ಸುಳ್ಯ  

(Search results - 17)
 • Mumbai heavy rain red alert

  Karnataka Districts8, Sep 2019, 11:11 AM IST

  ಮಂಗಳೂರು: ಭಾರೀ ಮಳೆಯಿಂದ ಗುಡ್ಡದಲ್ಲಿ ನೀರಿನ ಬುಗ್ಗೆ ಉದ್ಭವ..!

  ದಕ್ಷಿಣ ಕನ್ನಡದಲ್ಲಿ ಭಾರೀ ಮಳೆಯಾಗುತ್ತಿದ್ದು ಸುಳ್ಯದ ಸಮೀಪ ಗುಡ್ಡ ಒಂದರಲ್ಲಿ ನೀರು ಉದ್ಭವಿಸಿದೆ. ಇದರಿಂದಾಗಿ ಗುಡ್ಡ ಕುಇಸಯುವ ಭೀತಿ ಎದುರಾಗಿದೆ. ಅಲ್ಲಲ್ಲಿ ನೀರಿನ ಬುಗ್ಗೆಗಳು ನಿರ್ಮಾಣಗೊಂಡು ಕಲ್ಲು, ಮಣ್ಣು, ಹಾಗೂ ಮರಗಳ ಬೇರಿನ ಸಮೇತ ಕೆಳಗಿನ ಪ್ರದೇಶಕ್ಕೆ ಕೊಚ್ಚಿಕೊಂಡು ಹರಿದು ಬಂದಿರುವುದನ್ನು ಗಮನಿಸಿದ ಸ್ಥಳೀಯರು ಭಯಭೀತರಾಗಿದ್ದಾರೆ.

 • WASTE

  Karnataka Districts6, Sep 2019, 10:58 AM IST

  ಹೆದ್ದಾರಿಯಲ್ಲಿ ಎಸೆದವರಿಂದಲೇ ಕಸ ಹೆಕ್ಕಿಸಿದ ‘ಸ್ವಚ್ಛ ಸುಳ್ಯ’ ತಂಡ!

  ಸಾರ್ವಜನಿಕ ಪ್ರದೇಶಗಳಲ್ಲಿ ಕಸ ಎಸೆಯಬಾರದೆಂದು ಎಷ್ಟೇ ಹೇಳಿದರೂ, ಎಷ್ಟೇ ಡಸ್ಟ್‌ಬಿನ್‌ಗಳನ್ನಿರಿಸಿದರೂ ಜನ ಅದನ್ನು ಬಳಸುವುದು ವಿರಳ. ಹೆದ್ದಾರಿಯಲ್ಲಿ ಕಸ ಎಸೆದವರಿಂದಲೇ ಕಸ ಹೆಕ್ಕಿಸಿರುವ ಘಟನೆ ಸುಳ್ಯದಲ್ಲಿ ನಡೆದಿದೆ. ಕಸವನ್ನು ಎಲ್ಲೆಂದರಲ್ಲಿ ಎಸೆಯುವವರ ಮೇಲೆ ನಿಗಾ ಇರಿಸಿ ಎಸೆದವರಿಂದಲೇ ಕಸ ಹೆಕ್ಕಿಸಲಾಗಿದೆ.

 • Nalin Kumar Kateel

  Karnataka Districts28, Aug 2019, 11:06 AM IST

  ಬಿಜೆಪಿಯಲ್ಲೀಗ ಸಂಭ್ರಮಕ್ಕಿಂತ ಸಂಕಟವೇ ಜಾಸ್ತಿ !

  ತಮ್ಮೂರಿನ ನಾಯಕನಿಗೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಸಿಕ್ಕಿದ್ದರೂ ಕೂಡ ದಕ್ಷಿಣ ಕನ್ನಡದ ನಾಯಕರಿಗೆ ಸಂತೋಷವಿಲ್ಲ. ಈಗ ಸಂಭ್ರಮಕ್ಕಿಂತ ಸಂಕಟವೇ ಹೆಚ್ಚಿದೆ. 

 • केरल में जारी है बाढ़ का कहर: केरल में रविवार तक बाढ़ से मरने वालों की संख्या बढ़कर 115 हो गई। 27 लोगों के लापता होने की सूचना है। राज्य के अलग-अलग जिलों में राहत शिविरों में लगाया गया है। मलप्पुरम जिले में 52 और कोझिकोड में 17 मौतें होने की खबर सामने आई है। भूस्खलन से 29 लोगों के मलबे के निचे दबे होने की आशंका है।

  Karnataka Districts22, Aug 2019, 10:37 AM IST

  ಮಂಗಳೂರು: ನೆರೆ ಸಂತ್ರಸ್ತರಿಗೆ ಪರಿಹಾರದಲ್ಲಿ ತಾರತಮ್ಯ

  ಪ್ರಾಕೃತಿಕ ದುರಂತ ಸಂತ್ರಸ್ತರಾದ ಕೊಡಗಿನವರಿಗೆ 9 ಲಕ್ಷ ರು., ಬೆಳ್ತಂಗಡಿಯವರಿಗೆ 5 ಲಕ್ಷ ರು. ಘೋಷಿಸಿರುವ ರಾಜ್ಯ ಸರ್ಕಾರ, ಸುಳ್ಯದವರಿಗೆ ಮಾತ್ರ ಜುಜುಬಿ ಮೊತ್ತದ ಪರಿಹಾರ ನೀಡಿ ಕೈತೊಳೆದುಕೊಂಡು ತಾರತಮ್ಯ ಮಾಡಿದೆ ಎಂಬ ಆರೋಪ ಹುಟ್ಟಿಕೊಂಡಿದೆ.

 • బీజేపీ కాశ్మీర్ నుంచి కన్యాకుమారి వరకు హిందుత్వ సిద్ధాంతాలతో మత ప్రాతిపదికన మనుషులను ఏకం చేసే పనిలో నిమగ్నమయి ఉంది. తెలంగాణలో కూడా తమ జెండా పాతేందుకు బీజేపీ తీవ్రస్థాయిలో కృషి చేస్తున్న విషయం మనందరికీ తెలిసిందే. ఈ తరుణంలోనే మతమనేదొక్కటే ప్రాతిపదిక కాదు, పరిపాలనా దక్షత, మానవత్వం, నైతికత అనేవి చాలా అవసరం అనే సందేశం శంకరాభరణం సినిమాలో ఉంది.

  Karnataka Districts22, Aug 2019, 9:08 AM IST

  ಅಂಗಾರಗೆ ಸಿಗದ ಸಚಿವ ಸ್ಥಾನ: ಬೆಂಬಲಿಗರಿಂದ ಸಾಮೂಹಿಕ ರಾಜೀನಾಮೆ

  ಶಾಸಕ ಎಸ್‌.ಅಂಗಾರ ಅವರಿಗೆ ಸಚಿವ ಸ್ಥಾನ ತಪ್ಪಿದ ಹಿನ್ನೆಲೆಯಲ್ಲಿ ಸುಳ್ಯ ಬಿಜೆಪಿ ಮುಖಂಡರು ಸಭೆ ನಡೆಸಿದ್ದಾರೆ. ಸಭೆಯಲ್ಲಿ 200ಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸಿದ್ದು, ಜವಾಬ್ದಾರಿ ಹುದ್ದೆಗಳಲ್ಲಿರುವ ಹಲವರು ರಾಜೀನಾಮೆಯನ್ನೂ ನೀಡಿದ್ದಾರೆ.

 • Reddy

  NEWS20, Aug 2019, 12:00 PM IST

  ನೂತನ ಸಚಿವರ ಪ್ರಮಾಣವಚನ ಬೆನ್ನಲ್ಲೇ ಬಿಜೆಪಿಯಲ್ಲಿ ಭುಗಿಲೆದ್ದ ಅಸಮಾಧಾನ!

  ಶಾಸಕರ ಪ್ರಮಾಣ ವಚನ ಬೆನ್ನಲ್ಲೇ ಬಿಜೆಪಿಯಲ್ಲಿ ಭುಗಿಲೆದ್ದ ಅಸಮಾಧಾನ| ಅಸಮಾಧಾನ ಹೊರಹಾಕಿದ ಚಿತ್ರದುರ್ಗ ಶಾಸಕ| ಸುಳ್ಯ ಶಾಸಕನಿಗೂ ನಿರಾಸೆ

 • arrest

  Karnataka Districts6, Aug 2019, 8:32 AM IST

  ಮಂಗಳೂರು: 9 ವರ್ಷದ ನಂತ್ರ ಸಿಕ್ಕಿಬಿದ್ದ ಖತರ್ನಾಕ್ ಕಳ್ಳ..!

  ಕಳ್ಳತನ ಮಾಡಿ ತಲೆ ಮತರೆಸಿಕೊಂಡಿದ್ದ ವ್ಯಕ್ತಿ ಕೊನೆಗೂ ಪೊಲೀಸರ ಬಲೆಗೆ ಬಿದ್ದಿರುವ ಘಟನೆ ಮಂಗಳೂರಿನ ಸುಳ್ಯದಲ್ಲಿ ನಡೆದಿದೆ. ಕಳ್ಳತನ ಮಾಡಿ 9 ವರ್ಷಗಳ ನಂತರ ಆರೋಪಿ ಸರೆ ಸಿಕ್ಕಿದ್ದಾನೆ. ಕಳ್ಳತನ ಮಾಡಿದ್ರೂ ಸಿಕ್ಕಿ ಬೀಳದೆ 9ವರ್ಷ ಆರಾಮವಾಗಿ ಒಡಾಡಿಕೊಂಡು ಪೊಲೀಸರಿಗೆ ತಲೆ ನೋವು ತಂದಾತನನ್ನು ಕೊನೆಗೂ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

 • বিয়ের আসরেই মৃত্যু বরের। ছবি- গেটি ইমেজেস

  Karnataka Districts17, Jul 2019, 3:56 PM IST

  ವಿಧವೆ ಸೊಸೆಗೆ ಮರು ವಿವಾಹ: ಭೇಷ್ ಅತ್ತೆ ಭೇಷ್‌..!

  ಅತ್ತೆ-ಸೊಸೆ ಜಗಳದ ಬಗ್ಗೆಯೇ ಸುದ್ದಿಯಾಗುತ್ತಿರುವ ದಿನಗಳಲ್ಲಿ ದಕ್ಷಿಣ ಕನ್ನಡದ ಸುಳ್ಯ ಸಮೀಪದ ಮಹಿಳೆಯೊಬ್ಬರು ವಿಧವೆಯಾದ ತಮ್ಮ ಸೊಸೆಗೆ ಮರುವಿವಾಹ ಮಾಡೋ ಮೂಲಕ ಮಾದರಿಯಾಗಿದ್ದಾರೆ. ಈ ಮೂಲಕ ಮಗನ ಮಗುವಿಗೆ ತಾಯಾಗಲಿದ್ದ ಹೆಣ್ಣಿಗೆ ಹೊಸ ಬದುಕು ಕೊಟ್ಟು ಮಾನವೀಯತೆ ಮೆರೆದಿದ್ದಾರೆ.

 • Accident

  Karnataka Districts14, Jul 2019, 4:09 PM IST

  ಸುಳ್ಯದಲ್ಲಿ ಭೀಕರ ಅಪಘಾತ: ರಾಮನಗರದ ಮೂವರು ಸಾವು

  ಮಂಗಳೂರಿನ ಅರಂಬೂರು ಬಳಿ ಕಾರು ಬಸ್ ಮುಖಾಮುಖಿ ಡಿಕ್ಕಿಯಾಗಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಸುಳ್ಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

 • auto driver

  state1, Jan 2019, 9:50 AM IST

 • Harish Kera Kannada

  Dakshina Kannada5, Dec 2018, 9:42 PM IST

  ಸುಳ್ಯ ತಾಲೂಕಿನ ಗ್ರಾಮೀಣ ಸೊಗಡಲ್ಲಿ ಕನ್ನಡ ಸಾಹಿತ್ಯ ಸಂಭ್ರಮ

  ಕನ್ನಡದ ಹಬ್ಬಗಳಿಗೆ ಕೊನೆ ಇಲ್ಲ. ರಾಜ್ಯದ ಒಂದೆಲ್ಲಾ ಒಂದು ಕಡೆ ಕನ್ನಡ ಕಟ್ಟುವ ಕೆಲಸಗಳು ನಡೆಯುತ್ತಲೇ ಇರುತ್ತವೆ. ದಕ್ಷಿಣ ಕನ್ನಡ ಜಿಲ್ಲೆ ಸುಳ್ಯ ತಾಲೂಕು ಸಾಹಿತ್ಯ ಸಮ್ಮೇಳನಕ್ಕೆ ಸಿದ್ಧವಾಗುತ್ತಿದೆ.

 • NEWS26, Oct 2018, 8:50 AM IST

  ಸುಬ್ರಹ್ಮಣ್ಯ ಗಲಾಟೆ: ಚೈತ್ರಾ ಕುಂದಾಪುರ ಅರೆಸ್ಟ್

  ಚೈತ್ರಾ ಮತ್ತು ಆಕೆಯ ಬೆಂಬಲಿಗರನ್ನು ಸುಬ್ರಹ್ಮಣ್ಯ ಠಾಣೆ ಪೊಲೀಸರು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿದ್ದರು. ವಿಚಾರಣೆ ನಡೆಸಿದ ಸುಳ್ಯ ನ್ಯಾಯಾಲಯ ಚೈತ್ರಾ ಸೇರಿ 7 ಮಂದಿಗೆ 10 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.  

 • NEWS4, Oct 2018, 11:08 AM IST

  ದಾನ ಶೂರ ಕರ್ಣನಾದ ಸಚಿವ ಜಮೀರ್ ಅಹ್ಮದ್

  ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ವ್ಯಾಪ್ತಿಯಲ್ಲಿ ಪ್ರವಾಸ ಕೈಗೊಂಡಿದ್ದ ಸಚಿವರು ನಾಗರಿಕರ ಪಾಲಿಗೆ ಅಕ್ಷರಶಃ ಕೇಳಿದ್ದನ್ನು ಕೊಡುವ ಕಾಮಧೇನುವಿನಂತೆ ಕಾಣಿಸಿದರು. ಸಹಾಯ ಕೇಳಿದವರಿಗೆಲ್ಲಾ ಅವರು ಹಣವನ್ನು ಹಂಚಿದರು.

 • Transport
  Video Icon

  Kodagu23, Aug 2018, 3:40 PM IST

  ಮಡಿಕೇರಿ-ಮಂಗಳೂರು ರಸ್ತೆ ಬಂದ್: ಪರ್ಯಾಯ ಮಾರ್ಗ ಹೇಗೆ?

  ಮಡಿಕೇರಿ ಮಂಗಳೂರು ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಗುಡ್ಡ ಕುಸಿತದಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಮಾರ್ಗ ಬಂದ್ ಆಗಿದೆ. ಈ ನಿಟ್ಟಿನಲ್ಲಿ ಕಳೆದ ಹತ್ತು ದಿನಗಳಿಂದ ಪ್ರಯಾಣಿಕರು ಬಸ್ಗಳಿಲ್ಲದೇ ಪರದಾಡುತ್ತಿದ್ರು. ಆದ್ರಿಂದು ಮಳೆ ಇಲ್ಲದ ಕಾರಣ ಬಸ್ ಸಂಚಾರ ಆರಂಭವಾಗಿದ್ದು, ಪರ್ಯಾಯ ಮಾರ್ಗವಾಗಿ ಕೆಎಸ್ಆರ್ಟಿಸಿ ಬಸ್ಗಳು ಭಾಗಮಂಡಲ, ಕರಿಕೆ, ಪಾಣತ್ತೂರು, ಚಾರ್ಮಾಡಿ, ಮೂಲಕ ಸುಳ್ಯದತ್ತ ಸಂಚಾರ ಆರಂಭಿಸಿವೆ.  

 • Video Icon

  Dakshina Kannada21, Aug 2018, 1:54 PM IST

  ಪರಿಹಾರ ಕೇಂದ್ರಗಳಲ್ಲಿರುವ ಮಕ್ಕಳಿಗೆ ಸ್ಥಳೀಯ ಶಾಲೆಯಲ್ಲಿ ಶಿಕ್ಷಣ

  ಮಹಾಮಳೆಯಿಂದ ಪುನರ್ವಸತಿ ಕೇಂದ್ರಕ್ಕೆ ಸೇರಿರುವವರಲ್ಲಿ ಗಣನೀಯ ಪ್ರಮಾಣದಲ್ಲಿ ಮಕ್ಕಳೂ ಕೂಡಾ ಇದ್ದಾರೆ. ಈ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗದಂತೆ, ಪರಿಹಾರ ಕೇಂದ್ರಗಳ ಸುತ್ತಮುತ್ತ ಇರುವ ಶಾಲೆಗಳಲ್ಲಿ ಅವರನ್ನು ಸೇರಿಸಲು ನಿರ್ಧರಿಸಲಾಗಿದೆ.