Search results - 406 Results
 • Duniya Vijay

  ENTERTAINMENT14, May 2019, 9:45 AM IST

  ಸುದೀಪ್‌ ನಂತರ ಮತ್ತೊಬ್ಬ ಸ್ಟಾರ್‌ ಹೀರೋ ನಿರ್ದೇಶನಕ್ಕೆ!

  ದುನಿಯಾ ವಿಜಯ್‌ ಅಭಿನಯದಲ್ಲಿ ‘ಸಲಗ’ ಸಿನಿಮಾ ಸೆಟ್ಟೇರುತ್ತಿದೆ. ಈಗ ನಡೆದಿರುವ ಕುತೂಹಲಕರ ಬೆಳವಣಿಗೆಯ ಪ್ರಕಾರ ಈ ಚಿತ್ರದ ನಿರ್ದೇಶನದ ಹೊಣೆಯನ್ನೂ ದುನಿಯಾ ವಿಜಯ್‌ ಹೊತ್ತುಕೊಂಡಿದ್ದಾರೆ. ಈ ಮೂಲಕ ಕಿಚ್ಚ ಸುದೀಪ್‌ ನಂತರ ಮತ್ತೊಬ್ಬ ಸ್ಟಾರ್‌ ಹೀರೋ ನಿರ್ದೇಶಕನ ಪಟ್ಟಕ್ಕೆ ಏರಿದಂತಾಗಿದೆ.

 • Kiccha Sudeep
  Video Icon

  ENTERTAINMENT10, May 2019, 11:00 AM IST

  ಸಲ್ಲುಭಾಯ್ ಕನ್ನಡಕ್ಕೆ ಬರ್ತಾರಾ?

  ಕಿಚ್ಚ ಸುದೀಪ್ ಬಾಲಿವುಡ್ ನಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ದಬಾಂಗ್-3 ಯಲ್ಲಿ ಸಲ್ಲು ಭಾಯ್ ಜೊತೆ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದಾರೆ. ಸಲ್ಲುಭಾಯ್ ನ್ನು ಕಿಚ್ಚ ಸುದೀಪ್ ಕನ್ನಡಕ್ಕೆ ತರುತ್ತಾರೆ ಎನ್ನುವ ಮಾತೊಂದು ಗಾಂಧಿ ನಗರದಲ್ಲಿ ಗಿರಗಿಟ್ಲೆ ಹೊಡೆಯುತ್ತಿದೆ. ಜೋಗಿ ಪ್ರೇಮ್ ನಿರ್ದೇಶನ ಮಾಡುತ್ತಾರೆ ಎಂಬ ಮಾತಿದೆ. ನಿಜನಾ ಈ ಸುದ್ಧಿ? ಏನಂತಾರೆ ಕಿಚ್ಚ ಸುದೀಪ್? 

 • Video Icon

  ENTERTAINMENT9, May 2019, 11:23 AM IST

  ಅಂದು ಸುದೀಪ್‌ಗೆ ಮಿತ್ರ ಇಂದು ದರ್ಶನ್‌ಗೆ ವಿಲನ್! ಯಾರವರು?

  ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ದರ್ಶನ್ ಗೆ ಡಿಚ್ಚಿ ಕೊಡಲು ಟಾಲಿವುಡ್ ಬಹುಬೇಡಿಕೆ ನಟ ಜಗಪತಿ ಬಾಬು ಬಂದಿದ್ದಾರೆ. ಇನ್ನು ಟೈಟ್ ಸೆಕ್ಯೂರಿಟಿಯಲ್ಲಿ ಸಿನಿಮಾ ಶೂಟಿಂಗ್ ನಡೆಯುತ್ತಿದೆ. ಸೆಟ್‌ನಲ್ಲಿ ಮೊಬೈಲ್ ಕೂಡಾ ಬಳಸುವಂತಿಲ್ಲ. 

 • Kiccha Sudeep

  Sandalwood5, May 2019, 4:51 PM IST

  ಸಲ್ಮಾನ್ ಖಾನ್ ಜೊತೆ ‘ದಬಾಂಗ್ 3’ ಶುರು ಮಾಡಿದ ಕಿಚ್ಚ ಸುದೀಪ್

  ನಟ ಸುದೀಪ್ ಬಾಲಿವುಡ್ ನಟ ಸಲ್ಮಾನ್ ಖಾನ್ ಜೊತೆ ದಬಾಂಗ್ -3 ಯಲ್ಲಿ ನಟಿಸುತ್ತಾರೆ ಎನ್ನುವ ಮಾತು ಕೇಳಿ ಬಂದಿತ್ತು. ಇದೀಗ ಕಿಚ್ಚ ಸುದೀಪ್ ದಬಾಂಗ್-3 ಸೆಟ್ ಸೇರಿಕೊಂಡಿದ್ದಾರೆ. ಶೂಟಿಂಗ್ ಶುರು ಮಾಡಿದ್ದಾರೆ. 

 • Video Icon

  Sandalwood5, May 2019, 12:03 PM IST

  13 ವರ್ಷದ ನಂತರ ಸುದೀಪ್-ದರ್ಶನ್ ಫೈಟ್ ಶುರು

  ಇದೇ ಮೊದಲ ಬಾರಿಗೆ 13 ವರ್ಷದ ನಂತರ ದಚ್ಚು-ಕಿಚ್ಚಿನ ಸಿನಿಮಾ ಒಟ್ಟಿಗೆ ರಿಲೀಸ್ ಆಗುತ್ತಿದೆ.ವರ ಮಹಾಲಕ್ಷ್ಮೀ ಹಬ್ಬದಂದು ಕಿಚ್ಚ ಸುದೀಪ್ ಪೈಲ್ವಾನ್ ಹಾಗೂ ಕುರುಕ್ಷೇತ್ರ ಎರಡೂ ಚಿತ್ರ ವರಮಹಾಲಕ್ಷ್ಮೀ ಹಬ್ಬಕ್ಕೆ ತೆರೆ ಕಾಣಲು ಸಿದ್ಧತೆ ನಡೆಸುತ್ತಿದೆ. 

 • Darshan Sudeep

  ENTERTAINMENT4, May 2019, 10:11 AM IST

  ದರ್ಶನ್‌- ಸುದೀಪ್‌ ಸಿನಿಮಾ ಒಂದೇ ದಿನ ರಿಲೀಸ್‌!

  ದರ್ಶನ್‌ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಕುರುಕ್ಷೇತ್ರ’ದ ರಿಲೀಸ್‌ಗೆ ತೆರೆಮರೆಯಲ್ಲಿ ಸಿದ್ಧತೆ ನಡೆದಿದೆ. ಮಂಡ್ಯ ಕುರುಕ್ಷೇತ್ರದ ನಂತರ ಸ್ಯಾಂಡಲ್‌ವುಡ್‌ನಲ್ಲಿ ‘ಮುನಿರತ್ನ ಕುರುಕ್ಷೇತ್ರ’ ಕೊನೆಗೂ ಸದ್ದು ಮಾಡಲು ಸಜ್ಜಾಗಿದೆ. ನಿರ್ಮಾಪಕ ಮುನಿರತ್ನ ನೀಡಿರುವ ಮಾಹಿತಿ ಪ್ರಕಾರವೇ ಈ ಚಿತ್ರ ವರಮಹಾಲಕ್ಷ್ಮಿ ಹಬ್ಬಕ್ಕೆ ಅಂದ್ರೆ ಆಗಸ್ಟ್‌ ತಿಂಗಳ ಎರಡನೇ ವಾರ ತೆರೆಗೆ ಬರುವುದು ಗ್ಯಾರಂಟಿ ಆಗಿದೆ.

 • Pailwan
  Video Icon

  Sandalwood3, May 2019, 10:59 AM IST

  ತೆರೆಗೆ ಬರಲು ಸಿದ್ಧವಾಗಿದೆ ’ಪೈಲ್ವಾನ್’

  ಕಿಚ್ಚ ಸುದೀಪ್ ಬಹುನಿರೀಕ್ಷಿತ ಸಿನಿಮಾ ಪೈಲ್ವಾನ್ ತೆರೆಗೆ ಬರಲು ಸಿದ್ಧವಾಗಿದೆ. ಸುದೀಪ್ ಪೈಲ್ವಾನ್ ಅವತಾರಕ್ಕೆ ಫ್ಯಾನ್ಸ್ ಫುಲ್ ಫಿದಾ ಆಗಿದ್ದಾರೆ. 8 ಭಾಷೆಗಳಲ್ಲಿ ತೆರೆಗೆ ಬರುತ್ತಿದೆ ಈ ಸಿನಿಮಾ. ಯಾವಾಗ ತೆರೆಗೆ ಬರಲಿದೆ? ಇಲ್ಲಿದೆ ನೋಡಿ. 

 • Salman-Kiccha
  Video Icon

  Sandalwood29, Apr 2019, 10:02 AM IST

  ದಬಾಂಗ್ 3 ಗೆ ಸುದೀಪ್‌ ಬೇಕೇ ಬೇಕು ಅಂದವ್ರು ಇವರು!

  ದಬಾಂಗ್-3 ನಲ್ಲಿ ಕಿಚ್ಚ ಸುದೀಪ್ ಹಾಗೂ ಸಲ್ಮಾನ್ ಖಾನ್ ಮುಖಾಮುಖಿಯಾಗುತ್ತಿದ್ದಾರೆ. ಕಿಚ್ಚ ಸುದೀಪ್ ವಿಭಿನ್ನವಾದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮೇ 3 ರಿಂದ ಸುದೀಪ್ ಶೂಟಿಂಗ್ ಶುರುವಾಗಲಿದೆ.  ಸುದೀಪ್ ರನ್ನು ಸೆಲೆಕ್ಟ್ ಮಾಡಿದ್ದು ಯಾರು ಗೊತ್ತಾ? 

 • Sudeep Jaggesh

  ENTERTAINMENT29, Apr 2019, 9:10 AM IST

  ಜಗ್ಗೇಶ್‌ ಮಾತಿಗೆ ಕಣ್ಣೀರಿಟ್ಟ ಸುದೀಪ್‌!

  ನಾವೇನೇ ಮಾಡಿದರೂ ಅದೇ ಮುಖ್ಯ.

  ಉದ್ಯೋಗವೇ ಆಗಲಿ, ಸಂಬಂಧಗಳೇ ಆಗಲಿ. ಹಾಗಿದ್ದಾಗಲೇ ನಾವು ಸಂತೋಷವಾಗಿರುತ್ತೇವೆ. ಒಂದು ಸಿನಿಮಾ ಅಂಥ ಹೊಂದಿಸುವ ಕೆಲಸ ಮಾಡಿದರೆ, ನಾವು ಸಂತೋಷದಿಂದ ಚಿತ್ರಮಂದಿರದಿಂದ ಹೊರಗೆ ಬರುತ್ತೇವೆ. ಕೆಲವು ಗಂಟೆಗಳನ್ನು ಆನಂದವಾಗಿ ಕಳೆದ ತೃಪ್ತಿ ನಮ್ಮದಾಗುತ್ತದೆ.

 • Ganesh and bhavan in 99 film
  Video Icon

  Sandalwood28, Apr 2019, 12:53 PM IST

  ಗಣೇಶ್ 99 ಸಿನಿಮಾಗೆ ಕಿಚ್ಚ ಸುದೀಪ್ ವಿಶ್

  ಗೋಲ್ಡನ್ ಸ್ಟಾರ್ ಗಣೇಶ್ 99 ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ. ಮೇ 01 ರಂದು ತೆರೆಗೆ ಬರಲಿದೆ. ಪ್ರೀತಂ ಗುಬ್ಬಿ ನಿರ್ದೇಶನದ ಈ ಚಿತ್ರ ತಮಿಳಿನ 99 ಚಿತ್ರದ ರಿಮೇಕ್. ಈ ಚಿತ್ರದ ಟ್ರೇಲರ್ ನೋಡಿ ಕಿಚ್ಚ ಸುದೀಪ್ ಖುಷಿಪಟ್ಟಿದ್ದಾರೆ. ಈ ಚಿತ್ರದ ಬಗ್ಗೆ ಗಣೇಶ್ ಮಾತನಾಡಿದ್ದಾರೆ. ಏನ್ ಹೇಳಿದ್ದಾರೆ ಕೇಳಿ. 

 • Jaggesh

  Sandalwood28, Apr 2019, 9:38 AM IST

  ’ಪ್ರೀಮಿಯರ್ ಪದ್ಮಿನಿ’ ಮೆಚ್ಚಿದ ಕಿಚ್ಚ ಸುದೀಪ್

  ನವರಸ ನಾಯಕ ಜಗ್ಗೇಶ್ ಬಹು ನಿರೀಕ್ಷಿತ ಚಿತ್ರ ’ಪ್ರೀಮಿಯರ್ ಪದ್ಮಿನಿ’ ತೆರೆ ಕಂಡಿದೆ. ಎಂಟರ್ ಟೇನ್ಮೆಂಟ್, ಎಮೋಶನ್ ಎಲ್ಲಾ ಇರುವ ಈ ಚಿತ್ರ ಪ್ರೇಕ್ಷಕರ ಮನ ಗೆದ್ದಿದೆ. ಈ ಚಿತ್ರವನ್ನು ಕಿಚ್ಚ ಸುದೀಪ್ ನೋಡಿ ಮೆಚ್ಚಿಕೊಂಡಿದ್ದಾರೆ. 

 • Video Icon

  Sandalwood26, Apr 2019, 5:11 PM IST

  ಕಿಚ್ಚ ಸುದೀಪ್ ಜೊತೆ ನಟಿಸಲು ಇಲ್ಲಿದೆ ಅವಕಾಶ!

  ನಿರ್ದೇಶಕ ಅನೂಪ್ ಭಂಡಾರಿ ಆ್ಯಕ್ಷನ್ ಕಟ್ ಹೇಳುತ್ತಿರುವ ’ಬಿಲ್ಲ ರಂಗ ಭಾಷಾ’ ಕಿಚ್ಚ ಸುದೀಪ್ ನಟಿಸಲು ಎಲ್ಲಾ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಇದು ಹೈ ಬಜೆಟ್ ಸಿನಿಮಾ. ಈಗಾಗಲೇ ಈ ಚಿತ್ರದ ಆಡಿಶನ್ ಶುರುವಾಗಿದ್ದು ಉತ್ತರ ಕರ್ನಾಟಕ ಮಂದಿಗೆ ಅವಕಾಶ ಕೊಡುವ ಪ್ಲಾನ್ ಮಾಡಿದ್ದಾರೆ ನಿರ್ದೇಶಕ ಅನೂಪ್ ಭಂಡಾರಿ. 

 • Kiccha Sudeep-Upendra

  Sandalwood25, Apr 2019, 10:27 AM IST

  ಉಪೇಂದ್ರಗೆ ’ಐ ಲವ್ ಯೂ’ ಅಂತಾರೆ ಕಿಚ್ಚ ಸುದೀಪ್ !

  ಉಪೇಂದ್ರ, ರಚಿತಾ ರಾಮ್ ಅಭಿನಯದ ’ಐ ಲವ್ ಯೂ’ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಕಿಚ್ಚ ಸುದೀಪ್ ಈ ಚಿತ್ರದ ಟ್ರೇಲರ್ ರಿಲೀಸ್ ಮಾಡಲಿದ್ದಾರೆ. ಮುಂದಿನ ತಿಂಗಳು ಚಿತ್ರ ತೆರೆಗೆ ಬರಲಿದೆ. 

 • Salman-Kiccha
  Video Icon

  Cine World23, Apr 2019, 9:35 AM IST

  ಬಿ-ಟೌನ್‌ನಲ್ಲಿ ವಿಲನ್ ಆಗ್ತಾರಾ ಕಿಚ್ಚ ಸುದೀಪ್?

  ಬಾಕ್ಸಾಫೀಸ್ ಸುಲ್ತಾನ್ ಸಲ್ಮಾನ್ ಖಾನ್ ಜೊತೆ ಕಿಚ್ಚ ಸುದೀಪ್ ದಬಾಂಗ್-3 ಯಲ್ಲಿ ನಟಿಸಲಿದ್ದಾರೆ. ಮೂಲಗಳ ಪ್ರಕಾರ ಕಿಚ್ಚ ಸುದೀಪ್ ಸಲ್ಮಾನ್ ಖಾನ್ ಗೆ ವಿಲನ್ ಆಗ್ತಾರೆ ಎನ್ನಲಾಗುತ್ತಿದೆ.  

 • Darshan Yash Sudeep

  ENTERTAINMENT20, Apr 2019, 9:55 AM IST

  ಎಲೆಕ್ಷನ್ ಮುಗೀತು ಯಾವ್ಯಾವ ಸ್ಟಾರ್ ಗಳು ಎಲ್ಲೆಲ್ಲಿದ್ದಾರೆ ?

  ಚುನಾವಣೆ ನಿಮಿತ್ತ ಚಿತ್ರರಂಗದ ಬಹುತೇಕ ಚಟುವಟಿಕೆಗಳು ಕೂಡ ಸ್ಥಗಿತಗೊಂಡಿದ್ದವು. ಇಬ್ಬರು ದೊಡ್ಡ ಸ್ಟಾರ್‌ಗಳು ಮಂಡ್ಯ ಚುನಾವಣಾ ಅಖಾಡಕ್ಕೆ ಇಳಿದಿದ್ದರು. ಅಲ್ಲದೇ ಬೇರೆ ಬೇರೆಯವರೂ ಚುನಾವಣೆ ಟೆನ್ಷನಲ್ಲಿ ಭಾಗಿಯಾಗಿದ್ದರು. ವಾರದಲ್ಲಿ ನಡೆಯುತ್ತಿದ್ದ ಕನಿಷ್ಠ 8 ರಿಂದ 10 ಸಿನಿಮಾ ಕಾರ್ಯಕ್ರಮಗಳಿಗೆ ಬ್ರೇಕ್ ಬಿದ್ದಿತ್ತು. ಹೆಚ್ಚು ಕಮ್ಮಿ ಒಂದು ತಿಂಗಳು ಕಲರ್‌ಫುಲ್ ದುನಿಯಾ ಸಪ್ಪಗಿತ್ತು. ಈಗ ಚುನಾವಣೆ ಮುಕ್ತಾಯಗೊಂಡಿದೆ. ಎರಡನೇ ಹಂತದ ಚುನಾವಣೆಗೆ ಸಿದ್ಧವಾಗುತ್ತಿರುವ ಹೊತ್ತಿನಲ್ಲಿ ಇತ್ತ ಸ್ಟಾರ್ ನಟರು ಕೂಡ ಸಿನಿಮಾ ಶೂಟಿಂಗ್‌ನತ್ತ ಮುಖ ಮಾಡಿದ್ದಾರೆ.