ಸುಮಿತ್ ನಗಾಲ್  

(Search results - 5)
 • Sumit Nagal

  SPORTS10, Sep 2019, 11:21 AM IST

  ಟೆನಿಸ್‌ ವಿಶ್ವ ರ‍್ಯಾಂಕಿಂಗ್; ಫೆಡರರ್‌ಗೆ ಶಾಕ್ ನೀಡಿದ್ದ ಸುಮಿತ್‌ಗೆ ಬಡ್ತಿ!

  ಟೆನಿಸ್‌ ವಿಶ್ವ ರ‍್ಯಾಂಕಿಂಗ್ ಪ್ರಕಟಗೊಂಡಿದೆ. ಯುಎಸ್ ಒಪನ್ ಟೂರ್ನಿಯಲ್ಲಿ ದಿಗ್ಗದ ಟೆನಿಸ್ ಪಟು ರೋಜರ್ ಫೆಡರರ್‌ಗೆ ಶಾಕ್ ನೀಡಿದ ಭಾರತದ ಸುಮಿತ್ ನಗಾಲ್ ಕರಿಯರ್ ಬೆಸ್ಟ್ ರ‍್ಯಾಂಕಿಂಗ್ ಪಡೆದಿದ್ದಾರೆ. 

 • Virat kohli Sumit nagal

  SPORTS1, Sep 2019, 8:24 PM IST

  ಕೊಹ್ಲಿ ನೆರವಿಲ್ಲದಿದ್ದರೆ, ನಾನೇನಾಗುತ್ತಿದ್ದೆ ಗೊತ್ತಿಲ್ಲ; ಸುಮಿತ್ ನಗಾಲ್!

  ಟೆನಿಸ್ ದಿಗ್ಗಜ ರೋಜರ್ ಫೆಡರರ್‌ಗೆ ಶಾಕ್ ನೀಡಿದ ಭಾರತದ ಸುಮಿತ್ ನಗಾಲ್ ದೇಶದ ಸ್ಟಾರ್ ಪಟುವಾಗಿ ಹೊರಹೊಮ್ಮಿದ್ದಾರೆ. ಆದರೆ ಈ ನಗಾಲ್ ಯಶಸ್ಸಿನ ಹಿಂದೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಪಾತ್ರ ಪ್ರಮುಖವಾಗಿದೆ. 
   

 • sumi

  SPORTS28, Aug 2019, 11:51 AM IST

  ಟೆನಿಸ್ ದಿಗ್ಗಜ ಫೆಡರರ್ ಹೃದಯ ನಿಲ್ಲಿಸಿದ್ದ ಭಾರತದ ನಗಾಲ್!

  ಟೆನಿಸ್ ದಿಗ್ಗಜ ರೋಜರ್ ಫೆಡರರ್ ಒಂದು ಕ್ಷಣ ದಂಗಾಗಿ ಹೋಗಿದ್ದರು. ಟೆನಿಸ್ ಜಗತ್ತೇ ಬೆರಗಾಗಿ ಹೋಗಿತ್ತು. ಕಳಚಿತಾ ಫೆಡರರ್ ಚಾಂಪಿಯನ್ ಪಟ್ಟ? ಅನ್ನೋ ಆತಂಕ ಫೆಡರರ್ ಅಭಿಮಾನಿಗಳಲ್ಲಿ ಮನೆ ಮಾಡಿತ್ತು. ಇದಕ್ಕೆ ಕಾರಣ ಭಾರತದ ಸಮಿತ್ ನಗಾಲ್. ಯುಎಸ್ ಒಪನ್ ಟೂರ್ನಿಯಲ್ಲಿ ಫೆಡರರ್‌ಗೆ ಆಘಾತ ನೀಡಿದ ಈ ನಗಾಲ್ ಬೆಳೆದು ಬಂದ ಹಾದಿ, ಫೆಡರರ್ ವಿರುದ್ದದ ರೋಚಕ ಕದನದ ಕುರಿತ ಹೆಚ್ಚಿನ ವಿವರ ಇಲ್ಲಿದೆ.

 • Roger Federer and Sumit Nagal

  SPORTS28, Aug 2019, 10:15 AM IST

  ದಿಗ್ಗಜ ಫೆಡರರ್‌ಗೆ ಶಾಕ್ ನೀಡಿದ ಭಾರತದ ಸುಮಿತ್!

  ಟೆನಿಸ್ ದಿಗ್ಗಜ ರೋಜರ್ ಫೆಡರರ್ ವಿರುದ್ದ ಭಾರತದ ಸಮಿತ್ ನಗಾಲ್ ಹೋರಾಟಕ್ಕೆ ಎಲ್ಲೆಡೆಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ಫೆಡರರ್ ವಿರುದ್ಧ ಕಣಕ್ಕಿಳಿದು ಮೊದಲ ಸೆಟ್‌ನಲ್ಲಿ ಗೆಲುವು ದಾಖಲಿಸೋ ಮೂಲಕ ವಿಶ್ವ ಟೆನಿಸ್ ಕ್ಷೇತ್ರಕ್ಕೆ  ಶಾಕ್ ನೀಡಿದ್ದರು. ಸುಮಿತ್ ಹಾಗೂ ಫೆಡರರ್ ನಡುವಿನ ರೋಚಕ ಪಂದ್ಯದ ಮುಖ್ಯಾಂಶ ಇಲ್ಲಿದೆ.
   

 • SPORTS16, Nov 2018, 10:14 AM IST

  ಬೆಂಗಳೂರು ಓಪನ್: ಹಾಲಿ ಚಾಂಪಿಯನ್’ಗೆ ಶಾಕ್ ಕೊಟ್ಟ ಸಾಕೇತ್

  ಹಾಲಿ ಚಾಂಪಿಯನ್ ಸುಮಿತ್ ನಗಾಲ್, ಇಲ್ಲಿ ನಡೆಯುತ್ತಿರುವ ಬೆಂಗಳೂರು ಓಪನ್ ಎಟಿಪಿ ಚಾಲೆಂಜರ್ ಟೆನಿಸ್ ಟೂರ್ನಿಯ ಕ್ವಾರ್ಟರ್‌ಫೈನಲ್‌ನಲ್ಲಿ ಸೋಲುಂಡು ಹೊರಬಿದ್ದಿದ್ದಾರೆ.