ಸೆಕ್ಸ್‌  

(Search results - 52)
 • sri reddy

  Cine World22, Mar 2020, 12:28 PM IST

  ಸೆಕ್ಸ್‌ನಿಂದ ಕೊರೋನಾ ಗೆಲ್ಲಬಹುದು; ನಟಿಯ ಅಸಭ್ಯ ಹೇಳಿಕೆ!

  ಕೊರೋನಾ ವೈರಸ್ ಭೀತಿಯಲ್ಲಿ ಶುರುವಾಯ್ತು ಕಾಂಟ್ರೋವರ್ಸಿ ಕ್ವೀನ್‌ ಶ್ರೀ ರೆಡ್ಡಿ ಹುಚ್ಚಾಟ. ಕೋವಿಡ್ 19 ತಡೆಯದಂತೆ  ಉಪಾಯ ಕೊಟ್ಟ ನಟಿ ವಿರುದ್ಧ ಪೊಲೀಸರ ದೂರು, ನೆಟ್ಟಿಗರು ಫುಲ್ ಗರಂ. 
   

 • First night shoot

  Woman11, Mar 2020, 4:38 PM IST

  #FeelFree ಮದುವೆ ಆದ್ಮೇಲೆ ಹೆಣ್ಮಕ್ಕಳು ದಪ್ಪಗಾಗೋದಕ್ಕೆ ಸೆಕ್ಸ್ ಕಾರಣವಾ?

  ಮದುವೆಗೂ ಮೊದಲು ಸಣಕಲು ಕಡ್ಡಿಯ ಹಾಗಿದ್ದ ಹುಡುಗಿ ಮದುವೆಯಾಗಿ ತಿಂಗಳು ಕಳೆಯುತ್ತಲೇ ಊದಿಕೊಳ್ತಾ ಹೋಗ್ತಾಳೆ. ಮೊದಲಿಗಿಂತ ಕೆಲಸ ಹೆಚ್ಚಾದರೂ ಮೈ ಆ ಪರಿ ದಪ್ಪಗಾಗೋದು ಯಾಕೆ? ನಿಯಮಿತ ಸೆಕ್ಸ್ ಹೆಣ್ಮಕ್ಕಳನ್ನು ದಪ್ಪಗಾಗೋ ಹಾಗೆ ಮಾಡುತ್ತಾ?ಸೆಕ್ಸ್ ನಿಂದ ಎದೆ ಮತ್ತು ಹಿಂಭಾಗ ದಪ್ಪಗಾಗುತ್ತೆ ಅನ್ನೋದು ನಿಜಾನಾ?

   

 • these zodiac born will take any risk for sex

  Festivals25, Feb 2020, 1:44 PM IST

  ಈ ರಾಶಿಯವರು ಸೆಕ್ಸ್‌ಗಾಗಿ ಎಂಥ ರಿಸ್ಕ್‌ಗೂ ರೆಡಿ ಇರ್ತಾರೆ!

  ಸೆಕ್ಸ್ ವಿಷ್ಯದಲ್ಲಿ ಒಂದೊಂದು ರಾಶಿಯ ಗುಣ ಒಂದೊಂಥರ. ಕೆಲವು ರಾಶಿಯವರು ಸೆಕ್ಸ್ ವಿಷಯಕ್ಕೆ ಬಂದರೆ ಯಾವ ಪರಿ ಧೈರ್ಯವಂತರಾಗಿರ್ತಾರೆ ಅಂದರೆ ಅವರು ಎಂಥಾ ಸಾಹಸಕ್ಕೂ ರೆಡಿ ಇರ್ತಾರೆ. ಕೆಲವು ರಾಶಿಯವರು ಮಹಾ ಪುಕ್ಕಲರು. ಅವರು ರಿಸ್ಕ್ ಇದ್ರೆ ಸೆಕ್ಸ್‌ಗೆ ಮುಂದಾಗೋದೇ ಇಲ್ಲ.

 • Do Women think sex every 7 minutes

  relationship17, Feb 2020, 4:03 PM IST

  ಗಂಡಸರು ಪ್ರತಿ 7 ನಿಮಿಷಕ್ಕೊಮ್ಮೆ ಸೆಕ್ಸ್‌ ಬಗ್ಗೆ ಯೋಚಿಸ್ತಾರಾ?

  ಗಂಡಸರಾಗಲಿ, ಹೆಂಗಸರಾಗಲಿ, ದಿನದಲ್ಲಿ ಕೆಲವು ಬಾರಿಯಾದರೂ ಸೆಕ್ಸ್‌ ಬಗ್ಗೆ ಯೋಚಿಸುವುದು ಸಹಜ. ಹಾಗಾದ್ರೆ ಯಾರು ಎಷ್ಟು ಬಾರಿ ಅದನ್ನು ಯೋಚಿಸ್ತಾರೆ ನಿಮಗೆ ಗೊತ್ತಾ?

   

 • Relationship couples

  relationship15, Feb 2020, 2:39 PM IST

  ದಾಂಪತ್ಯದಲ್ಲಿ ಸೆಕ್ಸ್‌ ಇಲ್ಲದಿದ್ದರೂ ಸುಖ ಜೀವನ ನಡೆಸಬಹುದಾ?

  ಪುಕ್ಕಟೆ ಸಲಹೆ ಕೊಡೋದು ಮನುಷ್ಯನಿಗೆ ವಿಪರೀತ ಇಷ್ಟ. ಅದರಲ್ಲೂ ಸಂಬಂಧ, ಮದುವೆ, ಸೆಕ್ಸ್ ಅಂದ್ರೆ ಮಂದಿ ಸಲಹೆ ಕೊಡ್ಲಿಕ್ಕೆ ಸಾಲು ಸಾಲು ನಿಲ್ತಾರೆ. ಆದರೆ, ರಿಯಲ್‌ ಪ್ರಾಬ್ಲಂ ಫೇಸ್‌ ಮಾಡೋ ಜೋಡಿಗೇ ಗೊತ್ತಿರುತ್ತೆ ಸಂಸಾರದಲ್ಲಿ ಹುಳಿ ಹಿಂಡುವ ಮಂಗ ಯಾರೆಂದು? ದಾಂಪತ್ಯ ಸುಖಕ್ಕೆ ಸೆಕ್ಸ್‌ನ ಅಗತ್ಯವೇ ಇಲ್ಲವೆಂದು ಹೇಳೋ ಮಂದಿಯೂ ಇದ್ದಾರೆ. ಹೌದಾ ಇದು?
   

 • Kiara Advani

  Cine World14, Feb 2020, 1:06 PM IST

  ಮದುವೆಗೂ ಮುನ್ನ ಸೆಕ್ಸ್‌ಗೆ ಅಡ್ವಾಣಿ ಕೊಟ್ರು ಸಮ್ಮತಿ!

  ಬಾಲಿವುಡ್‌ ನಟಿ ಕಿಯಾರ ಅಡ್ವಾಣಿ ಪ್ರೇಮಿಗಳ ದಿನದ ಪ್ರಯುಕ್ತ ಸಂಬಂಧಗಳು ಹೇಗಿರಬೇಕೆಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ ಮದುವೆಗೂ ಮುನ್ನ ಲೈಂಗಿಕ ಕ್ರಿಯೆಯಲ್ಲಿ ತೊಡಗುವುದೂ ತಪ್ಪಿಲ್ಲವೆಂದಿರುವುದು ಮಡಿವಂತ ಭಾರತೀಯರ ಕಣ್ಣನ್ನು ಕೆಂಪಾಗಿಸಿದೆ. 
   

 • rape general image

  Karnataka Districts5, Feb 2020, 11:36 AM IST

  ಸೆಕ್ಸ್‌ಗೆ ಸಹಕರಿಸದ ಚಿಕ್ಕಮ್ಮನನ್ನೇ ಕೊಂದ ಕಾಮುಕ..!

  ಕಾಮತೃಷೆ ಈಡೇರಿಕೆಗೆ ಸಹಕರಿಸಲಿಲ್ಲ ಎಂದು, ಕುಡಿದ ಮತ್ತಿನಲ್ಲಿ ತನ್ನ ಸ್ವಂತ ಚಿಕ್ಕಮ್ಮನನ್ನು ಉಸಿರುಗಟ್ಟಿಸಿ ಕೊಂದ ದಾರುಣ ಘಟನೆ ಬನ್ನೇರುಗಟ್ಟಠಾಣಾ ವ್ಯಾಪ್ತಿಯ ಕರಿಯಪ್ಪನಹಳ್ಳಿಯಲ್ಲಿ ನಡೆದಿದೆ.

 • Menopause and sex are related

  LIFESTYLE18, Jan 2020, 7:20 PM IST

  ವಾರಕ್ಕೊಮ್ಮೆ ಸೆಕ್ಸ್‌ ಮಾಡೋರಿಗೆ ಮೆನೋಪಾಸ್‌ ದೂರ!

  ಹೊಸ ಸಂಶೋಧನೆಯೊಂದು ಖಚಿತಪಡಿಸಿರುವ ಪ್ರಕಾರ, ತಿಂಗಳಿಗೊಮ್ಮೆ ಅಥವಾ ಅದಕ್ಕಿಂತಲೂ ಕಡಿಮೆ ಮಿಲನ ಮಹೋತ್ಸವ ನಡೆಸುವ ಮಹಿಳೆಯರಿಗಿಂತ, ವಾರಕ್ಕೊಮ್ಮೆ ಸೆಕ್ಸ್‌ ನಡೆಸೋ ಮಹಿಳೆಯರಿಗೆ ಮೆನೋಪಾಸ್‌ ತಡವಾಗಿ ಬರುತ್ತದಂತೆ.

   

 • Mumbai

  CRIME17, Jan 2020, 2:26 PM IST

  ಹೈ ಪ್ರೊಫೈಲ್ ಸೆಕ್ಸ್‌ ರಾಕೆಟ್‌ನಿಂದ ನಟಿ ಪಾರು..!

  ಹೈ ಪ್ರೊಫೈಲ್‌ ಸೆಕ್ಸ್ ರಾಕೆಟ್‌ನಿಂದ ಸಾವ್‌ಧಾನ್‌ ಇಂಡಿಯಾ ನಟಿ ಸೇರಿದಂತೆ ಮೂವರನ್ನು ಮುಂಬೈ ಪೊಲೀಸರು ರಕ್ಷಿಸಿದ್ದಾರೆ. ಅಂಧೇರಿ ಉಪನಗರದ ತ್ರೀ ಸ್ಟಾರ್‌ ಹೋಟೆಲ್‌ ಒಂದರಲ್ಲಿ ನಡೆಯುತ್ತಿದ್ದ ದಂಧೆಯನ್ನು ಮುಂಬೈ ಪೊಲೀಸರು ಬೇಧಿಸಿದ್ದು, ದಂಧೆ ನಡೆಸುತ್ತಿದ್ದ ಪ್ರಿಯಾ ಶರ್ಮಾ ಎಂಬಾಕೆಯನ್ನು ಬಂಧಿಸಿದ್ದಾರೆ.

 • TTD

  India13, Jan 2020, 8:52 AM IST

  ಸಹೋದ್ಯೋಗಿ ಜತೆ ‘ಸರಸ ಸಲ್ಲಾಪದ ಮಾತು’: TTD ಚಾನೆಲ್‌ ಮುಖ್ಯಸ್ಥ ರಾಜೀನಾಮೆ!

  ಸಹೋದ್ಯೋಗಿಯೊಬ್ಬರ ಜತೆ ‘ಸರಸ ಸಲ್ಲಾಪದ ಮಾತು’| ವೆಂಕಟೇಶ್ವರ ಚಾನೆಲ್‌ ಮುಖ್ಯಸ್ಥ ರಾಜೀನಾಮೆ

 • JNU hostel

  India7, Jan 2020, 10:44 AM IST

  Fact Check: ಜೆಎನ್‌ಯು ಮಹಿಳಾ ಹಾಸ್ಟೆಲ್‌ನಲ್ಲಿ ಇದ್ದ ವಸ್ತುಗಳಿವು!

  ದೆಹಲಿಯ ಜವಾಹರ್‌ಲಾಲ್‌ ನೆಹರು ವಿಶ್ವವಿದ್ಯಾಲಯದ ಮಹಿಳಾ ವಸತಿ ಗೃಹದ ಮೇಲೆ ನಿನ್ನೆ ಮುಸುಕುದಾರಿ ಗುಂಪೊಂದು ಆಕ್ರಮಣ ಮಾಡಿತ್ತು. ಈ ಘಟನೆ ಬೆನ್ನಲ್ಲೇ ಜೆಎನ್‌ಯುನ ಮಹಿಳಾ ಹಾಸ್ಟೆಲ್‌ನಲ್ಲಿ ಲಭ್ಯವಾದ ವಸ್ತುಗಳಿವು ಎಂದು ಸೆಕ್ಸ್‌ ಟಾಮ್‌ ಮತ್ತು ಕಾಂಡಮ್‌ಗಳಿರುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ? 

 • These habits will affect your sex life

  relationship2, Jan 2020, 11:00 AM IST

  ಈ ಅಭ್ಯಾಸಗಳು ನಿಮಗಿದ್ರೆ ಸೆಕ್ಸ್‌ ಲೈಫ್‌ ಹಾಳಾಗೋದು ಗ್ಯಾರಂಟಿ!

  ಕೆಲವು ಅಭ್ಯಾಸಗಳನ್ನು ರೂಢಿಸಿಕೊಂಡಿರುತ್ತೇವೆ. ಆದರೆ ಅವು ನಮ್ಮ ಸೆಕ್ಸ್‌ ಲೈಫಿನ ಸಂತೋಷವನ್ನೆಲ್ಲ ಕಸಿದುಕೊಳ್ಳುತ್ತವೆ ಅಂತ ನಮಗೆ ಗೊತ್ತೇ ಇರೋಲ್ಲ. ಅಂಥ ಅಭ್ಯಾಸಗಳು ಯಾವುದು ಗೊತ್ತೇ?
   

 • Do you bother about semen leakage

  relationship30, Dec 2019, 3:03 PM IST

  ಸೆಕ್ಸ್‌ ಮಾಡದಿದ್ದಾಗ ವೀರ್ಯಸ್ಖಲನವಾಗುವುದು ಏಕೆ?

  ಸೆಕ್ಸ್‌ ಮಾಡುವಾಗ ಅಥವಾ ಹಸ್ತಮೈಥುನದ ವೇಳೆ ವೀರ‍್ಯ ರಸ ಸೋರಿಕೆಯಾಗೋದು ಸಾಮಾನ್ಯ. ಆದರೆ ತೀರಾ ನಾರ್ಮಲ್‌ ಟೈಮ್‌ನಲ್ಲೂ ಅಂದರೆ ನಿದ್ದೆಯಲ್ಲೋ, ಆಫೀಸ್‌ನಲ್ಲೋ ಎಲ್ಲೋ ಟ್ರಾವೆಲ್‌ ಮಾಡ್ಬೇಕಾದ್ರೂ ಹೀಗಾಗೋದು ಯಾಕೆ?

 • Smartphone couples relationship

  relationship27, Dec 2019, 2:57 PM IST

  ಮಂಚದಲ್ಲಿ ಸ್ಮಾರ್ಟ್‌ಪೋನ್‌ ಬಳಸುತ್ತೀರಾ? ನಿಮ್ಮ ಸೆಕ್ಸ್‌ ಲೈಫ್‌ ಹಾಳಾಗಬಹುದು ಹುಷಾರ್‌!

  ಮಂಚದಲ್ಲಿ ಹೆಚ್ಚು ಹೊತ್ತು ಸ್ಮಾರ್ಟ್‌ಫೋನ್‌ ಬಳಸುವುದರಿಂದ ನಿಮ್ಮ ಲೈಂಗಿಕ ಜೀವನವೇ ಕೆಟ್ಟು ಹೋಗಬಹುದು ಎಂದು ಹಲವು ಅಧ್ಯಯನಗಳು ಖಚಿತಪಡಿಸಿವೆ, ಎಚ್ಚರಾಗಿ.

 • how many days after can i enjoy sex after delivery

  relationship23, Dec 2019, 3:48 PM IST

  ಮಗು ಹುಟ್ಟಿದ ಎಷ್ಟು ದಿನಗಳ ಬಳಿಕ ಸೆಕ್ಸ್‌ ಲೈಫ್‌ಗೆ ಮರಳಬಹುದು?

   ನಮ್ಮಲ್ಲಿ ಲೈಂಗಿಕ ವಿಚಾರಕ್ಕೆ ಸಂಬಂಧಿಸಿ ತಿಳುವಳಿಕೆಗಿಂತ ತಪ್ಪು ತಿಳುವಳಿಕೆಯೇ ಹೆಚ್ಚು. ಇದಕ್ಕೆ ನಮ್ಮ ಸಮಾಜದ ಮಡಿವಂತಿಕೆಯೂ ಒಂದು ಕಾರಣ ಇರಬಹುದು. ಆದರೆ ಪ್ರಾಕ್ಟಿಕಲ್‌ ಆಗಿ ಇದರಿಂದ ಸಮಸ್ಯೆಯಾಗುತ್ತೆ. ಅಂಥಾ ಪ್ರಾಬ್ಲೆಂಗಳಲ್ಲೊಂದು ಮಗುವಾಗಿ ಎಷ್ಟು ದಿನಗಳ ಬಳಿಕ ಸೆಕ್ಸ್‌ ಲೈಫ್‌ಗೆ ಮರಳಬಹುದು ಅನ್ನೋದೂ ಸೇರಿದಂತೆ ಒಂದಿಷ್ಟು ಪ್ರಶ್ನೆಗಳಿವೆ. ಅದಕ್ಕೆ ಉತ್ತರ ಇಲ್ಲಿದೆ.