ಸುರಕ್ಷತೆ
(Search results - 262)CarsJan 19, 2021, 10:06 PM IST
ಬಹುಬೇಡಿಕೆಯ ನಿಸಾನ್ ಮ್ಯಾಗ್ನೈಟ್ ಕಾರಿನ ಸುರಕ್ಷತಾ ಫಲಿತಾಂಶ ಪ್ರಕಟ!
ಭಾರತದಲ್ಲಿ ಸಬ್ ಕಾಂಪಾಕ್ಟ್ SUV ಕಾರುಗಳ ಪೈಕಿ ಭಾರಿ ಸಂಚಲನ ಸೃಷ್ಟಿಸಿರುವ ನಿಸಾನ್ ಮ್ಯಾಗ್ನೈಟ್ ಕಾರು, ದಿನದಿಂದ ದಿನಕ್ಕೆ ತನ್ನ ಬೇಡಿಕೆ ಹೆಚ್ಚಿಸಿಕೊಳ್ಳುತ್ತಿದೆ. ಕೈಗೆಟುಕುವ ದರ, ಅತ್ಯಾಕರ್ಷಕ ಸೇರಿದಂತೆ ಹಲವು ಕಾರಣಗಳಿಂದ ಮ್ಯಾಗ್ನೈಟ್ನತ್ತ ಕಾರು ಪ್ರಿಯರು ಆಕರ್ಷಿತರಾಗುತ್ತಿದ್ದಾರೆ. ಇದೀಗ ಮ್ಯಾಗ್ನೈಟ್ ಕಾರಿನ ಸುರಕ್ಷತಾ ಫಲಿತಾಂಶ ಪ್ರಕಟಗೊಂಡಿದೆ.
InternationalJan 16, 2021, 12:31 PM IST
ಲಸಿಕೆ ಪಡೆದ 23 ಮಂದಿ ಸಾವು, ನಡುಗಿದ ನಾರ್ವೆ: ಬೆಲ್ಜಿಯಂನಲ್ಲೂ ಒಂದು ಸಾವು!
ಕೊರೋನಾ ಲಸಿಕೆ ಸುರಕ್ಷತೆ ಬಗ್ಗೆ ಚರ್ಚೆ| ನಾರ್ವೆಯಲ್ಲಿ ಲಸಿಕೆ ಪಡೆದ 23 ಮಂದಿ ಸಾವು| ಸೈಡ್ ಎಫೆಕ್ಟ್ನಿಂದಾಗಿ ಸಂಭವಿಸಿದ ಸಾವು| ಚಿಕಿತ್ಸೆ ಪಡೆಯುತ್ತಿದ್ದ 13 ಮಂದಿ ಸಾವು| ಮೃತಪಟ್ಟ 13 ಮಂದಿ 80+ ವಯಸ್ಸಿನವರು
CarsJan 14, 2021, 2:39 PM IST
ಅಗ್ಗದ ದರದ ಎಲೆಕ್ಟ್ರಿಕ್ ಕಾರು, 200 KM ಮೈಲೇಜ್; ಟಾಟಾದಿಂದ ಮತ್ತೊಂದು ಕೂಡುಗೆ!
ಟಾಟಾ ಮೋಟಾರ್ಸ್ ಕಡಿಮೆ ಬೆಲೆಗೆ, ಅತ್ಯುತ್ತಮ ಹಾಗೂ ಗರಿಷ್ಠ ಸುರಕ್ಷತೆಯ ಕಾರು ನೀಡುತ್ತಿದೆ. ದೇಶದಲ್ಲಿ ಲಭ್ಯವಿರುವ ಅತೀ ಕಡಿಮೆ ಬೆಲೆಯ ಎಲೆಕ್ಟ್ರಿಕ್ suv ಕಾರು ಕೂಡ ಟಾಟಾ ನೆಕ್ಸಾನ್. ಇದೀಗ ಎಲೆಕ್ಟ್ರಿಕ್ ಕಾರು ಪ್ರೀಯರಿಗೆ ಮತ್ತೊಂದು ಕೊಡುಗೆ ನೀಡುತ್ತಿದೆ. ಅಗ್ಗದ ದರದಲ್ಲಿ ಟಾಟಾ 200 ಕಿ.ಮೀ ಮೈಲೇಜ್ ನೀಡುವ ಎಲೆಕ್ಟ್ರಿಕ್ ಕಾರು ಬಿಡುಗಡೆ ಮಾಡುತ್ತಿದೆ.
CarsJan 12, 2021, 9:31 PM IST
ಮೇಡ್ ಇನ್ ಇಂಡಿಯಾ BMW 220i M ಸ್ಪೋರ್ಟ್ ಕಾರು ಬಿಡುಗಡೆ!
ಗರಿಷ್ಠ ಸುರಕ್ಷತೆ, ಗರಿಷ್ಠ ಆರಾಮದಾಯಕ ಪ್ರಯಾಣ ಹಾಗೂ ಅಷ್ಟೇ ಐಷಾರಾಮಿ BMW 220i M ಸ್ಪೋರ್ಟ್ಸ್ ಕಾರು ಬಿಡುಗಡೆಯಾಗಿದೆ. ಇದು ಮೇಡ್ ಇನ್ ಇಂಡಿಯಾ ಕಾರು. ಈ ಕಾರಿನ ಬೆಲೆ ಹಾಗೂ ಇತರ ಮಾಹಿತಿ ಇಲ್ಲಿದೆ.
Karnataka DistrictsJan 5, 2021, 11:02 PM IST
ಮುರುಡೇಶ್ವರ ಬೀಚ್ನಲ್ಲಿ ಸ್ವಚ್ಛತೆ, ಸುರಕ್ಷತೆ ಕೇಳಲೇ ಬೇಡಿ!
ಉತ್ತರ ಕನ್ನಡ ಜಿಲ್ಲೆ ಪ್ರಮುಖ ಪ್ರವಾಸಿ ತಾಣ ಮುರುಡೇಶ್ವರದ ಸಮುದ್ರ ತೀರದ ಸ್ವಚ್ಛತೆ ಮಾತ್ರ ಕೇಳಲೇಬೇಡಿ.. ಗಬ್ಬು ನಾರುತ್ತಿದ್ದರೂ ಸಂಬಂಧಿಸಿದ ಇಲಾಖೆ ಕಣ್ಣು ಮುಚ್ಚಿಕೊಂಡು ಕುಳಿತಿದೆ. ಕಿರಾತಕರು ಬೈಕ್ ರೇಸ್ ಮಾಡುವುದು ಇದೆ. ಬೀಚ್ ನಲ್ಲಿ ನೀರಿಗೆ ಇಳಿಯುವವರ ರಕ್ಷಣೆಗೆ ಸಿಬ್ಬಂದಿಯೂ ಇಲ್ಲ. ಮುರುಡೇಶ್ವರ ಬೀಚ್ ನ ದುರವಸ್ಥೆ ನೀವೇ ನೋಡಿ..
EducationJan 1, 2021, 10:20 AM IST
ಮಕ್ಕಳನ್ನು ಧೈರ್ಯದಿಂದ ಶಾಲೆಗೆ ಕಳಿಸಿ, ಮಕ್ಕಳ ಸುರಕ್ಷತೆ ನಮ್ಮ ಹೊಣೆ: ಸುರೇಶ್
ಎಸ್ಸೆಸ್ಸೆಲ್ಸಿ ಹಾಗೂ ದ್ವಿತೀಯ ಪಿಯುಸಿ ಮಕ್ಕಳಿಗೆ ಮಾತ್ರ ತರಗತಿಗಳು ಆರಂಭವಾಗಲಿವೆ. 6 ರಿಂದ 9 ನೇ ತರಗತಿಗೆ 'ವಿದ್ಯಾಗಮ' ಯೋಜನೆ ಶುರುವಾಗಲಿದೆ. ಸರ್ಕಾರದ ಮಾರ್ಗಸೂಚಿಯಂತೆ ಶಾಲಾ- ಕಾಲೇಜು ಆವರಣದಲ್ಲಿ ಸ್ಯಾನಿಟೈಸ್ ಮಾಡಲಾಗಿದೆ.
Deal on WheelsDec 29, 2020, 8:17 PM IST
ಡ್ರೈವರ್, ಸಹ ಪ್ರಯಾಣಿಕ ಸೀಟ್ಗೆ ಏರ್ಬ್ಯಾಗ್ ಕಡ್ಡಾಯ; ಸುರಕ್ಷತೆಯಲ್ಲಿ ರಾಜಿ ಇಲ್ಲ ಎಂದ ಕೇಂದ್ರ!
ಭಾರತದಲ್ಲಿ ವಾಹನ ನಿಯಮಗಳು ಸಾಕಷ್ಟು ಬದಲಾಗಿದೆ. ಕ್ರಾಶ್ ಟೆಸ್ಟ್ನಲ್ಲಿ ಕನಿಷ್ಠ ಸುರಕ್ಷತೆ, ಎಬಿಎಸ್ ಬ್ರೇಕ್ ಸೇರಿದಂತೆ ಹಲವು ನಿಮಯಗಳನ್ನು ಜಾರಿಗೆ ತಂದಿದೆ. ಇದೀಗ ಕೇಂದ್ರ ಮತ್ತೊಂದು ಹೆಜ್ಜೆ ಮುಂದಿಡುತ್ತಿದೆ. ಇಷ್ಟೇ ಅಲ್ಲ ಸುರಕ್ಷತೆಯಲ್ಲಿ ರಾಜಿ ಇಲ್ಲ ಎಂದಿದ್ದಾರೆ.
CarsDec 23, 2020, 4:29 PM IST
ಜನವರಿಯಲ್ಲಿ ಟಾಟಾ ಅಲ್ಟ್ರೋಜ್ ಟರ್ಬೋ-ಪೆಟ್ರೋಲ್ ಕಾರು ಬಿಡುಗಡೆ
ಭಾರತದ ಅತ್ಯಂತ ಸುರಕ್ಷತೆಯ ಕಾರು ಎಂಬ ಹೆಗ್ಗಳಿಕೆಯೊಂದಿಗೆ ರಸ್ತೆಗಿಳಿದಿರುವ ಟಾಟಾ ಕಂಪನಿಯ ಅಲ್ಟ್ರೋಜ್ ಕಾರು ಗ್ರಾಹಕರಿಗೆ ಪೆಟ್ರೋಲ್ ಮತ್ತು ಡೀಸೆಲ್ ವೆರಿಯೆಂಟ್ಗಳಲ್ಲಿ ಲಭ್ಯವಿದೆ. ಇದೀಗ ಕಂಪನಿ ಅಲ್ಟ್ರೋಜ್ ಟರ್ಬೋ- ಪೆಟ್ರೋಲ್ ಕಾರು ಬಿಡುಗಡೆಗೆ ವೇದಿಕೆ ಸಿದ್ಧ ಮಾಡಿಕೊಂಡಿದ್ದು, ಹೊಸ ವರ್ಷದಲ್ಲಿ ಕಾರನ್ನು ಅನಾವರಣಗೊಳಿಸಲು ಮುಂದಾಗಿದೆ.
CarsDec 11, 2020, 7:56 PM IST
5 ಸ್ಟಾರ್ ಸುರಕ್ಷತೆ; ಇದು ಬೆಂಗಳೂರಿನ ಪ್ರವೈಗ್ ಎಲೆಕ್ಟ್ರಿಕ್ ಕಾರಿನ ವಿಶೇಷತೆ!
ಪ್ರವೈಗ್ ಎಲೆಕ್ಟ್ರಿಕ್ ಕಾರು ಇದೀಗ ವಿಶ್ವದಲ್ಲೇ ಸಂಚಲನ ಮೂಡಿಸಿದೆ. 500 ಕಿ.ಮೀ ಮೈಲೇಜ್ ರೇಂಜ್, ಟೆಸ್ಲಾ ಮಾಡೆಲ್ ಕಾರನ್ನೇ ಮೀರಿಸುವ ಆಕರ್ಷಕ ವಿನ್ಯಾಸ ಸೇರಿದಂತೆ ಹಲವು ವಿಶೇಷತೆ ಈ ಕಾರಿನಲ್ಲಿದೆ. ಇದೀಗ ಮತ್ತೊಂದು ಮಹತ್ವದ ಅಂಶವನ್ನು ಬೆಂಗಳೂರಿನ ಪ್ರವೈಗ್ ಎಲೆಕ್ಟ್ರಿಕ್ ಕಾರು ಬಹಿರಂಗ ಪಡಿಸಿದೆ.
AutomobileDec 3, 2020, 5:26 PM IST
2 ಲಕ್ಷಕ್ಕೂ ಹೆಚ್ಚು ಜನರಿಗೆ ರಸ್ತೆ ಸುರಕ್ಷತೆ ಅರಿವು ಮೂಡಿಸಿದ ಹೊಂಡಾ 2 ವ್ಹೀಲರ್ ಇಂಡಿಯಾ!
ಕೋವಿಡ್-19 ಸಂದರ್ಭದಲ್ಲಿ 2 ಲಕ್ಷಕ್ಕೂ ಹೆಚ್ಚು ಜನರಿಗೆ ಡಿಜಿಟಲ್ ರೂಪದಲ್ಲಿ ರಸ್ತೆ ಸುರಕ್ಷತೆ ಶಿಕ್ಷಣದ ಅರಿವು ವಿಸ್ತರಿಸಿದ ಹೋಂಡಾ 2 ವೀಲರ್ಸ್ ಇಂಡಿಯಾ /6 ತಿಂಗಳಲ್ಲಿ ದೇಶದಾದ್ಯಂತ 185ಕ್ಕೂ ಹೆಚ್ಚು ನಗರಗಳಿಗೆ ತಲುಪಿದ ‘ಹೋಂಡಾ ರಸ್ತೆ ಸುರಕ್ಷತೆ ಇ-ಗುರುಕುಲ’
Karnataka DistrictsNov 22, 2020, 8:08 AM IST
ಸ್ವ ರಕ್ಷಣೆಗಾಗಿ ಬಿಎಂಟಿಸಿ ಮಹಿಳಾ ಸಿಬ್ಬಂದಿಗೆ ಕರಾಟೆ ತರಬೇತಿ..!
ಮಹಿಳಾ ಸಿಬ್ಬಂದಿಯ ಸುರಕ್ಷತೆಗೆ ಹಲವು ಯೋಜನೆ ರೂಪಿಸಿರುವ ಬಿಎಂಟಿಸಿ ಇದೀಗ ಮಹಿಳಾ ಸಿಬ್ಬಂದಿಗೆ ಸ್ವ ರಕ್ಷಣೆಗಾಗಿ ಸಮರ ಕಲೆಯ ತರಬೇತಿ ನೀಡಲು ತೀರ್ಮಾನಿಸಿದೆ.
AutomobileNov 17, 2020, 3:12 PM IST
ಸುಧೀರ್ಘ ಎಂಜಿನ್ ಬಾಳ್ವಿಕೆ, ಸುರಕ್ಷತೆಯ ಹೊಂಡಾ ರೆಪ್ಸೋಲ್ ಎಂಜಿನ್ ಆಯಿಲ್ ಬಿಡುಗಡೆ!
ಸುಧೀರ್ಘ ಎಂಜಿನ್ ಬಾಳ್ವಿಕೆ ಸುರಕ್ಷೆಯನ್ನು ಒದಗಿಸುವ ಹಾಗೂ ಕಡಿಮೆ ನಿರ್ವಹಣಾ ವೆಚ್ಚದ ಹೊಚ್ಚ ಹೊಸ ಎಂಜಿನ್ ಆಯಿಲ್ ಬಿಡುಗಡೆಯಾಗಿದೆ. ಹೋಂಡಾ ರೆಪ್ಸೋಲ್ ಸಭಾಗಿತ್ವದ ನೂತನ ಎಂಜಿನ್ ಆಯಿಲ್ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.
Karnataka DistrictsNov 13, 2020, 9:42 AM IST
ಮಹಿಳಾ ಪ್ರಯಾಣಿಕರ ಸುರಕ್ಷತೆಗೆ ‘ನಿರ್ಭಯಾ ಆ್ಯಪ್’...!
ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ‘ನಿರ್ಭಯ ಯೋಜನೆ’ ಅಡಿ ಬೆಂಗಳೂರು ಮಹಾನಗರದಲ್ಲಿ ಸಾರ್ವಜನಿಕ ಬಸ್ಸುಗಳಲ್ಲಿ ಸಂಚರಿಸುವ ಮಹಿಳೆಯರ ಸುರಕ್ಷತೆ ದೃಷ್ಟಿಯಿಂದ ‘ನಿರ್ಭಯಾ ಆ್ಯಪ್’, ಬಸ್ಸುಗಳಲ್ಲಿ ಸಿ.ಸಿ.ಟಿವಿ ಅಳವಡಿಕೆ ಸೇರಿದಂತೆ ಹಲವು ಸುರಕ್ಷತಾ ಕ್ರಮ ಕೈಗೊಳ್ಳುವ 56 ಕೋಟಿ ರು. ವೆಚ್ಚದ ಯೋಜನೆಗೆ ಸಂಪುಟ ಸಭೆ ಅನುಮೋದನೆ ನೀಡಿದೆ.
AutomobileNov 12, 2020, 6:20 PM IST
ಗ್ಲೋಬಲ್ NCAP ಸುರಕ್ಷತಾ ಪರೀಕ್ಷೆ: ಮಾರುತಿ Sಪ್ರೆಸ್ಸೋ ಕಾರಿನ ಸೇಫ್ಟಿ ಬಹಿರಂಗ!
ಗ್ಲೋಬಲ್ NCAP ಮಾರುತಿ ಸುಜುಕಿ ಎಸ್ ಪ್ರೆಸ್ಸೋ ಕಾರಿನ ಸುರಕ್ಷತೆ ಪರೀಕ್ಷೆ ನಡೆಸಿದೆ. ಸಣ್ಣ ಹಾಗೂ ಕಡಿಮೆ ಬೆಲೆಯ ಕಾರು ಅನ್ನೋ ಹೆಗ್ಗಳಿಕಗೆ ಪಾತ್ರವಾಗಿರುವ ಎಸ್ ಪ್ರೆಸ್ಸೋ ಕಾರಿನ ಸುರಕ್ಷತೆ ಹೇಗಿದೆ? ಇಲ್ಲಿದೆ ವಿವರ
relationshipNov 10, 2020, 5:51 PM IST
ಸುರಕ್ಷತೆಗಾಗಿ ಬಳಸುವ ಕಾಂಡೋಮ್ ನಿಂದ ಸಮಸ್ಯೆಗಳೂ ಇವೆ...
ಇಂದು ಗರ್ಭನಿರೋಧಕ ವಿಧಾನಗಳಲ್ಲಿ ಸಾಮಾನ್ಯವಾಗಿ ಬಳಸುವ ವಿಧಾನಗಳಲ್ಲಿ ಕಾಂಡೋಮ್ಗಳು ಒಂದು. ಗರ್ಭನಿರೋಧಕ ವಿಧಾನಗಳು ಗರ್ಭಧಾರಣೆಯನ್ನು ತಡೆಯಲು ಸಹಾಯ ಮಾಡುತ್ತದೆ. ಇದರರ್ಥ ಕಾಂಡೋಮ್ಗಳನ್ನು ಬಳಸುವುದು ಮೂಲಭೂತವಾಗಿ ಜನನ ನಿಯಂತ್ರಣದ ಸಾಧನವಾಗಿದೆ.