ಸೆಕ್

(Search results - 602)

Rape

CRIME14, Aug 2020, 9:21 PM

ರೇಪ್ ಮಾಡಿ ಸೆಕ್ಸ್ ಸಿಡಿ ಲೈಬ್ರರಿ ಸಿದ್ಧಮಾಡಿದ್ದ 'ದೇವಮಾನವ'!

ಸ್ವಯಂಘೋಷಿತ ದೇವಮಾನವನ ಕಾಮಪುರಾಣ ಜಗಜ್ಜಾಹೀರಾಗಿದೆ. ಮಾಂತ್ರಿಕ ಶಕ್ತಿಗಳ ಮೂಲಕ ನಿಮ್ಮ ಎಲ್ಲ ಸಮಸ್ಯೆ ಪರಿಹರಿಸುತ್ತೇನೆ ಎಂದು ಅತ್ಯಾಚಾರ ಎಸಗುತ್ತಿದ್ದವ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

RGV Releases First Look Of Dangerous

Cine World11, Aug 2020, 10:09 PM

'ಡೇಂಜರಸ್' ಲೆಸ್ಬಿಯನ್ ಸೆಕ್ಸ್, ಹಾಟ್ ನಟಿಯ ಮುಚ್ಚಿದ ಅಂಗದ RGV ಬಗ್ಗೆಯೂ ಕಮೆಂಟ್!

ರಾಮ್ ಗೋಪಾಲ್ ವರ್ಮಾ ಮಾತನಾಡಿದ್ದಾರೆ ಎಂದರೆ ಅಲ್ಲೊಂದು ವಿವಾದ ಹುಟ್ಟಿಕೊಂಡಿತು ಎಂತಲೇ ಅರ್ಥ.  ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು 'ಡೇಂಜರಸ್' ಎಂಬ ಮತ್ತೊಂದು ಕ್ರೈಂ ಆಕ್ಷನ್ ಚಿತ್ರದ ಮೇಲೆ ಕಾರ್ಯ ನಿರ್ವಹಿಸುತ್ತಿದ್ದು ಈ ವಿಚಾರವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಡೇಂಜರಸ್ ಮೂಲಕ ಅಪ್ಸರಾ ರಾಣಿ ಮತ್ತು ನೈನಾ ಗಂಗೂಲಿ  ಎಂಬ ಇಬ್ಬರು ನಟಿಯರನ್ನು ಹಾಟ್ ಆಗಿ ಪರಿಚಯಿಸಿದ್ದಾರೆ.

sex doll

Health11, Aug 2020, 2:53 PM

ಕೊರೋನಾ ಟೈಂನಲ್ಲಿ ಒಂಟಿತನ: ಲಾಕ್‌ಡೌನ್‌ನಲ್ಲಿ ಸೆಕ್ಸ್‌ ಡಾಲ್‌ಗಳಿಗೆ ಹೆಚ್ಚಿದ ಬೇಡಿಕೆ

ಕೊರೋನಾ ಲಾಕ್‌ಡೌನ್‌ನಿಂದಾಗಿ ಜಾಗತಿಕ ಮಟ್ಟದಲ್ಲಿ ಸೆಕ್ಟ್‌ ಡಾಲ್‌ ಮಾರಾಟ ಹೆಚ್ಚಿದ್ದು, ಜನರ ಆಸಕ್ತಿ ಯಾವುದರ ಬಗ್ಗೆ ಎಂಬುದನ್ನು ತಿಳಿಸಿಕೊಟ್ಟಿದೆ. ಸೆಕ್ಸ್‌ ಡಾಲ್ ಬೇಡಿಕೆ ಹೆಚ್ಚಿದ್ದು, ಮಾರಾಟದಲ್ಲಿ ಭಾರೀ ಏರಿಕೆ ಕಂಡು ಬಂದಿದೆ.

ನಂತರ  ಬಾಲಮಣಿ ಮತ್ತು ಸುಮಾಯಾರ್ ಇಬ್ಬರನ್ನು ತನ್ನ ಮನೆಗೆ ಕರೆಸಿಕೊಂಡಿದ್ದಾಳೆ.

relationship8, Aug 2020, 4:51 PM

Feelfree: ಹಿಂದಿನಿಂದ ಪ್ರವೇಶಿಸಿದರೆ ನೋವಾಗಲ್ವಾ?

ಗುದಸಂಭೋಗ ಎಲ್ಲರಿಗೂ ಅಲ್ಲ. ಎಲ್ಲರಿಗೂ ಅದು ಸಂತೋಷವನ್ನೂ ನೀಡಲಾರದು. ಮಾಡುವ ಮುನ್ನ ಮುನ್ನೆಚ್ಚರಿಕೆಯೂ ಅತ್ಯಂತ ಅಗತ್ಯ.

• phone call

CRIME8, Aug 2020, 2:29 PM

ಸತಾಯಿಸಿದ ಬಾಸ್ ನಂಬರ್ ಡೇಟಿಂಗ್ ಸೈಟ್‌ಗೆ ಸೇರಿಸಿ, ಮನೆಗೆ ಸೆಕ್ಸ್ ಟಾಯ್ಸ್ ಕಳುಹಿಸಿದ ಉದ್ಯೋಗಿ!

ರಜೆ ಕೇಳಿ ಕೊಡದ ಬಾಸ್ ಮೇಲೆ ರೇಗಾಡಿದ ಉದ್ಯೋಗಿ, ಸಮಸ್ಸೆಗೆ ಸ್ಪಂದಿಸಿದ ಬಾಸ್ ಮೇಲೆ ಹಲ್ಲೆ ಮಾಡಿದ ಉದ್ಯೋಗಿ ಸೇರಿದಂತೆ ಹಲವು ಕಾರಣಗಳಿಗೆ ಬಾಸ್ ವಿರುದ್ಧ ಉದ್ಯೋಗಿಗಳು ತಿರುಗಿಬಿದ್ದ ಘಟನೆಗಳು ನಡೆದಿವೆ. ಇದೀಗ ತನ್ನ ಪ್ರಾವಿಡೆಂಟ್ ಫಂಡ್(PF) ಮೊತ್ತ ಕ್ಲೀಯರ್ ಮಾಡದೇ ಸತಾಯಿಸುತ್ತಿದ್ದ ಬಾಸ್ ವಿರುದ್ಧ ಉದ್ಯೋಗಿ ಆಕ್ರೋಶ ವ್ಯಕ್ತಪಡಿಸಿದ ರೀತಿ ಭಾರಿ ಸಂಚಲನ ಮೂಡಿಸಿದೆ.

৭. বিশেষজ্ঞ কমিটির সঙ্গে আলোচনা করেই জৈব নিরাপত্তা বলয়ের মতো স্ট্যান্ডার্ড অপারেশনস প্রোসিডিওর তৈরির কাজ চলছে। যাতে প্লেয়ারদের কোনও রকমের সংক্রমণ থেকে দূরে রাখা যায়।

IPL5, Aug 2020, 8:41 AM

ಐಪಿಎಲ್‌ ವೇಳೆ ಆಟ​ಗಾ​ರ​ರಿಗೆ 5 ದಿನ​ಕ್ಕೊಮ್ಮೆ ಕೋವಿಡ್‌ ಪರೀಕ್ಷೆ

ಐಪಿ​ಎಲ್‌ ವೇಳೆ ಆಟ​ಗಾ​ರ​ರಿಗೆ ಪ್ರತಿ 5 ದಿನ​ಕ್ಕೊಮ್ಮೆ ಪರೀಕ್ಷೆ ನಡೆ​ಸಲು ಬಿಸಿ​ಸಿಐ ನಿರ್ಧ​ರಿ​ಸಿದೆ. ಇದೇ ವೇಳೆ, ಯುಎ​ಇ​ನಲ್ಲಿ ಭಾರ​ತೀಯ ಆಟ​ಗಾ​ರ​ರು ಅಭ್ಯಾಸ ನಡೆ​ಸುವ ಮುನ್ನ 5 ಬಾರಿ ಕೋವಿಡ್‌ ಪರೀಕ್ಷೆಗೆ ಒಳ​ಗಾ​ಗ​ಬೇ​ಕಿದೆ.

Street graffiti

Woman3, Aug 2020, 5:09 PM

ಸೆಕ್ಸ್ ವರ್ಕರ್ಸ್‌ಗೆ ಸಲಾಂ ಹೇಳಲು ಬದಲಾದ ಕೋಲ್ಕತ್ತಾದ ರಸ್ತೆಗಳು

ಲೈಂಗಿಕ ಕಾರ್ಯಕರ್ತರೆಂದರೆ ಸಮಾಜ ಅವರನ್ನು ಬಳಸಿಕೊಳ್ಳುವ ಜೊತೆಗೇ ಕೀಳಾಗಿಯೂ ಕಾಣುತ್ತದೆ. ಅವರಿಗೆ ಯಾವ ಸ್ಥಾನಮಾನವನ್ನೂ ನೀಡುವುದಿಲ್ಲ. ಸಭೆಸಮಾರಂಭಗಳಿಗೆ ಕರೆಯುವುದಿಲ್ಲ. ಯಾವ ಕಾರಣಗಳಿಗಾಗಿ ಅವರು ಆ ಕಾರ್ಯಕ್ಕಿಳಿದಿರಬಹುದು, ಅವರ ಹಿನ್ನೆಲೆ ಏನು ಎಂಬುದನ್ನೆಲ್ಲ ಯಾರೂ ಯೋಚಿಸುವುದಿಲ್ಲ. ಆದರೆ, ಕೋಲ್ಕತ್ತಾದಲ್ಲೊಂದು ಅಪರೂಪದ ಕಾರ್ಯ ನೋಡಬಹುದು. ಇಲ್ಲಿ ಲೈಂಗಿಕ ಕಾರ್ಯಕರ್ತರಿಗೆ ಗೌರವ ಸಲ್ಲಿಸಲು ರಸ್ತೆಯ ಮೇಲೆ ಅಪರೂಪದ ಗ್ರಾಫಿಟಿ ಬಿಡಿಸಲಾಗಿದೆ. ಆ ಮೂಲಕ ಅವರ ಜೀವನಕ್ರಮಗಳನ್ನು ಬಿಂಬಿಸಲಾಗಿದೆ.

Amit Shah

CRIME3, Aug 2020, 12:18 PM

ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಆಕ್ಷೇಪಾರ್ಹ ಬರಹ: ಕಾಂಗ್ರೆಸ್‌ ಮುಖಂಡನ ಬಂಧನ

ಬೆಂಗಳೂರು(ಆ.03): ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಕೆಪಿಸಿಸಿ ಸೋಷಿಯಲ್ ಮೀಡಿಯಾ ಸೆಕ್ರೆಟರಿ ಆನಂದ್ ಪ್ರಸಾದ್ ಆಕ್ಷೇಪಾರ್ಹ ಬರಹ ಬರೆದಿದ್ದಾರೆ. ಈ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿ(ಭಾನುವಾರ) ನಗರದ ಕಬ್ಬನ್ ಪಾರ್ಕ್ ಪೊಲೀಸರು ಆನಂದ್ ಪ್ರಸಾದ್ ಅವರನ್ನ ಬಂಧಿಸಿದ್ದಾರೆ.

Wife and relatives murder man over sexual torture

CRIME2, Aug 2020, 11:10 PM

'ಆ' ತರ ಸೆಕ್ಸ್ ಬೇಕು ಎಂದ ಇಂಜಿನಿಯರ್ ಹೆಂಡತಿಯಿಂದಲೇ ಕೊಲೆಯಾಗಿಹೋದ!

ಚೆನ್ನೈ(ಆ. 02)  ಗಂಡ ಹೆಂಡತಿಗೆ ಕೊಡುತ್ತಿದ್ದ ಲೈಂಗಿಕ ಕಾಟ ಆತನಿಗೆ ಮಾರಕವಾಗಿದೆ.  ಅಂತಿಮವಾಗಿ ಹೆಂಡತಿಯೇ ಗಂಡನ ಕೊಲೆ ಮಾಡಿದ್ದಾಳೆ. ಇದು ನಡೆದಿರುವುದು ತಮಿಳು ನಾಡಿನ ಮಧುರೈನಲ್ಲಿ!

31 top10 stories

News31, Jul 2020, 4:58 PM

ನಾಳೆ ಪ್ರಧಾನಿ ಮೋದಿ ಭಾಷಣ, ಸೆಕ್ಸ್ ವರ್ಕರ್ ಮಕ್ಕಳಿಗೆ ಉಚಿತ ಶಿಕ್ಷಣ; ಜು.31ರ ಟಾಪ್ 10 ಸುದ್ದಿ!

ಶನಿವಾರ ಸಂಜೆ 4.30ಕ್ಕೆ ಪ್ರಧಾನಿ ನರೇಂದ್ರ ಮೋದಿ ದೇಶವನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. 3ನೇ ಹಂತದ ಅನ್‌ಲಾಕ್‌ನಲ್ಲಿ ಬಾರ್‌& ರೆಸ್ಟೋರೆಂಟ್‌ಗಳು ಲಭ್ಯವಿರುವುದಿಲ್ಲ.  ಅಮೆರಿಕದಲ್ಲಿ ರಾಮ ಮಂದಿರ ಭೂಮಿ ಪೂಜೆ ಸಂಭ್ರಮ ಮನೆ ಮಾಡಿದೆ. ಲೈಂಗಿಕ ಕಾರ್ಯಕರ್ತೆಯರ ಹೆಣ್ಣು ಮಕ್ಕಳ ಉಚಿತ ಶಿಕ್ಷಣ ಜವಾಬ್ದಾರಿಯನ್ನು  ಗೌತಮ್ ಗಂಭೀರ್ ಹೊತ್ತಿದ್ದಾರೆ. ಅನ್‌ಲಾಕ್ 3.O ಮಾರ್ಗಸೂಚಿ, ಪ್ಯಾಂಟ್‌ನೊಳಗೆ ಹೊಕ್ಕ ನಾಗರ ಹಾವು ಸೇರಿದಂತೆ ಜುಲೈ 31ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

ಕೊರೋನಾತಂಕ ನಡುವೆ ರೆಡ್‌ಲೈಟ್‌ ಏರಿಯಾ ಓಪನ್!

India30, Jul 2020, 5:53 PM

ಕೊರೋನಾತಂಕ ನಡುವೆ ರೆಡ್‌ಲೈಟ್‌ ಏರಿಯಾ ಓಪನ್!

ಕೆಲವೇ ತಿಂಗಳಲ್ಲಿ ಕೊರೋನಾ ಎಂಬ ಮಹಾಮಾರಿ ಇಡೀ ವಿಶ್ವವನ್ನೇ ತಲ್ಲಣಗೊಳಿಸಿದೆ. ಈ ವೈರಸ್ ವಿಶ್ವದ ಅನೇಕ ರಾಷ್ಟ್ರಗಳನ್ನು ಕಂಗೆಡಿಸಿದೆ. ಅಮೆರಿಕದಂತ ಬಲಿಷ್ಟ ರಾಷ್ಟ್ರವೂ ಈ ಮಹಾಮಾರಿಗೆ ಬೆಚ್ಚಿ ಬಿದ್ದಿದೆ. ಎಲ್ಲೆಡೆ ಮೃತದೇಹಗಳಿವೆ. ಕಣ್ಣಿಗೆ ಕಾಣದ ಈ ವೈರಸ್ ಯಾರ ದೇಹವನ್ನು ಬೇಕಾದ್ರೂ ಪ್ರವೇಶಿಸುವ ಕ್ಷಮತೆ ಹೊಂದಿದೆ. ಇದರಿಂದ ರಕ್ಷಿಸಿಕೊಳ್ಳಲು ಸದ್ಯ ಯಾವುದೇ ಹಾದಿ ಇಲ್ಲ. ಅನೇಕ ರಾಷ್ಟ್ರಗಳು ಲಸಿಕೆ ಹುಡುಕುವ ಪ್ರಯತ್ನದಲ್ಲಿದ್ದಾರೆ, ಆದರೆ ಇದು ಈವರೆಗೂ ಸಾಧ್ಯವಾಗಿಲ್ಲ. ಹೀಗಿರುವಾಗ ಇದನ್ನು ತಾತ್ಕಾಲಿಕವಾಗಿ ನಿಯಂತ್ರಿಸಲು ಅನೇಕ ದೇಶಗಳು ಲಾಕ್‌ಡೌನ್ ಹೇರಿದ್ದವು. ಸದ್ಯ ಈ ಲಾಕ್‌ಡೌನ್‌ನ್ನು ನಿಧಾನವಾಗಿ ತೆರವುಗೊಳಿಸಲಾರಂಭಿಸಿದ್ದಾರೆ. ಹೀಗಿರುವಾಗ ಭಾರತದಲ್ಲಿ ಲಾಕ್‌ಡೌನ್ ಸಡಿಲಿಸುತ್ತಿದ್ದಂತೆಯೇ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚಲಾರಂಭಿಸಿದೆ. ನೂತನ ಮಾರ್ಗಸೂಚಿ ಅನ್ವಯ ಆಗಸ್ಟ್ 5ರಿಂದ ಜಿಮ್ ತೆರೆಯಲು ಅವಕಾಶ ನೀಡಿದೆ. ಆದರೆ ಇವೆಲ್ಲರದ ನಡುವೆ ಪುಣೆಯಲ್ಲಿರುವ ಏಷ್ಯಾದ ಎರಡನೇ ಅತಿ ದೊಡ್ಡ ರೆಡ್ಲೈಟ್‌ ಏರಿಯಾ ತೆರೆಯಲಾಗಿದೆ. ಕೊರೋನಾ ಪ್ರಕರಣಗಳು ದಾಖಲಾಗದ ಹಿನ್ನೆಲೆ ಈ ಅನುಮತಿ ನೀಡಲಾಗಿದೆ. ಹೀಗಾಗೇ ವಿಭಿನ್ನ ರಾಜ್ಯಗಳಲ್ಲಿರುವ ಸೆಕ್ಸ್‌ ವರ್ಕರ್ಸ್‌ ಸದ್ಯ ಪುಣೆ ಕಡೆ ಮುಖ ಮಾಡಿದ್ದಾರೆ. ಹಾಗಾದ್ರೆ ಬೇರೆ ರಾಜ್ಯಗಳು ರೆಡ್‌ಲೈಟ್ ಏರಿಯಾ ಯಾಕೆ ತೆರೆದಿಲ್ಲ? ಹಾಗೂ ತೆರೆಯಲಾದ ರೆಡ್‌ಲೈಟ್ ಏರಿಯಾ ಯಾವುದು? ಇಲ್ಲಿದೆ ವಿವರ

boss exploits employee

relationship30, Jul 2020, 4:49 PM

#Feelfree: ಬಾ ಅಂತ ಕರೀತಾಳೆ ಬಾಸ್‌ನ ಮಡದಿ!

ಇದರಿಂದ ನಿಮ್ಮ ಪ್ರೀತಿಗೆ, ಬಾಯ್‌ಫ್ರೆಂಡ್‌ ನಡುವಿನ ಸಂಬಂಧಕ್ಕೆ ನೀವು ಎಳ್ಳುನೀರು ಬಿಡಬೇಕಾದೀತು. ಹಾಗೆಯೇ ನಿಮ್ಮ ಬಾಸ್‌ಗೂ ಗೊತ್ತಾದರೆ ನೀವು ಕಚೇರಿಯಲ್ಲಿಯೂ ಕಿರುಕುಳ ಎದುರಿಸಬೇಕಾದೀತು.

ubisoft

CRIME27, Jul 2020, 7:41 PM

ವಿಡಿಯೋ ಗೇಮಿಂಗ್ ಕಂಪನಿ ಒಳಗಿನ ಸೆಕ್ಸ್  ಅವತಾರ, ಜನನೇಂದ್ರಿಯ ಮುಟ್ಟೋದು ಒಂದು ಆಟ!

ಯೂಬಿಸಾಫ್ಟ್ ವಿಡಿಯೋ ಗೇಮಿಂಗ್ ಕಂಪನಿ ಸುತ್ತ ಸೆಕ್ಸ್ ಅವತಾರ ಸುತ್ತಿಕೊಂಡಿದೆ. ಇಡೀ ಕಂಪನಿಯ  ಹೈ ಪೋಸ್ಟ್ ಸಿಬ್ಬಂದಿಗಳ ಮೇಲೆ ವಿವಿಧ ತೆರನಾದ ಆರೋಪ ಕೇಳಿಬರುತ್ತಲಿದೆ.

Sex Racket

CRIME26, Jul 2020, 5:24 PM

ಒಬ್ಬ ಯುವತಿಯ ದೇಹಕ್ಕೆ ಒಂದು ಸಾವಿರ ರೂ.: ಫಾರ್ಮ್‌ ಹೌಸ್‌ನಲ್ಲಿ ನಡೆಯುತ್ತಿತ್ತು ಕೆಟ್ಟ ದಂಧೆ!

ಕೊರೋನಾತಂಕ ಇತ್ತ ದೇಶವನ್ನೇ ಕಂಗೆಡಿಸಿದ್ದರೆ, ಅತ್ತ ಸೆಕ್ಸ್‌ ರಾಕೆಟ್ ದಂಧೆ ಯಾವುದೇ ಎಗ್ಗಿಲ್ಲದೆ ನಡೆಯುತ್ತಿದೆ. ಸದ್ಯ ತಾಜ್‌ ನಗರಿ ಎಂದೇ ಕರೆಯಲಾಗುವ ಆಗ್ರಾದಲ್ಲಿ ಪೊಲೀಸರು ಬಹುದೊಡ್ಡ ಕಾರ್ಯಾಚರಣೆ ನಡೆಸಿದ್ದಾರೆ. ಇಲ್ಲಿನ ಸಿಂಕಂದರಾ ಪೊಲಿಸರು ಫಾರ್ಮ್‌ಹೌಸ್‌ ಮೇಲೆ ದಾಳಿ ನಡೆಸಿದ್ದು, ಅಡೆ ತಡೆ ಇಲ್ಲದೇ ನಡೆಯುತ್ತಿದ್ದ ಸೆಕ್ಸ್‌ ರಾಕೆಟ್‌ನ್ನು ಬಯಲುಗಿಳಿಸಿದೆ. ಫಾರ್ಮ್‌ ಹೌಸ್ ಮಾಲೀಕ ಹಾಗೂ ಮೂವರು ಯುವತಿಯರು ಸೇರಿ ಒಟ್ಟು ಹನ್ನೆರಡು ಮಂದಿಯನ್ನು ಬಂಧಿಸಲಾಗಿದ್ದು, ಯುವತಿಯರೆಲ್ಲರೂ ಪಶ್ಚಿಮ ಬಂಗಾಳ ಮೂಲದವರೆಂದು ತಿಳಿದು ಬಂದಿದೆ. ಪೊಲೀಸರ ಅನ್ವಯ ಒಂದರಿಂದ ಎರಡು ಸಾವಿರಕ್ಕೆ ಯುವತಿಯರ ದೇಹ ವ್ಯಾಪಾರ ನಡೆಯುತ್ತಿತ್ತು ಎಂಬ ಮಾಹಿತಿ ಲಭ್ಯವಾಗಿದೆ.

ಮೊದಲ ಮಗು ಜನಿಸುವಾಗ ಈಕೆ ಇನ್ನೂ ಕನ್ಯತ್ವವನ್ನೇ ಕಳೆದುಕೊಂಡಿರಲಿಲ್ಲವಂತೆ!

relationship24, Jul 2020, 6:47 PM

ಸೆಕ್ಸ್ ಇಲ್ಲದೆಯೇ ಗರ್ಭಿಣಿಯಾದಳಂತೆ ಈಕೆ, ಇಲ್ಲಿದೆ ವಿಚಿತ್ರ ಸುದ್ದಿ!

ವೈದ್ಯಕೀಯ ಜಗತ್ತಿನಲ್ಲಿ ಅನೇಕ ವಿಚಿತ್ರ ಪ್ರಕರಣಗಳು ಘಟಿಸುತ್ತಲೇ ಇರುತ್ತವೆ. ಇದು 10 ವರ್ಷದ ಮಗು ತಂದೆಯಾಗುವ ಸುದ್ದಿಯಾಗಲಿ ಅಥವಾ 70 ವರ್ಷದ ಅಜ್ಜಿ ತಾಯಿಯಾಗುವುದರಲಿ ಒಂದಲ್ಲ ಒಂದು ಸುದ್ದಿಗಳು ಹರಿದಾಡುತ್ತಲೇ ಇರುತ್ತವೆ. ಗರ್ಭಧಾರಣೆಗೆ, ಲೈಂಗಿಕತೆ ಅಗತ್ಯ ಎಂಬುವುದು ಯೂನಿವರ್ಸಲ್ ಟ್ರುಥ್. ಆದರೆ ಈಗ ಮ್ಯಾಸಚೂಸೆಟ್ಸ್‌ನ ಮಹಿಳೆ ತಾನು ಸೆಕ್ಸ್‌ ಮಾಡದೇ ಗರ್ಭಿಣಿಯಾಗಿದ್ದೆ ಎಂದು ಹೇಳಿಕೊಂಡಿದ್ದಾಳೆ. ಅವಳು ವರ್ಜಿನ್‌ ಆಗಿದ್ದಾಗಲೇ ತನ್ನ ಮೊದಲ ಮಗು ಜನಿಸಿತು ಎಂದೂ ಹೇಳಿಕೊಂಡಿದ್ದಾಳೆ. ಏನಿದು ನ್ಯೂಸ್?