ಸುವರ್ಣ ನ್ಯೂಸ್  

(Search results - 425)
 • dk shivakumar laxmi hebbalkar
  Video Icon

  NEWS18, Sep 2019, 8:34 PM IST

  ED ಕರೆಯಮೇರೆಗೆ ಲಕ್ಷ್ಮೀ ಹೆಬ್ಬಾಳ್ಕರ್ ದೆಹಲಿ  ವಿಮಾನಯಾನ

  ಬೆಂಗಳೂರು, (ಸೆ.18): ಡಿಕೆ ಶಿವಕುಮಾರ್ ಅವರಿಗೆ ಸೇರಿದ್ದ ದೆಹಲಿ ನಿವಾಸದಲ್ಲಿ 8.5 ಕೋಟಿ ರೂ. ಹಣ ಸಿಕ್ಕ ಪ್ರಕರಣದಲ್ಲಿ ಬೆಳಗಾವಿ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಇಡಿ  ಸಮನ್ಸ್ ನೀಡಿದ್ದು ನೀಡಿದ್ದು ನಾಳೆ[ಸೆ.19] ರಂದು ನವದೆಹಲಿಯ ಇಡಿ ಕಚೇರಿಗೆ ಹಾಜರಾಗಲಿದ್ದಾರೆ. ‘ಯಾವ ವಿಚಾರಕ್ಕೆ ಕರೆದಿದ್ದಾರೆ ಎನ್ನುವುದು ಗೊತ್ತಿಲ್ಲ.. ಅವರು ಕರೆದಿದ್ದಾರೆ ಏನು ಕೇಳುತ್ತಾರೆ ಎನ್ನುವುದನ್ನು ನೋಡಬೇಕು. ಡಿಕೆ ಶಿವಕುಮಾರ್ ರಾಜಕೀಯವಾಗಿ ನನ್ನನ್ನು ಬೆಳೆಸಿದ್ದಾರೆ ವಿನಾ ಯಾವುದೇ ಹಣಕಾಸು ವ್ಯವಹಾರ ಇಲ್ಲ’ ಎಂದು ಸುವರ್ಣ ನ್ಯೂಸ್ ನೊಂದಿಗೆ ಮಾತನಾಡಿದ ಲಕ್ಷ್ಮೀ ಹೆಬ್ಬಾಳ್ಕರ್ ತಿಳಿಸಿದ್ದಾರೆ.

 • swamy meg
  Video Icon

  Karnataka Districts18, Sep 2019, 6:12 PM IST

  ‘ಅದು ನಾನಲ್ಲ... ಚಿತ್ರ ನನ್ನದು.. ಧ್ವನಿ ನನ್ನದಲ್ಲ....ಫೋನ್ ನನ್ನದು..ವಿಡಿಯೋ ನನ್ನದಲ್ಲ...’

  ಮಹಿಳೆಯೊಂದಿಗೆ ಅಶ್ಲೀಲ ಚಾಟ್ ಮಾಡಿದ ಆರೋಪ ಎದುರಿಸುತ್ತಿರುವ ಕಣ್ವ ಪೀಠದ ವಿದ್ಯಾವಾರಿದಿ ಸ್ವಾಮೀಜಿ ಸುವರ್ಣ ನ್ಯೂಸ್ ಜೊತೆ ಮಾತನಾಡಿದರು. ತಮ್ಮ ವಿರುದ್ಧ ಹೊರಿಸಲಾದ ಆರೋಪಗಳನ್ನು ಅಲ್ಲಗಳೆದ ಶ್ರೀ, ಇದೊಂದು ಪೀಠ ಕಬಳಿಸುವ ಷಡ್ಯಂತ್ರವೆಂದು ಪ್ರತ್ಯಾರೋಪ ಮಾಡಿದರು. ಬನ್ನಿ ಅವರೇನು ಹೇಳಿದ್ದಾರೆ ನೋಡೋಣ...   

 • dk shivakumar
  Video Icon

  NEWS17, Sep 2019, 1:28 PM IST

  Exclusive: ಡಿಕೆಶಿ ಪುತ್ರಿ ಐಶ್ವರ್ಯಾಗೂ ED ಬೇಡಿ ಫಿಕ್ಸ್?

  ಅಕ್ರಮ ಹಣ ವ್ಯವಹಾರಕ್ಕೆ ಸಂಬಂಧಿಸದಂತೆ ಡಿ.ಕೆ.ಶಿವಕುಮಾರ್ ಜಾರಿ ನಿರ್ದೇಶನಾಲಯ (ED) ವಶದಲ್ಲಿದ್ದಾರೆ. ED ತನಿಖೆ ಬಗ್ಗೆ ಇನ್ನೂ ಹೆಚ್ಚಿನ Exclusive ಮಾಹಿತಿ ಸುವರ್ಣ ನ್ಯೂಸ್‌ಗೆ ಲಭ್ಯವಾಗಿದ್ದು, ಡಿಕೆಶಿ ಪುತ್ರಿ ಐಶ್ವರ್ಯಾ ಕೊರಳಿಗೂ ಹವಾಲಾ ಕಂಟಕ ಸುತ್ತಿಕೊಂಡಿದೆ. ಮುಂದೇನು? ಇಲ್ಲಿದೆ ಡೀಟೆಲ್ಸ್...    

 • DKS_reddy
  Video Icon

  NEWS13, Sep 2019, 1:01 PM IST

  ಜನಾರ್ದನ ರೆಡ್ಡಿ ಮಾಡಿದ 'ಅದೊಂದು’ ತಪ್ಪನ್ನೇ ಡಿಕೆಶಿ ಮಾಡಿದ್ದು ಬಂಧನಕ್ಕೆ ಕಾರಣ?

  ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ಬಂಧನಕ್ಕೆ ಹೊಸ ಕಾರಣವೊಂದನ್ನು ಹೂವಿನಹಡಗಲಿಯ ಮೈಲಾರಲಿಂಗೇಶ್ವರ ದೇವಸ್ಥಾನದ ವಂಶ ಪಾರಂಪರ್ಯ ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್‌ ಬಹಿರಂಗಪಡಿಸಿದರು. ಸುವರ್ಣ ನ್ಯೂಸ್ ಜೊತೆ ಮಾತನಾಡಿದ ಒಡೆಯರ್,  ಈ ಹಿಂದೆ ಜನಾರ್ದನ ರೆಡ್ಡಿ ಕೂಡಾ ಅದೇ ತಪ್ಪನ್ನು ಮಾಡಿ ಜೈಲು ಸೇರಿದ್ದರು ಎಂದು ನೆನಪಿಸಿಕೊಂಡರು.

 • BOMBAY CUT
  Video Icon

  Karnataka Districts12, Sep 2019, 5:33 PM IST

  ಆರೋಪಿಗೆ ಬಾಂಬೆ ಕಟ್ ಟ್ರೀಟ್ಮೆಂಟ್: PSIಗೆ ಇಲಾಖೆಯಿಂದ ಇಂಜೆಕ್ಷನ್!

  ಕಳ್ಳತನ ಆರೋಪಿಗೆ ಠಾಣೆಯಲ್ಲೇ ಕಟ್ಟಿ ಹಾಕಿ ಪೊಲೀಸ್ ಅಧಿಕಾರಿಯೊಬ್ಬರು ‘ಬಾಂಬೇ’ ತೋರಿಸುವ ವಿಡಿಯೋ ವೈರಲ್ ಆಗಿತ್ತು. ಸುವರ್ಣ ನ್ಯೂಸ್ ಈ ವರದಿಯನ್ನು ಪ್ರಸಾರ ಮಾಡಿದ ಬೆನ್ನಲ್ಲೇ, ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರುವ ಇಲಾಖೆಯು, ಬೆಂಗಳೂರು ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಯ PSI ಶ್ರೀಕಂಠೇಗೌಡರನ್ನು ಅಮಾನತು ಮಾಡಿದೆ.

 • Video Icon

  Karnataka Districts10, Sep 2019, 6:48 PM IST

  ಮೆಗಾ Exclusive: ಬೆಂಗ್ಳೂರಿನಲ್ಲಿ ಪೊಲೀಸರಿಂದಲೇ ಮಸಾಜ್ ದಂಧೆ!

  ಇದು ಬೇಲಿಯೇ ಎದ್ದು ಹೊಲ ಮೇಯ್ದಿರುವ ರೋಚಕ ಸ್ಟೋರಿ.. ಸುವರ್ಣ ನ್ಯೂಸ್ ರಹಸ್ಯ ಕಾರ್ಯಾಚರಣೆಯಲ್ಲಿ ಮಸಾಜ್ ಪಾರ್ಲರ್ ಸತ್ಯ ಬಯಲಾಗಿದೆ. ಮಸಾಜ್ ದಂಧೆ ಅಂತ ತಕ್ಷಣ ಯಾರು ಸಿಗುತ್ತಾರೆ? ಹುಡುಗಿಯರು ಇಲ್ಲವೇ ಪಿಂಪ್‌ಗಳು... ಆದರೆ ಇಲ್ಲಿ ಆಗಿರುವುದೇ ಬೇರೆ....

 • Sadguru - Jaggi Vasudev
  Video Icon

  NEWS8, Sep 2019, 12:09 PM IST

  ಕಾವೇರಿ ಕೂಗು ; ಸುವರ್ಣ ನ್ಯೂಸ್ ಜೊತೆ ಸದ್ಗುರು ಮಾತುಕತೆ

  ಜಗದ್ವಿಖ್ಯಾತ ಚಿಂತಕ, ಆಧ್ಯಾತ್ಮಿಕ ಗುರು ಸದ್ಗುರು ಜಗ್ಗಿ ವಾಸುದೇವ್‌  ‘ಕಾವೇರಿ ಕೂಗು’ ಎಂಬ ವಿಶಿಷ್ಟ ಆಂದೋಲನವನ್ನು ಹುಟ್ಟು ಹಾಕಿದ್ದಾರೆ.  ಇದು ಕಾವೇರಿ ಕೂಗು ಮಾತ್ರವಲ್ಲ. ಇದು ಎಲ್ಲ ನದಿಗಳ ಕೂಗು ಹೌದು. ನದಿ ನೀರಿಗಾಗಿ ರೈತರ ಕೂಗೂ ಹೌದು. ಕುಡಿವ ನೀರಿಗಾಗಿ ಪಟ್ಟಣದ ಜನರ ಕೂಗು ಹೌದು. ಬೆಳೆದ ಬೆಳೆಗೆ ಬೆಲೆಯಿಲ್ಲದೇ ಕಂಗಾಲಾಗಿರುವ ರೈತರ ದಯನೀಯ ಕೂಗೂ ಹೌದು. ದೇಶಾದ್ಯಂತ ನದಿಗಳು ಬತ್ತುತ್ತಿವೆ. ಕಾವೇರಿ ನದಿಯಂತೂ ವರ್ಷದ ಆರು ತಿಂಗಳು ಒಣಗಿ ಸಮುದ್ರವನ್ನೇ ಸೇರುವುದಿಲ್ಲ. ಈ ನದಿ ನೀರಿಗಾಗಿ ರಾಜ್ಯ ರಾಜ್ಯಗಳ ನಡುವೆ ಕದನಗಳಾಗುತ್ತಿವೆ. ಕುಡಿಯುವ ನೀರಿಗಾಗಿ ಹಾಹಾಕಾರವೆದ್ದಿದೆ. ಈ ಬಗ್ಗೆ ಜಗ್ಗಿ ವಾಸುದೇವ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ಇಲ್ಲಿ ಸದ್ಗುರು - ಸುವರ್ಣ ನ್ಯೂಸ್ ಮಾತುಕತೆ. 

 • Sadguru Vasudev
  Video Icon

  Interviews7, Sep 2019, 5:10 PM IST

  ಕಾವೇರಿ ಕೂಗು; ಪುನೀತ್ ಜೊತೆ ಸದ್ಗುರು ಮಾತುಕತೆ

  ನದಿಗಳ ರಕ್ಷಿಸಿ ಅಭಿಯಾನದ ರೂವಾರಿ ಈಶ ಫೌಂಡೇಷನ್‌ ಸಂಸ್ಥಾಪಕ ಜಗ್ಗಿ ವಾಸುದೇವ್‌ (ಸದ್ಗುರು) ಅವರು ರಾಜ್ಯದ ಪ್ರಮುಖ ಜೀವನದಿ ಕಾವೇರಿ ಪುನಶ್ಚೇತನಕ್ಕಾಗಿ ‘ಕಾವೇರಿ ಕೂಗು’ ಅಥವಾ ‘ಕಾವೇರಿ ಕಾಲಿಂಗ್‌’ಎಂಬ ಅಭಿಯಾನ ರೂಪಿಸಿದ್ದಾರೆ. ಕಾವೇರಿ ಅಚ್ಚುಕಟ್ಟು ಪಾತ್ರದಲ್ಲಿ ಗಿಡಗಳನ್ನು ಬೆಳೆಸುವ, ರೈತರ ಆದಾಯವನ್ನೂ ದ್ವಿಗುಣ ಮಾಡುವ ಮಹತ್ವಾಕಾಂಕ್ಷಿ ಅಭಿಯಾನ ಇದು. ಈ ಅಭಿಯಾನದ ಬಗ್ಗೆ ಪವರ್ ಸ್ಟಾರ್ ಪುನೀತ್ ಸುವರ್ಣ ನ್ಯೂಸ್ ಗಾಗಿ ಸದ್ಗುರು ವಾಸುದೇವ್ ಸಂದರ್ಶನ ಮಾಡಿದ್ದಾರೆ. ಕಾವೇರಿ ಕೂಗಿನ ಬಗ್ಗೆ ಸದ್ಗುರು ಮಾತುಗಳು ಇಲ್ಲಿವೆ ನೋಡಿ. 

 • Video Icon

  Karnataka Districts5, Sep 2019, 10:49 AM IST

  100 ಸಾಧಕರಿಗೆ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ ಪ್ರದಾನ

  ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಡಾ.ರಾಜ್‌ಕುಮಾರ್‌ ಗಾಜಿನ ಮನೆಯಲ್ಲಿ ಆಯೋಜಿಸಿದ್ದ ‘ನಾಡಪ್ರಭು ಕೆಂಪೇಗೌಡ ದಿನಾಚರಣೆ’ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 100 ಜನ ಗಣ್ಯರಿಗೆ ‘2019ನೇ ಸಾಲಿನ ನಾಡಪ್ರಭು ಕೆಂಪೇಗೌಡ ಪ್ರಶಸ್ತಿ’ ಪ್ರದಾನ ಮಾಡಲಾಯಿತು. ಕನ್ನಡಪ್ರಭ’ದ ಹಿರಿಯ ಕಲಾವಿದ ಸುಧಾಕರ ದರ್ಬೆ, ಸುವರ್ಣ ನ್ಯೂಸ್‌ ಮೆಟ್ರೋ ಬ್ಯೂರೋ ಮುಖ್ಯಸ್ಥೆ ರಜನಿ ರಾವ್‌ ಕೆಂಪೇಗೌಡ ಪ್ರಶಸ್ತಿಗೆ ಭಾಜನರಾದರು.

 • dks alone

  NEWS3, Sep 2019, 1:21 PM IST

  ಕಾಂಗ್ರೆಸ್ ನ ಕರಿಬೇವು, ಕನಕಪುರದ ಡಿಕೆ ಶಿವು..!

  ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳ ಮುಂದೆ ಮನಿ ಲಾಂಡರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ  ಡಿ.ಕೆ. ಶಿವಕುಮಾರ್ ವಿಚಾರಣೆಗೆ ಹಾಜರಾಗಿದ್ದಾರೆ. ಸಂಕಷ್ಟಕ್ಕೆ ಸಿಲುಕಿದ್ದಾರೆ ಡಿಕೆಶಿ. ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದವರು, ಕಾಂಗ್ರೆಸ್ ಸಂಕಷ್ಟ ಸಮಯದಲ್ಲಿ ಒತ್ತಾಸೆಗೆ ನಿಂತ ಡಿಕೆಶಿ ಈಗ ಏಕಾಂಗಿಯಾಗಿದ್ದಾರೆ. ಅವರ ಬಗ್ಗೆ ಸುವರ್ಣ ನ್ಯೂಸ್ ಸಹ ಸಂಪಾದಕ ರಮಾಕಾಂತ್ ಬರೆದಿರುವ ಇಂಟರೆಸ್ಟಿಂಗ್ ವಿಚಾರ ಇಲ್ಲಿದೆ ನೋಡಿ. 

 • Bharate
  Video Icon

  ENTERTAINMENT2, Sep 2019, 4:08 PM IST

  ಜೋರಾಗಿದೆ ಗೌರಿ-ಗಣೇಶ ಹಬ್ಬದ ‘ಭರಾಟೆ’

  ರೊರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ‘ಭರಾಟೆ’ ಸ್ಯಾಂಡಲ್ ವುಡ್ ಮಂದಿಗೆ ಸಿಕ್ಕಾಪಟ್ಟೆ ಕ್ಯೂರಿಯಾಸಿಟಿ ಹುಟ್ಟಿಸಿದೆ. ಇನ್ನು ಶ್ರೀ ಮುರಳಿಗೆ ನಾಯಕಿಯಾಗಿ ಕ್ಯೂಟ್ ಬಾರ್ಬಿ ಡಾಲ್ ಶ್ರೀಲೀಲಾ ಅಭಿನಯಿಸುತ್ತಿದ್ದಾರೆ. ಭರಾಟೆ ಚಿತ್ರತಂಡ ಸುವರ್ಣ ನ್ಯೂಸ್ ಜೊತೆ ಗೌರಿ ಗಣೇಶ ಆಚರಿಸಿದ್ದಾರೆ. ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಏನ್ ಹೇಳಿದ್ದಾರೆ ನೋಡಿ. 

 • Kiss
  Video Icon

  ENTERTAINMENT2, Sep 2019, 3:36 PM IST

  ಸುವರ್ಣ ನ್ಯೂಸ್ ಜೊತೆ ‘ಕಿಸ್’ ಗೌರಿ ಗಣೇಶ ಸಂಭ್ರಮ

   ಅಂಬಾರಿ, ಅದ್ದೂರಿ, ಐರಾವತ ಖ್ಯಾತಿಯ ನಿರ್ದೇಶಕ ಎ ಪಿ ಅರ್ಜುನ್ ಹೊಸ ಸಿನಿಮಾವೊಂದನ್ನು ಮಾಡಿದ್ದಾರೆ. ಸಿನಿಮಾ ಹೆಸರನ್ನು ರೊಮ್ಯಾಂಟಿಕ್ ಆಗಿ ಇಟ್ಟಿದ್ದಾರೆ. ಸಿನಿಮಾ ಹೆಸರನ್ನು ’ಕಿಸ್’ ಎಂದು ಇಟ್ಟಿದ್ದಾರೆ. ಹೆಸರಿಗೆ ತಕ್ಕಂತೆ ಸಿನಿಮಾ ಕೂಡಾ ರೊಮ್ಯಾಂಟಿಕ್ ಆಗಿದೆ. ನಾಯಕಿಯಾಗಿ ಶ್ರೀಲೀಲಾ ನಾಯಕನಾಗಿ ವಿರಾಟ್ ಅಭಿನಯಿಸಿದ್ದಾರೆ. ಎ ಪಿ ಅರ್ಜುನ್ ನಿರ್ದೇಶನ ಹಾಗೂ ನಿರ್ಮಾಣ ಮಾಡಿದ್ದಾರೆ. ಸೆಪ್ಟೆಂಬರ್ 27 ರಂದು ಸಿನಿಮಾ ತೆರೆ ಕಾಣಲಿದೆ.  ಕಿಸ್ ಸಿನಿಮಾ ತಂಡ ಸುವರ್ಣ ನ್ಯೂಸ್ ಜೊತೆ ಗೌರಿ- ಗಣೇಶ ಹಬ್ಬ ಆಚರಿಸಿದ್ದಾರೆ. ಹೇಗಿತ್ತು ಆಚರಣೆ ಇಲ್ಲಿದೆ ನೋಡಿ. 

 • Suresh Angadi

  NEWS29, Aug 2019, 9:29 PM IST

  'ಸುವರ್ಣ ನ್ಯೂಸ್.ಕಾಂ' ಇಂಪ್ಯಾಕ್ಟ್: ಕಲಬುರಗಿಗೆ ರೈಲು ಓಡಿಸಲು ಸೂಚಿಸಿದ ಸಚಿವರು

  ಗಣೇಶ ಚತುರ್ಥಿಗೆ ಉಂಟಾಗುವ ಜನರ ದಟ್ಟಣೆ ತಪ್ಪಿಸಲು ನೈಋತ್ಯ ರೈಲ್ವೆ ಬೆಂಗಳೂರು-ಕಲಬುರಗಿ ನಡುವೆ ವಿಶೇಷ ರೈಲು ಸಂಚರಿಸಲಿದೆ.

 • Sindhu loknath
  Video Icon

  ENTERTAINMENT26, Aug 2019, 4:53 PM IST

  ‘ಕೃಷ್ಣ ಟಾಕೀಸ್’ ನಲ್ಲಿ ಅಜಯ್ ಜೊತೆ ಸಿಂಧೂ ಲೋಕನಾಥ್!

  ಕೃಷ್ಣಾ ಟಾಕೀಸ್ ಚಿತ್ರದಲ್ಲಿ ಸಿಂಧು ಲೋಕನಾಥ್ ನಟಿಸುತ್ತಿದ್ದಾರೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಮೂವಿ. ಇದರಲ್ಲಿ ಮುಗ್ಧ ಹುಡುಗಿ ಪಾತ್ರ ಮಾಡುತ್ತಿದ್ದಾರೆ. ಸಿಂಧುಗೆ ನಾಯಕನಾಗಿ ಅಜಯ್ ರಾವ್ ನಟಿಸುತ್ತಿದ್ದಾರೆ. ಈ ಚಿತ್ರದ ಬಗ್ಗೆ ಸಿಂಧೂ ಲೋಕನಾಥ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. ಅವರ ಮಾತುಗಳು ಇಲ್ಲಿವೆ ನೋಡಿ. 

 • ramesh kumar devagowda
  Video Icon

  NEWS24, Aug 2019, 1:25 PM IST

  ದೇವೇಗೌಡ್ರ ‘ಚೀಟಿ’ ಆರೋಪಕ್ಕೆ ರಮೇಶ್ ಕುಮಾರ್ ಥಂಡಾ!

  ಸುವರ್ಣ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೆಸರನ್ನು ಎಳೆ ತಂದಿದ್ದಾರೆ. ಸದನದಲ್ಲಿ ನಡೆದ ‘ಚೀಟಿ ವ್ಯವಹಾರ’ವನ್ನು ಪ್ರಸ್ತಾಪಿಸಿದ ದೇವೇಗೌಡ್ರು, ಸ್ಫೋಟಕ ಆರೋಪಗಳನ್ನು ಮಾಡಿದ್ದಾರೆ. ಈ ಬಗ್ಗೆ ರಮೇಶ್ ಕುಮಾರ್‌ರನ್ನು ಸುವರ್ಣನ್ಯೂಸ್ ಮಾತನಾಡಿಸಿದಾಗ ಅವರ ರಿಯಾಕ್ಷನ್ ಹೇಗಿತ್ತು ನೀವೇ ನೋಡಿ..