ಸುವರ್ಣ ನ್ಯೂಸ್‌.ಕಾಂ  

(Search results - 2)
 • <p>Bagalkot </p>

  Karnataka Districts16, May 2020, 12:30 PM

  ಕನ್ನಡಪ್ರಭ, ಸುವರ್ಣ ನ್ಯೂಸ್‌.ಕಾಂ ವರದಿ: ಪಾರ್ಶ್ವವಾಯು ಪೀಡಿತ ವೃದ್ಧೆಗೆ ಸಿಕ್ತು ಔಷಧ, ಆಹಾರ ಧಾನ್ಯ

  ಲಾಕ್‌ಡೌನ್‌ನಿಂದಾಗಿ ಅನ್ನ, ಔಷಧ ಇಲ್ಲದೇ ಸಂಕಷ್ಟಪಡುತ್ತಿದ್ದ 70 ವರ್ಷದ ಪಾರ್ಶ್ವವಾಯು ಪೀಡಿತ ವೃದ್ಧೆಯ ಬಗ್ಗೆ ಶುಕ್ರವಾರ ‘ಕನ್ನಡಪ್ರಭ’ ಹಾಗೂ ಸುವರ್ಣ ನ್ಯೂಸ್‌.ಕಾಂನಲ್ಲಿ ವರದಿ ಪ್ರಸಾರಗೊಂಡಿತ್ತು. ಈ  ವರದಿಯ ನಂತರ ಬಾದಾಮಿ ಅಭಿವೃದ್ಧಿ ಸಮಿತಿಯ ಸದಸ್ಯರು ವೃದ್ಧೆಗೆ ಔಷಧ, ಅಗತ್ಯ ದಿನಸಿ ವಸ್ತುಗಳನ್ನು ತಲುಪಿಸಿ ಮಾನವೀಯತೆ ಮೆರೆದಿದ್ದಾರೆ. 
   

 • MJ Rakesh exclusive interview
  Video Icon

  News24, Jan 2019, 10:32 PM

  ರಾಕೇಶ್‌ ಹೇಳಿದ ಬಿಗ್‌ಬಾಸ್‌ ಕತೆ.. 91 ದಿನಗಳ ಸುದೀರ್ಘ ಪ್ರಯಾಣ

  ಬಿಗ್ ಬಾಸ್ ಮನೆಯಲ್ಲಿ 91 ದಿ ಕಳೆದು ಫೈನಲ್‌ಗೆ ಏರುವ ಒಂದೇ ಹೆಜ್ಜೆಯಿಂದ ಹೊರಕ್ಕೆ ಬಂದ ಆರ್‌ಜೆ ರಾಕೇಶ್ ದೊಡ್ಡ ಮನೆಯ ಕತೆಯನ್ನು ನಮ್ಮ ಮುಂದೆ ಬಿಚ್ಚಿಟ್ಟಿದ್ದಾರೆ. ಸುವರ್ಣ ನ್ಯೂಸ್‌.ಕಾಂಗೆ ನೀಡಿದ ಸಂದರ್ಶನದಲ್ಲಿ ಆಟ ಹೇಗಿತ್ತು? ಏನಾಗಿತ್ತು? ಏನಾಗಬೇಕಿತ್ತು? ಎಂಬ ಎಲ್ಲ ಅಂಶಗಳನ್ನು ಹೇಳಿದ್ದಾರೆ.

  ರಾಕೇಶ್‌ ಹೇಳಿದ ಬಿಗ್‌ಬಾಸ್‌ ಕತೆ.. ಅಕ್ಷತಾ ಬಗ್ಗೆ ಏನಂದ್ರು?

  bigg-boss-kannada-season-6-MJ Rakesh exclusive-interview