪಸ್ಥಿತರಿರಬೇಕು ಎಂಬ ಡೆನ್ಮಾರ್ಕ್’ನ ಭಾರತ ರಾಯ​ಭಾರ ಕಚೇ​ರಿಯ ಹೊಸ ನಿಯ​ಮ​ ಸಮಸ್ಯೆಗೆ ಕಾರ​ಣ​ವಾ​ಯಿತು.

 • পিভি সিন্ধু

  SPORTS26, Sep 2019, 12:01 PM

  ಕೊರಿಯಾ ಓಪನ್‌: ಮೊದಲ ಸುತ್ತಲ್ಲೇ ಸಿಂಧು, ಸೈನಾ ಔಟ್‌!

  ವಿಶ್ವ ಚಾಂಪಿ​ಯನ್‌ಶಿಪ್‌ ಗೆದ್ದ ಬಳಿಕ ಸಿಂಧು ಸತತ 2ನೇ ಟೂರ್ನಿ​ಯಲ್ಲಿ ಆರಂಭಿಕ ಆಘಾತ ಕಾಣು​ತ್ತಿ​ದ್ದಾ​ರೆ. ಕಳೆದ ವಾರ ನಡೆ​ದಿದ್ದ ಚೀನಾ ಓಪನ್‌ನ ಮೊದಲ ಸುತ್ತಿ​ನಲ್ಲೂ ಸಿಂಧು ಪರಾಭವಗೊಂಡಿ​ದ್ದರು. 

 • P V Sindhu

  SPORTS19, Sep 2019, 12:43 PM

  ಚೀನಾ ಓಪನ್‌ ಬ್ಯಾಡ್ಮಿಂಟನ್‌: ಸಿಂಧು ಮುನ್ನಡೆ, ಸೈನಾ ಔಟ್‌

  ಮೊದಲ ಸುತ್ತಿನ ಪಂದ್ಯದಲ್ಲಿ ಮಾಜಿ ಒಲಿಂಪಿಕ್‌ ಚಾಂಪಿಯನ್‌ ಚೀನಾದ ಲೀ ಕ್ಸಿರುಯಿ ವಿರುದ್ಧ ವಿರುದ್ಧ 21-18, 21-12 ಗೇಮ್‌ಗಳಲ್ಲಿ ಸಿಂಧು ಜಯ​ಗ​ಳಿ​ಸಿ​ ಪ್ರಿ ಕ್ವಾರ್ಟರ್‌ ಫೈನಲ್‌ ಪ್ರವೇ​ಶಿ​ಸಿ​ದರು. ಸೈನಾ ತಮ್ಮ ಮೊದಲ ಸುತ್ತಿನ ಪಂದ್ಯ​ದಲ್ಲಿ ಥಾಯ್ಲೆಂಡ್‌ನ ಬುಸನನ್‌ ಒಂಗ್ಬಮ್ರುಂಗ್ಫಾನ್‌ ವಿರುದ್ಧ 10-21, 17-21 ನೇರ ಗೇಮ್‌ಗಳಲ್ಲಿ ಸೋತು ಹೊರಬಿದ್ದರು.

 • SPORTS26, Apr 2019, 10:44 AM

  ಏಷ್ಯನ್‌ ಬ್ಯಾಡ್ಮಿಂಟನ್‌: ಕ್ವಾರ್ಟರ್‌ಗೆ ಸೈನಾ, ಸಿಂಧು

  ಮತ್ತೊಂದು 2ನೇ ಸುತ್ತಿನ ಪಂದ್ಯದಲ್ಲಿ ಪಿ.ವಿ.ಸಿಂಧು, ಇಂಡೋನೇಷ್ಯಾದ ಚೊಯುರುನ್ನಿಸಾ ವಿರುದ್ಧ 21-15, 21-19 ಗೇಮ್‌ಗಳಲ್ಲಿ ಜಯಗಳಿಸಿದರು. ವಿಶ್ವ ನಂ.6 ಸಿಂಧು, ಕ್ವಾರ್ಟರ್‌ ಫೈನಲ್‌ನಲ್ಲಿ ಶ್ರೇಯಾಂಕ ರಹಿತ ಚೀನಾ ಆಟಗಾರ್ತಿ ಕೇ ಯಾನ್‌ಯಾನ್‌ ವಿರುದ್ಧ ಆಡಲಿದ್ದಾರೆ.

 • P V Sindhu

  SPORTS13, Apr 2019, 11:36 AM

  ಸಿಂಗಾಪುರ ಓಪನ್‌: ಸೆಮಿಫೈನಲ್‌ಗೆ ಮುನ್ನಡೆದ ಸಿಂಧು

  ಸಿಂಗಾಪುರ ಓಪನ್’ನಲ್ಲಿ ಭಾರತಕ್ಕೆ ಮಿಶ್ರ ಪ್ರತಿಫಲ ವ್ಯಕ್ತವಾಗಿದೆ. ಸಿಂಧು ಸೆಮಿಫೈನಲ್ ಪ್ರವೇಶಿಸಿದರೆ, ಉಳಿದವರು ತಮ್ಮ ಹೋರಾಟ ಅಂತ್ಯಗೊಳಿಸಿದ್ದಾರೆ.