ಸುವರ್ಣಸೌಧ
(Search results - 22)Karnataka DistrictsSep 7, 2020, 7:28 AM IST
ಸುವರ್ಣಸೌಧದ ಎದುರು ಚನ್ನಮ್ಮ ಪುತ್ಥಳಿಗೆ ಆಗ್ರಹ
ಪುತ್ಥಳಿ ವಿಚಾರ ಇದೀಗ ಹೆಚ್ಚು ಸದ್ದಾಗುತ್ತಿದೆ. ಬೆಳಗಾವಿಯ ಸುವರ್ಣ ಸೌಧದ ಎದುರು ಚನ್ನಮ್ಮ ಪುತ್ಥಳಿ ಸ್ಥಾಪನೆ ಮಾಡಬೇಕು ಎಂದು ಜನರು ಆಗ್ರಹಿಸಿದ್ದಾರೆ.
Karnataka DistrictsJul 1, 2020, 9:42 AM IST
ಕೊನೆಗೂ ಬೆಳಗಾವಿ ಸುವರ್ಣಸೌಧಕ್ಕೆ ಕಚೇರಿಗಳ ಭಾಗ್ಯ: 24 ಆಫೀಸ್ ಶಿಫ್ಟ್
ಖಾಸಗಿ ಕಟ್ಟಡಗಳಲ್ಲಿ ಬಾಡಿಗೆಗೆ ಇರುವ ರಾಜ್ಯದ 14 ಇಲಾಖೆಯ 24 ನಿಗಮ ಮತ್ತು ವಿವಿಧ ಕಚೇರಿಗಳನ್ನು ಸುವರ್ಣಸೌಧಕ್ಕೆ ಸ್ಥಳಾಂತರಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
Karnataka DistrictsJan 1, 2020, 10:10 AM IST
ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಸಿ: ಹೊರಟ್ಟಿ
ಪ್ರಾದೇಶಿಕ ಅಸಮಾನತೆ ಹೋಗಲಾಡಿಸುವ ನಿಟ್ಟಿನಲ್ಲಿ ಸಂಪ್ರದಾಯದಂತೆ ಚಳಿಗಾಲದ ವಿಧಾನಸಭೆ ಅಧಿವೇಶನವನ್ನು ಅಥವಾ ಮೈಲುಗಲ್ಲು ಎಂಬಂತೆ ಬಜೆಟ್ ಅಧಿವೇಶನವನ್ನು ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಸಲು ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಆಗ್ರಹಿಸಿದ್ದಾರೆ.
Karnataka DistrictsSep 23, 2019, 8:21 AM IST
ರಾಜ್ಯ ಸರ್ಕಾರಕ್ಕೆ ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದ್ದು ಯಾಕೆ?
ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಸದೇ ಇದ್ದಲ್ಲಿ ಅ.14ರಂದು ಸುವರ್ಣಸೌಧದ ಮುಂದೆ ಕುರಿ ಸಮ್ಮೇಳನ ನಡೆಸುವುದಾಗಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದ್ದಾರೆ.
NEWSJun 28, 2019, 1:01 PM IST
ರೈತರಿಗೆ ಬೆದರಿದ ಸರ್ಕಾರದಿಂದ ‘ಅಧಿವೇಶನವೇ ಎಸ್ಕೇಪ್’ ಪ್ಲಾನ್?
ಗಡಿನಾಡಿನ ರೈತರ ಹೋರಾಟಕ್ಕೆ ರಾಜ್ಯದ ದೋಸ್ತಿ ಸರಕಾರ ಬೆದರಿತಾ? ಕಬ್ಬು ಬೆಳೆಗಾರರ ಪ್ರಶ್ನೆಗೆ ಉತ್ತರಿಸಲಾಗದೆ ಮಗ್ಗಲು ಬದಲಾಯಿಸಿತಾ? ಹೀಗೊಂದು ಪ್ರಶ್ನೆ ಮೂಡುವಂತಹ ಪರಿಸ್ಥಿತಿ ನಿರ್ಮಾಣ ಆಗಿದೆ.
stateDec 14, 2018, 11:04 AM IST
ನಾನು ಟಾಪ್ ಫೈವ್ನಲ್ಲಿದ್ದೇನೆ, ನೀನು?: ಹುದ್ದೆ ಬಗ್ಗೆ ಕೈ ನಾಯಕರ ಜೋಕು!
ನಿಗಮ ಮಂಡಳಿ ಹುದ್ದೆ ಬಗ್ಗೆ ಕಾಂಗ್ರೆಸ್ ಶಾಸಕರ ಜೋಕು| ಹಲವರಿಗೆ ಒಂದೇ ಹುದ್ದೆಯ ಭರವಸೆ ನೀಡಿರುವ ನಾಯಕರು
POLITICSDec 13, 2018, 7:59 PM IST
ಕನಕಪುರ ಬಂಡೆ, ಡೈನಾಮಿಕ್ ಮಿನಿಸ್ಟರ್... ಡಿಕೆಶಿಗೆ ಬಿಜೆಪಿ ಶಾಸಕರ ಪ್ರಶಂಸೆಯ ಸುರಿಮಳೆ!
ವಿಧಾನ ಮಂಡಲದ ಅಧಿವೇಶನಗಳೇ ಹಾಗೇ... ಎಂತೆಂತಹಾ ವಿದ್ಯಮಾನಗಳಿಗೆ ಸಾಕ್ಷಿಯಾಗುತ್ತವೆ, ಕೆಲವೊಮ್ಮೆ ಸಿಟ್ಟು, ಅಕ್ರೋಶ, ಗಲಾಟೆ ಗದ್ದಲ... ಇನ್ನು ಕೆಲವೊಮ್ಮೆ ಹಾಸ್ಯ, ತಮಾಷೆ! ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನ ಕೂಡಾ ಒಂದು ಅಪರೂಪದ ಘಟನೆಗೆ ಸಾಕ್ಷಿಯಾಗಿದೆ. ಅದೇನದು? ಈ ವಿಡಿಯೋ ನೋಡಿ..
stateDec 13, 2018, 12:27 PM IST
ಹೈ-ಕ ಅನುದಾನ 500 ಕೋಟಿ ಹೆಚ್ಚಳಕ್ಕೆ ಸಿಎಂ ಒಪ್ಪಿಗೆ
2 ಸಾವಿರ ಕೋಟಿ ರು. ಕ್ರಿಯಾಯೋಜನೆ ಸಿದ್ಧಪಡಿಸಲು ಅಧಿಕಾರಿಗಳಿಗೆ ಸೂಚನೆ| ಸುವರ್ಣಸೌಧದಲ್ಲಿ ಹೈ-ಕ ಶಾಸಕರ ಜೊತೆ ಸಭೆ ನಡೆಸಿದ ನಂತರ ಹೇಳಿಕ
INDIADec 13, 2018, 7:50 AM IST
ಸುವರ್ಣಸೌಧಕ್ಕೆ ಇಂದು ಮಹದಾಯಿ ರೈತರ ಮುತ್ತಿಗೆ
ಸಂಸದರ ಸಭೆಯಲ್ಲಿ ಮಹದಾಯಿ ಚರ್ಚಿಸದ್ದಕ್ಕೆ ಕಿಡಿ| ಸುವರ್ಣಸೌಧಕ್ಕೆ ಇಂದು ಮಹದಾಯಿ ರೈತರ ಮುತ್ತಿಗೆ
POLITICSDec 10, 2018, 5:06 PM IST
‘ಗೆಸ್ಟ್ ಹೌಸ್ ಬಿಟ್ಟು ಫೈವ್ ಸ್ಟಾರ್ ಹೋಟೆಲ್! ಇವ್ರೇನಾ ಜನಸಾಮಾನ್ಯರ ಸಿಎಂ?’
ಬೆಳಗಾವಿ ಸುವರ್ಣಸೌಧದಲ್ಲಿ ಸೋಮವಾರ ಆರಂಭವಾಗಿರುವ ಚಳಿಗಾಲ ಅಧಿವೇಶನಕ್ಕೆ ಮುನ್ನ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸಿಎಂ ಕುಮಾರಸ್ವಾಮಿ ವಿರುದ್ಧ ಟೀಕೆಗಳ ಸುರಿಮಳೆಗೈದಿದ್ದಾರೆ. ಫೈವ್ ಸ್ಟಾರ್ ಹೋಟೆಲ್ಗಳಲ್ಲಿ ಕೂತು ವರ್ಗಾವಣೆ ದಂಧೆ ನಡೆಸುವ ಸಿಎಂ ತನ್ನನ್ನು ಜನಸಾಮಾನ್ಯರ ಸಿಎಂ ಎಂದು ಹೇಳಿಕೊಳ್ಳುತ್ತಾರೆ. ಸುವರ್ಣಸೌಧದಲ್ಲಿ ಗೆಸ್ಟ್ ಹೌಸ್ ಇದ್ದರೂ, 16 ಕಿ.ಮೀ. ದೂರದ ಫೈವ್ ಸ್ಟಾರ್ ಹೋಟೆಲ್ನಲ್ಲಿ ತಂಗುತ್ತಾರೆ ಎಂದು ಕಿಡಿಕಾರಿದ್ದಾರೆ.
POLITICSDec 10, 2018, 4:21 PM IST
ಎಚ್ಡಿಕೆ ವಿರುದ್ಧ ಹರಿಹಾಯ್ದ ಯಡಿಯೂರಪ್ಪಗೆ ಡಿಕೆಶಿ ಪಂಚ್!
ಬೆಳಗಾವಿ ಸುವರ್ಣಸೌಧದಲ್ಲಿ ಚಳಿಗಾಲ ಅಧಿವೇಶನ ಆರಂಭವಾಗುತ್ತಿದ್ದಂತೆ ರಾಜಕೀಯ ಮುಖಂಡರುಗಳ ನಡುವೆಯೂ ಮಾತಿನ ಸಮರ ಆರಂಭವಾಗಿದೆ. ಒಂದೆಡೆ ಸಿಎಂ ಎಚ್.ಡಿ. ಕುಮಾರಸ್ವಾಮಿ ಮತ್ತು ಮೈತ್ರಿ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಬಿ.ಎಸ್.ಯಡಿಯೂರಪ್ಪ ಹರಿಹಾಯ್ದಿದ್ದಾರೆ, ಇನ್ನೊಂದೆಡೆ, ಬಿಎಸ್ವೈ ವಿರುದ್ಧ ಕಾಂಗ್ರೆಸ್ ನಾಯಕ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.
POLITICSDec 10, 2018, 3:49 PM IST
ಜಾರಕಿಹೊಳಿ ಯಾಕೆ ಬಂದಿಲ್ಲ? ಪ್ರಶ್ನೆಗೆ ಹೆಬ್ಬಾಳ್ಕರ್ ಕೊಟ್ರು ಖಡಕ್ ಉತ್ತರ!
ಬೆಳಗಾವಿ ಸುವರ್ಣಸೌಧದಲ್ಲಿ ವಿಧಾನಮಂಡಲದ ಅಧಿವೇಶನ ಆರಂಭವಾಗಿದೆ. ಆದರೆ ಬೆಳಗಾವಿ ಕಾಂಗ್ರೆಸ್ ನಾಯಕ ಹಾಗೂ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಗೈರು ಹಾಜರಾಗಿದ್ದಾರೆ. ಈ ಬಗ್ಗೆ ಪ್ರಶ್ನೆಯೊಂದಕ್ಕೆ ಲಕ್ಷ್ಮೀ ಹೆಬ್ಬಾಳ್ಕರ್ ಟಾಂಗ್ ಕೊಟ್ಟದ್ದು ಹೀಗೆ...
POLITICSDec 10, 2018, 3:21 PM IST
ಚಳಿಗಾಲ ಅಧಿವೇಶನ: ಸಿದ್ದರಾಮಯ್ಯ ಗೈರು ಹಾಜರಿಯೇ ಬಿಜೆಪಿಗೆ ಅಸ್ತ್ರ?
ಬೆಳಗಾವಿ ಸುವರ್ಣಸೌಧದಲ್ಲಿ ವಿಧಾನಮಂಡಲದ ಚಳಿಗಾಲ ಅಧಿವೇಶನ ಆರಂಭವಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ವಿದೇಶ ಪ್ರಯಾಣದ ನೆಪದಲ್ಲಿ ಅಧಿವೇಶನದಿಂದ ದೂರವುಳಿಯಲಿದ್ದಾರೆ. ಸಿದ್ದರಾಮಯ್ಯ ಅನುಪಸ್ಥಿತಿಯನ್ನೇ ಬಿಜೆಪಿ ಅಸ್ತ್ರವಾಗಿ ಬಳಸಿಕೊಳ್ಳುತ್ತಾ? ಅದ್ಹೇಗೆ? ಇಲ್ಲಿದೆ ವಿವರ....
NEWSDec 10, 2018, 12:54 PM IST
‘ಬೆಳಗಾವಿಯನ್ನು ರಾಜ್ಯದ 2ನೇ ರಾಜಧಾನಿಯಾಗಿ ಘೋಷಿಸಿ’
ಬೆಳಗಾವಿ ಸುವರ್ಣಸೌಧದಲ್ಲಿ ವಿಧಾನಮಂಡಲದ ಚಳಿಗಾಲ ಅಧಿವೇಶನ ನಡೆಯುತ್ತಿದೆ. ಒಂದೆಡೆ ಬಿಜೆಪಿಯ ಪ್ರತಿಭಟನೆ, ಇನ್ನೊಂದು ಕಡೆ ಉತ್ತರ ಕರ್ನಾಟಕ ರೈತರು ಹಾಗೂ ಸಂಘ-ಸಂಸ್ಥೆಗಳ ಧರಣಿಗಳು, ಮೈತ್ರಿ ಸರ್ಕಾರವನ್ನು ಸ್ವಾಗತಿಸಲು ಸಜ್ಜಾಗಿವೆ. ಈ ನಡುವೆ ಸ್ವಾಮೀಜಿಗಳು, ಬೆಳಗಾವಿಯನ್ನು ರಾಜ್ಯದ 2ನೇ ರಾಜಧಾನಿಯನ್ನಾಗಿ ಘೋಷಿಸಬೇಕೆಂಬ ಬೇಡಿಕೆಯನ್ನು ಮುಂದಿಟ್ಟುಕೊಂಡು ಧರಣಿ ನಡೆಸುತ್ತಿದ್ದಾರೆ. ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್..
NEWSNov 18, 2018, 6:17 PM IST
ಸುವರ್ಣಸೌಧಕ್ಕೆ ಲಾರಿ ನುಗ್ಗಿಸಿದ ರೈತರ ಮೇಲೆ ಜಾಮೀನು ರಹಿತ ವಾರಂಟ್?
ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಬೆಳಗಾವಿಯಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ಭಾನುವಾರ ಸುವರ್ಣಸೌಧದೊಳಗೆ ಕಬ್ಬು ತುಂಬಿದ ಲಾರಿ ನುಗ್ಗಿಸಿದ್ದಾರೆ. ಇದೀಗ ಅವರ ವಿರುದ್ಧ ಜಾಮೀನು ರಹಿತ ಬಂಧನಾದೇಶ ಹೊರಡಿಸಲು ಸರ್ಕಾರ ಸಿದ್ಧತೆ ನಡೆಸಿದೆ.