ಸುರಪುರ  

(Search results - 10)
 • water scarcity chennai

  Yadgir10, Oct 2019, 11:49 AM IST

  ಸುರಪುರದಲ್ಲಿ ಹನಿ ನೀರಿಗೂ ತತ್ವಾರ: ಕಣ್ಮುಚ್ಚಿ ಕುಳಿತ ನಗರಸಭೆ

  ನಗರಸಭೆ ವ್ಯಾಪ್ತಿಗೆ ಒಳಪಡುವ ಹಸನಾಪುರ ವಾರ್ಡ್‌ನಲ್ಲಿ ಕುಡಿಯುವ ನೀರಿಗೆ ತತ್ವಾರ ಉಂಟಾಗಿ ಒಂದು ತಿಂಗಳಾದರೂ ಪೂರೈಸಬೇಕೆನ್ನುವ ಮನಸ್ಸು ಸಂಬಂಧಿತರಿಗೆ ಇಲ್ಲದಂತಾಗಿ ಜನರು ಅಧಿ​ಕಾರಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ.
   

 • Raju Gowda

  Karnataka Districts2, Oct 2019, 12:51 PM IST

  ವಿದ್ಯಾರ್ಥಿಗಳ ಸಾಧನೆಯೇ ನನಗೆ ಕಮಿಷನ್‌: ಶಾಸಕ ರಾಜೂಗೌಡ

  ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಸಕಲ ಸೌಲಭ್ಯ ಒದಗಿಸಿ ಕೊಡುವ ಕೆಲಸ ಮಾಡುತ್ತೇನೆ. ಪ್ರತಿಯೊಬ್ಬ ವಿದ್ಯಾರ್ಥಿಯು ಶೇ. 80 ಹೆಚ್ಚು ಅಂಕ ತೆಗೆದು ತಾಲೂಕು ಶೈಕ್ಷಣಿಕ ಪ್ರಗತಿಗೆ ಶ್ರಮಿಸಿದರೆ ಅದುವೇ ನನ್ನ ಕಮಿಷನ್‌ ಎಂದು ಶಾಸಕ ನರಸಿಂಹನಾಯಕ ರಾಜೂಗೌಡ ಹೇಳಿದರು.
   

 • Karnataka Districts27, Sep 2019, 12:29 PM IST

  ಹಳ್ಳ ಹಿಡಿದ ನೀರು ಶುದ್ಧೀಕರಣ ಘಟಕಗಳು: ನೀರಿಗಾಗಿ ಜನರ ಪರದಾಟ

  ನೀರಿನ ಕೊರತೆ, ಮೇಲುಸ್ತುವಾರಿ ನಿರ್ವಹಣೆ ಕೊರತೆಯಿಂದಾಗಿ ಸರ್ಕಾರದದ ಮಹತ್ವಾಕಾಂಕ್ಷಿ ಶುದ್ಧ ಕುಡಿಯುವ ನೀರು ಪೂರೈಸುವ ಯೋಜನೆ ತಾಲೂಕಿನ ಸುರಪುರ ನಗರ, ವಾಗಣಾಗೇರಾ, ತಳವಾರಗೇರಾ, ಬೋನಾಳ ಗ್ರಾಮಗಳಲ್ಲಿ ಹಳ್ಳ ಹಿಡಿದಿದ್ದು, ಶುದ್ಧ ನೀರಿಗೆ ಜನರು ಪರದಾಡುವಂತಾಗಿದೆ. 

 • Raju Gowda

  NEWS1, Jun 2019, 4:12 PM IST

  ಮೊಬೈಲ್ ಸ್ವಿಚ್ ಆಫ್ ಮಾಡಿದ್ದ ಕಾರಣ ಬಿಚ್ಚಿಟ್ಟ ಬಿಜೆಪಿ ಶಾಸಕ ರಾಜೂಗೌಡ

  ಒಂದು ಕಡೆ ದೋಸ್ತಿ ಸರ್ಕಾರದ ಅಳಿವು-ಉಳಿವಿನ ಪ್ರಶ್ನೆ ಎದ್ದಿರುವಾಗಲೆ ಬಿಜೆಪಿ ಆಪರೇಶನ್ ಕಮಲಕ್ಕೆ ಮುಂದಾಗುತ್ತಿದೆ ಎಂಬ ಮಾತು ಕೇಳಿ ಬಂದಿದೆ. ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಸಹ ಬಿಜೆಪಿ ಮುಖಂಡರನ್ನು ಸೆಳೆಯುವ ಕೆಲಸ ಮಾಡುತ್ತಿದೆ. ಕೆಲ ಶಾಸಕರು ಕಾಂಗ್ರೆಸ್ ಸಂಪರ್ಕದಲ್ಲಿ ಇದ್ದಾರೆ ಎಂದು ಹೇಳಲಾಗಿತ್ತು. ಆದರೆ ಇದಕ್ಕೆ ಬಿಜೆಪಿ  ಶಾಸಕ ರಾಜೂಗೌಡ ಸ್ಪಷ್ಟನೆ ನೀಡಿದ್ದಾರೆ.

 • breast cancer

  NEWS28, May 2019, 7:56 AM IST

  ಇಲ್ಲಿನ ನೀರು ಕುಡಿದರೆ ಕ್ಯಾನ್ಸರ್‌ ಕಟ್ಟಿಟ್ಟ ಬುತ್ತಿ!

  ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ಏವೂರು ಪಂಚಾಯ್ತಿ ವ್ಯಾಪ್ತಿಯ ಏವೂರು ದೊಡ್ಡ ತಾಂಡಾದಲ್ಲಿ ಮಾರಕ ಕ್ಯಾನ್ಸರ್‌ ರೋಗ ‘ಕಾಮನ್‌’ ಅನ್ನೋ ಹಾಗಿದೆ. ಇಲ್ಲಿನ ಪ್ರತಿ ಮನೆಯಲ್ಲೂ ಒಬ್ಬರಾದರೂ ಒಂದಿಲ್ಲವೊಂದು ಮಾರಕ ರೋಗದಿಂದ ನರಳುತ್ತಿದ್ದಾರೆ.

 • Raja Venkatappa Nayaka

  NEWS19, Oct 2018, 10:24 PM IST

  ಖದರ್ ತೊರಿಸಿದ ಮಾಜಿ ಶಾಸಕನಿಗೆ ತಕ್ಕ ಶಾಸ್ತಿ ಮಾಡಿದ ಪೊಲೀಸ್

  ಸುರಪೂರದ ಮಾಜಿ ಶಾಸಕ ರಾಜಾವೆಂಕಟಪ್ಪ ನಾಯಕ ಅವರೇ ಪೊಲೀಸರಿಗೆ ಆವಾಜ್ ಹಾಕಿದವರು. ತಾವು ಹೇಳಿದ ಸ್ಥಳಕ್ಕೆ ಬಂದಿಲ್ಲವೆಂದು ಠಾಣೆಗೆ ಬಂದು ಪೊಲೀಸರ ಮೇಲೆಯೇ ರೇಗಾಡಿದ್ದಾರೆ.

 • Wages
  Video Icon

  News19, Sep 2018, 4:35 PM IST

  ದುಡಿತಕ್ಕೆ ಸಂಬಳ ಕೊಡದ ಅಧಿಕಾರಿಗಳು: ಏನ್ಮಾಡೋದು ಹೇಳಿ?

  ಬೆವರು ಹರಿಸಿ ದುಡಿದ ಕೂಲಿ ಕಾರ್ಮಿಕರಿಗೆ ಕಳೆದ ೨೮ ದಿನಗಳಿಂದ ವೇತನ ಕೊಡುತ್ತಿಲ್ಲ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ನಗಲೂರು ಗ್ರಾಮದ ಅಧಿಕಾರಿಗಳು ದುಡಿದ ಸಂಬಳ ಕೇಳೊಕೆ ಕೂಲಿ ಕಾರ್ಮಿಕರು ಕಚೇರಿ ಮುಂದೆ ಪ್ರತಿಭಟನೆ ನಡೆಸುವ ಪರಿಸ್ಥಿತಿ ಬಂದಿದೆ. 

 • Venkatappa Nayaka

  NEWS15, Aug 2018, 11:23 AM IST

  ಡಾಲ್‌ಹೌಸಿಗೆ ತಿರುಗಿಬಿದ್ದ ವೆಂಕಟಪ್ಪ ನಾಯಕ

  ಮೂವತ್ತು ಮೈಲಿ ದೂರದಲ್ಲಿರುವ ಸುರಪುರ ಈಗ ಒಂದು ಸಣ್ಣ ಊರು. 1841 ರಲ್ಲಿ ಸುರಪುರದಲ್ಲಿ  ಅಪ್ರಾಪ್ತ ವೆಂಕಟಪ್ಪನಾಯಕ ದೊರೆಯಾಗಿದ್ದ. ವೆಂಕಟಪ್ಪನಾಯಕ ಪ್ರಾಪ್ತವಯಸ್ಕನಾದ ಮೇಲೆ ಬ್ರಿಟಿಷ್ ನಿಯೋಜಿತ ಅಧಿಕಾರಿಯನ್ನು ಹಿಂತಿರುಗಿಸಿದ (1853). ಆಗ ಗವರ್ನರ್-ಜನರಲ್ ಡಾಲ್ ಹೌಸಿ ಇನ್ನೂ ಕೆಲಕಾಲ ಬ್ರಿಟಿಷ್ ಅಧಿಕಾರಿಯನ್ನು ನೇಮಿಸಬೇಕೆಂದು ದೊರೆಗೆ ತಿಳಿಸಿದ.

 • Karnataka Election

  27, Apr 2018, 11:28 AM IST

  ಯಾದಗಿರಿ : ಕಾಂಗ್ರೆಸ್ ಭದ್ರಕೋಟೆಯನ್ನು ಒಡೆಯುತ್ತಾ ಬಿಜೆಪಿ

  ಹೊಸ ಜಿಲ್ಲೆಯಾಗಿ ಘೋಷಣೆಯಾದ ನಂತರ ಯಾದಗಿರಿ ಎದುರಿಸುತ್ತಿರುವ ಎರಡನೇ ವಿಧಾನಸಭೆ ಚುನಾವಣೆ ಇದಾಗಿದ್ದು, ಯಾದಗಿರಿ, ಸುರಪುರ, ಶಹಾಪುರ, ಗುರುಮಠಕಲ್ ಒಳಗೊಂಡಂತೆ ೪ ವಿಧಾನಸಭಾ
  ಕ್ಷೇತ್ರಗಳನ್ನು ಹೊಂದಿದೆ. ಕಳೆದ ಬಾರಿ ಮೂರು ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಮೂಲಕ ಜಿಲ್ಲೆಯನ್ನು ಕಾಂಗ್ರೆಸ್ ತನ್ನ ಭದ್ರಕೋಟೆಯಾಗಿ ಮಾಡಿಕೊಂಡಿತ್ತು. ಈ ಬಾರಿ ಆ ಕೋಟೆ ಅಲುಗಾಡಲಿದೆಯೋ ಅಥವಾ
  ಇನ್ನಷ್ಟು ಭದ್ರವಾಗಲಿದೆಯೋ ಎಂಬ ಕುತೂಹಲವಿದೆ. ಜಿಲ್ಲೆಯಲ್ಲಿ ಪಕ್ಷಕ್ಕಿಂತಲೂ ವ್ಯಕ್ತಿ ಪ್ರತಿಷ್ಠೆಯೇ ಮುಖ್ಯವಾಗಿವೆ.