ಸುದೀಪ್‌  

(Search results - 89)
 • undefined
  Video Icon

  Sandalwood22, May 2020, 4:07 PM

  16 ವರ್ಷದ ಮಗಳಿಗೆ ಕಿಚ್ಚ ಸುದೀಪ್‌ ಕೊಟ್ಟ ಬಂಪರ್ ಗಿಫ್ಟ್!

  ಸ್ಯಾಂಡಲ್‌ವುಡ್‌ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌  ಮಗಳು ಸಾನ್ವಿ,  16ನೇ ವರ್ಷದ ಹುಟ್ಟು ಹಬ್ಬಕ್ಕೆ ವಿಶೇಷ ಗಿಫ್ಟ್‌ವೊಂದನ್ನು ಕೊಟ್ಟಿದ್ದಾರೆ.

 • <p>Sandalwood actors.&nbsp;</p>

  Sandalwood14, May 2020, 5:45 PM

  ಸ್ಯಾಂಡಲ್‌ವುಡ್‌ ಈ ನಟರ ವಾರ್ಷಿಕ ಆದಾಯ ಎಷ್ಟಿರಬಹುದು ಗೊತ್ತಾ?

  ಕಲಾವಿದನೊಬ್ಬ ಸೂಪರ್ ಹೀರೋ ಆಗೋದು ಅಂದ್ರೆ ಅಷ್ಟು ಸುಲಭವಲ್ಲ. ಸೌಂದರ್ಯದ ಜೊತೆ ಫಿಟ್‌ನೆಸ್ ಸಹ ಅತ್ಯಗತ್ಯ. ಬೇಕ್ ಬೇಕೆಂದಾಗ ದೇಹ ಬೆಳೆಯಿಸಿಕೊಂಡು, ಬೇಡವೆಂದಾಗ ಇಳಿಸಿಕೊಳ್ಳಬೇಕೆಂದರೆ ಬದ್ಧತೆ ಬೇಕು. ಜಿಮ್ಮಲ್ಲಿ ಗಂಟೆಗಟ್ಟಲೆ ಕಸರತ್ತು ಮಾಡಿ, ಬೆವರಿಳಿಸಿರಬೇಕು. ಜೊತೆಗೆ ಪ್ರತಿಭೆಯೂ ಬೇಕು. ಫಿಟ್ ಹಾಗೂ ಪ್ರಿತಿಭೆ ಸೇರಿದಾಗ ಮಾತ್ರ ಒಬ್ಬ ಯಶಸ್ವಿ ನಟನಾಗಲು ಸಾಧ್ಯ. ಹಾಗೆ ಯಶಸ್ವಿಯಾದ ನಟರು ಚಿತ್ರೋದ್ಯಮದಲ್ಲಿ ಸಹಜವಾಗಿಯೇ ಡಿಮ್ಯಾಂಡ್ ಹೆಚ್ಚಿಸಿಕೊಂಡು, ದುಡ್ಡು ಮಾಡಿಕೊಳ್ಳುತ್ತಾರೆ. ಅಷ್ಟಕ್ಕೂ ಇವರೆಲ್ಲರ ವಾರ್ಷಿಕ ಆದಾಯ ಅಂದಾಜು ಎಷ್ಟಿರಬಹುದು? ನೀವೇ ನೋಡಿ...

 • undefined
  Video Icon

  Sandalwood12, May 2020, 1:30 PM

  ಕನ್ನಡದ ಫ್ಯಾಂಟಮ್‌ಗೆ ಕಿಚ್ಚನ ಸಿಕ್ಸ್ ಪ್ಯಾಕ್ ಖದರ್...

  ಕನ್ನಡದಲ್ಲೊಬ್ಬ ಸೂಪರ್ ಸ್ಟಾರ್, ಸೂಪರ್ ಹೀರೋ ಆಗಿ ಬದಲಾಯವಣೆ ಆಗುತ್ತಿದ್ದು, ಫ್ಯಾಂಟಮ್ ಚಿತ್ರಕ್ಕೆ ಸಿಕ್ಸ್ ಪ್ಯಾಕ್ ದೇಹ ಬೆಳೆಯಿಸಿಕೊಂಡು ಸೂಪರ್ ಫಿಟ್ ಆಗಿದ್ದಾರೆ ಸುದೀಪ್. ಮೊನ್ನೆ ಒಂದಷ್ಟು ಫೋಟೋ ರಿವೀಲ್ ಮಾಡಿದ ಕಿಚ್ಚನ ಫೋಟೋ ನೋಡಿದವರು ಥ್ರಿಲ್ ಆಗಿದ್ದು ಸುಳ್ಳಲ್ಲ. 

 • kiccha sudeep kotigobba 3
  Video Icon

  Sandalwood3, May 2020, 5:23 PM

  ಕಿಚ್ಚ ಸುದೀಪ್‌ 'ಕೋಟಿಗೊಬ್ಬ-3' ಹಾಡಿನ ಹೊಸ ದಾಖಲೆ!

  ಸ್ಯಾಂಡಲ್‌ವುಡ್‌ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಅಭಿನಯದ 'ಕೋಟಿಗೊಬ್ಬ-3' ಹಾಡು  ರಿಲೀಸ್‌ ಆದ ಕೆಲವೇ ಗಂಟೆಯಲ್ಲಿ ದಾಖಲೆ ಬರೆದಿದೆ.

 • undefined
  Video Icon

  Sandalwood28, Apr 2020, 4:55 PM

  ಕೋಟಿಗೊಬ್ಬ-3 ಫಸ್ಟ್ ಸಾಂಗ್‌ ರಿಲೀಸ್‌; ಹಲ್‌ಚಲ್‌ ಎಬ್ಬಿಸುತ್ತಿದೆ ಕಿಚ್ಚನ ಸ್ಟೆಪ್ !

  ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ 'ಕೋಟಿಗೊಬ್ಬ-3' ಚಿತ್ರದ ಫಸ್ಟ್ ಸಾಂಗ್ ರಿಲೀಸ್ ಆಗಿದೆ. ಅಭಿಮಾನಿಗಳ ಎದೆಯಲ್ಲಿ ಹಲ್ ಚಲ್ ಎಬ್ಬಿಸುತ್ತಿರುವ ಟೈಟಲ್  ಟ್ರ್ಯಾಕ್‌ನಲ್ಲಿ ಕಿಚ್ಚನ  ಖದರ್‌ ಎದ್ದು ಕಾಣಿಸುತ್ತಿದ್ದೆ .

 • <p>Kiccha sudeep Shivarajkumar&nbsp;</p>

  Sandalwood27, Apr 2020, 8:52 AM

  ಯೋಧನ ಪಾತ್ರದಲ್ಲಿ ಶಿವಣ್ಣ;ಕೋಟಿಗೊಬ್ಬ 3 ಹಾಡು ಬಿಡುಗಡೆ ?

  ಶಿವರಾಜ್‌ ಕುಮಾರ್‌ ಅಭಿನಯದ ಹೊಸ ಚಿತ್ರಕ್ಕೆ ಡಾ ರಾಜ್‌ ಕುಮಾರ್‌ ಅವರ ಹುಟ್ಟುಹಬ್ಬದ ದಿನದಂದು ಚಾಲನೆ ನೀಡಲಾಯಿತು. ತೆಲುಗಿನಲ್ಲಿ ಕಾರ್ಯಕಾರಿ ನಿರ್ಮಾಪಕರಾಗಿ, ಚಿತ್ರಕಥೆ, ಸಂಭಾಷಣೆ ಬರಹಗಾರರಾಗಿ ಸಾಕಷ್ಟುಹೆಸರು ಮಾಡಿರುವ ರಾಮ್‌ ಧುಲಿಪುಡಿ ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿರುವ ಚಿತ್ರವಿದು.

 • <p>Darshan Sudeep&nbsp;</p>
  Video Icon

  Sandalwood26, Apr 2020, 4:29 PM

  ಡಿ-ಬಾಸ್‌ ಕ್ರೇಜಿ ಕಾರ್ ಕಲೆಕ್ಷನ್‌ ನೋಡಿದ್ದೀರಾ , ಅವರ ಮೊದಲ ಕಾರು ಯಾವ್ದು ? ಇಲ್ಲಿದೆ ನೋಡಿ

  ಸ್ಯಾಂಡಲ್‌ವುಡ್‌ ಸಿನಿ ಗಣ್ಯರಲ್ಲಿ ಕಾರ್ ಕ್ರೇಜ್  ಹೊಂದಿರುವವರಲ್ಲಿ ಟಾಪ್ಪಲ್ಲಿರುವುದು ದರ್ಶನ್ ಹಾಗೂ ಕಿಚ್ಚ ಸುದೀಪ್‌.  ಇಷ್ಟೆಲ್ಲಾ ಕಾರ್ ಇದೆ ಅಂದ್ಮೇಲೆ ಅವರ ಮೊದಲ ಕಾರ್ ಯಾವ್ದುಅನ್ನೋ ಕುತೂಹಲ ನಿಮಗೆ ಇರ್ಲೇಬೇಕಲ್ವಾ? 

 • Phantom movie film kannada

  Interviews11, Apr 2020, 5:53 PM

  `ಫ್ಯಾಂಟಮ್' ಸುದೀಪ್‌ಗೆ ಇಷ್ಟವಾಗಿದ್ದೇಕೆ ಗೊತ್ತಾ? ಅನೂಪ್ ಸಂದರ್ಶನ

  `ಒಂದು ವೇಳೆ ನಾನು ಸಿನಿಮಾ ಮಾಡಲು ಹೆಚ್ಚು ಸಮಯ ತೆಗೆದುಕೊಳ್ಳಬಹುದೇನೋ! ಆದರೆ ನನ್ನ ಚಿತ್ರದ ಡ್ಯುರೇಶನ್ ಮಾತ್ರ  ಲಿಮಿಟ್ ದಾಟುವುದಿಲ್ಲ' ಎಂದು ನಕ್ಕರು ಅನೂಪ್ ಭಂಡಾರಿ. ಕೊರೋನ ವೈರಸ್‌ ಕಾಟದಿಂದ ಲಾಕ್‌ಡೌನ್ ಆಗಿ ಸಿಕ್ಕ ಬಿಡುವಿನಲ್ಲಿ `ಫ್ಯಾಂಟಮ್' ಚಿತ್ರ ಕೂಡ ತಡವಾಗುತ್ತಿರುವ ಬಗ್ಗೆ ಪ್ರಶ್ನಿಸಿದಾಗ ಅವರು ಹಾಗೆ ಪ್ರತಿಕ್ರಿಯಿಸಿದರು. ಚಿತ್ರದ ನಿರ್ದೇಶಕರಾಗಿರುವ ಅನೂಪ್ ಭಂಡಾರಿ ತಮ್ಮ ಸಿನಿಮಾ ಮತ್ತು ಅದರ ನಾಯಕ ಸುದೀಪ್ ಬಗ್ಗೆ  ಸುವರ್ಣ ನ್ಯೂಸ್.ಕಾಮ್ ಜತೆಗೆ ಹಂಚಿಕೊಂಡಿರುವ ವಿಶೇಷ ಮಾಹಿತಿ ಇಲ್ಲಿದೆ.
   

 • Sudeep Chetan kumar

  Sandalwood23, Mar 2020, 12:12 PM

  ಕೊರೋನಾ ವೈರಸ್‌: ಕಿಚ್ಚನಿಗೇ ಬುದ್ಧಿ ಹೇಳಿದ 'ಅ ದಿನಗಳು' ಚೇತನ್?

  ಕೊರೋನಾ ವೈರಸ್ ಎಂಬ ಯುದ್ಧವನ್ನು ಎದುರಿಸುವ ಆರಂಭಿಕ ಹಂತದಲ್ಲಿದೆ ಭಾರತ. ಈ ಬಗ್ಗೆ ಎಚ್ಚರಿಸಲು ಜನತಾ ಕರ್ಫ್ಯೂಗೆ ಕರೆ ನೀಡದ ಪ್ರಧಾನಿ ಮೋದಿ, ಸಂಜೆ 5ಕ್ಕೆ ಎಲ್ಲರೂ ಚಪ್ಪಾಳೆ ತಟ್ಟುವ ಮೂಲಕ ನೈಜ ಯೋಧರಿಗೆ ನಮನ ಸಲ್ಲಿಸಲು ಆಗ್ರಹಿಸಿದ್ದರು. ಆದರೆ, ಇದಕ್ಕೆ ಸಾಥ್ ನೀಡೋಣ ಎಂದ ಕಿಚ್ಚಿನಿಂಗ ಚೇತನ್ ಬುದ್ಧಿ ಮಾತು ಹೇಳಿದ್ದಾರೆ. ಏನದು?
   

 • kiccha sudeep kotigobba 3
  Video Icon

  Sandalwood14, Mar 2020, 3:35 PM

  ಕೋಟಿಗೊಬ್ಬ-3 ಟೀಸರ್‌ ಲಿಂಕ್‌ ಕ್ಲಿಕ್ಕಿಸಿದ್ರೆ ಬೇರೇನೋ ಬರುತ್ತೆ?

  ಸ್ಯಾಂಡಲ್‌ವುಡ್‌ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ 'ಕೋಟಿಗೊಬ್ಬ-3' ಟೀಸರ್‌ ಮೊನ್ನೆಯಷ್ಟೇ ರಿಲೀಸ್‌ ಅಗಿದ್ದು, ಏನೋ ಗೊಂದಲದಿಂದ ಯುಟ್ಯೂಬ್‌ನಿಂದ ಡಿಲಿಟ್‌ ಮಾಡಲಾಗಿತ್ತು. 

 • Bagalkote1
  Video Icon

  Karnataka Districts7, Mar 2020, 1:18 PM

  ಸ್ನೇಹಿತನಿಗೆ ಕಿಡ್ನಿ ಸಮಸ್ಯೆ: ಕುಚುಕು ಗೆಳೆಯನನ್ನ ಉಳಿಸಿಕೊಳ್ಳಲು ಮುಂದಾದ ಚಡ್ಡಿ ದೋಸ್ತರು!

  ಜಿಲ್ಲೆಯ ಹುನಗುಂದ ತಾಲೂಕಿನ ಕಮತಗಿ ಗ್ರಾಮದ ಮಾಲಾ ಎಂಬುವರ ಮಗ ಸುದೀಪ್‌ ಎಂಬ ಯುವಕ ಎರಡೂ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದಾನೆ. ಸುದೀಪ್ ಕುಟುಂಬ ಕಡು ಬಡವರಾಗಿದ್ದರಿಂದ ಚಿಕಿತ್ಸೆಗೆ ದುಡ್ಡಿನ ಸಮಸ್ಯೆ ಎದುರಾಗಿದೆ.
   

 • Kiccha sudeep with Shraddha Srinath
  Video Icon

  Sandalwood5, Mar 2020, 2:55 PM

  ವಿಕ್ರಾಂತ್‌ ರೋಣನಿಗೆ ಜೋಡಿಯಾದ 'ಅಲಮೇಲಮ್ಮ'?

  ಕರುನಾಡ ಚಕ್ರವರ್ತಿ ಕಿಚ್ಚ ಸುದೀಪ್‌ ಅಭಿನಯದ 'ಫ್ಯಾಂಟಮ್‌' ದಿನೇ ದಿನೇ ವಿಶೇಷ ಸಂಗತಿಗಳನ್ನು ರಿವೀಲ್‌ ಮಾಡುತ್ತಿದೆ. ಮೊದಲು ಕಿಚ್ಚನ ಲುಕ್‌, ಆನಂತರ ಕಿಚ್ಚ ಪಾತ್ರದ ಹೆಸರು. ಇದೀಗ ಕಿಚ್ಚನಿಗೆ ಜೋಡಿಯಾಗಿ ಕಾಣಿಸಿಕೊಳ್ಳುವ ಸುಂದರಿ.  

 • kiccha sudeep Phantom

  Sandalwood3, Mar 2020, 12:31 PM

  ಹೈದ​ರಾ​ಬಾ​ದ್‌​ನಲ್ಲಿ ಶುರುವಾಯ್ತು ಕಿಚ್ಚನ 'ಫ್ಯಾಂಟಮ್'!

  ನಟ ಸುದೀಪ್‌ ‘ಕೋಟಿ​ಗೊಬ್ಬ 3’ ಚಿತ್ರೀ​ಕ​ರಣದ ಜತೆಗೆ ಡಬ್ಬಿಂಗ್‌ ಮುಗಿಸಿ ಈಗ ಸದ್ದಿ​ಲ್ಲದೆ ಮತ್ತೊಂದು ಚಿತ್ರಕ್ಕೆ ಜತೆ​ಯಾ​ಗಿ​ದ್ದಾರೆ. ಹೀಗೆ ತಮ್ಮ ನಟ​ನೆಯ ಮತ್ತೊಂದು ಚಿತ್ರಕ್ಕೆ ಗ್ರೀನ್‌ ಸಿಗ್ನಲ್‌ ಕೊಟ್ಟಿ​ರು​ವುದು ಅನೂಪ್‌ ಭಂಡಾರಿ ನಿರ್ದೇ​ಶ​ನದ ‘ಫ್ಯಾಂಟ​ಮ್‌’ ಚಿತ್ರಕ್ಕೆ.

 • sudeep rummy

  Sandalwood27, Feb 2020, 11:48 AM

  ಕಿಚ್ಚ ಜಾಹೀರಾತು ಬ್ಯಾನ್‌ ಮಾಡಿ: ಸರ್ವ ಸಂಘಟನೆಗಳ ಒಕ್ಕೂಟ

  ಕಿಚ್ಚ ಸುದೀಪ್‌ ಕಾಣಿಸಿಕೊಳ್ಳುತ್ತಿರುವ ರಮ್ಮಿ ಜಾಹೀರಾತು ಜನರನ್ನು ತಪ್ಪು ದಾರಿಗೆ ಎಳೆಯುತ್ತಿದೆ. ಇದು ಸಮಾಜದ ಒಳಿತೆಗೆ ಮಾರಕವೆಂದು ಹೇಳುತ್ತಿದೆ ಸರ್ವ ಸಂಘಟನೆಗಳ ಒಕ್ಕೂಟ. ಏನಿದು ಆ್ಯಡ್?
   

 • Sanvi Sudeep

  Sandalwood22, Feb 2020, 12:54 PM

  ಸುದೀಪ್‌ ಪುತ್ರಿ Instagram ಖಾತೆ ಪಬ್ಲಿಕ್; ಫೋಟೋ ನೋಡಿ!

  ಸ್ಯಾಂಡಲ್‌ವುಡ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‌ ಹಾಗೂ ಪ್ರಿಯಾ ರಾಧಕೃಷ್ಣನ್ ಮುದ್ದಿನ ಮಗಳ ಶಾನ್ವಿ ಇನ್‌ಸ್ಟಾಗ್ರಾಂ ಖಾತೆಯನ್ನು ಪಬ್ಲಿಕ್‌ ಮಾಡಿದ್ದಾಳೆ. ಸ್ವತಃ ಶಾನ್ವಿ ಶೇರ್‌ ಮಾಡಿಕೊಂಡಿರುವ ಫೋಟೋಗಳನ್ನು ನೀವೇ ನೋಡಿ....