ಸುಧಾಕರ್  

(Search results - 108)
 • Thalassemia

  Karnataka Districts27, Feb 2020, 11:49 AM IST

  4 ವರ್ಷದ ಮಗುವಿಗೆ ತಲಸೀಮಿಯಾ ಕಾಯಿಲೆ

  ನಾಲ್ಕು ವರ್ಷದ ಮಗು ಮನಸ್ವಿ ತಲಸೀಮಿಯಾ ಎಂಬ ಭಯಾನಕ ಕಾಯಿಲೆಯಿಂದ ಬಳಲುತ್ತಿದ್ದಾಳೆ. ರೋಗ ಬಾಧೆಯಿಂದ ಮಗುವಿಗೆ 15 ದಿನಕ್ಕೊಮ್ಮೆ ದೇಹದ ರಕ್ತವನ್ನು ಬದಲಾವಣೆ ಮಾಡಬೇಕು. ಮಗುವಿನ ಶಸ್ತ್ರಚಿಕಿತ್ಸೆಗೆ 20 ರಿಂದ 30 ಲಕ್ಷ ವೆಚ್ಚವಾಗಲಿದೆ. ಇದಕ್ಕಾಗಿ ದಾನಿಗಳು ಮಗುವಿನ ಸಹಾಯಕ್ಕೆ ನೆರವು ನೀಡಬೇಕು ಎಂದು ತಾಲೂಕಿನ ಹಾಡ್ಯ ಗ್ರಾಮದ ಸುಧಾಕರ್‌ ಮತ್ತು ಭಾವನಿ ದಂಪತಿ ಮನವಿ ಮಾಡಿದ್ದಾರೆ.

 • Sudhakar

  Politics23, Feb 2020, 5:41 PM IST

  ಸೇಡು ತೀರಿಸಿಕೊಂಡ ಸಚಿವ ಸುಧಾಕರ್: ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಗರ್ವಭಂಗ

  ಚಿಕ್ಕಬಳ್ಳಾಪುರ ನಗರಸಭೆ ಚುನಾವಣೆ ಕಾಂಗ್ರೆಸ್ ಎದುರು ಸೋಲುಕಂಡಿದ್ದ ಸಚಿವ ಡಾ. ಸುಧಾಕರ್ ಇದೀಗ ಸೇಡು ತೀರಿಸಿಕೊಂಡಿದ್ದಾರೆ. ಈ ಮೂಲಕ ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಮುಖಭಂಗವಾಗಿದೆ.

 • siddaramaiah

  Politics18, Feb 2020, 11:53 AM IST

  'ಏನ್ರಯ್ಯ.. ಮಂತ್ರಿ ಆದ್ರಲ್ಲ': ‘ಮಾಜಿ ಗುರು’ ಸಿದ್ದು ಜತೆ ನೂತನ ಸಚಿವರ ಕುಶಲೋಪರಿ!

  ‘ಮಾಜಿ ಗುರು’ ಸಿದ್ದು ಜತೆ ನೂತನ ಸಚಿವರ ಕುಶಲೋಪರಿ| ‘ಏನ್ರಯ್ಯ.. ಮಂತ್ರಿ ಆದ್ರಲ್ಲ... ನಿಮ್ಮನ್ನು ಬಯ್ಯಲ್ಲ’ ಎಂದ ಸಿದ್ದು!| ಇತ್ತೀಚಿನ ವೈರತ್ವ ಮರೆತು ಆಪ್ತ ಸಮಾಲೋಚನೆ| ‘ನಿಮಗೆಲ್ಲಾ ಒಳ್ಳೇದಾಗ್ಲಿ’ ಎಂದು ಶುಭ ಹಾರೈಕೆ| ಆದರೆ ಸುಧಾಕರ್‌, ಜಾರಕಿಹೊಳಿ ಮಾತ್ರ ಸಿದ್ದುರಿಂದ ದೂರ

 • undefined

  Karnataka Districts15, Feb 2020, 12:14 PM IST

  ವೈದ್ಯಕೀಯ ಸೀಟು ಬ್ಲಾಕಿಂಗ್‌ನಂತಹ ಕೃತ್ಯ ಸಹಿಸಲು ಸಾಧ್ಯವೇ ಇಲ್ಲ: ಸಚಿವ ಸುಧಾಕರ್

  ವೈದ್ಯಕೀಯ ಸೀಟು ಬ್ಲಾಕಿಂಗ್‌ ದಂಧೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಮುಂದಿನ ದಿನಗಳಲ್ಲಿ ಇಂತಹ ಯಾವುದೇ ದಂಧೆ ನಡೆಯದಂತೆ ಕಡಿವಾಣ ಹಾಕಲು ಎಲ್ಲ ರೀತಿಯ ಕ್ರಮವನ್ನೂ ಕೈಗೊಳ್ಳಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಹೇಳಿದ್ದಾರೆ.
   

 • doctor

  Karnataka Districts13, Feb 2020, 12:00 PM IST

  ಗುಡ್‌ನ್ಯೂಸ್: ಖಾಸಗಿ ವೈದ್ಯ ಕಾಲೇಜು ಶುಲ್ಕ ಏರಿಕೆಗೆ ಬ್ರೇಕ್‌

  ರಾಜ್ಯದಲ್ಲಿ ಖಾಸಗಿ ವೈದ್ಯಕೀಯ ಕಾಲೇಜುಗಳು ವರ್ಷದಿಂದ ವರ್ಷಕ್ಕೆ ವೈದ್ಯಕೀಯ ಪ್ರವೇಶ ಶುಲ್ಕ ಹೆಚ್ಚಳ ಮಾಡುತ್ತಿವೆ. ಹೀಗಾಗಿ ಪ್ರಸಕ್ತ ಸಾಲಿನಲ್ಲಿ ಇದರ ಬಗ್ಗೆ ಗಂಭೀರವಾಗಿ ಪರಾಮರ್ಶಿಸಿ, ಹೆಚ್ಚುವರಿ ಶುಲ್ಕ ನಿಗದಿ ಮಾಡದಂತೆ ನೋಡಿಕೊಳ್ಳಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್‌ ಹೇಳಿದ್ದಾರೆ.

 • undefined
  Video Icon

  Politics11, Feb 2020, 8:55 PM IST

  ಖಾತೆ ಕ್ಯಾತೆ; ಅಧಿಕಾರ ಸ್ವೀಕರಿಸಬೇಡಿ ಎಂಬ ಒತ್ತಡ; ಇಕ್ಕಟ್ಟಿನಲ್ಲಿ ಸಚಿವ ಸುಧಾಕರ!

  ಮುಂದುವರಿದ ಖಾತೆ ಕ್ಯಾತೆ; ಬಗೆಹರಿಯದ ಕಗ್ಗಂಟು; ವೈದ್ಯಕೀಯ ಶಿಕ್ಷಣ ಖಾತೆಗೆ ಅಸಮಾಧಾನ; ಬೇಸರದಲ್ಲಿ ಸುಧಾಕರ್ ಬೆಂಬಲಿಗರು; ಕೊಟ್ಟ ಮಾತಿನಂತೆ  ಇಂಧನ ಖಾತೆ ಕೊಡಿ, ಇಲ್ದಿದ್ರೆ ಅಧಿಕಾರ ಸ್ವೀಕಾರ ಬೇಡ!

 • undefined

  Karnataka Districts11, Feb 2020, 3:06 PM IST

  ಚಿಕ್ಕಬಳ್ಳಾಪುರ ನಗರಸಭೆ ಕಾಂಗ್ರೆಸ್ ತೆಕ್ಕೆಗೆ, ಸುಧಾಕರ್ ಸಪ್ಪೆ

  ಚಿಕ್ಕಬಳ್ಳಾಪುರ ನಗರಸಭೆ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಕಾಂಗ್ರೆಸ್ ಗೆಲುವು ಸಾಧಿಸಿದೆ. ಚಿಕ್ಕಬಳ್ಳಾಪುರ ‌ನಗರಸಭೆ ಕಾಂಗ್ರೆಸ್ ತೆಕ್ಕೆಗೆ ಬಂದಿದ್ದು, ಸಚಿವ ಸುಧಾಕರ್‌ಗೆ ತೀವ್ರ ಹಿನ್ನಡೆಯಾಗಿದೆ.

 • undefined

  Politics11, Feb 2020, 7:28 AM IST

  ಬಯಸಿದ ಖಾತೆ ಸಿಗದ್ದಕ್ಕೆ ಬೇಸರ, ಖಾತೆ ಬೆನ್ನಲ್ಲೇ ಸಿಡಿದ ಅತೃಪ್ತಿ!

  ಖಾತೆ ಬೆನ್ನಲ್ಲೇ ಸಿಡಿದ ಅತೃಪ್ತಿ!| ಬಯಸಿದ ಖಾತೆ ಸಿಗದ್ದಕ್ಕೆ ಸುಧಾಕರ್‌, ಬಿ.ಸಿ.ಪಾಟೀಲ್‌ ಬೇಸರ, ಕುಮಟಳ್ಳಿಯೂ ಕೆಂಡ| ಡಿಕೆಶಿ ವಿರುದ್ಧ ಜಿದ್ದಿಗೆ ಬಿದ್ದ ಜಾರಕಿಹೊಳಿಗೆ ಒಲಿದ ಜಲಸಂಪನ್ಮೂಲ| ಬೈರತಿಗೆ ನಗರಾಭಿವೃದ್ಧಿ, ಸೋಮಶೇಖರ್‌ಗೆ ಸಹಕಾ| ಮಂಡ್ಯದಲ್ಲಿ ಕಮಲ ಅರಳಿಸಿದ ನಾರಾಯಣಗೌಡರಿಗೆ ಪೌರಾಡಳಿತ ಜೊತೆಗೆ ತೋಟಗಾರಿಕೆ ಹಾಗೂ ರೇಷ್ಮೆ ಖಾತೆ ಬೋನಸ್‌| ಬೆಂಗಳೂರು ನಗರಾಭಿವೃದ್ಧಿ ಖಾತೆ ಯಾರಿಗೂ ಕೊಡದ ಬಿಎಸ್‌ವೈ

 • Ashwath Narayan
  Video Icon

  Politics10, Feb 2020, 3:32 PM IST

  ಖಾತೆ ಹಂಚಿಕೆ: ಡಿಸಿಎಂ ಅಶ್ವಥ್ ನಾರಾಯಣ್ ಭೇಟಿ ಮಾಡಿದ ಸುಧಾಕರ್

  ರಾಜ್ಯಪಾಲರಿಗೆ ಖಾತೆ ಹಂಚಿಕೆ ಪಟ್ಟಿ ರವಾನೆ ಹಿನ್ನಲೆಯಲ್ಲಿ ಡಿಸಿಎಂ ಅಶ್ವತ್ ನಾರಾಯಣ್ ಜೊತೆ ಡಾ. ಸುಧಾಕರ್ ಚರ್ಚಿಸಿದ್ದಾರೆ. ವೈದ್ಯಕೀಯ ಶಿಕ್ಷಣ ಖಾತೆಯನ್ನು ಅಶ್ವಥ್ ನಾರಾಯಣ್ ಹೊಂದಿದ್ದಾರೆ.  ಆ ಖಾತೆ ಮೇಲೆ ಡಾ. ಸುಧಾಕರ್ ಕಣ್ಣಿಟ್ಟಿದ್ದಾರೆ. ಈ ಸಂಬಂಧ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. 

 • BSY
  Video Icon

  Politics10, Feb 2020, 2:32 PM IST

  ಮುಗಿವ ಹಂತದಲ್ಲಿ ಖಾತೆ ಬಿಕ್ಕಟ್ಟು; ನೂತನ ಸಚಿವರ ಪಟ್ಟಿ ಇಲ್ಲಿದೆ !

  ಕೊನೆಗೂ 10 ನೂತನ ಸಚಿವರಿಗೆ ಖಾತೆ ಹಂಚಿಕೆಯಾಗಿದ್ದು, ಖಾತೆ ಪಟ್ಟಿಗೆ ರಾಜ್ಯಪಾಲರ ಅಂಕಿತ ಬಿದ್ದಿದೆ. ಎಸ್‌ ಟಿ ಸೋಮಶೇಖರ್‌ಗೆ ಸಹಕಾರ, ಗೋಪಾಲಯ್ಯನವರಿಗೆ ಸಣ್ಣ ಕೈಗಾರಿಕೆ, ಡಾ. ಸುಧಾಕರ್‌ಗೆ ವೈದ್ಯಕೀಯ ಶಿಕ್ಷಣ ಖಾತೆ ನೀಡಲಾಗಿದೆ. ಯಾರ್ಯಾರಿಗೆ ಯಾವ್ಯಾವ ಖಾತೆ ನೀಡಲಾಗಿದೆ ಎಂವ ಕಂಪ್ಲೀಟ್ ಇಲ್ಲಿದೆ ನೋಡಿ! 
   

 • undefined

  Karnataka Districts8, Feb 2020, 9:28 AM IST

  ಸಿದ್ದರಾಯಮ್ಯ ಸ್ಥಿತಿ ಕಂಡು ಅಯ್ಯೋ ಅನಿಸ್ತಿದೆ : ಸುಧಾಕರ್

  ಕಾಂಗ್ರೆಸ್ ಮುಖಂಡ ಸಿದ್ದರಾಮಯ್ಯ ಸ್ಥಿತಿ ಕಂಡು ಅಯ್ಯೋ ಎನಿಸುತ್ತಿದೆ ಎಂದು ನೂತನ ಸಚಿವ ಸುಧಾಕರ್ ಹೇಳಿದ್ದಾರೆ. ನ್ಯಾಯಾಂಗ ವ್ಯವಸ್ಥೆಯಲ್ಲಿ ನಂಬಿಕೆ ಇದೆಯೇ ಇಲ್ಲವೋ ಎಂಬುದನ್ನು ಸ್ಪಷ್ಟಪಡಿಸಲಿ ಎಂದಿದ್ದಾರೆ. 

 • ಒಕ್ಕಲಿಗ ಸಮುದಾಯದ ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಡಾ ಕೆ. ಸುಧಾಕರ್ ಇದೇ ಮೊದಲ ಬಾರಿಗೆ ಸಂಪುಟ ದರ್ಜೆಯ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. 2013, 2018ರಲ್ಲಿ ಕಾಂಗ್ರೆಸ್​​ನಿಂದ ಶಾಸಕರಾಗಿ ಆಯ್ಕೆಯಾಗಿದ್ದ ಕೆ ಸುಧಾಕರ್. 2009ರ ಉಪಚುನಾವಣೆಯಲ್ಲಿ ಬಿಜೆಪಿಯಿಂದ 3ನೇ ಬಾರಿ ಶಾಸಕರಾಗಿ ಆಯ್ಕೆಯಾದ್ದರು.

  Karnataka Districts7, Feb 2020, 2:50 PM IST

  32 ವರ್ಷ ನಂತ್ರ ಚಿಕ್ಕಬಳ್ಳಾಪುರಕ್ಕೆ ಒಲಿದ ಸಚಿವ ಸ್ಥಾನ

  ಸಂಪುಟ ದರ್ಜೆ ಸಚಿವರಾಗಿ ಡಾ.ಕೆ.ಸುಧಾಕರ್‌ ಗುರುವಾರ ಪ್ರಮಾಣ ವಚನ ಸ್ವೀಕರಿಸಿದ್ದು, ಇದರೊಂದಿಗೆ ಸತತ 32 ವರ್ಷಗಳ ನಂತರ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಶಾಸಕರಿಗೆ ಸಚಿವ ಸ್ಥಾನದ ಭಾಗ್ಯ ಲಭಿಸಿದೆ.

 • undefined

  Karnataka Districts31, Jan 2020, 10:21 AM IST

  ಕೇಸರಿಮಯ ಆಗಲಿದೆಯೇ ಚಿಕ್ಕಬಳ್ಳಾಪುರ: ಫಲಿಸುತ್ತಾ ಸುಧಾಕರ್ ಪ್ಲಾನ್..?

  ಜೆಡಿಎಸ್‌ ವಶದಲ್ಲಿದ್ದ ಪ್ರಮುಖ ಸ್ಥಳೀಯ ಸಂಸ್ಥೆಗಳನ್ನು ಒಂದೊಂದಾಗಿ ಕಾಂಗ್ರೆಸ್‌ ವಶಕ್ಕೆ ತರುವಲ್ಲಿ ಸಂಪೂರ್ಣ ಯಶಸ್ವಿಯಾಗಿದ್ದ ಶಾಸಕ ಸುಧಾಕರ್‌ ಅವರು, ಇದೀಗ ಕಾಂಗ್ರೆಸ್‌ ವಶದಲ್ಲಿರುವ ಎಲ್ಲ ಅಧಿಕಾರವನ್ನೂ ಕೇಸರಿಮಯ ಮಾಡಲಿದ್ದಾರೆಯೇ ಎಂಬ ಚರ್ಚೆ ಕ್ಷೇತ್ರದಾದ್ಯಂತ ತೀವ್ರವಾಗಿ ನಡೆಯುತ್ತಿದೆ.

 • Vishwanath
  Video Icon

  Politics30, Jan 2020, 8:35 PM IST

  ನನ್ನ ಬಗ್ಗೆ ತಪ್ಪು ತಿಳಿಯಬೇಡಿ ಎಂದು ವಿಶ್ವನಾಥ್‌ಗೆ ಸುಧಾಕರ್ ಮನವಿ

  ಚುನಾವಣೆಗೆ ನಿಲ್ಲಬಾರದಿತ್ತು ಎಂದು ಹೇಳಲು ಶಾಸಕ ಡಾ. ಸುಧಾಕರ್​ ಯಾರು ಎಂದು ಮಾಜಿ ಶಾಸಕ ಎಚ್​. ವಿಶ್ವನಾಥ್​ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ವಿಶ್ವಾನಾಥ್ ಗೆ ಸುಧಾಕರ್ ಮನವಿಯೊಂದನ್ನ ಮಾಡಿಕೊಂಡಿದ್ದಾರೆ.

 • Sudhakar vishwanath

  Karnataka Districts30, Jan 2020, 11:58 AM IST

  'ಹು ಈಸ್ ಹೀ, ಸುಧಾಕರ್ ಏನು ಚೀಫ್ ಮಿನಿಸ್ಟ್ರಾ..'? ವಿಶ್ವನಾಥ್ ಸಿಡಿಮಿಡಿ

  ನನ್ನನ್ನು ಚುನಾವಣೆಗೆ ನಿಲ್ಲಬಾರದಿತ್ತು ಎನ್ನಲು ಸುಧಾಕರ್ ಯಾರು..? ಹು ಇಸ್ ಹಿ..? ಸುಧಾಕರ್ ಏನು ಚೀಫ್ ಮಿನಿಸ್ಟ್ರಾ ಎಂದು ಎಚ್. ವಿಶ್ವನಾಥ್ ಮೈಸೂರಿನಲ್ಲಿ ಕಿಡಿಕಾರಿದ್ದಾರೆ.