ಸುಳಿವು
(Search results - 309)PoliticsJan 15, 2021, 11:45 AM IST
ರೇಣು ದಿಢೀರ್ ದೆಹಲಿಗೆ ದೌಡು, ಬಳಿಕ ಥಂಡಾ ಹೊಡೆದ ಶಾಸಕ..!
ಸಚಿವ ಸ್ಥಾನ ವಂಚಿತ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಹೊನ್ನಾಳಿ ಶಾಸಕ ರೇಣುಕಾಚಾರ್ಯ ಗುರುವಾರ ಬೆಳಗ್ಗೆ ದಿಢೀರ್ ದೌಡಾಯಿಸಿ ಭಾರೀ ಬಂಡಾಯದ ಸುಳಿವು ನೀಡಿದ್ದರು. ಆದರೆ, ಅದ್ಯಾಕೋ ಬಳಿಕ ಥಂಡಾ ಹೊಡೆದ ಅವರು ನಾನು ಹೈಕಮಾಂಡ್ ಭೇಟಿಗಲ್ಲ, ವೈಯಕ್ತಿಕ ಕೆಲಸದಿಂದಾಗಿ ದೆಹಲಿಗೆ ಬಂದಿದ್ದೇನೆ ಎಂದು ಉಲ್ಟಾಹೊಡೆದರು.
PoliticsJan 11, 2021, 4:46 PM IST
ಮಂತ್ರಿ ಸ್ಥಾನ ಯಾರಿಗೆಲ್ಲ ಸಿಗುತ್ತೆ? ಸುಳಿವು ಕೊಟ್ಟ ಸಚಿವ ಅಶೋಕ್..!
ರಾಜ್ಯ ಸಂಪುಟ ವಿಸ್ತರಣೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದೆ. ಇದರಿಂದ ರಾಜ್ಯ ಬಿಜೆಪಿಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಇದರ ಮಧ್ಯೆ ಯಾರಿಗೆಲ್ಲ ಸಚಿವ ಸ್ಥಾನ ನೀಡಲಾಗುತ್ತೆ ಎನ್ನುವುದನ್ನು ಅಶೋಕ್ ಸುಳಿವು ಕೊಟ್ಟಿದ್ದಾರೆ.
SandalwoodJan 8, 2021, 3:58 PM IST
ಯಶ್ಗೆ ವಿಶ್ ಮಾಡಿದ ಕ್ರಿಶ್, ಕೆಜಿಎಫ್ -2ಗೆ ಹೊಸ ಸುಳಿವು ಕೊಟ್ಟ ಹೃತಿಕ್!
ಯಶ್ ಹುಟ್ಟುಹಬ್ಬಕ್ಕೆ ಹಾಗೂ ಕೆಜಿಎಫ್-2 ಯಶಸ್ವಿಯಾಗಲೆಂದು ಶುಭ ಹಾರೈಸಿದ ಬಾಲಿವುಡ್ ನಟ ಹೃತಿಕ್ ರೋಷನ್....
PoliticsJan 8, 2021, 2:33 PM IST
ಮುಂದೆ ಜೊತೆಯಾಗಿ ಸ್ಪರ್ಧಿಸೋ JDS ಜೋಡಿ: ಜಿಟಿಡಿ ಬಗ್ಗೆ ಮಹತ್ವದ ಸುಳಿವು ಕೊಟ್ಟ ಸಾರಾ..!
ಸಾ.ರಾ.ಮಹೇಶ್ ಮತ್ತೊಂದು ಸ್ಪೋಟಕ ಹೇಳಿಕೆ | ಅಚ್ಚರಿಯ ಸುದ್ದಿ ಹೇಳಿದ ಶಾಸಕ
IndiaDec 28, 2020, 11:25 PM IST
ಕರ್ನಾಟಕದಲ್ಲಿ ಗೋಹತ್ಯಾ ನಿಷೇಧ ಮಸೂದೆ ಕಣ್ಣೊರೆಸುವ ತಂತ್ರವೇ? ಸುಳಿವು ನೀಡಿದ ಕಾನೂನು ಸಚಿವ!
ಕರ್ನಾಟಕದಲ್ಲಿ ಬಿಜೆಪಿ ಸುಗ್ರೀವಾಜ್ಞೆ ಮೂಲಕ ತರಲು ಹೊರಟಿರುವ ಗೋ ಹತ್ಯಾ ನಿಷೇಧ ಕಾನೂನು ಸಂಪೂರ್ಣ ಗೋ ಹತ್ಯೆ ಅಲ್ಲ,ಇದು ಕೇವಲ ಸಣ್ಣ ಬದಲಾವಣೆ ಅಷ್ಟೇ ಎಂದು ಕಾನೂನು ಸಚಿವ ಮಾಧುಸ್ವಾಮಿ ಹೇಳಿದ್ದಾರೆ. ಈ ಮೂಲಕ ಬಿಜೆಪಿ ನಾಯಕರ ಸಂಪೂರ್ಣ ಗೋಹತ್ಯೆ ಅನ್ನೋ ಮಾತು ಅನುಮಾನ ಮೂಡಿಸುತ್ತಿದೆ. ಇನ್ನು ರೈತರ ಟವರ್ ಧ್ವಂಸ ಪ್ರಕರಣ ಸೇರಿದಂತೆ ನ್ಯೂಸ್ ಹವರ್ ಸಂಪೂರ್ಣ ಸುದ್ದಿ ಇಲ್ಲಿದೆ
PoliticsDec 26, 2020, 11:17 PM IST
ಬಿಜೆಪಿ ಜೊತೆಗಿನ ಮೈತ್ರಿ, ರಾಜಕೀಯ ನಿವೃತ್ತಿ; ದೇವೇಗೌಡರ ಮಾತಿನ ಒಳ ಸುಳಿವು!
ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಸುದ್ದಿಗಳು ಹೊರಬಂದ ಬಳಿಕ ಇದೇ ಮೊದಲ ಬಾರಿಗೆ ಜೆಡಿಎಸ್ ವರಿಷ್ಠ ದೇವೇಗೌಡರು ಸುದ್ದಿಗೋಷ್ಠಿ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಬಿಜೆಪಿ ಮೈತ್ರಿ, ರಾಜಕೀಯ ನಿವೃತ್ತಿ ಕುರಿತು ದೇವೇಗೌಡರು ತಮ್ಮದೇ ಶೈಲಿಯಲ್ಲಿ ಉತ್ತರ ನೀಡಿದ್ದಾರೆ. ಇನ್ನು 120 ಕೋಟಿ ರೂಪಾಯಿ ಹವಾಲ ಹಣ ಪ್ರಕರಣದಲ್ಲಿ ಅರೆಸ್ಟ್ ಆಗಿರುವ #CFI ಮುಖಂಡನ ಬಿಡುಗಡೆ ಮಾಡಲು ಒತ್ತಾಯಿಸಿ ಮಂಗಳೂರಿನಲ್ಲಿ ಪ್ರತಿಭಟನೆ ಸೇರಿದಂತೆ ನ್ಯೂಸ್ ಹವರ್ ಸುದ್ದಿಗಳು ಇಲ್ಲಿವೆ.
PoliticsDec 22, 2020, 3:51 PM IST
'ಕೈ'ಗೆ ಗುಡ್ಬೈ: ಜೆಡಿಎಸ್ ಜೊತೆ ಮೈತ್ರಿ ಬಗ್ಗೆ ಬಿಜೆಪಿ ಶಾಸಕ ಸುಳಿವು
ಈಗಾಗಲೇ ಬಿಜೆಪಿ ಜೆಡಿಎಸ್ ಸ್ಥಳೀಯ ಸಂಸ್ಥೆಗಳ ಕೆಲ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಂಡಿವೆ. ಇದೀಗ ಮತ್ತೊಂದು ಮೈತ್ರಿಗೆ ಉಭಯ ಪಕ್ಷಗಳು ಪ್ಲಾನ್ ಮಾಡುತ್ತಿವೆ.
PoliticsDec 21, 2020, 5:08 PM IST
ಗರಿಗೆದರಿದ ಸಂಪುಟ ವಿಸ್ತರಣೆ ಕಸರತ್ತು; ಸಚಿವಾಕಾಂಕ್ಷಿಗಳಿಗೆ ಗುಡ್ನ್ಯೂಸ್..!
ಸಂಪುಟ ವಿಸ್ತರಣೆ ಕಸರತ್ತು ಮತ್ತೆ ಗರಿಗೆದರಿದೆ. ಹೊಸ ವರ್ಷದ ಆರಂಭದಲ್ಲಿ ಸಂಪುಟ ವಿಸ್ತರಣೆಯಾಗುವ ಸುಳಿವು ಸಿಕ್ಕಿದೆ. ಸಂಪುಟ ವಿಸ್ತರಣೆಯಲ್ಲಿ ಯಡಿಯೂರಪ್ಪಗೆ ಸಂಪೂರ್ಣ ಅಧಿಕಾರ ನೀಡಲಾಗುವುದು ಎಂದು ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಹೇಳಿದ್ದಾರೆ. ಸಚಿವಾಕಾಂಕ್ಷಿಗಳಿಗೆ ಸದ್ಯದಲ್ಲೇ ಸಿಹಿ ಸುದ್ಧಿ ಸಿಗಲಿದೆ' ಎಂದಿದ್ಧಾರೆ.
SCIENCEDec 21, 2020, 3:21 PM IST
ಗ್ರಹವೊಂದರಿಂದ ಸಂಭಾವ್ಯ ರೇಡಿಯೋ ಸಿಗ್ನಲ್; ಏನಿದರ ಸುಳಿವು?
ಸೌರ ಮಂಡಲದ ಆಚೆ ಇರುವ ಗ್ರಹವೊಂದರಿಂದ ಸಂಭಾವ್ಯ ರೇಡಿಯೋ ಸಿಗ್ನಲ್ವೊಂದು ಬರುತ್ತಿರುವುದನ್ನು ಅಂತಾರಾಷ್ಟ್ರೀಯ ವಿಜ್ಞಾನಿಗಳ ತಂಡವೊಂದು ಪತ್ತೆ ಹಚ್ಚಿದೆ.
InternationalDec 21, 2020, 11:23 AM IST
ಬ್ರಿಟನ್ಗೆ ರೂಪಾಂತರಗೊಂಡ ವೈರಾಣು ಕಾಟ, ಫ್ಲೋರಿಡಾದಲ್ಲಿ ಹೆಬ್ಬಾವು ಖಾದ್ಯ ಲಭ್ಯ
ಕೊರೋನಾಗೆ ಕಾರಣವಾಗುವ ಹೊಸ ವೈರಸ್ ಪತ್ತೆಯಾಗಿದ್ದು, ಬ್ರಿಟನ್ ಮತ್ತು ಸುತ್ತ ಮುತ್ತಲಿನ ದೇಶಗಳು ಹೈ ಅಲರ್ಟ್ ಘೋಷಿಸಿವೆ. ವಿಮಾನ ಮಾರ್ಗಗಳು ಬಂದ್ ಆಗಿವೆ. ಈ ಬೆನ್ನಲ್ಲೇ ಫ್ಲೋರಿಡಾದಲ್ಲಿ ಹೆಬ್ಬಾವಿನ ಖಾದ್ಯ ಸಿಗೋ ಸುಳಿವು ಸಿಕ್ಕಿದೆ.
Karnataka DistrictsDec 21, 2020, 8:04 AM IST
'ಬಿಜೆಪಿ ಜತೆ ಜೆಡಿಎಸ್ ಹೋದರೆ ಪಕ್ಷ ತೊರೆವೆ'
ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಸೋಲಿಸಲು ಜೆಡಿಎಸ್-ಬಿಜೆಪಿ ಒಳ ಒಪ್ಪಂದ ಮಾಡಿಕೊಂಡಿದ್ದು ನಿಜ ಎಂದು ಪುನರುಚ್ಚರಿಸಿರುವ ಗುಬ್ಬಿ ಜೆಡಿಎಸ್ ಶಾಸಕ ಎಸ್.ಆರ್.ಶ್ರೀನಿವಾಸ್, ಒಂದು ವೇಳೆ ಬಿಜೆಪಿ ಸಖ್ಯವನ್ನು ಜೆಡಿಎಸ್ ಮಾಡಿದರೆ ಪಕ್ಷ ಬಿಡುವ ಸುಳಿವು ನೀಡಿದ್ದಾರೆ.
IndiaDec 21, 2020, 7:40 AM IST
ಜನವರಿಯಲ್ಲಿ ಮೊದಲ ಲಸಿಕೆ, ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಸುಳಿವು!
ಬ್ರಿಟನ್, ಅಮೆರಿಕ ಮತ್ತು ಇಸ್ರೇಲ್ ರಾಷ್ಟ್ರಗಳಲ್ಲಿ ಕೊರೋನಾ ಲಸಿಕೆ ಆರಂಭ| ಭಾರತದಲ್ಲಿ ಜನವರಿಯಲ್ಲಿ ಮೊದಲ ಲಸಿಕೆ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಸುಳಿವು
PoliticsDec 20, 2020, 3:45 PM IST
BJP ಜೊತೆಗೆ ಜೆಡಿಎಸ್ ವಿಲೀನವಾಗುತ್ತಾ? ಬಿಜೆಪಿ ಉಪಾಧ್ಯಕ್ಷ ಸ್ಫೋಟಕ ಸುಳಿವು
ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಅಥವಾ ವಿಲೀನವಾಗುತ್ತಾ ಎನ್ನುವ ಚರ್ಚೆಗಳು ಕರ್ನಾಟಕ ರಾಜಕೀಯದಲ್ಲಿ ಭಾರೀ ಚರ್ಚೆ ಹುಟ್ಟುಹಾಕಿದೆ. ಇನ್ನು ಈ ಬಗ್ಗೆ ಬಿಜೆಪಿ ಉಪಾಧ್ಯಕ್ಷ ಸುಳಿವು ಕೊಟ್ಟಿದ್ದಾರೆ.
BUSINESSDec 18, 2020, 9:20 AM IST
ಕಂಪನಿಗಳ ಮುಂಗಡ ತೆರಿಗೆ ಪಾವತಿ ಏರಿಕೆ : ಗುಡ್ ನ್ಯೂಸ್
ದೇಶದ ಆರ್ಥಿಕತೆ ಚೇತರಿಕೆಯಲ್ಲಿದೆ ಎಂಬುದರ ಸುಳಿವು ಸಿಕ್ಕಿದೆ. 3ನೇ ತ್ರೈಮಾಸಿಕದಲ್ಲಿ ಒಟ್ಟು 1.09 ಲಕ್ಷ ಕೋಟಿ ರು. ಮುಂಗಡ ತೆರಿಗೆ ಪಾವತಿಯಾಗಿದೆ.
stateDec 17, 2020, 5:29 PM IST
ಸಿಎಂ -ಮಾಜಿ ಸಿಎಂ ದಿನೇ ದಿನೇ ಹತ್ತಿರ; ಬೇರೆಯದೇ ಸುಳಿವು ನೀಡ್ತಿದೆ ರಾಜಕೀಯ ಸಮೀಕರಣ
ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಅವರ 61 ನೇ ಹುಟ್ಟುಹಬ್ಬಕ್ಕೆ ಸಿಎಂ ಬಿಎಸ್ವೈ ಶುಭ ಕೊರಿರುವುದು ರಾಜ್ಯದಲ್ಲಿ ಹೊಸ ರಾಜಕೀಯ ಸಮೀಕರಣದ ಸುಳಿವು ನೀಡಿದೆ.