ಸೆರೆನಾ ವಿಲಿಯಮ್ಸ್  

(Search results - 36)
 • ഓസ്‌ട്രേലിയന്‍ ഓപ്പണില്‍ സെറീന വില്യംസിന്റെ പുറത്താവല്‍ ചിത്രങ്ങളിലൂടെ...

  OTHER SPORTS25, Jan 2020, 9:38 AM IST

  ಆಸ್ಪ್ರೇಲಿಯನ್‌ ಓಪನ್‌: ಸೆರೆನಾಗೆ ಶಾಕ್‌, ಹೊರಬಿದ್ದ ಒಸಾಕ!

  ತಾಯಿಯಾದ ಬಳಿಕ ಮೊದಲ ಗ್ರ್ಯಾಂಡ್‌ಸ್ಲಾಂ ಗೆಲ್ಲುವ ಉತ್ಸಾಹದಲ್ಲಿದ್ದ ಸೆರೆನಾಗೆ ಅನಿರೀಕ್ಷಿತವಾಗಿ ಎದುರಾದ ಸೋಲು ನಿರಾಸೆ ತಂದಿದೆ. ಶುಕ್ರವಾರ ಮಹಿಳಾ ಸಿಂಗಲ್ಸ್‌ನ 3ನೇ ಸುತ್ತಿನ ಪಂದ್ಯದಲ್ಲಿ ಸೆರೆನಾ, ಚೀನಾದ ವಾಂಗ್‌ ಕಿಯಾಂಗ್‌ ವಿರುದ್ಧ 4-6, 7-6(7-2), 5-7 ಸೆಟ್‌ಗಳಲ್ಲಿ ಪರಾಭವಗೊಂಡರು.

 • Serena Williams

  OTHER SPORTS23, Jan 2020, 10:33 AM IST

  ಆಸ್ಪ್ರೇಲಿಯನ್‌ ಓಪನ್‌ ಗ್ರ್ಯಾಂಡ್‌ಸ್ಲಾಂ; ಸೆರೆನಾ, ಜೋಕೋಗೆ ಸುಲಭ ಜಯ

  ಆಸ್ಪ್ರೇಲಿಯನ್‌ ಓಪನ್‌ ಗ್ರ್ಯಾಂಡ್‌ಸ್ಲಾಂ ಟೆನಿಸ್ ಟೂರ್ನಿಯಲ್ಲಿ ಸೆರೆನಾ ವಿಲಿಯಮ್ಸ್, ನೋವಾಕ್ ಜೊಕೊವಿಚ್ ಗೆಲುವಿನ ಓಟ ಮುುಂದುವರಿಸಿದರೆ, ಭಾರತದ ಶರಣ್ ಶುಭಾರಂಭ ಮಾಡಿದ್ದಾರೆ. ಆದರೆ ರೋಹನ್ ಬೋಪಣ್ಣ ಮುಗ್ಗರಿಸಿದ್ದಾರೆ. ಆಸ್ಟ್ರೇಲಿಯಾ ಒಪನ್ ದಿನದಾಟದ ವಿವರ ಇಲ್ಲಿದೆ. 

 • undefined

  OTHER SPORTS13, Jan 2020, 12:22 PM IST

  3 ವರ್ಷಗಳ ಬಳಿಕ ಪ್ರಶಸ್ತಿ ಬರ ನೀಗಿಸಿಕೊಂಡ ಸೆರೆನಾ..!

  ಭಾನುವಾರ ನಡೆದ ಆಕ್ಲೆಂಡ್‌ ಓಪನ್‌ ಟೂರ್ನಿಯ ಫೈನಲ್‌ನಲ್ಲಿ ಅಮೆರಿಕದವರೇ ಆದ ಜೆಸ್ಸಿಕಾ ಪೆಗುಲಾ ವಿರುದ್ಧ 6-3,6-4 ಸೆಟ್‌ಗಳಲ್ಲಿ ಜಯ ಗಳಿಸಿದರು.

 • Bianca Andreescu

  SPORTS9, Sep 2019, 9:54 AM IST

  ಕೆನಡಾ ಹುಡುಗಿ ಆಂಡ್ರಿಕ್ಸ್ US ಓಪನ್ ಒಡತಿ

  24ನೇ ಗ್ರ್ಯಾಂಡ್‌ಸ್ಲಾಂ ಕನಸು ಕಂಡಿದ್ದ ಸೆರೆನಾಗೆ, ಆಂಡ್ರೀಸ್ಕು ಆಘಾತ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಈ ಗೆಲುವಿನ ಮೂಲಕ ಆಂಡ್ರೀಸ್ಕು, ಪ್ರತಿಷ್ಠಿತ ಗ್ರ್ಯಾಂಡ್‌ಸ್ಲಾಂ ಗೆದ್ದ ಕೆನಡಾದ ಮೊದಲ ಟೆನಿಸ್ ಆಟಗಾರ್ತಿ ಎನಿಸಿದರು.

 • Roger Federer

  SPORTS5, Sep 2019, 9:43 AM IST

  US ಓಪನ್‌ 2019: ಹೊರ​ಬಿದ್ದ ರೋಜರ್ ಫೆಡ​ರರ್‌!

  28 ವರ್ಷ​ಗ​ಳಲ್ಲಿ ಯುಎಸ್‌ ಓಪನ್‌ ಸೆಮಿಫೈನಲ್‌ ಪ್ರವೇ​ಶಿ​ಸಿದ ಅತ್ಯಂತ ಕಡಿಮೆ ರ‍್ಯಾಂಕಿಂಗ್‌ ಹೊಂದಿ​ರುವ ಆಟ​ಗಾರ ಎನ್ನುವ ದಾಖಲೆ ಬರೆ​ದಿ​ರುವ ಡಿಮಿ​ಟ್ರೊವ್‌, ಫೈನಲ್‌ನಲ್ಲಿ ಸ್ಥಾನ​ಕ್ಕಾಗಿ ರಷ್ಯಾದ ಡ್ಯಾನಿಲ್‌ ಮೆಡ್ವೆ​ಡೆವ್‌ ವಿರುದ್ಧ ಸೆಣ​ಸ​ಲಿ​ದ್ದಾರೆ.

 • Serena Williams

  SPORTS30, Aug 2019, 10:59 AM IST

  US ಓಪನ್ 2019: 3ನೇ ಸುತ್ತಿಗೇರಿದ ಸೆರೆನಾ

  7ನೇ ಯುಎಸ್ ಓಪನ್ ಮೇಲೆ ಕಣ್ಣಿಟ್ಟಿರುವ ಸೆರೆನಾ, ಗುರುವಾರ ನಡೆದ ಮಹಿಳಾ ಸಿಂಗಲ್ಸ್‌ನ 2ನೇ ಸುತ್ತಿನಲ್ಲಿ ತಮ್ಮವರೇ ಆದ ಕ್ಯಾಟಿ ಮೆಕ್‌ನ್ಯಾಲೆ ವಿರುದ್ಧ 5-7, 6-3, 6-3 ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು. 

 • Simona halep

  SPORTS13, Jul 2019, 8:22 PM IST

  ಸೆರೆನಾ ಮಣಿಸಿ ಚೊಚ್ಚಲ ವಿಂಬಲ್ಡನ್ ಪ್ರಶಸ್ತಿ ಗೆದ್ದ ಹಾಲೆಪ್!

  ಸೆರೆನಾ ವಿಲಿಯಮ್ಸ್ ಹಾಗೂ ಸಿಮೊನಾ ಹಾಲೆಪ್ ನಡುವಿನ ವಿಂಬಲ್ಡನ್ ಫೈನಲ್ಸ್ ಕುತೂಹಲಕ್ಕೆ ತೆರೆಬಿದ್ದಿದೆ. ವಿಲಿಯಮ್ಸ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದ ಹಾಲೆಪ್ ವಿಂಬಲ್ಡನ್ ಪ್ರಶಸ್ತಿ ಗೆದ್ದು ಸಂಭ್ರಮಿಸಿದ್ದಾರೆ. 

 • serena vs halep

  SPORTS12, Jul 2019, 9:57 AM IST

  ವಿಂಬಲ್ಡನ್‌ ಗ್ರ್ಯಾಂಡ್‌ಸ್ಲಾಂ: ಫೈನಲ್‌ನಲ್ಲಿ ಸೆರೆನಾ-ಸಿಮೋನಾ ಫೈಟ್!

  ವಿಂಬಲ್ಡನ್ ಗ್ರ್ಯಾಂಡ್  ಸ್ಲಾಂ ಮಹಿಳಾ ಫೈನಲ್ ಪಂದ್ಯಕ್ಕೆ ವೇದಿಕೆ ಸಜ್ಜಾಗಿದೆ. ಸೆರೆನಾ ವಿಲಿಯಮ್ಸನ್ ಹಾಗೂ ಸಿಮೋನಾ ಹಾಲೆಪ್ ಪ್ರಶಸ್ತಿಗಾಗಿ ಹೋರಾಟ ನಡೆಸಲಿದ್ದಾರೆ.  

 • Serena Williams

  SPORTS10, Jul 2019, 11:00 AM IST

  ವಿಂಬಲ್ಡನ್ 2019: ಸೆಮೀಸ್‌ಗೆ ಲಗ್ಗೆಯಿಟ್ಟ ಸೆರೆನಾ, ಹಾಲೆಪ್‌

  ಬುಧವಾರ ನಡೆದ ಕ್ವಾರ್ಟರ್‌ ಫೈನಲ್‌ನಲ್ಲಿ ಸೆರೆನಾ, ಅಮೆರಿಕದ ಶ್ರೇಯಾಂಕ ರಹಿತ ಆಟಗಾರ್ತ ಅಲಿಸನ್‌ ರಿಸ್ಕೆ ವಿರುದ್ಧ 6-4, 4-6, 6-3 ಸೆಟ್‌ಗಳಲ್ಲಿ ಗೆಲುವು ಸಾಧಿಸಿದರು. ಚೀನಾದ ಶೂಯಿ ಝಾಂಗ್‌ ವಿರುದ್ಧ ನಡೆದ ಅಂತಿಮ 8ರ ಸುತ್ತಿನ ಪಂದ್ಯದಲ್ಲಿ ಹಾಲೆಪ್‌, 7-6, 6-1 ಸೆಟ್‌ಗಳಲ್ಲಿ ಸುಲಭವಾಗಿ ಗೆಲುವು ಸಾಧಿಸಿದರು.
   

 • undefined

  SPORTS7, Jul 2019, 10:04 AM IST

  ವಿಂಬಲ್ಡನ್ 2019 ಪ್ರಿ ಕ್ವಾರ್ಟರ್‌ಫೈನಲ್‌ಗೆ ಸೆರೆನಾ

  ವಿಂಬಲ್ಡನ್‌ನಲ್ಲಿ 16ನೇ ಬಾರಿ ಸೆರೆನಾ 4ನೇ ಸುತ್ತಿಗೇರಿದ ಸಾಧನೆ ಮಾಡಿದರು. 37 ವರ್ಷ ವಯಸ್ಸಿನ ಸೆರೆನಾ, ಜರ್ಮನಿಯ ಆಟಗಾರ್ತಿ ಎದುರು ಸುಲಭ ಗೆಲುವು ಸಾಧಿಸಿದರು.

 • serena williams

  SPORTS2, Jun 2019, 1:34 PM IST

  ಫ್ರೆಂಚ್ ಓಪನ್: ಮೂರನೇ ಸುತ್ತಲ್ಲೇ ಹೊರಬಿದ್ದ ಸೆರೆನಾ

  ವಿಶ್ವ ನಂ.1 ಆಟಗಾರ್ತಿ, ಜಪಾನ್‌ನ ನವೊಮಿ ಒಸಾಕರ ಗ್ರ್ಯಾಂಡ್ ಗೆಲುವಿನ ಓಟ ಅಂತ್ಯಗೊಂಡಿದೆ. ಕಳೆದ ವರ್ಷ ಯುಎಸ್ ಓಪನ್, ಈ ವರ್ಷ ಆಸ್ಟ್ರೇಲಿಯನ್ ಓಪನ್ ಗೆದ್ದಿದ್ದ ಒಸಾಕ, ಹ್ಯಾಟ್ರಿಕ್ ಗ್ರ್ಯಾಂಡ್‌ಸ್ಲಾಂ ಪ್ರಶಸ್ತಿ ಗೆಲ್ಲುವ ಕನಸು ಹೊತ್ತು ಫ್ರೆಂಚ್ ಓಪನ್‌ನಲ್ಲಿ ಕಣಕ್ಕಿಳಿದಿದ್ದರು.

 • ഓസ്‌ട്രേലിയന്‍ ഓപ്പണില്‍ സെറീന വില്യംസിന്റെ പുറത്താവല്‍ ചിത്രങ്ങളിലൂടെ...

  OTHER SPORTS24, Jan 2019, 11:47 AM IST

  ಆಸ್ಟ್ರೇಲಿಯನ್ ಓಪನ್: ಸೆರೆನಾ ಔಟ್

  ತಾಯಿಯಾದ ಬಳಿಕ ಮೊದಲ ಗ್ರ್ಯಾಂಡ್‌ಸ್ಲಾಂ ಜಯಿಸುವ ಗುರಿ ಹೊತ್ತು ಕಣಕ್ಕಿಳಿದಿದ್ದ ಸೆರೆನಾ, ಚೆಕ್ ಗಣರಾಜ್ಯದ ಕ್ಯಾರೋಲಿನಾ ಪ್ಲಿಸ್ಕೋವಾ ವಿರುದ್ಧ 4-6, 6-4, 5-7 ಸೆಟ್’ಗಳಲ್ಲಿ ಸೋತರು.

 • undefined

  OTHER SPORTS22, Jan 2019, 10:11 AM IST

  ಆಸ್ಪ್ರೇಲಿಯನ್‌ ಓಪನ್‌: ಕ್ವಾರ್ಟರ್‌ಗೆ ಜೋಕೋ, ಸೆರೆನಾ

  ಮಹಿಳಾ ಸಿಂಗಲ್ಸ್‌ನ 4ನೇ ಸುತ್ತಿನಲ್ಲಿ ವಿಶ್ವ ನಂ.1 ರೊಮೇನಿಯಾದ ಸಿಮೋನಾ ಹಾಲೆಪ್‌ ವಿರುದ್ಧ 6-1,4-6, 6-4 ಸೆಟ್‌ಗಳಲ್ಲಿ ಗೆದ್ದ ಸೆರೆನಾ ಅಂತಿಮ 8ರ ಘಟ್ಟಕ್ಕೇರಿದರು. 

 • undefined

  SPORTS16, Jan 2019, 8:46 AM IST

  ಆಸ್ಪ್ರೇಲಿಯನ್‌ ಓಪನ್‌: ಜೋಕೋವಿಚ್, ಸೆರೆನಾಗೆ ಸುಲಭ ಜಯ

  ಆಸ್ಟ್ರೇಲಿಯಾ ಓಪನ್ ಗ್ರ್ಯಾಂಡ್‌ಸ್ಲಾಂ ಟೂರ್ನಿಯಲ್ಲಿ ನೋವಾಕ್ ಜೋಕೋವಿಚ್ ಹಾಗೂ ಸೆರೆನಾ ವಿಲಿಯಮ್ಸ್ ಗೆಲುವಿನ ಸಿಹಿ ಕಂಡಿದ್ದರೆ, ಮಿಚೆಲ್ ಕ್ರುಗರ್ 2ನೇ ಸುತ್ತು ಪ್ರವೇಶಿಸಿ ದಾಖಲೆ ಬರೆದಿದ್ದಾರೆ. ಆಸ್ಟ್ರೇಲಿಯಾ ಓಪನ್ ಟೂರ್ನಿಯ ಅಪ್‌ಡೇಟ್ಸ್ ಇಲ್ಲಿದೆ.
   

 • undefined

  SPORTS3, Jan 2019, 9:40 AM IST

  ಉದ್ಯೋಗಸ್ಥ ನಾರಿಯರಿಗೆ ಸ್ಫೂರ್ತಿ ತುಂಬಿದ ಸೆರೆನಾ

  ಟೆನಿಸ್‌ ತಾರೆ ಅಮೆರಿಕದ ಸೆರೆನಾ ವಿಲಿಯಮ್ಸ್‌, ಉದ್ಯೋಗಸ್ಥ ಮಹಿಳೆಯರಿಗೆ ಸ್ಫೂರ್ತಿದಾಯಕ ಸಂದೇಶವನ್ನು ನೀಡಿದ್ದಾರೆ.