ಸೀರೆ  

(Search results - 108)
 • Belagere

  Small Screen17, Oct 2019, 11:38 PM IST

  ‘ಅಮ್ಮನ ಮಾನ ಕಾಪಾಡಲು ಸೀರೆ ಅಡ್ಡ ಹಿಡಿಯುತ್ತಿದ್ದೆ’

  ಗುರುವಾರದ  ಬಿಗ್ ಬಾಸ್ ಮನೆ ಭಾವನೆಗಳ ಗೂಡು.. ಕಣ್ಣೀರು..ಆವೇಶ.. ಜೀವನದಲ್ಲಿ ಎದುರಿಸಿದ ಕಷ್ಟಗಳ ಸಾಲು.  ಎಲ್ಲವೂ ಬಿಗ್ ಬಾಸ್ ಮನೆಯಲ್ಲಿ ಒಂದೊಂದಾಗಿ ತೆರೆದುಕೊಂಡವು.

 • Mysuru Silk
  Video Icon

  Bengaluru-Urban16, Oct 2019, 10:32 PM IST

  ನಿಮ್ಮಿಷ್ಟದ ದರದಲ್ಲಿ ಮೈಸೂರು ಸಿಲ್ಕ್ ಸಾರಿ ಮೇಳ, ಎಲ್ಲಿ? ಎಷ್ಟು ದಿನ?

  ಬೆಂಗಳೂರು[ಅ. 16]  ತೂಕ ರಹಿತವಾದ ಮೈಸೂರು ಸಿಲ್ಕ್‌ ಸೀರೆಗಳು ಅಂದ್ರೆ ಮಹಿಳೆಯರಿಗೆ ಅಚ್ಚುಮೆಚ್ಚು. 4-5 ಬೇರೆ ಬೇರೆ ರೇಷ್ಮೆ ಸೀರೆಗಳನ್ನು ಖರೀದಿಸುವ ಬದಲು ಒಂದು ಮೈಸೂರು ಸಿಲ್ಕ್‌ ಸೀರೆ ಖರೀದಿಸಿದರೆ ಸಾಕು ಅದರ ಆನಂದವೇ ಬೇರೆ ಎನ್ನುತ್ತಾರೆ ಗೃಹಿಣಿಯರು..

  ಈ‌ ದೃಷ್ಟಿಯಿಂದ ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮ ಮೈಸೂರು ಸಿಲ್ಕ್  ಮಾರಾಟ ಮತ್ತು ಪ್ರದರ್ಶನ ಮೇಳವನ್ನು ಆಯೋಜಿಸಿದೆ. ಬೆಂಗಳೂರಿನ ಕಬ್ಬನ್ ಪಾರ್ಕ್  ಕರ್ನಾಟಕ ಸರ್ಕಾರದ ಸಚಿವಾಲಯ ಕ್ಲಬ್ ನಲ್ಲಿ ಆಯೋಜನೆ ಮಾಡಿರುವ ಮೇಳವನ್ನು ಕರ್ನಾಟಕ ತೋಟಗಾರಿಕೆ ಮತ್ತು ರೇಷ್ಮೆ ಮಂಡಳಿಯ ಸರ್ಕಾರದ ಕಾರ್ಯದರ್ಶಿ ರಾಜೇಂದರ್ ಕುಮಾರ್ ಕಟಾರಿಯಾ ಉದ್ಘಾಟನೆಗೊಳಿಸಿದ್ರು.

 • BJP
  Video Icon

  Karnataka Districts6, Oct 2019, 9:28 PM IST

  ‘ಬಳೆ-ಸೀರೆ ಕಳಿಸಿದರೆ ಅದನ್ನು ಬಡವರಿಗೆ ಹಂಚುತ್ತೇವೆ’

  ಕೊಪ್ಪಳ[ಅ. 06] ಮಾಜಿ ಸಚಿವ ಶಿವರಾಜ್ ತಂಗಡಗಿ ವಿರುದ್ಧ ಬಿಜೆಪಿ ಶಾಸಕ ಪರಣ್ಣ ಮುನವಳ್ಳಿ ಕಿಡಿಕಾರಿದ್ದಾರೆ. ನೀವು ಸೀರೆ ಕಳಿಸಿದರೆ ಅದನ್ನು ಬಡವರಿಗೆ ಹಂಚಿಬಿಡುತ್ತೇನೆ ಎಂದು ತಿರುಗೇಟು ನೀಡಿದ್ದಾರೆ.

 • Shilpa

  Karnataka Districts27, Sep 2019, 12:16 PM IST

  ಸೀರೆಯಲ್ಲಿ ಮಿಂಚಿದ 'ಕುಡ್ಲದ ಪೊಣ್ಣು' ಶಿಲ್ಪಾ ಶೆಟ್ಟಿ: ಇಲ್ಲಿವೆ ’ಗೋಲ್ಡನ್’ ಫೋಟೋಸ್ ..!

  ಬಾಲಿವುಡ್ ತಾರೆ, ಕುಡ್ಲದ ಪೊಣ್ಣು ಶಿಲ್ಪಾ ಶೆಟ್ಟಿ ಅವರು ಕಟೀಲು ದುರ್ಗಾ ಪರಮೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಗೋಲ್ಡನ್ ಸೀರೆ, ಸಾಂಪ್ರದಾಯಿಕ ಆಭರಣಗಳೊಂದಿಗೆ ಮಿಂಚಿದ ಶಿಲ್ಪಾ ಶೆಟ್ಟಿ ಗೋಲ್ಡನ್ ಫೋಟೋಸ್ ಇಲ್ಲಿವೆ.

 • Khardung La

  LIFESTYLE22, Sep 2019, 3:21 PM IST

  ಖರ್ದುಂಗ್‌ ಲಾ ಪಾಸ್‌ಗೆ ಏಕಾಂಗಿ ಪ್ರಯಾಣ

  ಪ್ರವಾಸಿಗರ ಕಂಡು ಚಂಗನೆ ನೆಗೆದು ಮಾಯವಾಗುವ ಕಾಡು ಕುದುರೆಗಳು, ಮೈ ಕೊರೆಯುವ ಚಳಿ, ಸುತ್ತಲೂ ಹಿಮದ ಸೀರೆ ಹೊದ್ದು ಮಲಗಿರುವ ಶ್ವೇತವರ್ಣದ ಪರ್ವತ ಶ್ರೇಣಿಗಳು, ಕೆಳಗೆ ವಿಸ್ತಾರವಾಗಿ ಚಾಚಿಕೊಂಡಿರುವ ಕಣಿವೆಗಳು. ಇಲ್ಲಿ ಪ್ರಕೃತಿ ಸೃಜಿಸಿರುವ ಮಾಯಾಲೋಕ ಎಂತವರನ್ನೂ ಮಂತ್ರಮುಗ್ಧಗೊಳಿಸುತ್ತದೆ. ನೀವೂ ಒಮ್ಮೆ ಖರ್ದುಂಗ್ ಲಾಗೆ ಹೋಗಿ ಬನ್ನಿ. 

 • teacher

  LIFESTYLE19, Sep 2019, 4:31 PM IST

  ಪಾಠದ ಬದಲು ಸೀರೆಯ ಅಂದ ನೋಡಿದಾಗ; ತುಂಟತನ ಚೆಂದ ಹಿಡಿತದಲ್ಲಿದ್ದಾಗ!

  ಲೆಕ್ಚರ್‌ ಕೊಡುವವರ ನಾಲೆಡ್ಜ್‌, ಅವರು ಆಯ್ದುಕೊಂಡ ವಿಷಯ, ಅಷ್ಟಲ್ಲದೇ ಗೆಸ್ಟ್‌ ಲೆಕ್ಚರ್‌ ಕೊಡುವವರು ಒಂದು ವೇಳೆ ಚೆಂದದ ಯಂಗ್‌ ಲೇಡಿ ಯಾರಾದರೂ ಆಗಿದ್ದರೇ ಕಣ್ಣಿಗೂ ತಂಪು, ಮನಸ್ಸಿಗೂ ಹಬ್ಬ. ಕೊನೆಗೆ ಸ್ವಲ್ಪ ವಿಷಯವೂ ತಿಳಿದಂತಾಗುತ್ತದೆ. ಎಲ್ಲವೂ ಒಟ್ಟಿಗೆ ಸಿಗುತ್ತದೆ, ಒಂದು ರೀತಿ ಫ್ಯಾಮಿಲಿ ಪ್ಯಾಕೇಟ್‌ ಪಟಾಕಿ ಇದ್ದ ಹಾಗೆ.

 • mamata banerjee

  NEWS18, Sep 2019, 12:37 PM IST

  ಮೋದಿ ಪತ್ನಿಯನ್ನು ಭೇಟಿಯಾದ ದೀದಿ, ಕೊಟ್ಟೇ ಬಿಟ್ರು ವಿಶೇಷ ಗಿಫ್ಟ್!

  ಜಶೋದಾಬೇನ್, ಮಮತಾ ಬ್ಯಾನರ್ಜಿ ಆಕಸ್ಮಿಕ ಭೇಟಿ| ಮೋದಿ ಪತ್ನಿಯೊಂದಿಗೆ ನಗುಮೊಗದಿಂದಲೇ ಮಾತನಾಡಿದ ದೀದಿ| ವಿಮಾನ ನಿಲ್ದಾಣದಲ್ಲಿ ಬೇಟಿಯಾದ ಜಶೋದಾಬೇನ್‌ಗೆ ಸೀರೆ ಗಿಫ್ಟ್‌ ಕೊಟ್ಟ ದೀದಿ

 • shakuntala devi

  ENTERTAINMENT16, Sep 2019, 3:58 PM IST

  ಶಕುಂತಲಾ ದೇವಿ ಬಯೋಪಿಕ್ ನಲ್ಲಿ ವಿದ್ಯಾ ಬಾಲನ್; ಫಸ್ಟ್ ಲುಕ್ ರಿಲೀಸ್!

  ಹ್ಯೂಮನ್ ಕಂಪ್ಯೂಟರ್ ಎಂದೇ ಹೆಸರಾಗಿರುವ ಶಕುಂತಲಾ ದೇವಿ ಬಯೋಪಿಕ್ ತೆರೆಗೆ ಬರಲು ಸಿದ್ಧವಾಗುತ್ತಿದೆ. ನಟಿ ವಿದ್ಯಾ ಬಾಲನ್ ಶಕುಂತಲಾ ದೇವಿ ಪಾತ್ರವನ್ನು ಮಾಡುತ್ತಿದ್ದಾರೆ. ಈ ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗಿದೆ. ಜೊತೆಗೆ ಟೀಸರನ್ನು ರಿಲೀಸ್ ಮಾಡಲಾಗಿದೆ. ಕೆಂಪು ಬಣ್ಣದ ಸೀರೆ ಉಟ್ಟಿದ್ದು ಬಾಬ್ ಕಟ್ ಮಾಡಿಸಿದ್ದಾರೆ. ಥೇಟ್ ಶಕುಂತಲಾ ದೇವಿಯಂತೆ ಕಾಣಿಸುತ್ತಾರೆ ವಿದ್ಯಾ ಬಾಲನ್. 

 • Saree

  Karnataka Districts24, Aug 2019, 10:20 AM IST

  ಮಂಡ್ಯ: ನೆರೆ ಸಂತ್ರಸ್ತರಿಗೆ ಸೀರೆ, ನಗದು ಹಸ್ತಾಂತರ

  ನೆರೆ ಸಂತ್ರಸ್ತರಿಗೆ ಸೀರೆ ಹಾಗೂ ನಗದನ್ನು ಹಸ್ತಾಂತರಿಸಲಾಗಿದೆ. ನಗರದ ಕಾಳಿಕಾಂಬ ಸೇವಾ ಸಮಿತಿ ವತಿಯಿಂದ ನೆರೆ ಸಂತ್ರಸ್ತರಿಗೆ 740 ಸೀರೆ ಹಾಗೂ 25 ಸಾವಿರ ರು. ಚೆಕ್‌ ಅನ್ನು ನಗರಸಭೆ ಪೌರಾಯುಕ್ತ ಲೋಕೇಶ್‌ ನೇತೃತ್ವದಲ್ಲಿ ಸರ್ಕಾರಕ್ಕೆ ಹಸ್ತಾಂತರ ಮಾಡಲಾಯಿತು.

 • Kangana Ranaut

  ENTERTAINMENT20, Aug 2019, 11:34 PM IST

  600 ರೂ. ಸೀರೆಯಲ್ಲಿ ಮಿಂಚಿದ ಕಂಗನಾರ ಹ್ಯಾಂಡ್‌ಬ್ಯಾಗ್‌ ಹಿಡಿದು ಜಗ್ಗಿದ್ರು!

  ನೇರ ನುಡಿಗೆ ಹೆಸರಾಗಿರುವ ಬಾಲಿವುಡ್ ನಟಿ ಕಂಗನಾ ರಣಾವತ್ ಈ ಬಾರಿ ಫ್ಯಾಷನ್ ಟ್ರೆಂಡ್ ವಿಷಯಕ್ಕೆ ಸುದ್ದಿ ಮಾಡಿದ್ದಾರೆ. ಕಂಗನಾ ಸಹೋದರಿ ಮಾಡಿರುವ ಟ್ವೀಟ್ ಸುದ್ದಿಗೆ ಕಾರಣವಾಗಗಿದೆ. ಆದರೆ ಇದು ಇಲ್ಲಿಗೆ ನಿಲ್ಲುವುದಿಲ್ಲ.. ನೆಟ್ಟಿಗರು ಅವರ ಹ್ಯಾಂಡ್ ಬ್ಯಾಗ್ ಬಗ್ಗೆ ಟ್ರೋಲ್ ಮಾಡಿದ್ದಾರೆ.

 • saree

  Karnataka Districts13, Aug 2019, 10:16 AM IST

  ಬೆಳಗಾವಿ ಪ್ರವಾಹ ಸಂತ್ರಸ್ತರಿಗೆ ದೇವಸ್ಥಾನದಿಂದ 22 ಸಾವಿರ ಸೀರೆ ವಿತ​ರಣೆ

  ಪ್ರವಾಹ ಪೀಡಿತ ಜನರಿಗಾಗಿ ದೇವಾಲಯದಿಂದ 22 ಸಾವಿರ ಸೀರೆಗಳನ್ನು ವಿತರಣೆ ಮಾಡಲಾಗಿದೆ. 

 • bathukamma sarees

  NEWS12, Aug 2019, 10:22 AM IST

  ನೆರೆ ಸಂತ್ರಸ್ತರಿಗೆ ದೇಗುಲಗಳ ಹರಕೆ ಸೀರೆ ವಿತರಣೆ!

  ನೆರೆ ಸಂತ್ರಸ್ತರಿಗೆ ದೇಗುಲಗಳ ಹರಕೆ ಸೀರೆ ವಿತರಣೆ| ಮುಜರಾಯಿ ದೇಗುಲಗಳಲ್ಲಿ ಸಂಗ್ರಹವಾದ ಬಟ್ಟೆಬೆಳಗಾವಿ ಸಂತ್ರಸ್ತರಿಗೆ: ಸರ್ಕಾರದ ನಿರ್ಧಾರ

 • Saree Blouse

  LIFESTYLE8, Aug 2019, 10:11 AM IST

  ಹಬ್ಬಕ್ಕೆ ಹೊಸ ಸೀರೆ ಬಂತು, ಬ್ಲೌಸ್‌ ಕಥೆ ಏನು?

  ಸಾವಿರ ರುಪಾಯಿ ಸೀರೆಯ ಬ್ಲೌಸ್‌ ಹೊಲಿಸಿದ್ದಕ್ಕೆ ಮೂರು ಸಾವಿರ ಅಥವಾ ಅದಕ್ಕಿಂತ ಹೆಚ್ಚು ಹಣ ತೆರಬೇಕು, ಅಷ್ಟಾಗಿಯೂ ಬ್ಲೌಸ್‌ ಮಾಮೂಲಿನ ಹಾಗಿದ್ರೆ ಹೆಣ್ಮಕ್ಕಳ ದುಃಖ ಯಾರಿಗೂ ಬೇಡ. ಹಬ್ಬದ ಟೈಮ್‌ನಲ್ಲಿ ಹೆಣ್ಮಕ್ಕಳ ಖುಷಿ ಹೆಚ್ಚಿಸುವ, ಕ್ರಿಯೇಟಿವ್‌ ಜೊತೆಗೆ ಟ್ರೆಂಡಿ ಅನಿಸಿಕೊಂಡಿರುವ ಕೆಲವು ಸಾರಿ ಬ್ಲೌಸ್‌ ಡಿಸೈನ್‌ಗಳು ಇಲ್ಲಿವೆ.

 • Hita Chandrashekhar
  Video Icon

  VIDEO3, Aug 2019, 10:08 AM IST

  ರ್ಯಾಂಪ್ ಮೇಲೆ ರಿಯಲ್ ನಟಿಯರ ಸೀರೆ ವೈಯಾರ

  ವರಮಹಾಲಕ್ಷ್ಮೀ ಹಬ್ಬದ ಪ್ರಯುಕ್ತ ಆಯೋಜಿಸಿದ್ದ ಫ್ಯಾಷನ್ ಶೋ ಸೀರಿಯಲ್ ನಟಿಯರನ್ನು ಒಂದೆಡೆ ಸೇರಿಸಿತ್ತು. ಕೈ ಮಗ್ಗದಲ್ಲಿ ತಯಾರಿಸಿರುವ ಟ್ರೆಂಡ್ ಸೀರೆಯಲ್ಲಿ ರ್ಯಾಂಪ್ ವಾಕ್ ಮಾಡಿ ಮಿಂಚಿದರು. ಯುನೈಟೆಡ್ ಥಿಯಾಲಾಜಿಕಲ್ ಕಾಲೇಜಿನಲ್ಲಿ ರ್ಯಾಂಪ್ ವಾಕ್ ರಂಗು ಜೋರಾಗಿತ್ತು. ಇಲ್ಲಿದೆ ರ್ಯಾಂಪ್ ವಾಕ್ ಝಲಕ್.

 • NEWS30, Jul 2019, 2:33 PM IST

  ಹಳದಿ ಸೀರೆಯ ಎಲೆಕ್ಷನ್ ಆಫೀಸರ್‌ನ ಈ ವಿಡಿಯೋಗೆ ನೆಟ್ಟಿಗರು ಫಿದಾ!

  ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಮಿಂಚಿದ್ದ ರೀನಾ ದ್ವಿವೇದಿ ಮತ್ತೆ ಸೌಂಡ್ ಮಾಡ್ತಿದ್ದಾರೆ| ಫೋಟೋ ಮೂಲಕ ನೆಟ್ಟಿಗರ ಹೃದಯ ಗೆದ್ದಿದ್ದ ಬೆಡಗಿ ಈಗ ಸಪ್ನಾ ಚೌಧರಿ ಡಾನ್ಸ್‌ಗೆ ಸೊಂಟ ಬಳುಕಿಸಿದ್ರು| ಹಳದಿ ಸೀರೆಯುಟ್ಟು ಮಿಂಚಿದಾಕೆಯ ಡಾನ್ಸ್ ವೈರಲ್