ಸುವರ್ಣನ್ಯೂಸ್
(Search results - 397)CricketJan 24, 2021, 6:16 PM IST
ಟೀಂ ಇಂಡಿಯಾ ಗೆಲುವಿನ ಪಾರ್ಟಿ; ಸುವರ್ಣನ್ಯೂಸ್ ಜೊತೆ ಸಂಭ್ರಮ ಕ್ಷಣ ಹಂಚಿಕೊಂಡ ಗವಾಸ್ಕರ್!
ಆಸೀಸ್ ನೆಲದಲ್ಲಿನ ಭಾರತದ ಟೆಸ್ಟ್ ಸರಣಿ ಗೆಲುವನ್ನು ಟೀಂ ಇಂಡಿಯಾ ದಿಗ್ಗಜ ಕ್ರಿಕೆಟಿಗ, ಮಾಜಿ ನಾಯಕ ಸುನಿಲ್ ಗವಾಸ್ಕರ್ ಅತೀಯಾಗಿ ಸಂಭ್ರಮಿಸಿದ್ದಾರೆ. ಇದಕ್ಕೆ ಹಲವು ಕಾರಣಗಳೂ ಇದೆ. ಈ ಸಂಭ್ರಮದ ಕ್ಷಣವನ್ನು ಗವಾಸ್ಕರ್, ಸುವರ್ಣನ್ಯೂಸ್.ಕಾಂ ಜೊತೆ ಹಂಚಿಕೊಂಡಿದ್ದಾರೆ.
IndiaJan 22, 2021, 11:07 PM IST
ಕಲ್ಲು ಕ್ವಾರಿ ಸ್ಫೋಟಕ್ಕೆ ಅಸಲಿ ಕಾರಣವೇನು? ಸುವರ್ಣನ್ಯೂಸ್ exclusive!
ಶಿವಮೊಗ್ಗದ ಹುಣಸೋಡಿನಲ್ಲಿ ನಡೆದ ಕಲ್ಲು ಕ್ವಾರಿ ಸ್ಫೋಟಕಕ್ಕೆ ಅಸಲಿ ಕಾರಣವೇನು? ಸ್ಫೋಟಕ್ಕೆ ಯಾರು ಹೊಣೆ? ಅಮಾಯಕರ ಬಲಿ ಪಡೆದ ಈ ಸ್ಫೋಟದ ಹಿಂದಿನ ಶಕ್ತಿ ಏನು? ಈ ರೀತಿಯ ಹಲವು ಪ್ರಶ್ನೆಗಳಿಗೆ ಸುವರ್ಣನ್ಯೂಸ್ ಸ್ಫೋಟಕ ಮಾಹಿತಿಯನ್ನು ಬಹಿರಂಗ ಪಡಿಸಿದೆ. ಹುಣಸೋಡು ಸ್ಫೋಟ, ಚುನಾವಣೆ ಸಮೀಕ್ಷೆ ಸೇರಿದಂತೆ ನ್ಯೂಸ್ ಹವರ್ ಸಂಪೂರ್ಣ ವಿಡಿಯೋ ಇಲ್ಲಿದೆ.
BUSINESSJan 15, 2021, 5:14 PM IST
ಸುವರ್ಣನ್ಯೂಸ್ ಬ್ಯುಸಿನೆಸ್ ಅವಾರ್ಡ್ಗೆ ಗಣೇಶ್ ಪೈ ಭಾಜನ
ಸುವರ್ಣ ನ್ಯೂಸ್ - ಕನ್ನಡ ಪ್ರಭದಲ್ಲಿ 'ಕರ್ನಾಟಕ ಬ್ಯುಸಿನೆಸ್ ಅವಾರ್ಡ್' ನೀಡಲಾಗುತ್ತಿದೆ. ಮಾಧ್ಯಮ ಲೋಕದ ಇತಿಹಾಸದಲ್ಲಿ ಇದೊಂದು ವಿನೂತನ ಪ್ರಯೋಗವಾಗಿದೆ.
EntertainmentJan 1, 2021, 5:02 PM IST
ಹೊಸ ವರ್ಷದ ಪಾರ್ಟಿ ಟೈಂನಲ್ಲಿ ಪ್ಯಾರಿ ಬುಲ್ಬುಲ್, ಡಿಂಪಲ್ ಕ್ವಿನ್ ಇಲ್ದಿದ್ರೆ ಹೆಂಗೆ ಶಿವಾ!
ಮಜಬೂತ್ ಸ್ಟೆಪ್ಸ್ ಹಾಕ್ತಾ, ತಮಾಷೆ ಮಾಡ್ತಾ, ಚಟಾಕಿ ಹಾರಿಸ್ತಾ ಡಿಂಪಲ್ ಕ್ವೀನ್, ಪ್ಯಾರಿ ಬುಲ್ ಬುಲ್ ರಚಿತಾ ರಾಮ್ ಪಾರ್ಟಿ ಕಿಕ್ಕನ್ನು ಇನ್ನಷ್ಟು ಹೆಚ್ಚಿಸಿದ್ದಾರೆ. ಹೊಸ ವರ್ಷವನ್ನು ಸುವರ್ಣನ್ಯೂಸ್ ಜೊತೆ ಸೆಲಬ್ರೇಟ್ ಮಾಡಿದ್ದಾರೆ.
EntertainmentJan 1, 2021, 4:44 PM IST
ನಿಖಿಲ್ ಚೆಲುವೆ ದರ್ಶನ್ ಫ್ಯಾನ್; 'ಬಸಣ್ಣಿ ಬಾ' ಹಾಡಿಗೆ ಸಖತ್ ಸ್ಟೆಪ್ಸೋ...ಸ್ಟೆಪ್ಸು...!
ನಿಖಿಲ್ ಕುಮಾರಸ್ವಾಮಿಯವರ ಹೊಸ ಸಿನಿಮಾ 'ರೈಡರ್' ಚೆಲುವೆ, ಹೊಸ ಪರಿಚಯ ಸಂಪದಾ ಹೊಸ ವರ್ಷವನ್ನು ಸುವರ್ಣನ್ಯೂಸ್ ಜೊತೆ ಸೆಲಲಬ್ರೇಟ್ ಮಾಡಿದ್ದಾರೆ. ಸಂಪದಾ ಜೊತೆ ಒಂದಷ್ಟು ತರ್ಲೆ, ತಮಾಷೆ, ಡ್ಯಾನ್ಸ್...
PoliticsDec 22, 2020, 11:12 PM IST
ಬಿಜೆಪಿ-ಜೆಡಿಎಸ್ ಮೈತ್ರಿ; ಸುವರ್ಣನ್ಯೂಸ್ ಜೊತೆ ರಹಸ್ಯ ಬಿಚ್ಚಿಟ್ಟ ಹೆಚ್ ಡಿ ಕುಮಾರಸ್ವಾಮಿ
ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಕುರಿತು ಉಭಯ ಪಕ್ಷದ ನಾಯಕರು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ. ಈ ಕುರಿತು ಜೆಡಿಎಸ್ ಅಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ ಸುವರ್ಣನ್ಯೂಸ್ ಜೊತೆ ರಹಸ್ಯ ಬಿಚ್ಚಿಟ್ಟಿದ್ದಾರೆ. ಮೈತ್ರಿ, ವಿಲೀನ ಹಾಗೂ ಬಿಜೆಪಿಗೆ ಬೆಂಬಲ ನೀಡುವ ಕುರಿತು ಮಾತನಾಡಿದ್ದಾರೆ. ಹೆಚ್ಡಿಕೆ ಹೇಳಿದ ರಹಸ್ಯ ಏನು? ಬ್ರಿಟನ್ನಲ್ಲಿ ಪತ್ತೆಯಾದ ಹೊಸ ಕೊರೋನಾ ಭಾರತಕ್ಕೂ ಕಾಲಿಟ್ಟಿತಾ? ಶಾಲೆ ಆರಂಭ ಕತೆ ಏನು? ಎಲ್ಲಾ ಸುದ್ದಿಗಳು ನ್ಯೂಸ್ ಹವರ್ನಲ್ಲಿ.
Karnataka DistrictsOct 20, 2020, 5:38 PM IST
ಮಳೆಯಲ್ಲಿ ಮನೆ ಕಳೆದುಕೊಂಡ ವೃದ್ಧ ದಂಪತಿಗೆ ಅಧಿಕಾರಿಗಳ ನೆರವು
ಪ್ರವಾಹದಲ್ಲಿ ಮನೆ ಕಳೆದುಕೊಂಡಿದ್ದ ಬಾಗಲಕೋಟೆ ವೃದ್ಧ ದಂಪತಿ ಮಹಾಂತಯ್ಯ ಕಷ್ಟದ ಕಥೆಯನ್ನು ಸುವರ್ಣ ನ್ಯೂಸ್ ಪ್ರಸಾರ ಮಾಡಿತ್ತು.
EducationOct 7, 2020, 11:07 AM IST
ವಿದೇಶಗಳಲ್ಲಿ ಹೇಗೆ ನಡೆಯುತ್ತಿವೆ ಶಾಲೆಗಳು? ಸುವರ್ಣ ನ್ಯೂಸ್-ಕನ್ನಡ ಪ್ರಭ ಗ್ಲೋಬಲ್ ರಿಯಾಲಿಟಿ ಚೆಕ್ ಇದು
ವಿದೇಶಗಳಲ್ಲಿ ಹೇಗೆ ಶಾಲೆಗಳನ್ನು ನಡೆಸಲಾಗುತ್ತಿದೆ ಎಂಬ ಬಗ್ಗೆ ಅಲ್ಲಿರುವ ಕನ್ನಡಿಗರಿಂದ ಮಾಹಿತಿ ಪಡೆದು ಸುವರ್ಣನ್ಯೂಸ್-ಕನ್ನಡ ಪ್ರಭ ರಿಯಾಲಿಟಿ ಚೆಕ್ ನಡೆಸಿದೆ. ಇದರಲ್ಲಿ ವ್ಯಕ್ತವಾದ ಸಂಗತಿಗಳಿವು..!
IPLSep 20, 2020, 3:33 PM IST
IPL 2020: 2ನೇ ಲೀಗ್ ಪಂದ್ಯಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಸಂಭನೀಯ ಪ್ಲೇಯಿಂಗ್ XI!
ಕಿಂಗ್ಸ್ ಇಲೆವೆನ್ ವಿರುದ್ಧದ ಐಪಿಎಲ್ 2ನೇ ಲೀಗ್ ಪಂದ್ಯಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ಭರ್ಜರಿ ತಯಾರಿ ನಡೆಸಿದೆ. ಹೊಸ ತಂಡ ರಚಿಸಿರುವ ಡೆಲ್ಲಿ ತನ್ನ ಮೊದಲ ಪಂದ್ಯಕ್ಕೆ ಬಲಿಷ್ಠ ತಂಡವನ್ನು ಕಣಕ್ಕಿಳಿಸುತ್ತಿದೆ. ಡೆಲ್ಲಿ ತಂಡದಲ್ಲಿ ಯಾರೆಲ್ಲಾ ಸ್ಥಾನ ಗಿಟ್ಟಿಸಿಕೊಳ್ಳಲಿದ್ದಾರೆ? ಸುವರ್ಣನ್ಯೂಸ್.ಕಾಂ ಡೆಲ್ಲಿ ಸಂಭನೀಯ ಆಟಗಾರರ ಪಟ್ಟಿ ಇಲ್ಲಿದೆ.
CRIMESep 18, 2020, 9:57 PM IST
ಇಸ್ಲಾಂಗೆ ಮತಾಂತರಗೊಂಡಿದ್ದಾರೆ ಸಂಜನಾ ಗಲ್ರಾಣಿ; ಈಗಿನ ಹೆಸರು ಮಾಹಿರಾ!
ಸ್ಯಾಂಡಲ್ವುಡ್ ಡ್ಗರ್ಸ್ ಪ್ರಕರಣ ತನಿಖೆ ಬೆನ್ನಲ್ಲೇ ಸುವರ್ಣನ್ಯೂಸ್ ಮತ್ತಷ್ಟು ಸ್ಫೋಟಕ ಮಾಹಿತಿ ಬಹಿರಂಗ ಪಡಿಸುತ್ತಿದೆ. 2 ವರ್ಷಗಳ ಹಿಂದೆ ಸಂಜನಾ ಗಲ್ರಾಣಿ ಇಸ್ಲಾಂಗೆ ಮತಾಂತರಗೊಂಡಿದ್ದಾರೆ. ಸಂಜನಾ ಈಗಿನ ಹೆಸರು ಮಾಹಿರಾ. ಈ ಕುರಿತು ದಾಖಲೆ ಸಮೇತ ಸುವರ್ಣನ್ಯೂಸ್ ಮಾಹಿತಿ ಬಹಿರಂಗ ಪಡಿಸುತ್ತಿದೆ.
CRIMESep 12, 2020, 9:29 PM IST
ಕ್ಲೀನ್ ಕರ್ನಾಟಕ; ಡ್ರಗ್ಸ್ ಜಾಲದ ಹಿಂದೆ ರಾಜಕಾರಣಿಗಳ ಕಪ್ಪು ಹಣ?
ಡ್ರಗ್ಸ್ ಜಾಲ ಪ್ರತಿ ದಿನ ದಿನಕ್ಕೊಂದು ಕ್ಷೇತ್ರಕ್ಕೆ ಎಂಟ್ರಿಕೊಡುತ್ತಿದೆ. ಆರಂಭದಲ್ಲಿ ಮಾದಕ ವಸ್ತುಗಳ ಸೇವೆನೆ, ಮಾರಾಟಕ್ಕೆ ಸೀಮಿತವಾಗಿದ್ದ ಡ್ರಗ್ಸ್ ಪ್ರಕರಣಕ್ಕೆ ಇದೀಗ ಜೂಜು,ಕ್ಯಾಸಿನೋ ಹಾಗೂ ಭಾರತದ ರಾಜಕಾರಣಿಗಳ ಕಪ್ಪು ಹಣ ಸೇರಿಕೊಳ್ಳುತ್ತಿದೆ. ಈ ಕುರಿತು ಸುವರ್ಣನ್ಯೂಸ್ ಕ್ಲೀನ್ ಕರ್ನಾಟಕ ಅಭಿಯಾನ ಆರಂಭಿಸಿದೆ.
Karnataka DistrictsSep 3, 2020, 7:30 PM IST
ಶಿವಮೊಗ್ಗ ಕೋವಿಡ್ ಆಸ್ಪತ್ರೆಯಲ್ಲಿ ಮಹಿಳೆ ನಾಪತ್ತೆ, ಕೊನೆಗೆ ಸಿಕ್ಕಿದ್ದು ಡೆಡ್ ಬಾಡಿ!
- ಶಿವಮೊಗ್ಗದ ಕೋವಿಡ್ ಅಸ್ಪತ್ರೆಯಲ್ಲಿ ವೃದ್ಧೆ ನಾಪತ್ತೆ ಶಂಕೆ ಭೇದಿಸಿದ ಸುವರ್ಣನ್ಯೂಸ್
- ಸುವರ್ಣನ್ಯೂಸ್ ರಹಸ್ಯ ಕಾರ್ಯಾಚರಣೆ ನಡೆಸಿ ಬಯಲು ಮಾಡಿತ್ತ ವೃದ್ಧೆಯ ನಾಪತ್ತೆ ಮಿಸ್ಟರಿ
- ಕೊನೆಗೂ 8 ದಿನಗಳ ಕಣ್ಮರೆ ಪ್ರಕರಣಕ್ಕೆ ಬಿತ್ತು ಬ್ರೆಕ್ ! ವೃದ್ಧೆಯ ಡೆಡ್ ಬಾಡಿ ಸಿಗ್ತು
SandalwoodAug 31, 2020, 9:39 PM IST
ಸ್ಯಾಂಡಲ್ವುಡ್ನಲ್ಲಿ ಡ್ರಗ್ಸ್ ಮಾಫಿಯಾ; ದಾರಿ ತಪ್ಪಿದ್ದು ಎಲ್ಲಿ?
ಸ್ಯಾಂಡಲ್ವುಡ್ನಲ್ಲಿ ಡ್ರಗ್ಸ್ ಮಾಫಿಯಾ ಕುರಿತು ಭಾರಿ ಸಂಚಲನ ಸೃಷ್ಟಿಯಾಗಿದೆ. ಇದೀಗ ಹಲವು ನಟಿಯರು ಕನ್ನಡ ಚಿತ್ರರಂಗದಲ್ಲಿನ ಡ್ರಗ್ಸ್ ಹಾಗೂ ರೇವ್ ಪಾರ್ಟಿ ವಿರುದ್ಧ ಧ್ವನಿ ಎತ್ತಿದ್ದಾರೆ. ಈ ಕುರಿತು ಸುವರ್ಣನ್ಯೂಸ್ ಚರ್ಚಾ ಕಾರ್ಯಕ್ರಮದಲ್ಲಿ ನಟಿಯರು, ನಿರ್ದೇಶಕರು ಹೇಳಿದ ಮಾತುಗಳ ಇಲ್ಲಿವೆ
CricketAug 16, 2020, 11:13 PM IST
ಕ್ರಿಕೆಟ್ ಜಗತ್ತಿನ ನಕ್ಷತ್ರ, ಭಾರತದ ಕೊರಗು ನೀಗಿಸಿದ ನಾಯಕ; MS Dhoni ಅನ್ಟೋಲ್ಡ್ ಸ್ಟೋರಿ!
ಟೀಂ ಇಂಡಿಯಾ ದಿಗ್ಗಜ, ವಿಶ್ವಕ್ರಿಕೆಟ್ನ ಕ್ಯಾಪ್ಟನ್ ಕೂಲ್ ಎಂದೇ ಪ್ರಖ್ಯಾತಿ ಪಡೆದ ಕ್ರಿಕೆಟಿಗ ಎಂ.ಎಸ್.ಧೋನಿ. ವಿದಾಯದ ಪಂದ್ಯ ಆಡದೆ, ಭಾವುಕ ಮಾತುಗಳನ್ನಾಡದೇ, ಟೀಂ ಇಂಡಿಯಾ ಜರ್ಸಿಯಲ್ಲಿ ಕೊನೆಯದಾಗಿ ಅಭಿಮಾನಿಗಳತ್ತ ಕೈಬೀಸದೇ ಸದ್ದಿಲ್ಲದೆ ಗುಡ್ ಬೈ ಹೇಳಿ ವಿದಾಯದಲ್ಲೂ ಸರಳತೆ ಮೆರೆದ ಶ್ರೇಷ್ಠ ಕ್ರಿಕೆಟಿಗ. ಟೀಂ ಇಂಡಿಯಾಗೆ ಬೆಳಕಾಗಿದ್ದ ಧೋನಿ ಕುರಿತು ಸುವರ್ಣನ್ಯೂಸ್ ಆ್ಯಂಕರ್ ರಮಾಕಾಂತ್ ಆರ್ಯನ್ ಲೇಖನ.
Bengaluru-UrbanAug 13, 2020, 9:18 PM IST
Exclusive;ಹಠಕ್ಕೆ ಬಿದ್ದ ಉದ್ರಿಕ್ತರಿಂದ ಬೆಂಗಳೂರು ಗಲಭೆ; ನವೀನ್ ಪೋಸ್ಟ್ ನೆಪ ಮಾತ್ರ!
ಪಾದರಾಯನಪುರ ಘಟನೆ ಬಳಿಕ ಶಾಂತವಾಗಿದ್ದ ಬೆಂಗಳೂರು ಮತ್ತೆ ಹೊತ್ತಿ ಉರಿದಿದೆ. ಈ ಬಾರಿ ಕೆಜಿ ಹಳ್ಳಿ ಹಾಗೂ ಡಿಜೆ ಹಳ್ಳಿ ಭಸ್ಮವಾಗಿದೆ. ಈ ಗಲಭೆ ಪೂರ್ವನಿಯೋಜಿತ ಕೃತ್ಯ ಅನ್ನೋ ಮಾಹಿತಿ ಬಹಿರಂಗವಾಗುತ್ತಿದೆ. ಗಲಭೆಗೆ ಪೊಲೀಸರ ನಿಧಾನಗತಿಯಲ್ಲಿ ಸ್ಪಂದನೆ ಕಾರಣ ಅನ್ನೋದು ಆರೋಪಿತ ಎಸ್ಡಿಪಿಐ ಸಂಘಟನೆ, ಕೆಪಿಸಿಸಿ ಅಧ್ಯಕ್ಷ ಶಿವಕುಮಾರ್ ಸೇರಿದಂತೆ ಹಲವರ ಮಾತು. ಆದರೆ ಸುವರ್ಣನ್ಯೂಸ್ ಸ್ಫೋಟಕ ಮಾಹಿತಿ ಬಹಿರಂಗ ಪಡಿಸುತ್ತಿದೆ.