ಸುಳ್ಳು ಸುದ್ದಿ

(Search results - 126)

parvesh singh

India16, May 2020, 7:17 PM

ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿ ಹರಡಬೇಡಿ; ಬಿಜೆಪಿ ಸಂಸದನಿಗೆ ಪೊಲೀಸ್ ವಾರ್ನಿಂಗ್!

ಕೊರೋನಾ ವೈರಸ್ ತುರ್ತು ಸಂದರ್ಭದಲ್ಲಿ ಹಲವರು ಸುಳ್ಳು ಸುದ್ದಿಗಳನ್ನು ಸಾಮಾಜಿಕ ಜಾಲತಾಣದ ಮೂಲಕ ಹರಿಬಿಟ್ಟು ಸಮಾಜ ಸಾಸ್ಥ್ಯ ಕದಡುವ ಪ್ರಯತ್ನ ಮಾಡುತ್ತಿದ್ದಾರೆ. ಇದೀಗ ದೆಹಲಿ ಬಿಜೆಪಿ ಸಂಸದನಿಗೆ ಪೊಲೀಸರು ಖಡಕ್ ವಾರ್ನಿಂಗ್ ನೀಡಿದ್ದಾರೆ.

Amit Shah tweet, Amit Shah, Amit Shah News, India Home Minister, Corona virus

India9, May 2020, 7:15 PM

ಆರೋಗ್ಯವಾಗಿದ್ದೇನೆ, ವದಂತಿಗಳಿಗೆ ಕಿವಿಗೊಡಬೇಡಿ ಎಂದ ಗೃಹ ಸಚಿವ ಅಮಿತ್ ಶಾ!

ಕೇಂದ್ರ ಗೃಹ ಸಚಿವ ಅಮಿತ್ ಶಾ ಆರೋಗ್ಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹಲವು ಊಹಾಪೋಹಗಳು ಹರಿದಾಡಿತ್ತು. ಇದಕ್ಕೆ ಪುಷ್ಠಿ ನೀಡುವಂತೆ ಅಮಿತ್ ಶಾ ಹೆಚ್ಚಾಗಿ ಎಲ್ಲೂ ಕಾಣಿಸುತ್ತಿರಲಿಲ್ಲ. ಹೀಗಾಗಿ ಸುಳ್ಳು ಸುದ್ದಿಗಳು ಬಹುಬೇಗನೆ ಹರಿದಾಡಿತ್ತು. ಇದೀಗ ತಮ್ಮ ಆರೋಗ್ಯದ ಕುರಿತು ಸ್ವತಃ ಅಮಿತ್ ಶಾ ಸ್ಪಷ್ಟನೆ ನೀಡಿದ್ದಾರೆ.

• Fake News

Karnataka Districts30, Apr 2020, 3:27 PM

ಕೊರೋನಾ ಕುರಿತು ಸುಳ್ಳುಸುದ್ದಿ ಹರಿಬಿಟ್ಟ ಯುವಕನಿಗೆ ಒಂದು ವಾರ ಕಸ ಗುಡಿಸುವ ಶಿಕ್ಷೆ..!

ಕೊರೋನಾ ಕುರಿತು ಸಾಮಾಜಿಕ ಜಾಲತಾಣದಲ್ಲಿ ಇಲ್ಲಸಲ್ಲದ ಮಾಹಿತಿ ಅಪ್‌ಲೋಡ್‌ ಮಾಡಿದ ವಿಜಯಪುರ ಜಿಲ್ಲೆಯ ನಿಡಗುಂದಿ ಪಟ್ಟಣದ ಯುವಕನಿಗೆ ದಂಡಾಧಿಕಾರಿಯೂ ಆದ ತಹಸೀಲ್ದಾರ್‌, ಶಿವಲಿಂಗಪ್ರಭು ವಾಲಿ ಒಂದು ವಾರ ಕಾಲ ಪಟ್ಟಣದ ಸ್ವಚ್ಛತಾ ಕಾರ್ಯಕ್ಕೆ ನಿಯೋಜಿಸಿ ಆದೇಶಿಸಿದ್ದಾರೆ.

• undefined

India24, Apr 2020, 7:55 PM

'ಲಾಕ್ ಡೌನ್‌ ಇರುವ ಕಾರಣ ಅಜಾನ್ ಬ್ಯಾನ್' ವೈರಲ್ ವಿಡಿಯೋ ಅಸಲಿಯತ್ತು

ಕೊರೋನಾ ವಿರುದ್ಧದ ಹೋರಾಟದಲ್ಲಿ ಸುಳ್ಳು ಸುದ್ದಿಗಳಿಗೆ, ವದಂತಿಗಳಿಗೂ ಕಡಿಮೆ ಇಲ್ಲ. ರಾಷ್ಟ್ರಾ ರಾಜಧಾನಿ ದೆಹಲಿಯಿಂದ ಅಂಥದ್ದೊಂದು ಸುದ್ದಿ ಬಂದಿದೆ.

• corona fake news

Karnataka Districts24, Apr 2020, 11:59 AM

'ಸಾಮಾಜಿಕ ಜಾಲತಾಣಗಳಲ್ಲಿ ಕೊರೋನಾ ಬಗ್ಗೆ ಸುಳ್ಳು ಸುದ್ದಿ ಹರಡಿದ್ರೆ ಕಠಿಣ ಕ್ರಮ'

ಜಿಲ್ಲೆಯಲ್ಲಿ ಇದುವರೆಗೆ ಯಾರಲ್ಲೂ ಕೊರೋನಾ ಸೋಂಕು ಪತ್ತೆಯಾಗಿಲ್ಲ. ಆದರೂ ಕೆಲವರು ಸುಳ್ಳು ಸಂದೇಶಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಡುತ್ತಿರುವುದು ಕಂಡು ಬಂದಿದೆ. ಇದನ್ನು ಪತ್ತೆ ಹಚ್ಚಿ ಕಾನೂನು ಕ್ರಮಕೈಗೊಳ್ಳಲು ಜಿಲ್ಲಾ ಪೊಲೀಸ್‌ ಇಲಾಖೆಗೆ ಜಿಲ್ಲಾಧಿಕಾರಿ ಕೃಷ್ಣ ಭಾಜಪೇಯಿ ನಿರ್ದೇಶನ ನೀಡಿದ್ದಾರೆ.

• क्या है APY का फायदा ?

आप जितनी जल्दी अटल पेंशन योजना (APY) से जुड़ेंगे उतना अधिक फायदा मिलेगा। अगर कोई व्यक्ति 18 साल की उम्र में अटल पेंशन योजना (APY) से जुड़ता है तो उसे हर महीने 210 रुपये का निवेश करना होगा। रिटायर होने के बाद 60 साल की उम्र से आपको हर महीने 5000 रुपये मासिक पेंशन मिलेगी।

Karnataka Districts16, Apr 2020, 7:27 AM

ಲಾಕ್‌ಡೌನ್‌: ವಲಸೆ ಕಾರ್ಮಿಕರ ಎಕೌಂಟ್‌ಗೆ 2000 ರೂಪಾಯಿ..?

ಕೂಳೂರಿನ ಖಾಸಗಿ ಕಟ್ಟಡದಲ್ಲಿ ಕೂಲಿ ಕಾರ್ಮಿಕರ ಮಾಹಿತಿ ಪಡೆದು ಹಣ ಅಕೌಂಟ್‌ ಗೆ ಹಾಕಲಾಗುತ್ತದೆ ಎಂಬ ಮಾಹಿತಿ ಮಂಗಳೂರಿನ ಹಲವೆಡೆ ಹಬ್ಬಿತ್ತು. ನೂರಾರು ಮಂದಿ ಇದ್ದಕ್ಕಿದ್ದಂತೆ ಸಾಲುಗಟ್ಟಿನಿಂತ ಹಣಕ್ಕಾಗಿ ನಿಂತಿದ್ದರು.
• నోట్ల రద్దుతో ఏటీఎంల వద్ద భారీ క్యూ లైన్లు దేశంలో ఎక్కడ చూసినా.. ఏటీఎంల ముందు భారీ క్యూలైన్లు కనిపించాయి. అప్పుడే పేటీఎం‌, రుపే, మొబిక్విక్‌ వంటి వాలెట్ల ఉపయోగం పెరిగింది. పరిస్థితులన్నీ చక్కబడడానికి చాలా సమయం పట్టింది. నల్లధనాన్ని వెలికితీద్దామన్న ప్రధాన లక్ష్యంతో ఈ పని చేసినా.. వ్యవస్థలోకి 95 శాతానికి పైగా డబ్బు తిరిగి చేరడం గమనార్హం. ఏది ఏమైనా.. గత దశాబ్ద కాలంలో తీసుకున్న అతిపెద్ద నిర్ణయంగా అది నిలిచిపోయింది.
Video Icon

BUSINESS10, Apr 2020, 8:18 PM

ಜನಧನ್ ಖಾತೆ ಹಣ ವಿತ್‌ಡ್ರಾ ಮಾಡದಿದ್ರೆ ಇಂದೇ ವಾಪಸ್? ಇಲ್ಲಿದೆ ಬ್ಯಾಂಕರ್ ರೆಸ್ಪಾನ್ಸ್

• ಜನ ಧನ್ ಖಾತೆಯಿಂದ ಹಣ ಇಂದೇ ವಿತ್‌ಡ್ರಾ ಮಾಡದಿದ್ರೆ ವಾಪಾಸ್ ಎಂಬ ವದಂತಿ
• ಹಣ ತೆಗೆಯಲು ಎಟಿಎಂಗೆ ಮುಗಿ ಬಿದ್ದ ಜನಧನ್ ಖಾತೆದಾರರು,
• ಸುಳ್ಳು ಸುದ್ದಿ ನಂಬಬೇಡಿ, ಎಸ್‌ಬಿಐ ಹಿರಿಯ ಅಧಿಕಾರಿ ಸ್ಪಷ್ಟನೆ
• Twitter

Whats New10, Apr 2020, 7:20 PM

ಕೋವಿಡ್-19 ಸಂದರ್ಭದಲ್ಲಿ ಟ್ವಿಟ್ಟರ್ ಪರಿಣಾಮಕಾರಿ ಬಳಕೆ ಹೇಗೆ? ಇಲ್ಲಿದೆ ಸಲಹೆ!

ಕೊರೋನಾ ವೈರಸ್ ವ್ಯಾರಕವಾಗಿ ಹರಡುತ್ತಿುರುವ  ಸಂದರ್ಭದಲ್ಲಿ ಎಲ್ಲರೂ ಎಚ್ಚರ ವಹಿಸಬೇಕಾಗಿದೆ. ಜೊತೆಗೆ ಸುಳ್ಳು ಸುದ್ದಿಗಳಿಗೆ ವದಂತಿಗಳಿಗೆ ಕಿವಿಗೊಡದೆ ನಿಜಾಂಶ ತಿಳಿಯುವುದು ಅಗತ್ಯವಾಗಿದೆ. ಸದ್ಯದ  ಸ್ಥಿತಿಗೆ ಸಂಬಂಧಿಸಿದಂತೆ ಜಾಗತಿಕವಾಗಿ ಸಂಬಂಧಪಟ್ಟ ಹಾಗು ಸ್ಥಳೀಯ ಮಾಹಿತಿಗೆ ಜನರು ತಡೆರಹಿತವಾದ ಮತ್ತು ವಾಸ್ತವ ಸಮಯದ ಮಾಹಿತಿಯನ್ನು ಟ್ವಿಟರ್ ನೀಡುತ್ತಿದೆ.   ಲಾಕ್‍ಡೌನ್ ಸಮಯದಲ್ಲಿ ನಾವೆಲ್ಲರೂ ದೂರದೂರವಾಗಿ ಒಟ್ಟಿಗಿರುವುದಕ್ಕಾಗಿ ಟ್ವಿಟ್ಟ‌ರ್‌ನಲ್ಲಿ ವಿಶ್ವಸನೀಯ ಮಾಹಿತಿಯನ್ನು ಪಡೆಯುವುದಕ್ಕೆ ಕೆಳಗೆ ಕೆಲವು ಸಲಹೆಗಳನ್ನು ನೀಡಲಾಗಿದೆ

• Whatsapp users can check fake news in Search message feature

Whats New9, Apr 2020, 3:41 PM

ವಾಟ್ಸ್‌ಆ್ಯಪ್ ಬಳಕೆದಾರರೇ, ನೀವೇ ಸುಳ್ಳು ಸುದ್ದಿ ಪತ್ತೆ ಹಚ್ಚಿ!

ಈಗ ವಿಶ್ವಕ್ಕೇ ಕೊರೋನಾ ನಂಜು ಹೊತ್ತಿಕೊಂಡಿದೆ. ಈ ನಂಜಿನ ಬಾಧೆ ವಿಪರೀತವಾಗಿ ಬಾಧಿಸುತ್ತಿರುವುದರ ಜೊತೆಗೆ ಸೋಷಿಯಲ್ ಮೀಡಿಯಾಗಳಲ್ಲಿ ಸುಳ್ಳು ಸುದ್ದಿಗಳ ಜಾತ್ರೆ ಪ್ರಾರಂಭವಾಗಿದೆ. ಇಲ್ಲಿ ಇಂಥ ಸುದ್ದಿಗಳಿಗೆ ಸೋಷಿಯಲ್ ಮೀಡಿಯಾ ಡಿಸ್ಟೆನ್ಸ್ ಎಂಬುದು ಇರಲಿಲ್ಲ. ಜೊತೆಗೆ ಇದನ್ನೇ ಬಂಡವಾಳ ಮಾಡಿಕೊಂಡ ಕೆಲವರು ಜನರ ಭಾವನೆಗಳನ್ನು ಬಳಸಿಕೊಂಡು ಹಣ ಹೊಡೆಯುವ ಕಾರ್ಯಕ್ಕೂ ಕೈ ಹಾಕಿದ್ದಾರೆ. ಇಂಥದ್ದೆಕ್ಕೆಲ್ಲ ಬ್ರೇಕ್ ಹಾಕಲು ಈಗ ವಾಟ್ಸ್‌ಆ್ಯಪ್ ಮುಂದಾಗಿದೆ. ವಾಟ್ಸ್‌ಆ್ಯಪ್‌ನ ಈ ಹೊಸ ಫೀಚರ್ ಏನು? ಎತ್ತ ಇಲ್ಲಿ ನೋಡಿ...

• Whatsapp restricted forward message limit to one chat

Whats New8, Apr 2020, 8:13 PM

ಸುಳ್ಳು ಸಾಂಕ್ರಾಮಿಕಕ್ಕೆ ವ್ಯಾಟ್ಸ್‌ಆ್ಯಪ್ ಗುನ್ನ, ಒಬ್ಬರಿಗೆ ಒಂದೇ ಫಾರ್ವರ್ಡ್!

ವ್ಯಾಟ್ಸ್‌ಆ್ಯಪ್ ಅಂದರೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಅಡುಗೆಗೆ ಉಪ್ಪು ಇದ್ದಂತೆ ಸ್ಮಾರ್ಟ್‌ಫೋನ್ ಅಂದ ಮೇಲೆ ವ್ಯಾಟ್ಸ್‌ಆ್ಯಪ್ ಇರಲೇಬೇಕು ಎಂಬ ಹೊಸ ನಾಣ್ಣುಡಿ ಸೃಷ್ಟಿಯಾಗಿತ್ತು. ಇಂತಿಪ್ಪ ಸೋಷಿಯಲ್ ಮೇನಿಯಾದಲ್ಲಿ ಈ ಆ್ಯಪ್ ನ ಕೆಲವು (ಬೇ)ಜವಾಬ್ದಾರಿಯುತ ಬಳಕೆದಾರರು ಮಾಡುತ್ತಿರುವ ಹುಚ್ಚಾಟಗಳು ಒಂದೇ..? ಎರಡೇ? ಹೀಗಾಗಿ ಈಗ ಒಂದೇ ಫಾರ್ವರ್ಡ್ ಮೆಸೇಜ್ ಎಂಬ ಬ್ರೇಕ್ ಬಿದ್ದಿದೆ. ಅದು ಏನು..? ಎತ್ತ..? ಇಲ್ಲಿದೆ ಫುಲ್ ಡೀಟೇಲ್ಸ್.

• Whatsapp restricted forward message limit to one chat

Technology8, Apr 2020, 5:20 PM

ಸುಳ್ಳು ಸುದ್ದಿ ತಡೆಯಲು Whatsapp ಹೊಸ ಫೀಚರ್ : ಈ ಆಯ್ಕೆಗೆ ಬ್ರೇಕ್!

ಕೊರೋನಾ ಹಾವಳಿ| ಒಂದಾದ ಬಳಿಕ ಮತ್ತೊಂದರಂತೆ ಹರಡುತ್ತಿವೆ ಸುಳ್ಳು ಸುದ್ದಿ| ವದಂತಿ ತಡೆಯಲು ಮುಂದಾದ ವಾಟ್ಸಾಪ್

• undefined

Karnataka Districts7, Apr 2020, 8:46 AM

ಸುಳ್ಳು ಸುದ್ದಿ ಹಬ್ಬಿದ ಮುಖ್ಯ ಶಿಕ್ಷಕಕನ ವಿರುದ್ಧ ದೂರು

ಹಳೆಯ ವಿಡಿಯೋ ಅಪ್ ಮಾಡಿ ಮುಸ್ಲಿಂಮರು ನೆರೆದ ನಿಜಾಮುದ್ದೀನ ಕೇಂದ್ರದಲ್ಲಿ ಹರಡುತ್ತಿರುವದು ವೈರಸ್‌ ಜಿಹಾದ್‌ ಆದರೆ ಇವರು ಹರಡುತ್ತಿರುವದು ಪ್ರಸಾದವೇ? ನರಸತ್ತ ಜಿಲ್ಲಾಡಳಿತ ಮತ್ತು ಮಾಧ್ಯಮವೇನು ಮಾಡುತ್ತಿದೆ ನಿಂದಿಸಿದ್ದ ಮುಖ್ಯ ಶಿಕ್ಷಕನನ್ನು ಬಂಧಿಸಲಾಗಿದೆ.

• Fake News

Coronavirus Fact Check5, Apr 2020, 10:35 AM

ವದಂತಿಗಳಿಗೆ ಕಿವಿಗೊಡಬೇಡಿ: ಕೊರೋನಾ ಆತಂಕದ ಮಧ್ಯೆ ಸುಳ್ಳು ಸುದ್ದಿಗಳದ್ದೇ ಕಾರುಬಾರು!

ಜಿಲ್ಲೆಯಾದ್ಯಂತ ದೆಹಲಿಯ ಘಟನೆಯ ನಂತರ ಸಾಕಷ್ಟು ವದಂತಿಗಳು ಹರಡುತ್ತಿವೆ.

• Twitter

Mobiles4, Apr 2020, 10:38 PM

ಕೋರೋನಾ ಮಾಹಿತಿಗೆ ಟ್ವಿಟ್ಟರ್ ಶುರುಮಾಡಿದೆ ಸರ್ಚ್ ಪ್ರಾಂಪ್ಟ್!

ಇಂದು ಸಾಮಾಜಿಕ ಅಂತರ ಕಾಯ್ದುಕೊಂಡರೂ ಸಾಮಾಜಿಕ ಜಾಲತಾಣಗಳಿಂದ ಅಂತರ ಕಾಯ್ದುಕೊಳ್ಳುವುದು ಬಹಳವೇ ಕಷ್ಟ. ಆದರೆ, ಇಲ್ಲಿ ಬರುವ ಸುದ್ದಿಗಳಲ್ಲ ನಿಜವಲ್ಲ. ಹಾಗಂತ ಬಂದಿದ್ದೆಲ್ಲವೂ ಸುಳ್ಳಲ್ಲ. ಈಗ ಕೋವಿಡ್-19 ಬಗ್ಗೆಯೂ ಹಲವು ಸುಳ್ಳು ಸುದ್ದಿಗಳು ಹರಿದಾಡುತ್ತಿವೆ. ಇದನ್ನು ಮನಗಂಡಿರುವ ಟ್ವಿಟ್ಟರ್ ಜನರಿಗೆ ನೈಜ ಸುದ್ದಿಗಳನ್ನು ಕೊಡುವ ಕೆಲಸಕ್ಕೆ ಕೈಹಾಕಿದೆ. ಹಾಗಾದರೆ ನೀವು ಹೇಗೆ ಮಾಹಿತಿ ಪಡೆಯಬೇಕು ಎಂಬ ಬಗ್ಗೆ ಇಲ್ಲಿದೆ ವಿವರ.

• টুইটারের লোগো

Whats New3, Apr 2020, 7:39 PM

ಸುಳ್ಳು ಸುದ್ದಿಗೆ ಕಿವಿಗೊಡಬೇಡಿ, ಟ್ವಿಟರ್ ಮೂಲಕ ಪಡೆಯಿರಿ ಕೊರೋನಾ ವೈರಸ್ ಸ್ಪಷ್ಟ ಮಾಹಿತಿ!

ಲಾಕ್‌ಡೌನ್‌ನಿಂದ ಜನರ ಜೊತೆಗಿನ ಸಂಪರ್ಕಕ್ಕೆ ಸರ್ಕಾರ, ವೈದ್ಯರು, ಅಧಿಕಾರಿಗಳು ಟ್ವಿಟರ್ ತಾಣವನ್ನು ಬಳಸುತ್ತಿದ್ದಾರೆ. ಇದೀಗ ಸರ್ಕಾರ ಹಾಗೂ ಜನರಿಗೆ ಕೊಂಡಿಯಾಗಿ ಟ್ವಿಟರ್ ಕಾರ್ಯನಿರ್ವಹಿಸುತ್ತಿದೆ. ಇದರೊಂದಿಗೆ ಕೊರೋನವೈರಸ್ ಬಗ್ಗೆ ವಿಶ್ವಾಸಾರ್ಹ ಮಾಹಿತಿಯನ್ನು ತಿಳಿಯಲು ಟ್ವಿಟರ್ ಹೊಸ ಪ್ರಯತ್ನ ಮಾಡಿದೆ. ಕರ್ನಾಟಕ ಸೇರಿದಂತೆ ಎಲ್ಲಾ ರಾಜ್ಯಗಳ ಜನರಿಗೆ ನೆರವಾಗುವ ಸ್ಪಷ್ಟ ಮಾಹಿತಿಯನ್ನು ಟ್ವಿಟರ್ ನೀಡುತ್ತಿದೆ.