Search results - 10 Results
 • Dhoni

  SPORTS3, May 2019, 11:55 AM IST

  ಇದು ಧೋನಿಯ ಕೊನೆ ಐಪಿಎಲ್‌?: ಕುತೂಹಲ ಕೆರಳಿಸಿದ ಹೇಳಿಕೆ!

  ಇದು ಧೋನಿಯ ಕೊನೆ ಐಪಿಎಲ್‌? ಮುಂದಿನ ವರ್ಷ ತಂಡ ಮುನ್ನಡೆಸುವ ಕುರಿತಾಗಿ ತಂಡದ ಓರ್ವ ಆಟಗಾರ ನೀಡಿದ ಹೇಳಿಕೆ ಬಹಳಷ್ಟು ಕುತೂಹಲ ಮೂಡಿಸಿದೆ. ನಿಜಕ್ಕೂ ಧೋನಿ IPLಗೆ ಗುಡ್ ಬೈ ಹೇಳ್ತಾರಾ? ನಿವೃತ್ತಿ ಘೋಷಿಸಿದರೆ ತಮಡ ಮುನ್ನಡೆಸುವವರಾರು? ಇಲ್ಲಿದೆ ನೋಡಿ ವಿವರ

 • raina aggressive batting
  Video Icon

  SPORTS18, Mar 2019, 8:20 PM IST

  IPL ಹಂಗಾಮಾ: 3 ಅಪರೂಪದ ದಾಖಲೆಗಳ ಮೇಲೆ ಕಣ್ಣಿಟ್ಟ ರೈನಾ..!

  ಚುಟುಕು ಕ್ರಿಕೆಟ್’ನ ಸೂಪರ್ ಸ್ಟಾರ್ ಬ್ಯಾಟ್ಸ್’ಮನ್ ಸುರೇಶ್ ರೈನಾ ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಮೂರು ವಿನೂತನ ದಾಖಲೆ ಬರೆಯಲು ಸಜ್ಜಾಗಿದ್ದಾರೆ.
  ಚೆನ್ನೈ ಸೂಪರ್’ಕಿಂಗ್ಸ್ ತಂಡದ ಆಧಾರಸ್ತಂಭವಾಗಿರುವ ರೈನಾ ಈ ಮೂರು ದಾಖಲೆಗಳನ್ನು ನಿರ್ಮಿಸಿದರೆ, ಐಪಿಎಲ್’ನ ನೂತನ ಸಾಮ್ರಾಟನಾಗಿ ಹೊರಹೊಮ್ಮಲಿದ್ದಾರೆ. ಅಷ್ಟಕ್ಕೂ ರೈನಾ ನಿರ್ಮಿಸಲಿರುವ ಆ ದಾಖಲೆಗಳು ಯಾವುವು ನೀವೇ ನೋಡಿ...

 • CRICKET25, Feb 2019, 5:22 PM IST

  300ನೇ ಟಿ20 ಪಂದ್ಯದಲ್ಲಿ ಅಪರೂಪದ ದಾಖಲೆ ಬರೆದ ಸುರೇಶ್ ರೈನಾ..!

  ಅಂತರಾಷ್ಟ್ರೀಯ ಟಿ20 ಕ್ರಿಕೆಟ್’ನಲ್ಲಿ ಭಾರತ ಪರ ಶತಕ ಸಿಡಿಸಿದ ಮೊದಲ ಬ್ಯಾಟ್ಸ್’ಮನ್ ಎನ್ನುವ ದಾಖಲೆ ಬರೆದಿದ್ದ ರೈನಾ, ಒಟ್ಟಾರೆ ಟಿ20 ಕ್ರಿಕೆಟ್’ನಲ್ಲಿ 300 ಸಿಕ್ಸರ್ ಸಿಡಿಸಿದ ಭಾರತದ ಎರಡನೇ ಬ್ಯಾಟ್ಸ್’ಮನ್ ಎನ್ನುವ ಕೀರ್ತಿಗೂ ರೈನಾ ಭಾಜನರಾಗಿದ್ದಾರೆ. 

 • SPORTS7, Jul 2018, 2:15 PM IST

  ಧೋನಿಗಿಂದು 37ನೇ ಹುಟ್ಟುಹಬ್ಬದ ಸಂಭ್ರಮ: ಸೆಹ್ವಾಗ್ ಟ್ವೀಟ್ ಅಂತೂ ಅದ್ಭುತ

  ಭಾರತ ಕ್ರಿಕೆಟ್ ಕಂಡ ಯಶಸ್ವಿ ನಾಯಕ, ಚಾಣಾಕ್ಷ ವಿಕೆಟ್’ಕೀಪರ್ ಮಹೇಂದ್ರ ಸಿಂಗ್ ಧೋನಿಗಿಂದು 37ನೇ ಹುಟ್ಟುಹಬ್ಬದ ಸಂಭ್ರಮ. ಧೋನಿಗಿಂದು ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿವೆ.

 • 11, Jun 2018, 11:02 PM IST

  ಯೋ ಯೋ ಟೆಸ್ಟ್ ಫೇಲ್ ಆದ ಟೀಂ ಇಂಡಿಯಾದ ಐವರು ಆಟಗಾರರಿವರು..!

  ಇಂಡೋ-ಆಫ್ಘಾನ್ ಟೆಸ್ಟ್’ಗೆ ಇನ್ನೆರಡು ದಿನ ಬಾಕಿಯಿರುವಾಗಲೇ ಯೋ ಯೋ ಟೆಸ್ಟ್ ನಡೆದಿದ್ದು ಟೀಂ ಇಂಡಿಯಾದ ವೇಗಿ ಮೊಹಮ್ಮದ್ ಶಮಿ ಈ ಪರೀಕ್ಷೆ ಪಾಸಾಗಲು ವಿಫಲರಾಗಿದ್ದಾರೆ. ಹೀಗಾಗಿ ಶಮಿ ಬದಲಿಗೆ ಡೆಲ್ಲಿ ವೇಗಿ ನವದೀಪ್ ಶೈನಿಗೆ ಅವಕಾಶ ಕಲ್ಪಿಸಲಾಗಿದೆ. ಯೋ ಯೋ ಪರೀಕ್ಷೆ ಫೇಲ್ ಆದ ಟೀಂ ಇಂಡಿಯಾದ ಟಾಪ್ 5 ಆಟಗಾರರ ಪಟ್ಟಿ ನಿಮ್ಮ ಮುಂದೆ...

 • 29, May 2018, 7:21 PM IST

  ಸಿಎಸ್’ಕೆ ಗೆಲುವಿನ ಸಂಭ್ರಮಕ್ಕೆ ರೈನಾ ಕೊಟ್ಟ ಹೆಸರೇನು ಗೊತ್ತಾ..?

  ಈ ಬಾರಿ ಧೋನಿಗಾಗಿ ಕಪ್ ಗೆಲ್ಲುತ್ತೇವೆ ಎಂಬ ಮಾತನ್ನು ಸಿಎಸ್’ಕೆ ಎಡಗೈ ಬ್ಯಾಟ್ಸ್’ಮನ್ ಸುರೇಶ್ ರೈನಾ ಉಳಿಸಿಕೊಂಡಿದ್ದಾರೆ. ಸಿಎಸ್’ಕೆ ತಂಡದಲ್ಲಿ ಸುರೇಶ್ ರೈನಾ ಸೇರಿದಂತೆ ಡ್ವೇನ್ ಬ್ರಾವೋ, ಶೇನ್ ವಾಟ್ಸನ್, ಸ್ಯಾಮ್ ಬಿಲ್ಲಿಂಗ್ಸ್, ಅಂಬಟಿ ರಾಯುಡು ಹಾಗೂ ಎಂ.ಎಸ್ ಧೋನಿ ಕಪ್ ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. 

 • Suresh raina IPl vs MI

  18, May 2018, 8:30 PM IST

  ಧೋನಿಗಾಗಿ ಐಪಿಎಲ್ ಗೆಲ್ತೀವಿ: ರೈನಾ

  2 ವರ್ಷಗಳ ನಿಷೇಧದ ಬಳಿಕ ಐಪಿಎಲ್’ಗೆ ಭರ್ಜರಿಯಾಗಿ ಕಮ್’ಬ್ಯಾಕ್ ಮಾಡಿರುವ ಚೆನ್ನೈ ಸೂಪರ್’ಕಿಂಗ್ಸ್, ಪ್ರಸ್ತುತ ಅಂಕಪಟ್ಟಿಯಲ್ಲಿ 8 ಗೆಲುವು ಹಾಗೂ 4 ಸೋಲಿನೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದು ಪ್ಲೇ ಆಫ್ ಪ್ರವೇಶವನ್ನು ಖಚಿತಪಡಿಸಿಕೊಂಡಿದೆ.

 • MS Dhoni Vs RR

  11, May 2018, 9:57 PM IST

  ರಾಜಸ್ಥಾನಕ್ಕೆ ಸವಾಲಿನ ಗುರಿ ನೀಡಿದ ಸಿಎಸ್’ಕೆ

  ಎರಡನೇ ವಿಕೆಟ್’ಗೆ ವಾಟ್ಸನ್-ಸುರೇಶ್ ರೈನಾ ಜೋಡಿ 86 ರನ್’ಗಳ ಜತೆಯಾಟವಾಡುವ ಮೂಲಕ ತಂಡವನ್ನು ನೂರರ ಗಡಿ ದಾಟಿಸಿದರು. ವಾಟ್ಸನ್[39]  ಜೋಪ್ರಾ ಆರ್ಚರ್’ಗೆ ಎರಡನೇ ಬಲಿಯಾದರು. ರೈನಾ 52 ರನ್ ಬಾರಿಸಿ ಇಶ್ ಸೋದಿಗೆ ವಿಕೆಟ್ ಒಪ್ಪಿಸಿದರು.

 • 10, May 2018, 3:15 PM IST

  ’ಬ್ರೇಕ್ ದ ಬಿಯರ್ಡ್’ ಬಳಿಕ ರೈನಾ ಹೇಗಿದ್ದಾರೆ ಗೊತ್ತಾ.?

  31 ವರ್ಷದ ಸುರೇಶ್ ರೈನಾ ಹೊಸ ಹೇರ್’ಸ್ಟೈಲ್’ನ್ನು ಸಿಎಸ್’ಕೆ ಅಭಿಮಾನಿಗಳಿಗೆ ಅರ್ಪಿಸಿದ್ದಾರೆ.

 • Suresh Raina

  30, Apr 2018, 6:04 PM IST

  ಸುರೇಶ್ ರೈನಾ ಮಾಡಿದ ಟ್ವೀಟ್ ಈಗ ವೈರಲ್..!

  ಇತ್ತೀಚೆಗಷ್ಟೇ ರೈನಾ ಟ್ವಿಟರ್’ನಲ್ಲಿ ತಮ್ಮ ಮಗಳು ಗ್ರೇಶಿಯಾ ಜತೆ ಧೋನಿ ಮಗಳು ಝೀವಾ ಹಾಗೂ ಹರ್ಭಜನ್ ಮಗಳು ಹಿನಾಯ ರೈಮಿಂಗ್ ಹಾಡುತ್ತ ಡ್ಯಾನ್ಸ್ ಮಾಡುವ ವಿಡಿಯೋವನ್ನು ಹಂಚಿಕೊಂಡಿದ್ದರು. ಆ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.