ಸುಮಲತಾ ಅಂಬರೀಶ್  

(Search results - 274)
 • undefined

  Politics13, Feb 2020, 5:14 PM IST

  ಹಕ್ಕುಪತ್ರ ಪಾಲಿಟಿಕ್ಸ್: ಜೆಡಿಎಸ್ ತಾಳಕ್ಕೆ ಕುಣಿಯುವ ಅಧಿಕಾರಿಗಳಿಗೆ ಸುಮಲತಾ ಕ್ಲಾಸ್

  ಲೋಕಸಭಾ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಗೆದ್ದು 8 ತಿಂಗಳುಗಳು ಕಳೆದಿವೆ. ಆದರೂ ಮಂಡ್ಯದಲ್ಲಿ ಜೆಡಿಎಸ್​ ವರ್ಸಸ್ ಸುಮಲತಾ ಫೈಟ್ ಇನ್ನೂ ಮುಂದುವರಿದಿದೆ. 

 • Sumalatha Hema malini

  Sandalwood6, Feb 2020, 1:03 PM IST

  'ಕಾವೇರಿ'ಯಲ್ಲಿ ಸುಮಲತಾ- ಬಾಲಿವುಡ್ ಡ್ರೀಮ್ ಗರ್ಲ್‌‌ಗೆ ಅಕ್ಕ-ಪಕ್ಕ ಮನೆ!

  ಮಂಡ್ಯ ಸಂಸದೆ ಸುಮಲತಾ ಅಂಬರೀಶ್‌ ಹಾಗೂ ಮಥುರಾ ಎಂಪಿ ಹೇಮಾ ಮಾಲಿನಿ ಒಂದೇ ಅಪಾರ್ಟ್‌ಮೆಂಟ್‌ನಲ್ಲಿದ್ದಾರೆ. ಎಲ್ಲಿ? ಹೇಗೆ? 
   

 • India verses England Nagathihalli Chandrashekhar

  Sandalwood9, Jan 2020, 5:08 PM IST

  'ಇಂಡಿಯಾ ವರ್ಸಸ್ ಇಂಗ್ಲೆಂಡ್'ನಲ್ಲಿ ಕನ್ನಡ ಕಲಿ ಎಂದ ಸುಮಲತಾ ಅಂಬರೀಶ್!

  ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ 'ಇಂಡಿಯಾ ವರ್ಸಸ್ ಇಂಗ್ಲೆಂಡ್' ಚಿತ್ರದಲ್ಲಿ ವರ್ಣಮಾಲೆಯ ಮೂಲಕ 'ಕನ್ನಡ ಕಲಿ'  ಗೀತೆಯನ್ನು ಇನ್ಫೋಸಿಸ್ ಸುಧಾ ಮೂರ್ತಿ ರಿಲೀಸ್ ಮಾಡಿದ್ದಾರೆ.
   

 • sumalatha bjp

  Karnataka Districts10, Dec 2019, 8:35 AM IST

  ಸುಮಲತಾ ಬೆಂಬಲ ಇಲ್ಲದೇ ಬಿಜೆಪಿ ಗೆಲುವು..!

  ಮಂಡ್ಯ ಉಪಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳೂ ಸುಮಲತಾ ಅವರ ಬೆಂಬಲಕ್ಕಾಗಿ ಗೋಗರೆದಿದ್ದವು. ಆದರೆ ಸಂಸದೆ ಸುಮಲತಾ ತಟಸ್ಥವಾಗಿ ಉಳಿದಿದ್ದರು. ಇದೀಗ ಸುಮಲತಾ ಬೆಂಬಲ ಇಲ್ಲದೆ ಗೆಲುವು ಸಾಧಿಸಿದ ಹೆಗ್ಗಳಿಕೆಯೂ ಬಿಜೆಪಿ ಪಾಲಾಗಿದೆ.

 • undefined
  Video Icon

  Politics1, Dec 2019, 4:27 PM IST

  ಬೈ ಎಲೆಕ್ಷನ್: ಸುಮಲತಾ ಅಂಬರೀಶ್ ಜಾಣ ನಡೆ, JDS, ಕಾಂಗ್ರೆಸ್‌ಗೆ ಶಾಕ್

  ರಾಜ್ಯದಲ್ಲಿ ಡಿ. 5ರಂದು 15 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಅನರ್ಹ ಶಾಸಕರಿಂದ ತೆರವಾಗಿರುವ ಎಲ್ಲ ಕ್ಷೇತ್ರಗಳೂ ಈ ಬಾರಿ ಪ್ರತಿಷ್ಠೆಯ ಕಣಗಳಾಗಿವೆ. ಕೆ.ಆರ್​. ಪೇಟೆಯಲ್ಲಿ ನಮಗೆ ಬೆಂಬಲ ಕೊಡುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳಿಗೆ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಶಾಕ್ ಕೊಟ್ಟಿದ್ದಾರೆ.

 • sumalatha bjp

  Karnataka Districts27, Nov 2019, 3:21 PM IST

  ಸುಮಲತಾ ಆಪ್ತರ ಜತೆ ಸಿಎಂ ಮಾತುಕತೆ : ಸಂಸದೆ ಸಪೋರ್ಟ್ ಯಾರಿಗೆ?

  ಮಂಡ್ಯದ ಪಕ್ಷೇತರ ಸಂಸದೇ ಸುಮಲತಾ ಅಂಬರೀಶ್ ಬೆಂಬಲ ಉಪ ಚುನಾವಣೆಯಲ್ಲಿ ಯಾರಿಗೆ ಎನ್ನುವುದು ಇನ್ನಷ್ಟೇ ನಿರ್ಧಾರವಾಗಬೇಕಿದೆ. ಇದೇ ಬೆನ್ನಲ್ಲೇ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸುಮಲತಾ ಬೆಂಬಲಿಗರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. 

 • megastar chiranjeevi

  Entertainment25, Nov 2019, 5:49 PM IST

  ಚಿರು ಮನೆಯಲ್ಲಿ ಒಂದಾದ ಘಟಾನುಘಟಿಗಳು, ಅಂಬಿ ಇಲ್ಲದೇ ಕಾಡಿದ ನೆನಪು

  ಹೊಸ ಮನೆಗೆ ಕಾಲಿಟ್ಟ ಖುಷಿಯಲ್ಲಿರುವ ಮೆಗಾಸ್ಟಾರ್ ಚಿರಂಜೀವಿ ತಮ್ಮ ಹೊಸ ಮನೆಯಲ್ಲಿ ರಿ ಯೂನಿಯನ್ ಪಾರ್ಟಿ ಮಾಡಿದ್ದಾರೆ.  80ರ ದಶಕದಲ್ಲಿ ತಮ್ಮೊಂದಿಗೆ ಸಿನಿಮಾಗಳಲ್ಲಿ ಕೆಲಸ ಮಾಡಿದ್ದ ಸ್ನೇಹಿತರಿಗೆ ಪಾರ್ಟಿ ಕೊಟ್ಟಿದ್ದಾರೆ. ಸ್ಯಾಂಡಲ್​ವುಡ್​, ಮಾಲಿವುಡ್​, ಕಾಲಿವುಡ್​, ಬಾಲಿವುಡ್​ ಹಾಗೂ ಟಾಲಿವುಡ್​ ತಾರೆಗಳ ಸಮಾಗಮವಾಗಿದೆ. ಇದು 10ನೇ ರಿಯೂನಿಯನ್​  ಪಾರ್ಟಿಯಾಗಿದೆ ಖುಷ್ಬು, ರಾಧಿಕಾ, ಸುಮಲತಾ, ಜಯಸುಧಾ, ಭಾಗ್ಯಶ್ರೀ, ಜಾಕಿಶ್ರಾಫ್​, ವೆಂಕಟೇಶ್​, ಮೋಹನ್​ಲಾಲ್​ ಪಾಲ್ಗೊಂಡು ಎಂಜಾಯ್ ಮಾಡಿದರು. 

 • undefined
  Video Icon

  Politics19, Nov 2019, 3:58 PM IST

  KR ಪೇಟೆ ಬೈ ಎಲೆಕ್ಷನ್: ಸಂಸದೆ ಸುಮಲತಾ ಸಪೋರ್ಟ್ ಕಾಂಗ್ರೆಸ್‌ಗೋ..? ಬಿಜೆಪಿಗೋ..?

  ಉಪಚುನಾವಣೆ ದಿನಾಂಕ ನಿಗದಿಯಾಗಿದ್ದು, ನಾಮಪಪತ್ರ ಸಲ್ಲಿಕೆಯ ಕೊನೆಯ ದಿನವೂ ಮುಗಿದಿದೆ. ಇನ್ನೇನಿದ್ದರೂ ಮತಬೇಟಿ ಅಷ್ಟೇ. ಅದರಲ್ಲೂ ಮಂಡ್ಯ ಪಕ್ಷೇತರ ಸಂಸದೆ ಸುಮಲತಾ ಅಂಬರೀಶ್ ಅವರ ನಡೆ ಭಾರೀ ಕುತೂಹಲ ಮೂಡಿಸಿದೆ.

 • Sumalatha Ambareesh

  Karnataka Districts19, Nov 2019, 9:59 AM IST

  ಬೆಂಬಲ ಬಿಜೆಪಿಗೋ, ಕಾಂಗ್ರೆಸ್‌ಗೋ..? ಸುಮಲತಾ ನಡೆ ನಿಗೂಢ

  ಉಪಚುನಾವಣೆ ದಿನಾಂಕ ನಿಗದಿಯಾಗಿದ್ದು, ನಾಮಪಪತ್ರ ಸಲ್ಲಿಕೆಯ ಕೊನೆಯ ದಿನವೂ ನಿನ್ನೆ ಕಳೆದಿದ್ದು, ಸಂಸದೆ ಸುಮಲತಾ ಯಾರನ್ನು ಬೆಂಬಲಿಸುತ್ತಾರೆ ಎನ್ನುವ ವಿಚಾರ ಮಾತ್ರ ಇನ್ನೂ ಬಹಿರಂಗವಾಗಿಲ್ಲ. ತಮ್ಮನ್ನು ಬೆಂಬಲಿಸಿದ್ದ ಪಕ್ಷಗಳಲ್ಲಿ ಯಾರ ಜೊತೆ ಸುಮಲತಾ ನಿಲ್ಲಲಿದ್ದಾರೆ ಎಂಬುದು ಸದ್ಯದ ಕುತೂಹ.

 • k r pete narayana gowda sumalatha

  Mandya9, Nov 2019, 2:30 PM IST

  ಸಂಸದೆ ಸುಮಲತಾಗೆ ‘ಅಂಬರೀಶ್’ ಐಡಿಯಾ ಕೊಟ್ಟ ಅನರ್ಹ ಶಾಸಕ ನಾರಾಯಣಗೌಡ

  ಮಂಡ್ಯ ಸಂಸದೆ ಸುಮಲತಾಗೆ ಕೆ.ಆರ್ ಪೇಟೆ ಕ್ಷೇತ್ರದ ಅನರ್ಹ ಶಾಸಕ ನಾರಾಯಣ ಗೌಡ ಸಲಹೆ ನೀಡಿದ್ದಾರೆ. ಇದೇ ವೇಳೆ ಸಿಎಂ ಯಡಿಯೂರಪ್ಪ ಅವರನ್ನು ಹಾಡಿ ಹೊಗಳಿದ್ದಾರೆ.

 • Sumalatha is the only independent candidate to win the elections. A newcomer in politics, Sumalatha defeated JD(S) candidate Nikhil Kumaraswamy. Sumalatha was supported by BJP.
  Video Icon

  Politics2, Nov 2019, 3:30 PM IST

  KR ಪೇಟೆ ಉಪಸಮರ: ತಮ್ಮದೇ ತಂತ್ರ ರೂಪಿಸಿದ ಸುಮಲತಾ ಚಿತ್ತ ಎತ್ತ..?

  ಕಾಂಗ್ರೆಸ್-ಜೆಡಿಎಸ್ ಅನರ್ಹ ಶಾಸಕರ ಕ್ಷೇತ್ರಗಳಲ್ಲಿ ಉಪಚುನಾವಣೆ ಸಮೀಪಿಸುತ್ತಿದ್ದಂತೆಯೇ ಇತ್ತ ರಾಜ್ಯ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಅದರಲ್ಲೂ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ನಡೆ ಎಲ್ಲರ ಕುತೂಹಲಕ್ಕೆ ಕಾರಣವಾಗಿದೆ. ಮಂಡ್ಯದ ಕೆ.ಆರ್.ಪೇಟೆ  ಜೆಡಿಎಸ್​ ಅನರ್ಹ ಶಾಸಕ ನಾರಾಯಣಗೌಡರಿಂದ ತೆರವಾಗಿರುವ ಸ್ಥಾನಕ್ಕೆ ಉಪಚುನಾವಣೆ ಇದೇ ಡಿ.5ಕ್ಕೆ ಮತದಾನ ನಡೆಯಲಿದೆ. ಆದ್ರೆ, ಈ ಕ್ಷೇತ್ರದಲ್ಲಿ ಸಂಸದೆ ಸುಮಲತಾ ಬೆಂಬಲ ಯಾರಿಗೆ ಎಂಬುದೇ ಈಗ ರಾಜ್ಯ ರಾಜಕಾರಣದಲ್ಲಿ ಬಿಸಿ ಬಿಸಿ ಚರ್ಚೆಯಾಗಿದೆ.

 • Sumalatha Ambareesh
  Video Icon

  state1, Nov 2019, 10:19 PM IST

  ‘ಟಿಪ್ಪು ಡ್ರಾಪ್’ ಸರಕಾರದ ನಡೆಗೆ ಸುಮಲತಾ ಪಂಚ್!

  ಮಂಡ್ಯ[ನ. 01] ರಾಜ್ಯ ಸರ್ಕಾರ ಪಠ್ಯದಿಂದ ಟಿಪ್ಪು ಸುಲ್ತಾನ್ ಅಧ್ಯಾಯ ಕೈಬಿಡುವ ಆಲೋಚನೆಯಲ್ಲಿ ಇರುವಾಗ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಪ್ರತಿಕ್ರಿಯೆ ನೀಡಿದ್ದಾರೆ.

  ಇತಿಹಾಸ ಎಷ್ಟು ಸರಿ? ಎಷ್ಟು ಸರಿಯಿಲ್ಲ ಎಂಬುದು ಯಾರಿಗೂ ಶೇಕಡ ನೂರಕ್ಕೆ ನೂರರಷ್ಟು ಗೊತ್ತಿರುವುದಿಲ್ಲ. ಈ ರೀತಿಯ ನಿರ್ಧಾರ ಮಾಡುವಾಗ ಎಲ್ಲರ‌ ಜತೆ ಚರ್ಚಿಸಿ ತೀರ್ಮಾನ ಮಾಡಬೇಕು. ಏಕಪಕ್ಷೀಯವಾಗಿ ನಿರ್ಧಾರ ಮಾಡುವುದು ತಪ್ಪಾಗುತ್ತದೆ ಎಂದು ಸರ್ಕಾರದ ನಡೆಗೆ ಅಸಮಾಧಾನ ವ್ಯಕ್ತಪಡಿಸಿದರು.

 • Sumalatha vs DC Thammanna

  Mandya1, Nov 2019, 3:43 PM IST

  ಸುಮಲತಾಗಾಗಿ ಮುಂದೆ ಬಂದ ಟ್ರೈನ್: ನಾನ್ ಮಾಡಿದ್ದು ತಪ್ಪಲ್ಲ ಎಂದ ಸಂಸದೆ

  ಸಂಸದೆ ಸುಮಲತಾಗಾಗಿ ಟ್ರೈನ್ ಮುಂದೆ ಬಂದು ನಿಂತ ಪ್ರಸಂಗದ ಸ್ವತಃ ಸಂಸದೆಯೇ ಸ್ಪಷ್ಟನೆ ನೀಡಿದ್ದಾರೆ. ಮಂಡ್ಯದಲ್ಲಿ ಮಾತನಾಡಿದ ಅವರು, ನಾನು ಮಾಡಿದ್ದು ತಪ್ಪಲ್ಲ ಎಂದು ತಮ್ಮನ್ನು ತಾವು ಸಮರ್ಥಿಸಿಕೊಂಡಿದ್ದಾರೆ. ಘಟನೆ ಬಗ್ಗೆ ಸುಮಲತಾ ಏನ್ ಹೇಳಿದ್ರು, ಏನಾಯ್ತು..? ಇಲ್ಲಿದೆ ಹೆಚ್ಚಿನ ವಿವರ.

 • mlc shrikante gowda

  Hassan28, Oct 2019, 2:59 PM IST

  ‘ರೈತರ ಸಂಕಷ್ಟಕ್ಕೆ ಸ್ಪಂದಿಸದ ಸುಮಲತಾ : ಪರಿತಪಿಸುತ್ತಿದ್ದಾರೆ ಮಂಡ್ಯದ ಜನ’

  ಮಂಡ್ಯ ಜನರು ಸುಮಲತಾಗೆ ಮತ ನೀಡಿ ಪರಿತಪಿಸುತ್ತಿದ್ದಾರೆ. ರೈತರ ಸಂಕಷ್ಟಕ್ಕೆ ಸಂಸದರು ಸ್ಪಂದಿಸುತ್ತಿಲ್ಲ ಎಂದು ಎಂಎಲ್‌ಸಿ ಶ್ರೀಕಂಠೇಗೌಡ ವಾಗ್ದಾಳಿ ನಡೆಸಿದ್ದಾರೆ. 

 • Sumalatha Ambareesh

  Mandya17, Oct 2019, 1:04 PM IST

  'ಸುಮಲತಾ ಹಳಿ ಕೆಲ್ಸ ಮುಗಿಸಿದ್ರೆ ಮೋದಿ ಜೊತೆ ಮಾತಾಡಿ ರೈಲಿಗೆ ಫೋಟೋ ಹಾಕಿಸ್ತೀನಿ'..!

  ಮಳವಳ್ಳಿ, ಕೊಳ್ಳೇಗಾಲ ನಡುವೆ 142 ಕಿಮೀ ರೈಲ್ವೆ ಹಳಿ ನಿರ್ಮಾಣ ಕಾಮಗಾರಿಯನ್ನು ಸಂಸದೆ ಸುಮಲತಾರವರು ಪ್ರಾರಂಭಿಸಿ, ಅಂತಿಮಗೊಳಿಸಿದರೇ ಪ್ರಧಾನ ಮಂತ್ರಿ ನರೇಂದ್ರಮೋದಿ ಜೊತೆ ಮಾತನಾಡಿ ರೈಲಿಗೆ ಸುಮಲತಾ ಪೋಟೊ ಹಾಕಿಸುವುದಾಗಿ ಶಾಸಕ ಡಾ. ಕೆ. ಅನ್ನದಾನಿ ಸವಾಲೆಸೆದಿದ್ದಾರೆ.