ಸೂಲಿಬೆಲೆ  

(Search results - 62)
 • Amulya Leon
  Video Icon

  state21, Feb 2020, 1:21 PM IST

  ತುಕ್ಡೆ ತುಕ್ಡೆ ಗ್ಯಾಂಗಿನ ಮುಖವಾಡ ಬಯಲು: ಚಕ್ರವರ್ತಿ ಸೂಲಿಬೆಲೆ

  ಫ್ರೀಡಂಪಾರ್ಕ್‌ನಲ್ಲಿ ಸಿಎಎ ವಿರುದ್ಧ ಆಯೋಜಿಸಿದ್ದ ಪ್ರತಿಭಟನೆಯಲ್ಲಿ ಅಮೂಲ್ಯ ಪಾಕಿಸ್ತಾನ್ ಜಿಂದಾಬಾದ್ ಎಂದಿದ್ದು ತೀವ್ರ ಆಕ್ರೋಶ ವ್ಯಕ್ತವಾಗಿದೆ. ಸದ್ಯ ಅಮೂಲ್ಯರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.  ಅಮೂಲ್ಯ ಹೇಳಿಕೆ ಬಗ್ಗೆ ಚಕ್ರವರ್ತಿ ಸೂಲಿಬೆಲೆ ಹಾಗೂ ರಹೀಂ ಉಚ್ಚಿಲ ಪ್ರತಿಕ್ರಿಯಿಸಿದ್ದು ಹೀಗೆ! 

 • undefined

  Karnataka Districts3, Feb 2020, 8:20 AM IST

  ಲೇಡೀಸ್‌ ಸೀಟ್‌ ಬಿಡಿ ಎಂದ ಕಂಡಕ್ಟರ್‌ ಮೇಲೆ ಪುಂಡರಿಂದ ಹಿಗ್ಗಾಮುಗ್ಗಾ ಥಳಿತ

  ಬಸ್‌ನಲ್ಲಿ ಸೀಟಿನ ವಿಚಾರಕ್ಕೆ ಶುರುವಾದ ಕ್ಷುಲ್ಲಕ ಜಗಳಕ್ಕೆ ಗುಂಪೊಂದು ಬಿಎಂಟಿಸಿ ಬಸ್‌ನ ಕಂಡಕ್ಟರ್‌ ಮೇಲೆ ಹಲ್ಲೆ ನಡೆಸಿ, ಬಸ್‌ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ಬೆಂಗಳೂರು ಗ್ರಾಮಾಂತರ ವ್ಯಾಪ್ತಿಯ ಸೂಲಿಬೆಲೆಯಲ್ಲಿ ನಡೆದಿದೆ.

 • chakravarthy sulibele
  Video Icon

  CRIME29, Jan 2020, 6:10 PM IST

  ಸೂಲಿಬೆಲೆ, ತೇಜಸ್ವಿ ಹತ್ಯೆಗೆ ಸ್ಕೆಚ್ ಹಾಕಿದ್ದವರ ಹಿಡಿದಿದ್ದೇ ಒಂದು ರೋಚಕ

  ಇವರನ್ನು ಅರೆಸ್ಟ್ ಮಾಡದೇ ಇದ್ದರೆ ಘೋರ ಅನಾಹುತವೊಂದೇ ನಡೆದು ಬಿಡುತ್ತಿತ್ತು. ಹಾಗಾದರೆ ಏನಿದರ ಅಸಲಿ ಕತೆ ನೋಡಲೇಬೇಕಾದ ಎಫ್ ಐ ಆರ್ ಸ್ಟೋರಿ.ಇದೊಂದು ರೋಚಕ ತನಿಖೆಯ ಕತೆ. ನಂಬರ್ ಪ್ಲೇಟ್ ನಲ್ಲಿ ಎರಡೇ ಸಂಖ್ಯೆ ಕಂಡಿತ್ತು. ಎಚ್ಚೆತ್ತುಕೊಂಡ ಪೊಲೀಸರು ಅರೆಸ್ಟ್ ಮಾಡದೇ ಇದ್ದಿದ್ದರೆ ನಡೆಯಬಹುದಾಗಿದ್ದ ಅನಾಹುತ ಊಹಿಸಲು ಅಸಾಧ್ಯ.

 • telangana municipal elections result

  Karnataka Districts25, Jan 2020, 11:30 AM IST

  ಮತ್ತೊಂದು ಚುನಾವಣೆಗೆ ಸಜ್ಜಾದ ಹೊಸಕೋಟೆ ಕ್ಷೇತ್ರ

  ಅನರ್ಹರಾಗಿದ್ದ ಎಂಟಿಬಿ ನಾಗರಾಜ್ ಹಾಗೂ ಶರತ್ ಬಚ್ಚೇಗೌಡ ಹಣಾಹಣಿಗೆ ಸಾಕ್ಷಿಯಾಗಿದ್ದ ಹೊಸಕೋಟೆ ಕ್ಷೇತ್ರದಲ್ಲಿ ಮತ್ತೊಂದು ಚುನಾವಣೆ ನಡೆಯಲಿದ್ದು, ಮತ್ತೊಂದು ಚುನಾವಣೆಗೆ ಜನ ಸಜ್ಜಾಗಿದೆ. 

 • chakravarthy sulibele
  Video Icon

  state24, Jan 2020, 11:01 AM IST

  ಸೂಲಿಬೆಲೆ, ತೇಜಸ್ವಿ ಹತ್ಯೆಗೆ ಸಂಚು ನಡೆಸಿದ್ದು ನಾವೇ: ಸತ್ಯ ಬಾಯ್ಬಿಟ್ಟ PFI ಸದಸ್ಯ!

  ಟೌನ್ ಹಾಲ್ ಎದುರು ನಡೆಯುತ್ತಿದ್ದ ಸಿಎಎ ಪೌರತ್ವ ಪರ ಪ್ರತಿಭಟನೆ ವೇಳೆ ಚಕ್ರವರ್ತಿ ಸೂಲಿಬೆಲೆ, ತೇಜಸ್ವಿ ಸೂರ್ಯ ಹತ್ಯೆ ಯ್ತನ ಪ್ರಕರರಣದ ಸಂಚು ಬಯಲಾಗಿದೆ. ಪೊಲೀಸರ ಮುಂದೆ  ಸಂಚಿನ ಆರೋಪಿಯೇ ಸತ್ಯ ಬಾಯ್ಬಿಟ್ಟಿದ್ದಾನೆ. 

 • chakravarthy sulibele
  Video Icon

  state20, Jan 2020, 10:57 AM IST

  ಹಿಂದೂ ಮುಖಂಡರ ಹತ್ಯೆಗೆ ಸ್ಕೆಚ್; ಹೀಗಿತ್ತು ಐಸಿಸ್ ಪ್ರೀ ಪ್ಲಾನ್..!

  ಇಬ್ಬರು ಸಂಸದರು ಸೇರಿ 15 ಹಿಂದೂ ಮುಖಂಡರ ಹತ್ಯೆಗೆ ಐಸಿಸ್ ಉಗ್ರರು ಸ್ಕೆಚ್ ಹಾಕಿರುವ ವಿಚಾರ ಈಗ ಬಹಿರಂಗವಾಗಿದೆ. ಟಾರ್ಗೆಟ್ ಸಕ್ಸಸ್‌ಗಾಗಿ ಐಸಿಸ್  ಉಗ್ರರ ತಂಡವನ್ನು ರಚನೆ ಮಾಡಿತ್ತು. 

 • chakravarthy sulibele
  Video Icon

  Karnataka Districts18, Jan 2020, 9:24 PM IST

  1 ಹತ್ಯೆ ಸ್ಕೆಚ್’ನಿಂದ ಮುಚ್ಚಿ ಹೋಗಿದ್ದ 6 ಪ್ರಕರಣಗಳಿಗೆ ಮರುಜೀವ!

  ಚಕರ್ವರ್ತಿ ಸೂಲಿಬೆಲೆ ಹಾಗೂ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಹತ್ಯೆಯ ಸಂಚು ಬಯಲಾಗುತ್ತಿದ್ದಂತೇ, ಮುಚ್ಚಿ ಹೋಗಿದ್ದ ಹಳೆಯ 6 ಪ್ರಕರಣಗಳಿಗೆ ಮತ್ತೆ ಮರುಜೀವ ಬಂದಿದೆ.

 • undefined

  Karnataka Districts18, Jan 2020, 1:31 PM IST

  'ಭಜರಂಗದಳ, ಎಎಚ್‌ಪಿಯಿಂದ ಲವ್ ಜಿಹಾದ್'..!

  ಭಜರಂಗದಳ, ಎಎಚ್‌ಪಿ ಲವ್ ಜಿಹಾದ್ ಮಾಡುತ್ತಿದೆ. ಜನರನ್ನ ಕೊಚ್ಚಿ ಕೊಲ್ಲುತ್ತಿದ್ದಾರೆ ಎಂದು ಸಂಸದ ಬಿ.ಕೆ. ಹರಿಪ್ರಸಾದ್ ಆರೋಪಿಸಿದ್ದಾರೆ. ಮಡಿಕೇರಿಯಲ್ಲಿ ಮಾತನಾಡಿದ ಅವರು ತೇಜಸ್ವಿ ಸೂರ್ಯ, ಸೂಲಿಬೆಲೆ ಹತ್ಯೆ ಯತ್ನ ಬಗ್ಗೆ ಪ್ರತ್ರಿಕ್ರಿಯಿಸಿದ್ದಾರೆ.

 • RSS Flag

  Karnataka Districts18, Jan 2020, 7:45 AM IST

  'ಹಿಂದೆಯೂ RSS ಇತ್ತು, ಆದರೆ ಈ ಥರ ಇರ್ಲಿಲ್ಲ, ಈಗ ಫುಲ್ ರೌಡಿಸಂ'..!

  ಹಿಂದೆಯೂ ಆರೆಸ್ಸೆಸ್‌ನವರು ಇದ್ದರು, ಅದ್ರೆ ಈ ಥರ ಇರಲಿಲ್ಲ. ಈಗ ಸಂಪೂರ್ಣ ವಾತಾವರಣ ರೌಡಿಸಂ ಕಡೆ ಹೋಗ್ತಿದೆ. ಸಜ್ಜನರಿಗೆ ಕಾಲವಿಲ್ಲ ಎಂಬಂತಾಗಿದೆ ಎಂದು ಕೇಂದ್ರ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಹೇಳಿದ್ದಾರೆ. ಸಂಸದ ತೇಜಸ್ವಿ ಸೂರ್ಯ ಮತ್ತು ಚಕ್ರವರ್ತಿ ಸೂಲಿಬೆಲೆ ಹತ್ಯೆ ಯತ್ನ ನಡೆದ ಕುರಿತು ಕೇಂದ್ರ ಮಾಜಿ ಸಚಿವ ಸಿ.ಎಂ. ಇಬ್ರಾಹಿಂ ಮಂಗಳೂರಿನಲ್ಲಿ ಪ್ರತಿಕ್ರಿಯಿಸಿದ್ದಾರೆ.

 • undefined

  Karnataka Districts18, Jan 2020, 7:31 AM IST

  ನನಗೆ ಜೀವ ಬೆದರಿಕೆ ಬಂದಿಲ್ಲ: ಖಾದರ್‌

  ಸಂಸದ ತೇಜಸ್ವಿ ಸೂರ್ಯ ಹಾಗೂ ಚಕ್ರವರ್ತಿ ಸೂಲಿಬೆಲೆ ಮೇಲೆ ನಡೆದ ಹತ್ಯೆ ಸ್ಕೆಚ್‌ನ ಹಿನ್ನೆಲೆಯಲ್ಲಿ ಶಾಸಕ ಯು. ಟಿ. ಖಾದರ್ ತಮಗೆ ಯಾವುದೇ ಬೆದರಿಕೆ ಕರೆಗಳು ಬಂದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಹಿಂದೆ ಶಾಸಕ ತನ್ವೀರ್ ಸೇಠ್ ಹತ್ಯೆಗೂ ಯತ್ನ ನಡೆದಿತ್ತು.

 • chakravarthy sulibele

  Politics17, Jan 2020, 7:56 PM IST

  ತೇಜಸ್ವಿ ಸೂರ್ಯ-ಸೂಲಿಬೆಲೆ ಹತ್ಯೆಗೆ ಸಂಚು: 'ಅವೆಲ್ಲ ಚಿಲ್ಲರೆ ಬಜಾರ್ ವಿಷ್ಯಗಳು'

  ಸಂಸದ ತೇಜಸ್ವಿ ಸೂರ್ಯ ಹಾಗೂ ಚಿಂತಕ ಚಕ್ರವರ್ತಿ ಸೂಲಿಬೆಲೆ ಹತ್ಯೆಗೆ ಸಂಚು ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನಾಯಕ ಅವೆಲ್ಲ ಚಿಲ್ಲರೆ ಬಜಾರ್ ವಿಷ್ಯಗಳು ಎಂದಿದ್ದಾರೆ.

 • chakravarthy sulibele

  state17, Jan 2020, 6:52 PM IST

  ಸೂಲಿಬೆಲೆ-ತೇಜಸ್ವಿ ಸೂರ್ಯ ಹತ್ಯೆಗೆ ಸ್ಕೆಚ್: 'ಪೊಲೀಸ್ ಕಮಿಷನರ್ ಆರೋಪ ಸುಳ್ಳು'

  ತೇಜಸ್ವಿ ಸೂರ್ಯ ಹಾಗೂ ಚಕ್ರವರ್ತಿ ಸೂಲಿಬೆಲೆ ಹತ್ಯೆಗೆ ಸ್ಕೆಚ್ ರೂಪಿಸಿದ ಆರೋಪದಡಿಯಲ್ಲಿ ಆರು ಮಂದಿ ಎಸ್‌ಡಿಪಿಐ ಕಾರ್ಯಕರ್ತರನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಸ್ವತಃ ಬೆಂಗಳೂರು ಪೊಲೀಸ್ ಕಮಿಷನರ್ ಭಾಸ್ಕರ್ ರಾವ್ ಅವರು ಸ್ಪಷ್ಟಪಡಿಸಿದ್ದಾರೆ. ಆದ್ರೆ, ಇದನ್ನು ಎಸ್‌ಡಿಪಿಎ ರಾಜ್ಯಾಧ್ಯಕ್ಷ ಅಲ್ಲಗೆಳೆದಿದ್ದಾರೆ

 • top 10

  News17, Jan 2020, 6:28 PM IST

  ನಿರ್ಭಯ ಹತ್ಯಾಚಾರಿಗಳಿಗೆ ಗಲ್ಲು ಫಿಕ್ಸ್, ಬಯಲಾಯ್ತು ನಟಿಯ ಸೆಕ್ಸ್ ರಾಕೆಟ್; ಜ.17ರ ಟಾಪ್ 10 ಸುದ್ದಿ!

  ನಿರ್ಭಯ ಅತ್ಯಾಚಾರ ಹಾಗೂ ಹತ್ಯೆ ಅಪರಾಧಿಗಳ ಕ್ಷಮದಾನ ಅರ್ಜಿಯನ್ನು ರಾಷ್ಟ್ರಪತಿ ತಿರಸ್ಕರಿಸಿದ್ದಾರೆ. ಈ ಮೂಲಕ ಗಲ್ಲು ಶಿಕ್ಷೆ ಫಿಕ್ಸ್ ಆಗಿದೆ. ರಾಜ್ಯಜಲ್ಲಿ ಪೌರತ್ವ ಕಾಯ್ದೆ ಪರ ಹೋರಾಟ ನಡೆಸಿದ ಚಿಂತಕ ಚಕ್ರವರ್ತಿ ಸೂಲಿಬೆಲೆ ಹಾಗೂ ಸಂಸದ ತೇಜಸ್ವಿ ಸೂರ್ಯ ಹತ್ಯೆಗೆ ಸ್ಕೆಚ್ ನಡೆದಿತ್ತು ಅನ್ನೋ ಸ್ಫೋಟಕ ಮಾಹಿತಿ ಬಯಲಾಗಿದೆ.  ಡಿಕೆ ಶಿವಕುಮಾರ್‌ಗೆ ಕೆಪಿಸಿಸಿ ಅಧ್ಯಕ್ಷ ಪಟ್ಟ, ಹೈ ಪ್ರೊಫೈಲ್ ನಟಿಯ ಸೆಕ್ಸ್ ರಾಕೆಟ್ ಸೇರಿದಂತೆ ಜನವರಿ 17ರ ಟಾಪ್ 10 ಸುದ್ದಿ ಇಲ್ಲಿದೆ.

 • chakravarthy sulibele
  Video Icon

  state17, Jan 2020, 3:23 PM IST

  ಟೌನ್‌ಹಾಲ್ ಟಾರ್ಗೆಟ್: ತೇಜಸ್ವಿ ಸೂರ್ಯ, ಸೂಲಿಬೆಲೆ ಮಿಸ್ ಆಗಿದ್ದು ಹೀಗೆ!

  ಡಿ. 22 ರಂದು ಟೌನ್‌ಹಾಲ್ ಮುಂದೆ ನಡೆದ ಪೌರತ್ವ ಕಾಯ್ದೆ ಪರ ಪ್ರತಿಭಟನೆಯಲ್ಲಿ ತೇಜಸ್ವಿ ಸೂರ್ಯ ಹಾಗೂ ಚಕ್ರವರ್ತಿ ಸೂಲಿಬೆಲೆ ಹತ್ಯೆಗೆ ಎಸ್‌ಡಿಪಿಐ ಕಾರ್ಯಕರ್ತರು ಸಂಚು ರೂಪಿಸಿರುವ ಸಂಗತಿ ಬೆಚ್ಚಿ ಬೀಳಿಸಿದೆ.  ತೇಜಸ್ವಿ ಸೂರ್ಯ, ಚಕ್ರವರ್ತಿ ಸೂಲಿಬೆಲೆ ಹತ್ಯೆಗೆ ಎಸ್‌ಡಿಪಿಐ ಕಾರ್ಯಕರ್ತರು ಪಕ್ಕಾ ಪ್ಲಾನ್ ಮಾಡಿದ್ದರೂ ಮಿಸ್ ಆಗಿದ್ದು ಹೇಗೆ? ಇಲ್ಲಿದೆ ನೋಡಿ! 
   

 • Go Madhusudhan
  Video Icon

  state17, Jan 2020, 1:09 PM IST

  ತೇಜಸ್ವಿ- ಸೂಲಿಬೆಲೆ ಹತ್ಯೆಗೆ ಸ್ಕೆಚ್: ಗೋ ಮಧುಸೂದನ್ ಪ್ರತಿಕ್ರಿಯೆಯಿದು!

  ಡಿ. 21 ರಂದು ಇಲ್ಲಿನ ಟೌನ್‌ಹಾಲ್ ಬಳಿ ಸಿಎಎ ಪರ ಪ್ರತಿಭಟನೆ ವೇಳೆ ತೇಜಸ್ವಿ ಸೂರ್ಯ ಹಾಗೂ ಚಕ್ರವರ್ತಿ ಸೂಲಿಬೆಲೆಯವರ ಹತ್ಯೆಗೆ SDPI ಕಾರ್ಯಕರ್ತರು ಎನ್ನಲಾಗಿರುವ 6 ಮಂದಿ ಸ್ಕೆಚ್ ಹಾಕಿದ್ದರು ಎಂಬ ಆಘಾತಕಾರಿ ವಿಚಾರ ಬಹಿರಂಗವಾಗಿದೆ. ಪ್ರತಿಭಟನೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಇದ್ದಿದ್ದರಿಂದ ಸ್ಕೆಚ್ ಮಿಸ್ ಆಗಿದೆ. ಈ ಘಟನೆ ಬಗ್ಗೆ ಬಿಜೆಪಿ ಮುಖಂಡ ಗೋ ಮಧುಸೂದನ್ ಪ್ರತಿಕ್ರಿಯಿಸಿದ್ದು ಹೀಗೆ!