ಸೃಜನ್ ಲೋಕೇಶ್  

(Search results - 15)
 • Srujan

  Mysore18, Oct 2019, 1:51 PM IST

  ಮೈಸೂರಿನ ಲಕ್ಷ್ಮೀ ಚಿತ್ರಮಂದಿರಕ್ಕೆ ನಟ ಸೃಜನ್‌ ಲೋಕೇಶ್‌ ಭೇಟಿ

  ನಟ ಸೃಜನ್ ಲೋಕೇಶ್ ಅವರು ಮೈಸೂರಿನ ಲಕ್ಷ್ಮೀ ಚಿತ್ರಮಂದಿರಕ್ಕೆ ಭೇಟಿ ನೀಡಿದ್ದಾರೆ. ಸೃಜನ್‌ ಅಭಿಮಾನಿಗಳ ಸಂಘದ ವತಿಯಿಂದ ಪಟಾಕಿ ಸಿಡಿ, ಸಂಭ್ರಮಾಚರಿಸಿದ್ದಾರೆ.

 • Darshan
  Video Icon

  Sandalwood13, Oct 2019, 1:01 PM IST

  ಹಿಂದೆಂದೂ ನೋಡಿರದ ಇಲ್ಲಿಯವರೆಗೆ ಕೇಳಿರದ ಡಿಫರೆಂಟ್ ದರ್ಶನ್

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಇತ್ತೀಚಿನ ದಿನಗಳಲ್ಲಿ ಸಖತ್ ಬ್ಯುಸಿ ಆಗಿದ್ದಾರೆ. ಇತ್ತೀಚಿಗಷ್ಟೇ ಕೀನ್ಯಾ ಪ್ರವಾಸ ಮುಗಿಸಿ ಬಂದಿರೋ ದಚ್ಚು ಉತ್ತರ ಪ್ರದೇಶದಲ್ಲಿ ರಾಬರ್ಟ್ ಸಿನಿಮಾ ಚಿತ್ರೀಕರಣ ಮಾಡ್ತಿದ್ದಾರೆ. ಇಷ್ಟೆಲ್ಲಾ ಶೆಡ್ಯೂಲ್ ಮಧ್ಯೆ  ಕುಚಿಕೂ ಗೆಳೆಯ ಸೃಜನ್ ಲೋಕೇಶ್ ಸಿನಿಮಾ ಎಲ್ಲಿದ್ದೇ ಇಲ್ಲಿತನಕ ಸಿನಿಮಾ ವೀಕ್ಷಿಸಲು ಆಗಮಿಸಿದ್ದರು. ಆಗ ಸುವರ್ಣ ನ್ಯೂಸ್ ಜೊತೆ ಕೂಲ್ ಆ್ಯಂಡ್ ಕಾಮ್ ಆಗಿ ಮಾತನಾಡಿದ್ದಾರೆ. ಹಿಂದೆಂದೂ ನೋಡಿರದ ರೀತಿಯಲ್ಲಿ ದಚ್ಚು ಮಾತನಾಡಿದ್ದಾರೆ ನೋಡಿ. 

 • Chandan Shetty
  Video Icon

  Entertainment6, Oct 2019, 10:33 AM IST

  ಮೈಸೂರು ದಸರಾದಲ್ಲಿ ಸ್ಯಾಂಡಲ್ ವುಡ್ ಸ್ಟಾರ್ ಗಳ ಡ್ಯಾನ್ಸ್ ಮೋಡಿ

  ವಿಶ್ವ ವಿಖ್ಯಾತ ಮೈಸೂರು ದಸರಾ ದಿನೇ ದಿನೇ ರಂಗೇರುತ್ತಿದೆ. ನಟರಾದ ಶರಣ್ , ರಕ್ಷಿತ್ ಶೆಟ್ಟಿ, ಸೃಜನ್ ಲೋಕೇಶ್, ನಟಿಯರಾದ ನಿಧಿ ಸುಬ್ಬಯ್ಯ ಸೇರಿದಂತೆ ಸಾಕಷ್ಟು ನಟ ನಟಿಯರು ಭಾಗಿ ಇನ್ನಷ್ಟು ರಂಗೇರಿಸಿದರು. ನಟ- ನಟಿಯರ ಡ್ಯಾನ್ಸ್ ಮೋಡಿ ಹೀಗಿತ್ತು ನೋಡಿ. 

 • Lokesh

  ENTERTAINMENT23, Sep 2019, 9:35 AM IST

  ಲಿಪ್‌ಲಾಕ್‌ ವಿವಾದಕ್ಕೆ ಖಾರವಾಗಿ ಉತ್ತರಿಸಿದ ನೀರ್‌ದೋಸೆ ಬೆಡಗಿ

  ಸೃಜನ್‌ ಲೋಕೇಶ್‌ ಜತೆಗೆ ಹರಿಪ್ರಿಯಾ ನಾಯಕಿ ಆಗಿ ಅಭಿನಯಿಸಿರುವ ‘ಎಲ್ಲಿದ್ದೇ ಇಲ್ಲಿ ತನಕ’ ಚಿತ್ರವೀಗ ಹಾಡುಗಳ ಮೂಲಕ ಸದ್ದಿ ಮಾಡುತ್ತಿದೆ. ಚಿತ್ರದ ರೊಮ್ಯಾಂಟಿಕ್‌ ಹಾಡಿನ ಲಿರಿಕಲ್‌ ವಿಡಿಯೋ ಸೋಷಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಆ ಹಾಡಿನ ಸನ್ನಿವೇಶವೊಂದರಲ್ಲಿ ನಟ ಸೃಜನ್‌ ಲೋಕೇಶ್‌ ಹಾಗೂ ಹರಿಪ್ರಿಯಾ ಲಿಪ್‌ಲಾಕ್‌ ಮಾಡಿದ್ದಾರೆ.

 • Lokesh

  ENTERTAINMENT20, Sep 2019, 6:51 PM IST

  ವೈರಲ್ ಆಯ್ತು ಸೃಜನ್-ಹರಿಪ್ರಿಯಾ ಲಿಪ್ ಲಾಕ್.. ರೋಮ್ಯಾಂಟಿಕ್ ಹಾಡು ಇಂಪಾಗಿದೆ!

  ಕಿರುತೆರೆಯಲ್ಲಿ ರಾರಾಜಿಸುತ್ತಿರುವ ಸೃಜನ್ ಲೋಕೇಶ್ ಬಹಳ ಕಾಲದಿಂದ ಬೆಳ್ಳಿ ತೆರೆಯಲ್ಲಿ ಒಂದು ದೊಡ್ಡ ಬ್ರೇಕ್ ಗಾಗಿ ಕಾಯುತ್ತಲೇ ಬಂದಿದ್ದಾರೆ. ಇದೀಗ ಅವರ  ‘ಎಲ್ಲಿದ್ದೆ ಇಲ್ಲಿ ತನಕ’ ಚಿತ್ರದ ಸಾಂಗ್ ರಿಲೀಸ್ ಆಗಿದೆ.

 • Meghana Raj

  Sandalwood8, May 2019, 11:07 AM IST

  ಮದುವೆ ಬಳಿಕ ಮೇಘನಾ ರಾಜ್ ಹೊಸ ಸಿನಿಮಾ

  ಮದುವೆ ನಂತರ ಒಂದಷ್ಟು ಕಾಲ ರಿಲ್ಯಾಕ್ಸ್ ಮೂಡ್ ನಲ್ಲಿದ್ದ ನಟಿ ಮೇಘನಾ ರಾಜ್ ಮತ್ತೆ ಶೂಟಿಂಗ್ ಗೆ ಮರಳಿದ್ದಾರೆ. ಮೇಘನಾ ರಾಜ್ ಯಾವಾಗ ಮರಳುತ್ತಾರೆ ಎಂದು ಕಾಯುತ್ತಿದ್ದವರಿಗೆ ಖುಷಿ ವಿಚಾರವನ್ನು ನೀಡಿದ್ದಾರೆ. 

 • Chota Champion Srujan Lokesh

  ENTERTAINMENT25, Apr 2019, 12:22 PM IST

  ಕಿರುತೆರೆಗೆ ಮತ್ತೊಮ್ಮೆ 'ಚೋಟಾ ಚಾಂಪಿಯನ್'! ಆಡೋಕೆ ರೆಡಿನಾ ?

  ಝೀ ಕನ್ನಡ ವಾಹಿನಿಯಲ್ಲಿ ನ್ಯೂ ವರ್ಷನ್‌ ಆಫ್ ಚೋಟಾ ಚಾಂಪಿಯನ್, 3 ರಿಂದ 5 ವರ್ಷದ ಮಕ್ಕಳಿಗೆ ಇದು ಪರ್ಫೆಕ್ಟ್ ವೇದಿಕೆ. ನೊಂದಣಿ ಮಾಡೋಕೆ ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.

 • Srujan Lokesh Meghana Raj

  ENTERTAINMENT11, Apr 2019, 9:37 AM IST

  ಕಾಮಿಡಿ ಕಥೆಯಲ್ಲಿ ಒಂದಾಯ್ತು ವಿವಾಹಿತ ಜೋಡಿ?

  ನಟಿ ಮೇಘನಾ ರಾಜ್‌ ಮದುವೆ ನಂತರ ಮತ್ತೆ ಸಿನಿ ದುನಿಯಾಕ್ಕೆ ಮರಳಿದ್ದಾರೆ. ಸೃಜನ್‌ ಲೋಕೇಶ್‌ ಅಭಿನಯದ ಹೊಸ ಚಿತ್ರವೊಂದರಲ್ಲಿ ಅವರು ನಾಯಕಿ ಆಗಿ ಅಭಿನಯಿಸುತ್ತಿದ್ದಾರೆ. ಮಧುಚಂದ್ರ ನಿರ್ದೇಶನದ ಈ ಚಿತ್ರಕ್ಕೆ ಇನ್ನು ಟೈಟಲ್‌ ಫೈನಲ್‌ ಆಗಿಲ್ಲ. ಆದರೆ ಇಷ್ಟರಲ್ಲೇ ಸೆಟ್ಟೇರುವುದು ಖಾತರಿ ಆಗಿದೆ. ಅದರಲ್ಲೀಗ ಸೃಜನ್‌ ಲೋಕೇಶ್‌ ಹಾಗೂ ಮೇಘನಾ ರಾಜ್‌ ಜೋಡಿ ಆಗಿರುವುದು ವಿಶೇಷ.

 • hari priya marriage

  Sandalwood11, Jan 2019, 3:53 PM IST

  ಮದುವೆ ಸಂಭ್ರಮದಲ್ಲಿದ್ದಾರೆ ಹರಿಪ್ರಿಯಾ! ಹುಡುಗ ಯಾರು ಗೊತ್ತಾ?

  2018 ಸ್ಯಾಂಡಲ್ ವುಡ್ ನಲ್ಲಿ ಮದುವೆ ಪರ್ ಎಂದೇ ಹೇಳಬಹುದು. ನಟಿ ಮೇಘನಾ ರಾಜ್- ಚಿರಂಜೀವಿ ಸರ್ಜಾ, ದಿಗಂತ್ -ಐಂದ್ರಿತಾ ಸೇರಿದಂತೆ ಸಾಕಷ್ಟು ಸ್ಯಾಂಡಲ್ ವುಡ್ ಮಂದಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಈಗ ಇನ್ನೊಬ್ಬ ನಟಿಯ ಸರದಿ. ಯಾರಪ್ಪಾ ಅದು ಅಂತಿದೀರಾ? ನಟಿ ಹರಿಪ್ರಿಯಾ! 

 • Srujan lokesh in ellide illethanaka

  Sandalwood14, Dec 2018, 10:33 AM IST

  ನನ್ನನ್ನು ಬೈದು ಬೆಳೆಸಿದ್ದು ದರ್ಶನ್: ಸೃಜನ್ ಲೋಕೇಶ್

  ಲೋಕೇಶ್ ಪ್ರೊಡಕ್ಷನ್ನಿನ ಮೊದಲ ಸಿನಿಮಾ ಎಲ್ಲಿದೆ ಇಲ್ಲಿ ತನಕ ಆರಂಭ.

 • Haripriya towork in srujan lokesh banner

  Sandalwood8, Dec 2018, 9:59 AM IST

  ಮತ್ತೆರಡು ಚಿತ್ರ ಒಪ್ಪಿಕೊಂಡ ನೀರ್‌ದೋಸೆ ಹುಡುಗಿ

  ಇದು ಹರಿಪ್ರಿಯಾ ಕಾಲ. ಈಗಾಗಲೇ ಅವರು ನಾಯಕಿ ಆಗಿ ಅಭಿನಯಿಸಿದ ಸಾಲು ಸಾಲು ಸಿನಿಮಾಗಳು ರಿಲೀಸ್‌ಗೆ ರೆಡಿ ಆಗಿವೆ. 

 • Srujan Lokesh

  Small Screen26, Sep 2018, 11:33 AM IST

  ಮೈಸೂರು ಮೃಗಾಲಯದಿಂದ ಹುಲಿ ದತ್ತು ತೆಗೆದುಕೊಂಡ ಸೃಜನ್ ಲೋಕೇಶ್

  ಮಜಾ ಟಾಕೀಸ್ ಖ್ಯಾತಿಯ ಸೃಜನ್ ಲೋಕೇಶ್ ಮೈಸೂರು ಮೃಗಾಲಯದಿಂದ ಹುಲಿಯನ್ನು ದತ್ತು ತೆಗೆದುಕೊಂಡಿದ್ದಾರೆ.  ಇತ್ತೀಚಿಗೆ ಸೃಜನ್ ಲೋಕೇಶ್ ಮೈಸೂರು ಮೃಗಾಲಯಕ್ಕೆ ಭೇಟಿ ನೀಡಿದ್ದರು. ಈ ವೇಳೆ 1 ಲಕ್ಷ ರೂ ಪಾವತಿಸಿ, ಒಂದು ವರ್ಷದ ಅವಧಿಗೆ ಹುಲಿಯನ್ನು ದತ್ತು ತೆಗೆದುಕೊಂಡಿದ್ದಾರೆ.  

 • NEWS25, Sep 2018, 3:58 PM IST

  ದರ್ಶನ್ ಅಭಿಮಾನಿಗಳಿಗೆ ಗುಡ್ ನ್ಯೂಸ್

  ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸೃಜನ್, ಇವತ್ತು ಪ್ರಜ್ವಲ್ ದೇವರಾಜ್ ಮತ್ತು ದೇವರಾಜ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತಾರೆ . ಇನ್ನು ದರ್ಶನ್ ಅವರಿಗೆ ಮೊದಲಿಗಿಂತ ನೋವು ಕಡಿಮೆಯಾಗಿದ್ದು, ನಾಳೆ [ಬುಧವಾರ] ಸಂಜೆ ವೇಳೆಗೆ ಡಿಸ್ಚಾರ್ಜ್ ಆಗುತ್ತಾರೆ ಎಂದು ತಿಳಿಸಿದ್ದಾರೆ.

 • NEWS24, Sep 2018, 8:48 PM IST

  ದರ್ಶನ್ ಡಿಸ್ಚಾರ್ಜ್ ಯಾವಾಗ? ಸೃಜನ್ ಲೋಕೇಶ್ ಏನಂದ್ರು?

   ಅಭಿಮಾನಿಗಳು ಆತಂಕ ಪಡುವ ಅವಶ್ಯಕತೆ ಇಲ್ಲ. ಯಾರಾದ್ರು ರೂಮರ್ಸ್ ಹಬ್ಬಿಸಿದ್ರೆ ನಂಬಬೇಡಿ. ಈಗಾಗಲೇ ಎಲ್ಲ ಸರ್ಜರಿ ಮುಗಿದಿದ್ದು, ನಾಳೆ [ಮಂಗಳವಾರ] ರಾತ್ರಿ ಅಥವಾ ನಾಡಿದ್ದು [ಬುಧವಾರ] ಬೆಳಗ್ಗೆ ಡಿಸ್ಚಾರ್ಜ್ ಆಗುತ್ತಾರೆ.  ಇನ್ನು ಪ್ರಜ್ವಲ್ ಮತ್ತು ದೇವರಾಜು ನಾಳೆ [ಮಂಗಳವಾರ] ಬೆಳಗ್ಗೆ ವೇಳೆಗೆ ಡಿಸ್ಚಾರ್ಜ್ ಆಗುತ್ತಾರೆ ಎಂದು ಸೃಜನ್ ಮಾಹಿತಿ ನೀಡಿದರು.

 • Video Icon

  LIFESTYLE17, Jun 2018, 1:53 PM IST

  ಸೃಜನ್ ಲೋಕೇಶ್’ಗೆ ಅವರ ತಂದೆ ಕಲಿಸಿದ ಜೀವನದ ಪಾಠ ಹೇಗಿತ್ತು? ನಟ ಧನಂನಜಯ ಹೇಳೋದೇನು?

  ಸೃಜನ್ ಲೋಕೇಶ್’ಗೆ ಅವರ ತಂದೆ ಕಲಿಸಿದ ಜೀವನದ ಪಾಠ ಹೇಗಿತ್ತು? ನಟ ಧನಂನಜಯ ಹೇಳೋದೇನು?