ಸೂರಜ್ ಕೃಷ್ಣ  

(Search results - 1)
  • Sooraj krishna Nane raja Ganesh brother

    ENTERTAINMENT13, Sep 2019, 8:40 AM IST

    ‘ನಾನೇ ರಾಜ’ ಎಂದ ಗಣೇಶ್‌ ಸಹೋದರ ಸೂರಜ್‌ ಕೃಷ್ಣ!

    ಹಳೆಯ ಚಿತ್ರಗಳ ಶೀರ್ಷಿಕೆಗಳನ್ನು ಹೊಸದಾಗಿ ಮರು ಬಳಕೆ ಮಾಡಿಕೊಳ್ಳುವ ಪರಂಪರೆ ಮುಂದುವರಿದ್ದು, ಈ ಸಾಲಿಗೆ ‘ನಾನೇ ರಾಜ’ ಸೇರಿಕೊಂಡಿದೆ. 1982ರಲ್ಲಿ ಬಂದ ಈ ಹೆಸರಿನ ಚಿತ್ರಕ್ಕೆ ರವಿಚಂದ್ರನ್‌ ನಾಯಕ ಎಂಬುದು ಎಲ್ಲರಿಗೂ ಗೊತ್ತಿದೆ. ಈಗ ಈ ಹೊಸ ರಾಜನಿಗೆ ನಟ ಗಣೇಶ್‌ ಅವರ ಕಿರಿಯ ಸೋದರ ಸೂರಜ್‌ ಕೃಷ್ಣ ಹೀರೋ. ಅಲ್ಲಿಗೆ ಗೋಲ್ಡರ್‌ ಸ್ಟಾರ್‌ ಇಬ್ಬರು ಸೋದರರು ಚಿತ್ರರಂಗಕ್ಕೆ ಬಂದಂತಾಯಿತು.