ಸೀತಾ ವಲ್ಲಭ
(Search results - 13)InterviewsOct 16, 2020, 12:40 PM IST
'ಸೀತಾ ವಲ್ಲಭ'ದಿಂದ ಸಿನಿಮಾರಂಗಕ್ಕೆ ಬಂದ ಸುಪ್ರೀತಾ!
ಕನ್ನಡದ ಜನಪ್ರಿಯ ಕಿರುತೆರೆ ಧಾರಾವಾಹಿಗಳಲ್ಲಿ `ಸೀತಾ ವಲ್ಲಭ' ಕೂಡ ಸ್ಥಾನ ಪಡೆದಿತ್ತು. ಧಾರಾವಾಹಿ ಮುಗಿದರೂ ಕೆಲವೊಂದು ಕಲಾವಿದರ ಮೇಲೆ ಪ್ರೇಕ್ಷಕರ ಅಭಿಮಾನ ನಿರಂತರವಾಗಿರುತ್ತದೆ. ಅಂಥ ಅದೃಷ್ಟ ಪಡೆದಿರುವ ಮೈಥಿಲಿ ಪಾತ್ರಧಾರಿ ಸುಪ್ರೀತಾ ಪ್ರಸ್ತುತ ಸಿನಿಮಾರಂಗಕ್ಕೂ ಕಾಲಿಟ್ಟಿದ್ದಾರೆ.
Small ScreenAug 31, 2020, 1:17 PM IST
'ಸರಸು'ಗಾಗಿ ಒಂದಾದ 'ಸೀತಾ ವಲ್ಲಭ' ಗುಬ್ಬಿ ಹಾಗೂ 'ರಾಧಾ ರಮಣ' ಸ್ಕಂದ!
ಮತ್ತೆ ಕಿರುತೆರೆಗೆ ಕಾಲಿಟ್ಟ ರಮಣ ಅಲಿಯಾಸ್ ಸ್ಕಂದ ಅಶೋಕ್. ಡೆಡ್ಲಿ ಕಾಂಬಿನೇಷನ್ ನೋಡಲು ಕಾಯುತ್ತಿದ್ದಾರೆ ವೀಕ್ಷಕರು...
Small ScreenAug 6, 2020, 10:28 AM IST
ಜನಪ್ರಿಯ ಧಾರಾವಾಹಿಗೆ ಬ್ರೇಕ್; 'ಸೀತಾ ವಲ್ಲಭ ' ಪ್ರಸಾರ ನಿಲ್ಲೋಕೆ ಕಾರಣವೇನು?
ಮತ್ತೊಂದು ಜನಪ್ರಿಯ ಧಾರಾವಾಹಿಯ ಪ್ರಸಾರ ನಿಲ್ಲಿಸಿದ ಕಲರ್ಸ್ ಕನ್ನಡ. ಕಾರಣ ಏನೆಂದು ಕಲಾವಿದರಿಗೆ ಡಿಮ್ಯಾಂಡ್ ಮಾಡುತ್ತಿರುವ ಪ್ರೇಕ್ಷಕರು...
Small ScreenMar 30, 2020, 5:25 PM IST
ಪತ್ನಿ ಜೊತೆ ನೀರಲ್ಲಿ ಮೀನಾದ ಕಿರುತೆರೆ ನಟ; ಫೋಟೋಸ್ ನೋಡಿ...
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಪ್ರಸಿದ್ಧ ಧಾರಾವಾಹಿ 'ಸೀತಾ ವಲ್ಲಭ' ಪ್ರಮುಖ ಪಾತ್ರಧಾರಿ ಜಗನ್ ಪತ್ನಿ ಜೊತೆ ನೀರಲ್ಲಿ ಮೀನಾಗಿ ಮಿನುಗುತ್ತಿರುವ ಫೋಟೋ ನೋಡಿ....
Small ScreenMar 9, 2020, 4:13 PM IST
ಟಾಲಿವುಡ್ಗೆ ಹಾರಿದ ಕನ್ನಡ ಕಿರುತೆರೆ ನಟಿ; 'ಸಾವಿತ್ರಮ್ಮಗಾರಿ ಅಬ್ಬಾಯಿ' ಆಗೋದ್ರಾ ಸುಪ್ರೀತಾ?
ವಲ್ಲಭನ ಹೃದಯ ಕದ್ದ ಗುಬ್ಬಿ ಈಗಾ 'ಸಾವಿತ್ರಮ್ಮಗಾರಿ ಅಬ್ಬಾಯಿ' ಧಾರಾವಾಹಿಯಲ್ಲಿ ಮಿಂಚಲಿದ್ದಾರೆ. ಕನ್ನಡಲ್ಲಿ ಮಾತ್ರವಲ್ಲದೇ ತೆಲುಗು ಧಾರಾವಾಹಿಯಲ್ಲೂ ಶುರುವಾಯ್ತು ಸುಪ್ರೀತಾಳ ಅಬ್ಬರ....
Small ScreenDec 23, 2019, 5:28 PM IST
ಎಂಥಾ ಪಾತ್ರಕ್ಕೂ ಸೈ ಅಂತಾರೆ 'ಸೀತಾ ವಲ್ಲಭ'ದ ಮಾಡರ್ನ್ ಅತ್ತೆ!
'ಸೀತಾ ವಲ್ಲಭ' ದಲ್ಲಿ ಮಾಡರ್ನ್ ಅತ್ತೆಯಾಗಿ, 'ಚರಣದಾಸಿ'ಯಲ್ಲಿ ಮಾಡರ್ನ್ ಸೊಸೆಯಾಗಿ, 'ನಮ್ಮಮ್ಮ ಶಾರದೆ' ಯಲ್ಲಿ ಹಳ್ಳಿ ಹುಡುಗಿಯಾಗಿ ಎಂತಹ ಪಾತ್ರಕ್ಕೂ ಸೈ ಎನ್ನುವ ಪ್ರತಿಭಾವಂತ ಕಲಾವಿದೆ ಹೇಮಾ ಬೆಳ್ಳೂರು. ಕಿರುತೆರೆಯಲ್ಲಿ ಸಾಕಷ್ಟು ವರ್ಷಗಳಿಂದ ಗುರುತಿಸಿಕೊಂಡಿದ್ದಾರೆ. ಅವರ ಕೆಲವು ಫೋಟೋಗಳು ಇಲ್ಲಿವೆ ನೋಡಿ.
Small ScreenNov 28, 2019, 12:12 PM IST
ಟಿವಿ ಒಡೆದು ಬಿಗ್ ರಿಸ್ಕ್ಗೆ ಕೈ ಹಾಕಿದ 'ಸೀತಾವಲ್ಲಭ' ಅಧಿತಿ?
ನೋಡಲು ಮುದ್ದು ಮುದ್ದಾಗಿ ಗೊಂಬೆ ಥರ ಇರೋ ಬೆಡಗಿ. ಬಾಯಿ ತೆರೆದ್ರೆ ಸಾಕು ಅರಳು ಹುರಿದಂತೆ ಪಟಪಟನೆ ಮಾತಾಡೋ ಚಾಲಾಕಿ. ಇನ್ನೂ ಈಕೆಯ ನಟನೆ ಅಂದ್ರೆ ಕೇಳ್ಬೇಕಾ? ತನ್ನ ಸಹಜ ಮತ್ತು ನೇರ ಮಾತುಗಳಿಂದ ಎಲ್ಲರ ಗಮನ ಸೆಳೆದ ಈಕೆ ಆಧಿತಿ ಅಲಿಯಾಸ್ ಕಾವ್ಯಾ ರಮೇಶ್.
ENTERTAINMENTSep 26, 2019, 11:03 AM IST
'ಸೀತಾವಲ್ಲಭ'ದ ಹಠಮಾರಿ ಅಂಕಿತಾಳ ರಿಯಲ್ ರೂಪ!
ವಾ..! ವಿಲನ್ ಗಳು ನೋಡೋಕೆ ಇಷ್ಟೊಂದು ಸೂಪರ್ ಆಗಿರುತ್ತಾರಾ ಎಂದೆನಿಸುವುದು ಸಿರಿಯಲ್ಗಳನ್ನು ನೋಡಿಯೇ. ಮುಂಗೋಪಿ ಯಾದ್ರೂ ನೋಡೋಕೆ ಕ್ಯೂಟ್. ಅವಳೇ ಸೀತಾವಲ್ಲಭ ಧಾರಾವಾಹಿಯ ಹಠಮಾರಿ ಅಂಕಿತಾ.....
ENTERTAINMENTAug 16, 2019, 11:35 AM IST
‘ಸೀತಾವಲ್ಲಭ’ ಗುಬ್ಬಿ ಹಿಂದಿದೆ ಇಂಟರೆಸ್ಟಿಂಗ್ ಕಹಾನಿ!
‘ಹೃದಯದೊಳಗೆ ಬೆಚ್ಚಗಿದೆ ಗುಬ್ಬಿಗೊಂದು ಗೂಡು’ ಎಂಬ ಟೈಟಲ್ ಟ್ರಾಕ್ ಮೂಲಕ ಪ್ರತಿದಿನ ನಮ್ಮ ಮನೆಗೆ ಎಂಟ್ರಿ ಕೊಡುವ ಮೈಥಿಲಿ ಅಲಿಯಾಸ್ ಮುದ್ದು ಮುಖದ ಸುಂದರಿ ಸುಪ್ರಿತಾ ಸತ್ಯನಾರಾಯಣ್.
ENTERTAINMENTJun 5, 2019, 3:12 PM IST
‘ಸೀತಾವಲ್ಲಭ’ ಗುಬ್ಬಿಯ ನೀವು ನೋಡಿರದ ಫೋಟೋಗಳಿವು
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ‘ಸೀತಾ-ವಲ್ಲಭ’ ಮುದ್ದಾದ ಲವ್ ಸ್ಟೋರಿಯಿಂದ ಗಮನ ಸೆಳೆದ ಧಾರಾವಾಹಿ. ಈ ಧಾರಾವಾಹಿಯ ಮೈಥಿಲಿ ಪಾತ್ರಧಾರಿ, ಅಚ್ಚುವಿನ ಮುದ್ದಿನ ಗುಬ್ಬಿ ಮುದ್ದಾಗ ಅಭಿನಮಯದಿಂದ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದಾರೆ. ಸ್ಥಿಗ್ನ ಸೌಂದರ್ಯದ ಖನಿ ಮೈಥಿಲಿಯ ನಿಜ ನಾಮಧೇಯ ಸುಪ್ರೀತಾ ಸತ್ಯನಾರಾಯಣ.ಅವರ ಮುದ್ದಾದ ಫೋಟೋಗಳು ಇಲ್ಲಿವೆ ನೋಡಿ.
ENTERTAINMENTJun 3, 2019, 4:25 PM IST
ಎಂಎನ್ಸಿ ಕೆಲಸ ಬಿಟ್ಟು ಸೀತಾ-ವಲ್ಲಭಕ್ಕೆ ಬಂದ ಗುಬ್ಬಿ!
ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ‘ಸೀತಾ-ವಲ್ಲಭ’ ಮುದ್ದಾದ ಲವ್ ಸ್ಟೋರಿಯಿಂದ ಗಮನ ಸೆಳೆದ ಧಾರಾವಾಹಿ. ಈ ಧಾರಾವಾಹಿಯ ಮೈಥಿಲಿ ಪಾತ್ರಧಾರಿ, ಅಚ್ಚುವಿನ ಮುದ್ದಿನ ಗುಬ್ಬಿ ಮುದ್ದಾಗ ಅಭಿನಮಯದಿಂದ ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದಾರೆ. ಸ್ಥಿಗ್ನ ಸೌಂದರ್ಯದ ಖನಿ ಮೈಥಿಲಿಯ ನಿಜ ನಾಮಧೇಯ ಸುಪ್ರೀತಾ ಸತ್ಯನಾರಾಯಣ. ಇವರು ತಮ್ಮ ಸಿನಿ ಜರ್ನಿ ಬಗ್ಗೆ ಸುವರ್ಣ ನ್ಯೂಸ್.ಕಾಂ ಜೊತೆ ಮಾತನಾಡಿದ್ದಾರೆ.
Small ScreenApr 23, 2019, 10:24 AM IST
’ಸೀತಾವಲ್ಲಭ’ ನಿಗೆ ರಿಯಲ್ ಲೈಫ್ನಲ್ಲಿ ಸಿಕ್ಕಳು ಸೀತೆ!
ಗಾಂಧಾರಿ ಖ್ಯಾತಿಯ ನಟ ಜಗನ್ನಾಥ್ ಚಂದ್ರಶೇಖರ್ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಜಗನ್ನಾಥ್ ಗೆ ಕಂಕಣ ಭಾಗ್ಯ ಕೂಡಿ ಬಂದಿದ್ದು ಬಾಲ್ಯದ ಗೆಳತಿ ರಕ್ಷಿತಾ ಮುನಿಯಪ್ಪ ಜೊತೆ ಹಸೆಮಣೆ ಏರಲಿದ್ದು ಮೇ 23 ರಂದು ವಿವಾಹ ನಡೆಯಲಿದೆ.
ENTERTAINMENTJun 18, 2018, 12:38 PM IST
ಮನಸ್ಸು ಕೊಟ್ಟ ಸೀತೆಗೆ ಮಾತು ಕೊಟ್ಟ ವಲ್ಲಭ...
ಇನ್ನೂ ಪ್ರೀತಿ-ಪ್ರೇಮಗಳು ಹುಟ್ಟದ ಸಮಯ. ಆದರೆ ಅವನಿಗೋ ಅವಳ ಮೇಲೆ ಏನೋ ಆಕರ್ಷಣೆ. ಅವಳಿಗೂ.. ಅದರಲ್ಲಿ ಯಾವುದೇ ಕುಹಕಗಳಿಲ್ಲ. ಎಲ್ಲವೂ ನಿಷ್ಕಲ್ಮಶ. ತಮ್ಮದೇ ದಾರಿ ಹುಡುಕಿಕೊಂಡು ಹೊರಟ ಈ ಎರಡು ಮುಗ್ಧ ಜೀವಗಳು ಎಷ್ಟೋ ವರ್ಷಗಳ ನಂತರ ಸೇರಿದರೆ? ಸೇರ್ತಾರಾ? ಬಾಲ್ಯದ ಭಾವನೆಗಳು ವರ್ಷಗಳ ನಂತರವೂ ಇರುತ್ತಾ?