ಸುಪ್ರೀಂ ಕೋರ್ಟ್  

(Search results - 439)
 • Rebels
  Video Icon

  Politics22, Oct 2019, 3:54 PM IST

  ಕರ್ನಾಟಕ ಅನರ್ಹ ಶಾಸಕರಿಗೆ ನಿರಾಸೆ: ತೂಗುಯ್ಯಾಲೆಯಲ್ಲಿ ಅನರ್ಹರ ಭವಿಷ್ಯ

  ಕಳೆದ ಮೈತ್ರಿ ಸರ್ಕಾರದ ವಿರುದ್ಧ ರೆಬಲ್​ ಆಗಿ ಬಳಿಕ ಅಂದಿನ ಸ್ಪೀಕರ್​ ರಮೇಶ್​ ಕುಮಾರ್​ ಅವರಿಂದ ಅನರ್ಹಗೊಂಡಿದ್ದ 17 ಶಾಸಕರ ಅರ್ಜಿ ವಿಚಾರಣೆಯನ್ನು ಮತ್ತೆ ಮುಂದೂಡಲಾಗಿದೆ.

  ಇಂದು (ಮಂಗಳವಾರ) ಅರ್ಜಿ ವಿಚಾರಣೆ ನಡೆಸಬೇಕಿದ್ದ ನ್ಯಾಯಮೂರ್ತಿ ಎನ್​.ವಿ.ರಮಣ್​ ನೇತೃತ್ವದ ತ್ರಿಸದಸ್ಯ ಪೀಠ ಅನರ್ಹ ಅರ್ಜಿ ವಿಚಾರಣೆಯನ್ನು ಮತ್ತೆ ಮುಂದೂಡಿತು. ಇದರಿಂದ ಕಾಂಗ್ರೆಸ್ ಹಾಗೂ ಜೆಡಿಎಸ್‌ನ 17 ಅನರ್ಹ ಶಾಸಕರಿಗೆ ನಿರಾಸೆಯಾಗಿದೆ.  ಹಾಗಾದ್ರೆ ಮುಂದಿನ ವಿಚಾರಣೆ ಯಾವಾಗ..? ಕೋರ್ಟ್ ಡೇಟ್‌ ಕೊಟ್ಟಿದ್ಯಾವಾಗ..? ವಿಡಿಯೋನಲ್ಲಿ ನೋಡಿ.

 • Kambala

  Dakshina Kannada22, Oct 2019, 12:30 PM IST

  ಕಂಬಳದ ವಿರುದ್ಧ ಮತ್ತೆ ಧ್ವನಿ ಎತ್ತಿದ ಪೆಟಾ..!

  ತುಳುನಾಡಿನ ಸಂಸ್ಕೃತಿಯಾದ ಕಂಬಳ ನಿಷೇಧವಾಗುತ್ತಾ ಅನ್ನುವ ಅನುಮಾನ ಕಾಡಲು ಶುರುವಾಗಿದೆ. ಹೈ ಕೋರ್ಟ್ ಕಂಬಳವನ್ನು ಆಚರಿಸಲು ವಿರೋಧ ವ್ಯಕ್ತಪಡಿಸಿದರೂ, ಸುಪ್ರೀಂ ಕೋರ್ಟ್ ಅನುಮತಿ ನೀಡಿತ್ತು. ಕಳೆದೆರಡು ವರ್ಷಗಳಿಂದ ನಿರ್ವಿಘ್ನವಾಗಿ ನಡೆಯುತ್ತಿದ್ದ ಈ ಜಾನಪದ ಆಚರಣೆಗೆ ಈ ವರ್ಷ ಮತ್ತೆ ಕರಿ ನೆರಳು ಬೀಳುವ ಸೂಚನೆ ಕಾಣುತ್ತಿದೆ.

 • chidambaram

  National22, Oct 2019, 10:44 AM IST

  ಐಎನ್‌ಎಕ್ಸ್‌ ಕೇಸಲ್ಲಿ ಚಿದುಗೆ ಜಾಮೀನು ನೀಡಿದ ಸುಪ್ರೀಂ ಕೋರ್ಟ್

  ವಿವಿಧ ಪ್ರಕರಣಗಳಲ್ಲಿ ಕಳೆದ ಕೆಲವು ದಿನಗಳಿಂದ ಜೈಲಿನಲ್ಲಿರುವ ಕಾಂಗ್ರೆಸ್ ಹಿರಿಯ ಮುಖಂಡ ಪಿ.ಚಿದಂಬರಂಗೆ ಐಎನ್‌ಎಕ್ಸ್ ಮೀಡಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಜಾಮೀನು ನೀಡಿದೆ. ಆದರೆ, ಇನ್ನೆರೆಡು ಪ್ರಕರಣಗಳಲ್ಲಿ ವಿಚಾರಣೆ ಎದುರಿಸುತ್ತಿರುವ ಈ ಮುಖಂಡರಿನ್ನೂ ಕೆಲವು ದಿನಗಳ ಕಾಲ ಜೈಲು ವಾಸ ತಪ್ಪುವುದಿಲ್ಲ. 

 • disqualify mla ministers

  News21, Oct 2019, 10:17 PM IST

  ಕೊನೆಗೂ ಅನರ್ಹ ಶಾಸಕರಿಗೆ ಬಿಗ್ ರಿಲೀಫ್ ಕೊಟ್ಟ ಸುಪ್ರೀಂ

  ಕಾಂಗ್ರೆಸ್ ವಕೀಲರ ಮನವಿಯನ್ನು ಬೆಳಗ್ಗೆ ಪುರಸ್ಕರಿಸಿದ್ದ ಸುಪ್ರೀಂ ಕೋರ್ಟ್ ಮಧ್ಯಾಹ್ನ ಚುನಾವಣಾ ಆಯೋಗದದ ಮನವಿಗೆ ಓಕೆ ಎಂದಿದೆ.

 • sup
  Video Icon

  state21, Oct 2019, 6:17 PM IST

  ಕಾಯುವುದು ಅನರ್ಹ ಶಾಸಕರಿಗೆ ಅನಿವಾರ್ಯ, ಮತ್ತೆ ವಿಚಾರಣೆ ಮುಂದಕ್ಕೆ

  ಅನರ್ಹ ಶಾಸಕರಿಗೆ ಒಂದೆಲ್ಲಾ ಒಂದು ವಿಘ್ನಗಳು ಎದುರಾಗುತ್ತಿದ್ದು ಸದ್ಯಕ್ಕೆ ರಿಲೀಫ್ ಸಿಗುವ ಲಕ್ಷಣ ಕಾಣುತ್ತಿಲ್ಲ. 17 ಅನರ್ಹ ಶಾಸಕರ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಮುಮದೂಡಿದೆ.

  ಮಂಗಳವಾರ ಅಕ್ಟೋಬರ್ 22 ರಂದು ನಡೆಯಬೇಕಿದ್ದ ವಿಚಾರಣೆಯನ್ನು ಒಂದು ದಿನ ಮುಂದೂಡಿದ್ದು 23ಕ್ಕೆ ವಿಚಾರಣೆ ನಿಗದಿ ಮಾಡಲಾಗಿದೆ. ಕಾಂಗ್ರೆಸ್ ಪರ ವಕೀಲರಾದ ಕಪಿಲ್ ಸಿಬಲ್ ಮಾಡಿಕೊಂಡಿದ್ದ ಮನವಿಯನ್ನು ಒಂದು ದಿನ ಮುಂದಕ್ಕೆ  ಹಾಕಲಾಗಿದೆ.

 • Ayodhya Alert

  News6, Oct 2019, 6:19 PM IST

  ಅಯೋಧ್ಯೆ ತೀರ್ಪಿಗೆ ಕ್ಷಣಗಣನೆ: ಭಾರೀ ಭದ್ರತೆ ನಿಯೋಜನೆಗೆ ಅನುಮೋದನೆ!

  ರಾಮ ಜನ್ಮಭೂಮಿ ಹಾಗೂ ಬಾಬರಿ ಮಸೀದಿ ವಿವಾದ ಕುರಿತಂತೆ ಸುಪ್ರೀಂ ಕೋರ್ಟ್ ತೀರ್ಪಿಗೆ ಕ್ಷಣಗಣನೆ ಶುರುವಾಗಿದ್ದು, ಅಯೋಧ್ಯೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಸುಪ್ರೀಂಕೋರ್ಟ್ ತೀರ್ಪು ಹಾಗೂ ದಸರಾ ಹಬ್ಬದ ಪ್ರಯುಕ್ತ ಭದ್ರತೆ ಹೆಚ್ಚಳಕ್ಕೆ ಉತ್ತರಪ್ರದೇಶ ಸರ್ಕಾರ ಆದೇಶ ನೀಡಿದೆ.

 • News3, Oct 2019, 10:22 AM IST

  ಅಟ್ರಾಸಿಟಿ ಕಾಯ್ದೆಗೆ ಸುಪ್ರೀಂ ಮತ್ತೆ ಬಲ!

  ಅಟ್ರಾಸಿಟಿ ಕಾಯ್ದೆಗೆ ಸುಪ್ರೀಂ ಮತ್ತೆ ಬಲ| ಕಾಯ್ದೆ ದುರ್ಬಲಗೊಳಿಸಿ ಕಳೆದ ವರ್ಷ ನೀಡಿದ್ದ ನಿರ್ದೇಶನ ಹಿಂಪಡೆದ ಕೋರ್ಟ್‌| ದಲಿತರು ಇನ್ನೂ ಅಸ್ಪೃಶ್ಯತೆ, ಸಾಮಾಜಿಕ ಬಹಿಷ್ಕಾರ ಎದುರಿಸುತ್ತಿದ್ದಾರೆ: ಸುಪ್ರೀಂ|  ದೂರು ದಾಖಲಾದರೆ ವಿಚಾರಣೆ ನಡೆಸಬೇಕೆಂಬ ಸೂಚನೆ ವಾಪಸ್‌

 • sabarimala

  News3, Oct 2019, 9:02 AM IST

  ಶಬರಿಮಲೆಗೆ ಸ್ತ್ರೀ ಪ್ರವೇಶ ತೀರ್ಪಿತ್ತಿದ್ದ ಸುಪ್ರೀಂ ಜಡ್ಜ್‌ ಚಂದ್ರಚೂಡ್‌ಗೆ ಬೆದರಿಕೆ!

  ಶಬರಿಮಲೆಗೆ ಸ್ತ್ರೀಯರ ಪ್ರವೇಶ ತೀರ್ಪಿತ್ತಿದ್ದಕ್ಕೆ ಸುಪ್ರೀಂಕೋರ್ಟ್ ಜಡ್ಜ್‌ ಚಂದ್ರಚೂಡ್‌ಗೆ ಬೆದರಿಕೆ| ಬೆದರಿಕೆ ರೀತಿ ನೀಡಿ ಆಪ್ತ ಸಿಬ್ಬಂದಿಗಳಿಗೇ ಆತಂಕ| ಸಾಮಾಜಿಕ ಜಾಲತಾಣ ಬಳಸದಂತೆ ಜಡ್ಜ್‌ಗೆ ಸಲಹೆ

 • Video Icon

  NEWS28, Sep 2019, 7:34 PM IST

  ವಿಶ್ವನಾಥ್‌ಗೆ BJP ಆಘಾತ; ಹುಣಸೂರಿನಲ್ಲಿ ಹೊಸ ಅಭ್ಯರ್ಥಿಗೆ ಸ್ವಾಗತ?

  ಅನರ್ಹ ಶಾಸಕರಿಗೆ ಶಾಕ್ ಮೇಲೆ ಶಾಕ್; ಒಂದು ಕಡೆ ಸುಪ್ರೀಂ ಕೋರ್ಟ್ ವಿಚಾರಣೆ, ಇನ್ನೊಂದು ಕಡೆ ಚುನಾವಣಾ ಆಯೋಗದಿಂದ ಉಪ-ಚುನಾವಣೆ;    ಒಂದೆಡೆ ಬಿಜೆಪಿ ನಾಯಕರ ಹೇಳಿಕೆ, ಮತ್ತೊಂದೆಡೆ ಹೈಕಮಾಂಡ್ ನಡವಳಿಕೆ! ಪುತ್ರನಿಗೆ ಟಿಕೆಟ್ ಸಿಗುವ ಭರವಸೆಯಲ್ಲಿದ್ದ ವಿಶ್ವನಾಥ್‌ಗೆ ಆಘಾತ 

 • Video Icon

  NEWS26, Sep 2019, 8:48 PM IST

  ರಾಜಕೀಯ ವ್ಯಭಿಚಾರ ಮಾಡೋರಿಗೆ ರಿಲೀಫ್ ಸಿಕ್ಕಿಲ್ಲ: ದಿನೇಶ್ ವಾಗ್ದಾಳಿ!

  ಅನರ್ಹ ಶಾಸಕರ ಕುರಿತು ಸುಪ್ರೀಂ ಕೋರ್ಟ್ ನೀಡಿರುವ ಆದೇಶದ ಕುರಿತು ಪ್ರತಿಕ್ರಿಯೆ ನೀಡಿರುವ ರಾಜ್ಯ ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಗುಂಡೂರಾವ್, ರಾಜಕೀಯ ವ್ಯಭಿಚಾರ ಮಾಡುವವರಿಗೆ ಯಾವುದೇ ರಿಲೀಫ್ ಸಿಕ್ಕಿಲ್ಲ ಎಂದು ಹರಿಹಾಯ್ದಿದ್ದಾರೆ.

 • R Shankar
  Video Icon

  NEWS26, Sep 2019, 5:54 PM IST

  ಸುಪ್ರೀಂ ಆದೇಶ: ಆರ್. ಶಂಕರ್ ಪ್ರತಿಕ್ರಿಯೆಗಿಲ್ಲ ಮೀನಮೇಷ!

  ಅನರ್ಹ ಶಾಸಕರ ಅರ್ಜಿ ವಿಚಾರಣೆಯನ್ನು ಮುಂದೂಡಿರುವ ಸುಪ್ರೀಂಕೋರ್ಟ್, ಪ್ರಕರಣ ಇತ್ಯರ್ಥವಾಗುವರೆಗೆ ಉಪಚುನಾವಣೆಯನ್ನು ಮುಂದೂಡಿ ಆದೇಶ ನೀಡಿದೆ. ಸುಪ್ರೀಂ ಆದೇಶವನ್ನು ಸ್ವಾಗತಿಸಿರುವ ಅನರ್ಹ ಶಾಸಕ ಆರ್. ಶಂಕರ್, ಇದು ತಮಗೆ ದೊರೆತ ಮೊದಲ ಜಯ ಎಂದು ಬಣ್ಣಿಸಿದ್ದಾರೆ. 

 • yeddyurappa

  NEWS26, Sep 2019, 5:22 PM IST

  ಉಪಚುನಾವಣೆಗೆ ಬ್ರೇಕ್, ಪರಿಣಾಮಗಳ ಲಾಭ-ನಷ್ಟ ಗೊತ್ತೆ ಆಗದ ಲೆಕ್ಕಾಚಾರ!

  ಹದಿನೈದು ಕ್ಷೇತ್ರಗಳ ಉಪಚುನಾವಣೆಗೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಅನರ್ಹ ಶಾಸಕರ ಅನರ್ಹತೆ ಪ್ರಕರಣದ ವಿಚಾರಣೆ ಬಳಿಕವೇ ಚುನಾವಣೆ ಎಂಬುದನ್ನು ಹೇಳಿದೆ. ಆದರೆ ಅನರ್ಹತೆ ವಿಚಾರದಲ್ಲಿ ತನ್ನ ಅಭಿಪ್ರಾಯವನ್ನು ಇನ್ನೂ ಪ್ರಕಟಿಸಿಲ್ಲ. ಹಾಗಾದರೆ ಸುಪ್ರೀಂ ಇಂದಿನ ತೀರ್ಮಾನ ಯಾರ ಮೇಲೆ ಯಾವ ಪರಿಣಾಮ ಬೀರಬಲ್ಲದು?

 • 26 top10 stories

  NEWS26, Sep 2019, 5:19 PM IST

  ಕರ್ನಾಟಕ ಉಪಚುನಾವಣೆಗೆ ಬ್ರೇಕ್; ಕಳ್ಳಗಿವಿ ಪ್ರಕರಣಕ್ಕೆ ಟ್ವಿಸ್ಟ್; ಇಲ್ಲಿವೆ ಸೆ.26ರ ಟಾಪ್ 10 ಸುದ್ದಿ!

  ಕರ್ನಾಟಕದ 17 ಅನರ್ಹ ಶಾಸಕರಿಗೆ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಪ್ರಕರಣದ ಸಂಪೂರ್ಣ ವಿಚಾರಣೆಗೆ ಹೆಚ್ಚಿನ ಕಾಲವಕಾಶ ಬೇಕಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಹೀಗಾಗಿ ಕರ್ನಾಟಕ ಉಪಚುನಾವಣೆಗೆ ತಡೆ ನೀಡಲಾಗಿದೆ. ಫೋನ್ ಟ್ಯಾಪಿಂಗ್ ಪ್ರಕರಣಕ್ಕೆ ರೋಚಕ ಟ್ವಿಸ್ಟ್ ಸಿಕ್ಕಿದೆ. ದಕ್ಷ ಅಧಿಕಾರಿ ಎಂದೇ ಗುರಿತಿಸಿಕೊಂಡಿರುವ ಅಲೋಕ್ ಕುಮಾರ್ ಮನೆ ಮೇಲೆ ಸಿಬಿಐ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಪೈಲ್ವಾನ್ ಬೆಡಗಿಯ ಮುಧರ ಮಾತು, ನಾಯಕ ವಿರಾಟ್ ಕೊಹ್ಲಿಯ ರ್ಯಾಂಕಿಂಗ್ ಸೇರಿದಂತೆ ಸೆ.26 ರಂದು ಸದ್ದು ಮಾಡಿದ ಟಾಪ್ 10 ಸುದ್ದಿಗಳು ಇಲ್ಲಿವೆ.
   

 • Rebel MLAs

  NEWS26, Sep 2019, 4:10 PM IST

  ಅನರ್ಹರಿಗೆ ಬಿಗ್ ರಿಲೀಫ್, ಕರ್ನಾಟಕ ಉಪಚುನಾವಣೆಗೆ ಸುಪ್ರೀಂ ತಡೆ

  ಚುನಾವಣಾ ಆಯೋಗ ಕರ್ನಾಟಕದ ಹದಿನೈದು ಕ್ಷೇತ್ರಗಳಿಗೆ ಘೋಷಣೆ ಮಾಡಿದ್ದ ಉಪಚುನಾವಣೆಗೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಈ ಮೂಲಕ ಅನರ್ಹ ಶಾಸಕರಿಗೆ ತಾತ್ಕಾಲಿಕ ಜಯ ಸಿಕ್ಕಿದೆ.

 • Rebels

  NEWS26, Sep 2019, 12:12 PM IST

  ರಾಜೀನಾಮೆ ಹಕ್ಕು ಶಾಸಕರಿಗಿದೆ: ಸ್ಪೀಕರ್ ಪರ ವಕೀಲರ ವಾದ

  ರಾಜೀನಾಮೆ ಹಕ್ಕು ಶಾಸಕರಿಗಿದೆ: ಸ್ಪೀಕರ್ ಪರ ವಕೀಲರ ವಾದ| ವಿಪ್‌ಗೆ ಶಾಸಕರು ಹೆದರುವ ಅಗತ್ಯವಿಲ್ಲ ಹಿಂದಿನ ಸ್ಪೀಕರ್ಗೆ ತದ್ವಿರುದ್ಧ ನಿಲುವು ಅನರ್ಹರಿಗೆ ಕಾಗೇರಿ ಕಚೇರಿ ಟಾನಿಕ್