Search results - 362 Results
 • Kiccha Sudeep

  Small Screen23, Feb 2019, 12:49 PM IST

  ಕಪಿಲ್ ಶರ್ಮಾ ಶೋನಲ್ಲಿ ಕನ್ನಡ ಮಾತನಾಡಿದ ಕಿಚ್ಚ!

  ಸ್ಯಾಂಡಲ್ ವುಡ್ ಸಿಂಗಲ್ ಶೇರ್ ಕಿಚ್ಚ ಸುದೀಪ್ ಎಲ್ಲರನ್ನೂ ಬಿದ್ದು ಬಿದ್ದು ನಗಿಸುವಂತೆ ‘ದಿ ಕಪಿಲ್ ಶೋ’ನಲ್ಲಿ ಕನ್ನಡ ಮಾತನಾಡಿರುವ ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.

 • Sudeep

  Sandalwood21, Feb 2019, 3:29 PM IST

  ಕಿಚ್ಚ ಸುದೀಪ್ ಗೆ ನಾಯಕಿಯಾಗ್ತಾರಾ ರಶ್ಮಿಕಾ ಮಂದಣ್ಣ?

  ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮೂರು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ’ಬಿಲ್ಲ ರಂಗಭಾಷಾ’ ಎನ್ನುವ ಹೊಸ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಟೈಟಲ್ಲೇ ಹೇಳುವಂತೆ ಇದೊಂದು ಡಿಫರೆಂಟ್ ಚಿತ್ರ. ಈ ಚಿತ್ರದಲ್ಲಿ ಕಿಚ್ಚನಿಗೆ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸುತ್ತಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಸುದೀಪ್ ಜೊತೆ ನಟಿಸುವ ಬಗ್ಗೆ ರಶ್ಮಿಕಾ ಹೇಳುವುದೇನು? ಇಲ್ಲಿದೆ ನೋಡಿ

 • state15, Feb 2019, 8:33 PM IST

  ಪುಲ್ವಾಮ ದಾಳಿ: ವೀರಯೋಧರ ಬಗ್ಗೆ ನಟ ಸುದೀಪ್ ಕೆಚ್ಚೆದೆಯ ಮಾತು

  ಪುಲ್ವಾಮ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಯೋಧರಿಗೆ ಭಾರತೀಯರ ಹೃದಯಗಳು ಮಿಡಿಯುತ್ತಿವೆ. ಸ್ಯಾಂಡಲ್‌ವುಡ್ ನಟ ಸುದೀಪ್ ಕೂಡಾ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ಹುತಾತ್ಮ ಯೋಧರಿಗೆ ತಮ್ಮ ಭಾವನೆಗಳನ್ನು ಸುದೀಪ್ ವ್ಯಕ್ತಪಡಿಸಿದ್ದು ಹೀಗೆ...  

 • Sandalwood actors

  Sandalwood12, Feb 2019, 9:34 AM IST

  ರಾಮೋಜಿ ಫಿಲ್ಮ್ ಸಿಟಿಯಲ್ಲಿ ಸುದೀಪ್, ಶ್ರೀಮುರಳಿ, ಧ್ರುವ

  ಒಂದು ಕಾಲದಲ್ಲಿ ಚೆನ್ನೈನಲ್ಲಿ ನೆಲೆ ನಿಂತಿದ್ದ ಕನ್ನಡ ಚಿತ್ರೋದ್ಯಮ ಈಗ ಹೈದರಾಬಾದ್ ಕಡೆಗೆ ಮುಖ ಮಾಡಿದೆ. ಕನ್ನಡ ಸಿನಿಮಾಗಳ ಚಿತ್ರೀಕರಣಕ್ಕೆ ಬೆಂಗಳೂರಿನಲ್ಲಿ ಸುಸಜ್ಜಿತ ಸ್ಟುಡಿಯೋ ಇಲ್ಲದಿರುವುದರಿಂದ ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿ ಕಾಯಂ ನೆಲೆ ಆಗುತ್ತಿದೆ. 

 • Kiccha Sudeep

  Chikkamagalur5, Feb 2019, 10:27 PM IST

  ನಟ ಕಿಚ್ಚ ಸುದೀಪ್‌ಗೆ ಕೋರ್ಟ್ ಸಮನ್ಸ್ , ಯಾವ ಪ್ರಕರಣ?

  ಸ್ಯಾಂಡಲ್ ವುಡ್ ಸ್ಟಾರ್ ಕಿಚ್ಚ ಸುದೀಪ್ ವಿರುದ್ಧ ಚಿಕ್ಕಮಗಳೂರಿನ 2ನೇ ಜೆಎಂಎಫ್​ಸಿ ಕೋರ್ಟ್​ ಸಮನ್ಸ್ ಜಾರಿ ಮಾಡಿದೆ. ಯಾವ ಕಾರಣಕ್ಕೆ ಸಮನ್ಸ್ ನೀಡಲಾಗಿದೆ?

 • Kiccha Sudeep

  Sandalwood4, Feb 2019, 12:28 PM IST

  ಕಪಿಲ್ ಶರ್ಮಾ ಕಾಮಿಡಿ ಶೋನಲ್ಲಿ ಕಿಚ್ಚ ಸುದೀಪ್!

  ಎಲ್ಲರನ್ನೂ ಬಿದ್ದು ಬಿದ್ದು ನಗುವಂತೆ ಮಾಡುವ 'ದಿ ಕಪಿಲ್ ಶೋ'ನಲ್ಲಿ ಖ್ಯಾತನಾಮರು ಈಗಾಗಲೇ ಪಾಲ್ಗೊಂಡಿದ್ದಾರೆ. ಈ ಸಾಲಿಗೆ ಇದೀಗ ಸ್ಯಾಂಡಲ್‌ವುಡ್‌ ನಟರೊಬ್ಬರು ಸೇರುತ್ತಿದ್ದಾರೆ.

 • Kiccha Sudeep-Upendra

  Sandalwood3, Feb 2019, 12:33 PM IST

  ಉಪ್ಪಿಗೆ ಕಿಚ್ಚ ಸುದೀಪ್ ಡೈರಕ್ಟ್ ಮಾಡ್ತಾರಂತೆ; ನಿಜನಾ?

  ಮುಕುಂದ ಮುರಾರಿ ಚಿತ್ರವನ್ನು ನೋಡೊದವರಿಗೆ ಕಿಚ್ಚ ಸುದೀಪ್ ಹಾಗೂ ರಿಯಲ್ ಸ್ಟಾರ್ ಉಪೇಂದ್ರರನ್ನು ಒಟ್ಟಿಗೆ ಮತ್ತೊಮ್ಮೆ ತೆರೆ ಮೇಲೆ ನೋಡಬೇಕು ಎಂದೆನಿಸೋದು ಗ್ಯಾರಂಟಿ. ಇಬ್ಬರೂ ಕ್ರಿಯೇಟಿವ್ ಸ್ಟಾರ್ ಗಳು. ಸ್ಯಾಂಡಲ್ ವುಡ್ ನಲ್ಲಿ ಉಪ್ಪಿ ಟ್ರೆಂಡ್ ಸೆಟ್ಟರ್. ಅವರ ಜೊತೆ ಕೆಲಸ ಮಾಡೋದು ಅಂದ್ರೆ ನಮಗೆಲ್ಲಾ ಇಷ್ಟ. ಉಪ್ಪಿ ಹೇಳಿದರೆ ಯಾವಾಗ ಬೇಕಾದ್ರೂ ಕೆಲಸ ಮಾಡಲು ರೆಡಿ ಎಂದು ಕಿಚ್ಚ ಹೇಳಿದ್ದಾರೆ. 

 • Kiccha Sudeep

  Sandalwood31, Jan 2019, 3:49 PM IST

  23 ವರ್ಷದ ಸಿನಿ ಪಯಣ, ಪತ್ನಿ, ಶಿವಣ್ಣ...ಸ್ಮರಿಸಿದ ಕಿಚ್ಚ!

  ಕಿಚ್ಚ ಸುದೀಪ್ ಅವರ ಸಿನಿ ಪಯಣಕ್ಕೆ 23 ವರ್ಷಗಳು ತುಂಬಿವೆ. ಈ ಸಂದರ್ಭದಲ್ಲಿ ಅಭಿಮಾನಿಗಳು ಶುಭ ಹಾರೈಸಿದ್ದರು. ಪತ್ರದ ಮೂಲಕ ಚಿತ್ರರಂಗದ ಪಯಣದ ಸುಖ-ದುಃಖವನ್ನು ಹಂಚಿಕೊಂಡಿದ್ದು ಹೀಗೆ...

 • Darshan

  Sandalwood30, Jan 2019, 1:15 PM IST

  ಹುಟ್ಟುಹಬ್ಬಕ್ಕೆ ಮದಕರಿ ನಾಯಕನಾಗ್ತಾರೆ ದರ್ಶನ್

  ಮದಕರಿ ನಾಯಕನಿಗೆ ಸಂಬಂಧಿಸಿದ ಚಿತ್ರಕ್ಕೆ ಬಂಧಿಸಿದಂತೆ ಕಿಚ್ಚ ಸುದೀಪ್ ಹಾಗೂ ದರ್ಶನ್‌ಗೆ ಕೆಲವು ಅಡೆತಡೆಗಳಿದ್ದವು. ಇದೀಗ ದರ್ಶನ್ ವೀರನಾಯಕನ ಚಿತ್ರದಲ್ಲಿ ನಟಸಲಿದ್ದು, ಚಾಲೆಂಜಿಂಗ್ ಸ್ಟಾರ್‌ನ ಚಿತ್ರ ಶೀಘ್ರವೇ ಸೆಟ್ಟೇರಲಿದೆ. 

 • Kiccha Sudeep

  Sandalwood29, Jan 2019, 1:01 PM IST

  'ಸೀತಾರಾಮ ಕಲ್ಯಾಣ'ದ ನಿಖಿಲ್ ಆ್ಯಕ್ಟಿಂಗ್‌ಗೆ ಕಿಚ್ಚಾ ಫಿದಾ!

  ರಚಿತಾ ರಾಮ್, ನಿಖಿಲ್ ಕುಮಾರಸ್ವಾಮಿ ನಟಿಸಿದ 'ಸೀತಾರಾಮ ಕಲ್ಯಾಣ' ಎಲ್ಲೆಡೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಚಿತ್ರದ ಬಗ್ಗೆ ಸದಾಭಿಪ್ರಾಯ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಕಿಚ್ಚ ಸುದೀಪ್ ಚಿತ್ರದ ಬಗ್ಗೆ ಹೇಳಿದ್ದಿಷ್ಟು...

 • Sandalwood28, Jan 2019, 2:34 PM IST

  ಕಿಚ್ಚ ಸುದೀಪ್ ಶೂಟಿಂಗ್‌ಗೆ ಹೋಗುವ ಮುನ್ನ ತಪ್ಪದೇ ಹೀಗೆ ಮಾಡ್ತಾರಂತೆ!

  ಮನೆಯಿಂದ ಹೊರ ಹೋಗುವಾಗ ಅಪ್ಪ-ಅಮ್ಮನ ಕಾಲಿಗೆ ನಮಸ್ಕರಿಸಿ ಆಶೀರ್ವಾದ ತೆಗೆದುಕೊಂಡು ಹೋಗುವ ಅಭ್ಯಾಸ ಇರುತ್ತದೆ. ಇದರಿಂದ ಹೋದ ಕೆಲಸ ಒಳ್ಳೆಯದಾಗುತ್ತೆ ಎನ್ನುವ ನಂಬಿಕೆ ಅವರದ್ದು. ಇದಕ್ಕೆ ನಮ್ಮ ಕಿಚ್ಚ ಸುದೀಪ್ ಕೂಡಾ ಹೊರತಲ್ಲ. 

 • Darshan sudeep

  Sandalwood28, Jan 2019, 11:16 AM IST

  ’ಮದಕರಿ ನಾಯಕ’ ಚಿತ್ರವನ್ನು ಸುದೀಪ್ ದರ್ಶನ್‌ಗೆ ಬಿಟ್ಟು ಕೊಟ್ಟಿದ್ಯಾಕೆ?

  ಮದಕರಿ ನಾಯಕ ಚಿತ್ರ ವಿಚಾರವಾಗಿ ದರ್ಶನ್-ಸುದೀಪ್ ನಡುವಿನ ವಿವಾದಕ್ಕೆ ತೆರೆ ಬಿದ್ದಿದೆ. ರಾಕ್ ಲೈನ್ ವೆಂಕಟೇಶ್ ನಿರ್ಮಾಣದಲ್ಲಿ ರಾಜೇಂದ್ರ ಸಿಂಗ್ ಬಾಬು ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬರುತ್ತಿದೆ. ಕಿಚ್ಚ ಸುದೀಪ್ ಇದಕ್ಕೆ ಒಪ್ಪಿಗೆ ನೀಡಿದ್ದಾರೆ. ಮದಕರಿ ನಾಯಕ ಚಿತ್ರ ಯಾರು ಮಾಡಿದರೇನು? ಒಂದೊಳ್ಳೆ ಚಿತ್ರ ಪ್ರೇಕ್ಷಕರಿಗೆ ಸಿಗುವಂತಾಗಬೇಕು ಎಂದು ಸುದೀಪ್ ಹೇಳಿದ್ದಾರೆ. ಈ ಕಥೆಗೆ ಸಲಹೆ ಸೂಚನೆ ಕೊಡಲು ಸುದೀಪ್ ಒಪ್ಪಿಕೊಂಡಿದ್ದಾರೆ. 

 • Sudeep Bike

  AUTOMOBILE27, Jan 2019, 11:24 PM IST

  ಬಿಗ್‌ಬಾಸ್ ಮನೆಯಲ್ಲಿ ಸುದೀಪ್‌ಗೆ BMW ಬೈಕ್ ಗಿಫ್ಟ್ ನೀಡಿದ ಅಭಿಮಾನಿ!

  ಬಿಗ್ ಬಾಸ್ ಫಿನಾಲೆಯಲ್ಲಿ ಕಿಚ್ಚ ಸುದೀಪ್‌ಗೆ ಅಭಿಮಾನಿಯೊರ್ವ BMW ಬೈಕ್ ಉಡುಗೊರೆಯಾಗಿ ನೀಡಿದ್ದಾರೆ. ಸುದೀಪ್‌ಗೆ ಈ ಸರ್ಪ್ರೈಸ್ ಗಿಫ್ಟ್ ನೀಡಲು ಕಾರಣವೇನು? ಈ ಬೈಕ್ ಬೆಲೆ ಎಷ್ಟು? ಇಲ್ಲಿದೆ ವಿವರ.

 • Darshan sudeep

  Sandalwood25, Jan 2019, 1:51 PM IST

  ಕಿಚ್ಚ ಸುದೀಪ್‌ ಮನೆಯಲ್ಲಿ ಬಾಕ್ಸ್ ಆಫೀಸ್ ಸುಲ್ತಾನ್ ಫೋಟೋ!

  ಯಾವುದೋ ಒಂದು ಕಾರಣಕ್ಕೆ ಸ್ಯಾಂಡಲ್‌ವುಡ್ ಕುಚ್ಚಿಕುಗಳು ಮಾತನಾಡದೆ ದೂರವಾದರು. ಆದರೆ ಒಬ್ಬರನ್ನೊಬ್ಬರು ಬಿಟ್ಟುಕೊಡುವುದಿಲ್ಲ ಅನ್ನೋದಕ್ಕೆ ಇಲ್ಲೊಂದು ಯಾರಿಗೂ ತಿಳಿದಿರದ ವಿಷಯವಿದೆ! ಅದೆ ಕಿಚ್ಚನ ಮನೆಯಲ್ಲಿ ಈಗಲೂ ದಾಸನೊಂದಿಗಿರುವ ಫೋಟೋಗಳು ಹಾಗೆ ಇದೆ.......ಫುಲ್ ಡಿಟೇಲ್ಸ್ ಇಲ್ಲಿದೆ ನೋಡಿ...

 • Kiccha sudeep

  Sandalwood24, Jan 2019, 9:42 AM IST

  ಸೋಷಲ್ ಮಿಡಿಯಾದಲ್ಲಿ ಕೋಟಿ ದಾಟುತ್ತಿದೆ '6 ಅಡಿ' ಕಟೌಟ್‌ಗಳ ಚಿತ್ರ!

  ಯೂಟ್ಯೂಬ್‌ನಲ್ಲಿ ಕನ್ನಡ ಚಿತ್ರರಂಗ ಧೂಳೆಬ್ಬಿಸುತ್ತಿವೆ. ಒಂದೊಂದು ಹಾಡು ಕೂಡ ಲಕ್ಷಾಂತರ ಹಿಟ್ಸ್‌ ಪಡೆಯುತ್ತಿವೆ. ಒಂದು ಕಾಲದಲ್ಲಿ ಯೂಟ್ಯೂಬ್‌ನಲ್ಲಿ ಕನ್ನಡ ಚಿತ್ರಗಳ ಸದ್ದು ಇರಲಿಲ್ಲ. ಆದರೆ ಈಗ ಸೋಷಲ್‌ ಮೀಡಿಯಾದಲ್ಲೆಲ್ಲಾ ಕಡೆ ಕನ್ನಡ ಚಿತ್ರಗಳದೇ ಹವಾ.