ಸುಭದ್ರ  

(Search results - 38)
 • Subadhra

  Udupi12, Oct 2019, 12:15 PM IST

  ಸಹಜ ಸಂತಾನಾಭಿವೃದ್ಧಿಗೆ ತುಂಗಾ ತೀರ ಸೇರಿದ ‘ಸುಭದ್ರೆ’

  ಪ್ರಕೃತಿ ಸಹಜವಾದ ಗರ್ಭಧಾರಣೆಯಾಗಲು ಕೃಷ್ಣಮಠದ ಆನೆಯನ್ನು ಮತ್ತೆ ಕಾಡಿಗೆ ಸೇರಿಸಲಾಗಿದೆ. ಸುಮಾರು 23 ವರ್ಷಗಳ ಹಿಂದೆ ಉಡುಪಿ ಕೃಷ್ಣ ಮಠಕ್ಕೆ ಸೇರಿದ ಸುಭದ್ರೆಗೆ ಈಗ 26 ವರ್ಷ ಕಾಡಿನಲ್ಲಿದ್ದಿದ್ದರೆ ಇದುವರೆಗೆ ಕನಿಷ್ಠ 2 ಬಾರಿಯಾದರೂ ಗರ್ಭಧರಿಸುತ್ತಿತ್ತು. ಆದರೆ ಸುಭದ್ರೆ ಇದುವರೆಗೆ ಒಮ್ಮೆಯೂ ಗರ್ಭಧರಿಸಿಲ್ಲ.

 • BSYeddyurappa

  NEWS23, Aug 2019, 3:28 PM IST

  ‘ನಾಲ್ಕು ವರ್ಷ ಭದ್ರವಾಗಿದೆ ಬಿಜೆಪಿ ಸರ್ಕಾರದ ಭವಿಷ್ಯ’

  ನಾಲ್ಕು ವರ್ಷ ಬಿಜೆಪಿ ಸರ್ಕಾರ ಸುಭದ್ರವಾಗಿರಲಿದೆ. ಯಾವುದೇ ರೀತಿಯ ಅಡೆತಡೆಗಳಿಲ್ಲದೇ ಮುಂದುವರಿಯಲಿದೆ ಎಂದು ಭವಿಷ್ಯ ನುಡಿಯಲಾಗಿದೆ. 

 • Meghana- Aditi

  ENTERTAINMENT5, Aug 2019, 4:38 PM IST

  ಕುರುಕ್ಷೇತ್ರ ಸಪ್ತ ಸುಂದರಿಯರ ಸೌಂದರ್ಯ; ನೋಡೋದೇ ಚಂದ!

  ಕನ್ನಡ ಚಿತ್ರರಂಗದಲ್ಲಿ ದಾಖಲೆಯನ್ನು ಬರೆಯಬಹುದು ಎಂಬ ನಿರೀಕ್ಷೆ ಹುಟ್ಟಿಸಿರುವ ಕುರುಕ್ಷೇತ್ರ ಸಿನಿಮಾ ಆಗಸ್ಟ್ 9 ರಂದು ತೆರೆಗೆ ಬರಲಿದೆ. ಈ ಚಿತ್ರದಲ್ಲಿ ಸಪ್ತ ಸುಂದರಿಯರು ನಟಿಸಿದ್ದಾರೆ. ಕುಂತಿ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ ಭಾರತಿ ವಿಷ್ಣುವರ್ಧನ್. ಉತ್ತರೆಯಾಗಿ ಗಮನ ಸೆಳೆಯಲಿದ್ದಾರೆ ಅದಿತಿ ಆರ್ಯ. ಸುಭದ್ರೆಯಾಗಿ ಕಾಣಿಸಿಕೊಳ್ಳಲಿದ್ದಾರೆ ಪವಿತ್ರಾ ಲೋಕೇಶ್. ಕೌರವ ಪಾಳಯದ ನೃತ್ಯಗಾರ್ತಿಯಾಗಿ ಹರಿಪ್ರಿಯಾ ನಟಿಸಿದ್ದಾರೆ. ಅವರೆಲ್ಲರ ಫೋಟೋಗಳು ಇಲ್ಲಿವೆ ನೋಡಿ. 

 • Darshan Kurukshetra
  Video Icon

  ENTERTAINMENT5, Aug 2019, 11:32 AM IST

  ಕುರುಕ್ಷೇತ್ರದಲ್ಲಿ ಸಪ್ತ ಸುಂದರಿಯರ ವೈಭವ

  ಕನ್ನಡ ಚಿತ್ರರಂಗದಲ್ಲಿ ದಾಖಲೆಯನ್ನು ಬರೆಯಬಹುದು ಎಂಬ ನಿರೀಕ್ಷೆ ಹುಟ್ಟಿಸಿರುವ ಕುರುಕ್ಷೇತ್ರ ಸಿನಿಮಾ ಆಗಸ್ಟ್ 9 ರಂದು ತೆರೆಗೆ ಬರಲಿದೆ. ಈ ಚಿತ್ರದಲ್ಲಿ ಸಪ್ತ ಸುಂದರಿಯರು ನಟಿಸಿದ್ದಾರೆ. ಕುಂತಿ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ ಭಾರತಿ ವಿಷ್ಣುವರ್ಧನ್. ಉತ್ತರೆಯಾಗಿ ಗಮನ ಸೆಳೆಯಲಿದ್ದಾರೆ ಅದಿತಿ ಆರ್ಯ. ಸುಭದ್ರೆಯಾಗಿ ಕಾಣಿಸಿಕೊಳ್ಳಲಿದ್ದಾರೆ ಪವಿತ್ರಾ ಲೋಕೇಶ್. ಕೌರವ ಪಾಳಯದ ನೃತ್ಯಗಾರ್ತಿಯಾಗಿ ಹರಿಪ್ರಿಯಾ ನಟಿಸಿದ್ದಾರೆ. 

 • Amit shah would reach Kashmir before four days his scheduled program

  NEWS27, Jul 2019, 7:11 PM IST

  ಸುಭದ್ರ ಹಾಗೂ ಅಭಿವೃದ್ಧಿ ಪರ ಸರ್ಕಾರ ಗ್ಯಾರಂಟೀ: ಅಮಿತ್ ಶಾ ವಿಶ್ವಾಸ!

  ಕರ್ನಾಟಕದಲ್ಲಿ ಬಿಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಬಿಜೆಪಿ ಸುಭದ್ರ ಹಾಗೂ ಅಭಿವೃದ್ಧಿ ಪರ ಆಡಳಿತ ನೀಡಲಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ  ಅಮಿತ್ ಶಾ ಭರವಸೆ ನೀಡಿದ್ದಾರೆ.

 • APJ Abdul Kalam

  NEWS27, Jul 2019, 3:40 PM IST

  ಬದುಕಿದರೆ ಹೀಗೆ ಬದುಕಬೇಕು ಎಂದು ಕನಸು ಕಟ್ಟಿಕೊಟ್ಟ ಕಲಾಂ ಜೀ ನಿಮಗಿದೋ ನಮನ

  ಈ ದೇಶ ಎಂದೂ ಮರೆಯದ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ. ಸುಭದ್ರ ಭಾರತದ ಕನಸು ಕಂಡ,  ಅದರ ನಿರ್ಮಾಣಕ್ಕಾಗಿ ಕಾಯಾ, ವಾಚಾ, ಮನಸಾ ದುಡಿದ ಧೀಮಂತ ವ್ಯಕ್ತಿ. ಸಾವಿರಾರು ಯುವಕರಿಗೆ ಕನಸು ಕಟ್ಟಿಕೊಟ್ಟ. ದೇಶಕ್ಕಾಗಿ ದುಡಿಯಲು ಪ್ರೇರಣೆ ನೀಡುತ್ತಿದ್ದ, ತಾವೂ ಅದೇ ರೀತಿ ದುಡಿಯುತ್ತಿದ್ದ ಭಾರತ ರತ್ನ ಎಪಿಜೆ ಅಬ್ದುಲ್ ಕಲಾಂ . ಇಂದಿಗೆ ಅವರು ನಮ್ಮನ್ನಗಲಿ 4 ವರ್ಷ. ಅವರ ಮಾತುಗಳನ್ನು ನೆನೆಸಿಕೊಳ್ಳುತ್ತಾ ಅವರಿಗೆ ಭಾವಪೂರ್ಣ ನಮನಗಳನ್ನು ಸಲ್ಲಿಸೋಣ. 

 • Yeddyurappa vs Kumaraswamy

  NEWS24, Jul 2019, 7:54 AM IST

  'ಬಿಜೆಪಿ ಮೇಲೂ ಬಾಂಬ್‌ ಬೀಳುತ್ತೆ, ಸರ್ಕಾರ ಸುಭದ್ರವಾಗಿರುತ್ತೆ ಅಂತ ಭಾವಿಸ್ಬೇಡಿ'

  ಬಿಜೆಪಿ ಮೇಲೂ ಬಾಂಬ್‌ ಬೀಳುತ್ತೆ: ಎಚ್‌ಡಿಕೆ| ನಿಮ್ಮ ಸರ್ಕಾರ ಸುಭದ್ರವಾಗಿರುತ್ತೆ ಅಂತ ಭಾವಿಸಬೇಡಿ|  ಮೈ ತ್ರಿ ಸರ್ಕಾರಕ್ಕೆ ಆದ ಗತಿ ಬಿಜೆಪಿಗೂ ಕಾದಿದೆ

 • Sidharamaiya
  Video Icon

  NEWS17, Jul 2019, 5:26 PM IST

  ‘ವಿಶ್ವಾಸ ಮತ ಗೆದ್ದೇ ಗೆಲ್ತೇವೆ, ರಹಸ್ಯ ಆಮೇಲೆ ಹೇಳ್ತೀವಿ’

  ಒಂದು ಕಡೆ ಮೈತ್ರಿ ಸರ್ಕಾರದ ಅಂತ್ಯ ಸನ್ನಿಹಿತವಾಗಿರುವ ಎಲ್ಲಾ ಲಕ್ಷಣಗಳು ರಾಜಕೀಯ ವಲಯದಲ್ಲಿ ಕಾಣಿಸಿಕೊಂಡಿವೆ. ಆದರೆ, ಇನ್ನೊಂದು ಕಡೆ ಕಾಂಗ್ರೆಸ್ ನಾಯಕರು ಮಾತ್ರ ವಿಶ್ವಾಸ ಮತ ಗೆಲ್ಲುವ ಆತ್ಮವಿಶ್ವಾಸ ಹೊಂದಿದ್ದಾರೆ. ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಚಿವ ಯು.ಟಿ. ಖಾದರ್, ಸಮ್ಮಿಶ್ರ ಸರ್ಕಾರ ಸುಭದ್ರವಾಗಿದೆ ಎಂದು ಹೇಳಿದರು.

 • GT Devegowda praising Modi

  NEWS14, Jul 2019, 9:02 AM IST

  'ಎಚ್‌ಡಿಕೆ ಸರ್ಕಾರ 5 ವರ್ಷ ಇರುತ್ತೆ ಅಂತ ಹೇಳಕ್ಕಾಗಲ್ಲ'

  ಸರ್ಕಾರ ಸದ್ಯಕ್ಕೆ ಸುಭದ್ರವಾಗಿದೆ| ಎಚ್‌ಡಿಕೆ ಸರ್ಕಾರ 5 ವರ್ಷ ಇರುತ್ತೆ ಅಂತ ಹೇಳಕ್ಕಾಗಲ್ಲ| 

 • Modi

  NEWS25, Jun 2019, 6:06 PM IST

  ‘2014 ಒಂದು ಪ್ರಯೋಗ: 2019 ಅದರ ಸದುಪಯೋಗ’!

  ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲೆ ಮಾತನಾಡಿದ ಮೋದಿ, ಮತದಾರ ಒಂದು ಸುಭದ್ರ ಸರ್ಕಾರ ಅಸ್ತಿತ್ವಕ್ಕೆ ತರುವ ಮೂಲಕ ಭವಿಷ್ಯದ ಭಾರತಕ್ಕೆ ಮುನ್ನುಡಿ ಬರೆದಿದ್ದಾರೆ ಎಂದು ಹೇಳಿದರು.
   

 • CM Kumaraswamy
  Video Icon

  NEWS21, Jun 2019, 11:40 AM IST

  ದೇವೇಗೌಡ್ರು ಹಂಗ್ ಅಂತಾರೆ, ಸಿಎಂ ಹಿಂಗ್ ಅಂತಾರೆ: ಏನಿದು ಮಧ್ಯಂತರ ಚುನಾವಣೆ ಕಥೆ!

  ಮಧ್ಯಂತರ ಚುನಾವಣೆ ಬಗ್ಗೆ ದೇವೇಗೌಡರ ಹೇಳಿಕೆಗೆ ಸಿಎಂ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ. ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಪ್ರಶ್ನೆಯೇ ಇಲ್ಲ. ಇನ್ನೂ ನಾಲ್ಕು ವರ್ಷ ಸರ್ಕಾರ ಸುಭದ್ರವಾಗಿರಲಿದೆ ಎಂದಿದ್ದಾರೆ. 

 • Video Icon

  NEWS20, Jun 2019, 12:36 PM IST

  ಬಲಿಷ್ಠ, ಸುಭದ್ರ ಭಾರತ ನಿರ್ಮಾಣಕ್ಕೆ ಸರ್ಕಾರ ಪಣ: ಜಂಟಿ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ಭಾಷಣ

  ರಾಷ್ಟ್ರಪತಿ ರಾಮನಾಥ ಕೋವಿಂದ್ ಗುರುವಾರ ಸಂಸತ್ತಿನ ಸೆಂಟ್ರಲ್ ಹಾಲ್‌ನಲ್ಲಿ ಉಭಯ ಸದನವನ್ನುದ್ದೇಶಿಸಿ ಭಾಷಣ ಮಾಡಿದರು. ತನ್ನ ಭಾಷಣದಲ್ಲಿ ಸರಕಾರದ ಮುಂದಿನ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಮೋದಿ ನೇತೃತ್ವದ ಸರ್ಕಾರದ ಮೊದಲ ಮುಂಗಾರು ಅಧಿವೇಶನ ಇದಾಗಿರುವುದರಿಂದ ರಾಷ್ಟ್ರಪತಿಗಳ ಮಾತು ಬಹಳಷ್ಟು ಮಹತ್ವ ಪಡೆದಿದೆ.
   

 • Modi

  NEWS9, Jun 2019, 5:00 PM IST

  ವಿಶ್ವಮಟ್ಟದಲ್ಲಿ ಭಾರತದ ಸ್ಥಾನ ಸುಭದ್ರ: ಮೋದಿ

  ಅನಿವಾಸಿ ಭಾರತೀಯರ ಪರಿಶ್ರಮದಿಂದಾಗಿ ವಿಶ್ವಮಟ್ಟದಲ್ಲಿ ಭಾರತದ ಸ್ಥಾನ ಸುಭದ್ರವಾಗಿದೆ ಎಂದು ಪ್ರಧಾನಿ ನೆರೇಂದ್ರ ಮೋದಿ ಅಭಿಪ್ರಾಯಪಟ್ಟಿದ್ದಾರೆ.

 • Video Icon

  NEWS2, Jun 2019, 2:26 PM IST

  ರಾಜ್ಯದಲ್ಲಿ ಆಪರೇಷನ್ ಮೈತ್ರಿ: JDS ತೆಕ್ಕೆಗೆ BJP ಶಾಸಕ?

  ಆಪರೇಷನ್ ಕಮಲದ ಭೀತಿಯಲ್ಲಿ ದಿನದೂಡುತ್ತಿರುವ ಮೈತ್ರಿ ಸರ್ಕಾರ, ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳಲು ಪ್ರತಿತಂತ್ರವನ್ನು ಹೆಣೆದಿದೆಯಾ? ದೋಸ್ತಿ ಸರ್ಕಾರವನ್ನು ಸುಭದ್ರಗೊಳಿಸಲು ಬಿಜೆಪಿ ಶಾಸಕರನ್ನು ಸೆಳೆಯುವ ಮೂಲಕ ಆಪರೇಷನ್ ಮೈತ್ರಿಗೆ ಮುಂದಾಗಿದೆ ಎಂಬ ಅನುಮಾನಗಳು ಹುಟ್ಟಿಕೊಂಡಿವೆ.  ಬಿಜೆಪಿ ಶಾಸಕರೊಬ್ಬರು ಎಚ್.ಡಿ. ಕುಮಾರಸ್ವಾಮಿಯವರನ್ನು ಭೇಟಿಯಾಗಿರುವ ಫೋಟೋ ಈಗ ರಾಜ್ಯ ರಾಜಕಾರಣದಲ್ಲಿ ಚರ್ಚೆ ಹುಟ್ಟುಹಾಕಿದೆ. 

 • NEWS20, May 2019, 8:45 AM IST

  ಸಿದ್ದರಾಮಯ್ಯರಿಂದಲೇ ಸರ್ಕಾರ ಉಳಿಯಲಿದೆ: ಕುಮಾರಸ್ವಾಮಿ ಭವಿಷ್ಯ

  ಸಮ್ಮಿಶ್ರ ಸರ್ಕಾರ ಸುಭದ್ರ: ಕುಮಾರಸ್ವಾಮಿ| ಮೇ 23ರ ನಂತರ ಸರ್ಕಾರ ಪತನ ಖಚಿತ ಎನ್ನುತ್ತಿರುವ ಬಿಜೆಪಿಗರ ವಿರುದ್ಧ ಸಿಎಂ ಕಿಡಿ| ಸಮ್ಮಿಶ್ರ ಸರ್ಕಾರ ಸಿದ್ದುರಿಂದಲೇ ನಡೆಯುತ್ತಿದೆ, ಮುಂದೆಯೂ ನಡೆಯಲಿದೆ ಎಂದ ಎಚ್ಡಿಕೆ