ಸುಗಮ ಸಂಗೀತ  

(Search results - 5)
 • <p>13 singers tribute to Kanndada clasical music comoposer Raju Ananthaswamy</p>
  Video Icon

  LifestyleApr 19, 2020, 8:31 PM IST

  ರಾಜು ಅನಂತಸ್ವಾಮಿಯವರಿಗೆ 13 ಗಾಯಕರ ಗೀತ ನಮನ.. ಸಂಗೀತ ಲೋಕ ಅಂದ್ರೆ ಇದೆ ತಾನೆ

  ಸಂಗೀತ ಲೋಕ ಎಂದರೆ ಏನು? ಅದಕ್ಕೆ ಇಲ್ಲಿದೆ ಉತ್ತರ. ಸುಗಮ ಸಂಗೀತ ದಿಗ್ಗಜ ರಾಜು ಅನಂತಸ್ವಾಮಿ ಅವರಿಗೆ ಪ್ರಖ್ಯಾತ ಗಾಯಕರು ಸಲ್ಲಿಸಿರುವ ವಂದನೆ ಕೇಳಿ.. ಏ. 19 ಅನಂತಸ್ವಾಮಿ ಅವರ ಜನ್ಮದಿನ

   

 • Sugama Sangeetha

  IndiaJan 11, 2020, 9:53 PM IST

  ಮುಂಬೈನಲ್ಲಿ ಕನ್ನಡದ ಕಂಪು: ವಾಣಿಜ್ಯ ನಗರಿಯಲ್ಲಿ ಸುಗಮ ಸಂಗೀತದ ಇಂಪು!

  ಮುಂಬೈ(ಜ.11): ಕರ್ನಾಟಕ ಸುಗಮ ಸಂಗೀತ ಪರಿಷತ್ತು ಬೆಂಗಳೂರು ಮತ್ತು ಮಹಾರಾಷ್ಟ್ರ ಘಟಕ ಮುಂಬೈ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಗೀತೋತ್ಸವ 2020, 17ನೇ ರಾಜ್ಯಮಟ್ಟದ ಸುಗಮ ಸಂಗೀತ ಸಮ್ಮೇಳನಕ್ಕೆ ಅಧಿಕೃತ ಚಾಲನೆ ದೊರೆತಿದೆ. ಮುಂಬೈ ಕುರ್ಲಾದ ಬಂಟರ ಭವನದಲ್ಲಿ ಕೇಂದ್ರ ಸಚಿವ ಸದಾನಂದ ಗೌಡ ಸಮಾರಂಭವನ್ನು ಉದ್ಘಾಟಿಸಿದರು. 

 • jayashree aravind

  IndiaJan 8, 2020, 5:15 PM IST

  ಮುಂಬೈನಲ್ಲಿ ಗೀತೋತ್ಸವ-2020, ಸುಗಮ ಸಂಗೀತಕ್ಕೆ ಕಿವಿಯಾಗಿ

  ಕನ್ನಡತನವೇ ಹಾಗೆ. ನಾವು ಎಲ್ಲಿ ವಾಸಿಸುತ್ತೆವೆಯೋ ಅಲ್ಲಿನ ವಾತಾವರಣವನ್ನು ಕನ್ನಡಮಯವಾಗಿ ಮಾಡಿಬಿಡುತ್ತೇವೆ. ಮುಂಬೈನಲ್ಲಿ ಗೀತೋತ್ಸವ 2020 ಜನವರಿ 11 ಮತ್ತು 12 ರಂದು ನಡೆಯಲಿದೆ.

 • MD Pallavi

  NewsSep 11, 2018, 4:59 PM IST

  ಎಂಡಿ ಪಲ್ಲವಿ ಕಂಠದಲ್ಲಿ 'ತಾಳ' ತಪ್ಪಿದ ಹಾಡು!

  'ನನ್ನ ಇನಿಯನ ನೆಲೆಯ ಬಲ್ಲೆಯೇನೆ, ಹೇಗೆ ತಿಳಿಯನು ಅದನು ಹೇಳೆ ನೀನೆ' ಎಂದು ಲಕ್ಷ್ಮೀ ನಾರಾಯಣ ಭಟ್ ಅವರ ಗೀತೆಯನ್ನು ಸುಶ್ರಾವ್ಯವಾಗಿ ಎಂ.ಡಿ.ಪಲ್ಲವಿ ಹಾಡುತ್ತಿದ್ದರೆ ತಲೆ ದೂಗದವರು ಯಾರಿದ್ದಾರೆ? ಮೋಡಿ ಮಾಡುವ ಗಾಯಕಿ ಎಂ.ಡಿ.ಪಲ್ಲವಿ ಅವರು ಇದೀಗ ಒಂದು ಗೀತೆ, ಗೀತೆ ಎನ್ನುವುದಕ್ಕಿಂತ ಗದ್ಯ-ಪದ್ಯದ ಮಿಶ್ರಣವನ್ನು ಹಾಡಿದ್ದಾರೆ. ಸದ್ಯದ ಮಟ್ಟಿಗೆ ಸೋಶಿಯಲ್ ಮೀಡಿಯಾದಲ್ಲಿ ಈ ಹಾಡು ಟ್ರೆಂಡ್ ಆಗುತ್ತಿದೆ. ಅದು ಒಳ್ಳೆಯ ಕಾರಣಕ್ಕೊ ಅಥವಾ ಕೆಟ್ಟ ಕಾರಣಕ್ಕೊ ಗೊತ್ತಿಲ್ಲ. ಹಾಗಾದರೆ ಏನು ಆ ಹಾಡು? ಏನದರ ಕತೆ? ಇಲ್ಲಿದೆ ವಿವರ...

 • undefined
  Video Icon

  ENTERTAINMENTJul 2, 2018, 1:16 PM IST

  ಒಂದು ಹಾಡಿನ ಕಥೆ: ಗಾಯಕಿ ಎಂ.ಡಿ. ಪಲ್ಲವಿ Exclusive ಸ್ಪೆಷಲ್ ಟಾಕ್

  ಕರ್ನಾಟಕ ರಾಜ್ಯದ ಪ್ರಸಿದ್ಧ ಸುಗಮ ಸಂಗೀತ ಗಾಯಕಿ ಎಂ.ಡಿ. ಪಲ್ಲವಿ. ಭಾವಗೀತೆ, ಜಾನಪದ ಗೀತಿ ಹೀಗೆ ಎಲ್ಲಾ ತರಹದ ರಂಗಗಳಲ್ಲಿ ಹೆಸರು ಮಾಡಿರುವ ಅದ್ಭುತ ಗಾಯಕಿ ಎಂ.ಡಿ. ಪಲ್ಲವಿ ತಮ್ಮ ಹಾಡುಗಳ ಹಿಂದಿನ ಕಥೆಯನ್ನು ಸುವರ್ಣನ್ಯೂಸ್ ಜೊತೆ ಬಿಚ್ಚಿಟ್ಟಿದ್ದಾರೆ.