ಸೀತಾರಾಮ ಕಲ್ಯಾಣ  

(Search results - 34)
 • bhagyashree

  Cine World29, Feb 2020, 2:26 PM

  ಒಂದೂವರೆ ವರ್ಷ ಗಂಡನಿಂದ ದೂರವಾಗಿದ್ರು 'ಸೀತಾರಾಮ ಕಲ್ಯಾಣ' ನಟಿ!

  'ಅಮ್ಮಾವ್ರ ಗಂಡ' ಖ್ಯಾತಿಯ ಭಾಗ್ಯಶ್ರೀ ಅನ್ಯೂನ್ಯ ದಾಂಪತ್ಯದಲ್ಲಿ ಬಿರುಕು ಎಂಬ ಸುದ್ದಿ ಹರಿದಾಡುತ್ತಿದೆ. ಇವರು ಪತಿಯಿಂದ ದೂರವಿದ್ದು, ಕಳೆದ ಒಂದೂವರೆ ವರ್ಷಗಳಿಂದ ದೂರ ಉಳಿದಿದ್ದಾರೆ ಎಂಬೊಂದು ಸುದ್ದಿ ಇದೆ. ಈ ವಿಷಯದ ಸತ್ಯಾಸತ್ಯತೆ ಏನು?

 • seetharama kalyana

  Sandalwood21, Jan 2020, 1:39 PM

  ಶೃಂಗೇರಿ: ದೇವೇಗೌಡ ಕುಟುಂಬದ ಮಹಾ ಯಾಗದಲ್ಲಿ 'ಸೀತಾರಾಮ ಕಲ್ಯಾಣ' ಜೋಡಿ?

  ಚಿಕ್ಕಮಗಳೂರು ಶೃಂಗೇರಿ ಶಾರದಾಂಬೆ ಸನ್ನಿಧಿಯಲ್ಲಿ ಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡ ಕುಟುಂಬ ಸಹಸ್ರ ಚಂಡಿಯಾಗ ಮಾಡಿಸುತ್ತಿದೆ. ಈ ವೇಳೆ ಡಿಂಪಲ್ ಕ್ವೀನ್‌ ರಚಿತಾ ರಾಮ್‌ ಕಾಣಿಸಿಕೊಂಡಿದ್ದು, ನಿಖಿಲ್ ಜೊತೆ ಯಾಗಕ್ಕೆ ಬಂದ್ರಾ ಎಂಬ ಗುಸು ಗುಸು ಕೇಳಿ ಬರುತ್ತಿದೆ. 
   

 • ಆಂಜನೇಯ ಭಕ್ತೆಯಾದ ರಚಿತಾ ರಾಮ್‌ ಪ್ರತಿ ಸಂದರ್ಶನದ ಕೊನೆಯಲ್ಲಿಯೂ ಜೈ ಆಂಜನೇಯವೆಂದು ತಪ್ಪದೆ ಹೇಳುತ್ತಾರೆ

  Cine World28, Dec 2019, 1:20 PM

  'ನನಗೆ ಗೊತ್ತಿದೆ, ನಾನು ಲಕ್ಕಿ ಎಂದು' ಅಂತ ರಚಿತಾ ರಾಮ್ ಹೇಳಿದ್ದು ಯಾರಿಗೆ?

  ಸ್ಯಾಂಡಲ್‌ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ ಟಾಲಿವುಡ್‌ಗೆ ಹಾರಿದ್ದಾರೆ.  ಚಿರಂಜೀವಿ ಅಳಿಯ ಕಲ್ಯಾಣ್ ದೇವ್‌ಗೆ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕನ್ನಡದಲ್ಲಿ ಈ ವರ್ಷ ಮಾಡಿದ 'ಸೀತಾರಾಮ ಕಲ್ಯಾಣ', ಐ ಲವ್ ಯೂ, 'ಅಯೋಗ್ಯ' ಸಿನಿಮಾಗಳು ಬಿಗ್ ಹಿಟ್ ನೀಡಿವೆ. ಟಾಲಿವುಡ್‌ನಲ್ಲೂ 'ಸೂಪರ್‌ ಮಚ್ಚಿ' ಬಿಗ್ ಹಿಟ್ ನೀಡಬಹುದು ಎಂದು ನಿರೀಕ್ಷಿಸಲಾಗಿದೆ. 

 • Video Icon

  ENTERTAINMENT29, Jul 2019, 9:53 AM

  ನಿಖಿಲ್ ಎಲ್ಲಿದ್ದೀಯಪ್ಪಾ? ಎನ್ನುವವರಿಗೆ ಕೊಟ್ರು ಉತ್ತರ!

  ಸೀತಾರಾಮ ಕಲ್ಯಾಣ ನಂತರ ನಿಖಿಲ್ ರಾಜಕೀಯದಲ್ಲಿ ಬ್ಯುಸಿಯಾದ್ರು. ಮಂಡ್ಯ ಚುನಾವಣೆ ನಂತರ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ನಿಖಿಲ್ ಎಲ್ಲಿದ್ದಾರೆ? ಏನ್ಮಾಡ್ತಿದ್ದಾರೆ? ಎಂಬ ಕುತೂಹಲಕ್ಕೆ ಉತ್ತರ ಕೊಟ್ಟಿದ್ದಾರೆ. ಸದ್ಯದಲ್ಲೇ ಸಿನಿಮಾವೊಂದು ಸೆಟ್ಟೇರಲಿದೆ.  ಟಾಲಿವುಡ್ ಡೈರಕ್ಟರ್ ಆ್ಯಕ್ಷನ್ ಕಟ್ ಹೇಳಲಿದ್ದಾರೆ. ಹೆಚ್ಚಿನ ಮಾಹಿತಿಗೆ ಈ ವಿಡಿಯೋ ನೋಡಿ. 

 • Seetharama Kalyana

  Sandalwood5, Mar 2019, 3:05 PM

  ಸೀತಾರಾಮ ಕಲ್ಯಾಣ ರಿಲೀಸ್ ಆಗಿ 35 ದಿನ, 38ನೇ ವಾರವೆಂದು ಪ್ರಚಾರ!

  ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಚಿತ್ರವೆಂದು 'ಸೀತಾರಾಮ ಕಲ್ಯಾಣ'ಕ್ಕೆ ವಿಪರೀತ ಹೈಪ್ ನೀಡಲಾಗಿತ್ತು. ರಾಜ್ಯದ ಎಲ್ಲ ಸಚಿವರು, ಶಾಸಕರಿಗಾಗಿಯೇ ವಿಶೇಷ ಪ್ರದರ್ಶನವೂ ಇತ್ತು. ಈ ಚಿತ್ರ ರಿಲೀಸ್ ಆಗಿನ್ನೂ 35 ದಿನವಾಗಿಲ್ಲ, ಆದರೆ.....

 • Nikhil gowda

  News8, Feb 2019, 10:48 AM

  ’ಸೀತಾರಾಮ ಕಲ್ಯಾಣ’ ಸಿನಿಮಾ ಯೂಟ್ಯೂಬ್‌ಗೆ ಲೀಕ್‌

  ನಿಖಿಲ್‌ ಕುಮಾರಸ್ವಾಮಿ ಅಭಿನಯದ ‘ಸೀತಾರಾಮ ಕಲ್ಯಾಣ’ ಚಿತ್ರ ಸಾಮಾಜಿಕ ಜಾಲತಾಣ ಯೂಟ್ಯೂನ್‌ಲ್ಲಿ ಲೀಕ್| ಕೃತ್ಯದ ವಿರುದ್ಧ ಅನಿತಾ ಕುಮಾರಸ್ವಾಮಿ ದೂರು

 • News6, Feb 2019, 6:40 PM

  ‘ಗೌಡರ ಹುಡುಗನೇ ಬೇಕು’ ಮನದಾಳ ಬಿಚ್ಚಿಟ್ಟ ರಚಿತಾ ಮಾಡಿಕೊಂಡ ವಿನಂತಿ

  ಗುಳಿಕೆನ್ನೆ ಚೆಲುವೆ ರಚಿತಾ ರಾಮ್ ಸುದ್ದಿಗೋಷ್ಠಿಯೊಂದರಲ್ಲಿ ಮಾತನಾಡುತ್ತಾ ನಾವು ಗೌಡರು..ಹಾಗಾಗಿ ಗೌಡರ ಹುಡುಗನನ್ನೇ ಲೈಕ್ ಮಾಡ್ತೆನೆ ಎಂದು ಹೇಳಿದ್ದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ತರೇವಾರಿ ಪ್ರತಿಕ್ರಿಯೆಗಳು ಎದುರಾಗಿದ್ದವು. ಈಗ ಸ್ವತಃ ರಚಿತಾ ರಾಮ್ ಅದಕ್ಕೆಲ್ಲ ಉತ್ತರ ನೀಡಿದ್ದಾರೆ.

 • Seetharama Kalyana

  state5, Feb 2019, 5:29 PM

  ಸೀತಾರಾಮ ಕಲ್ಯಾಣ ಹೇಗಿದೆ?: ಸಿದ್ದರಾಮಯ್ಯ ನೀಡಿದ ಉತ್ತರವೇನು?

  ನಿಖಿಲ್ ಕುಮಾರಸ್ವಾಮಿ ಹಾಗೂ ರಚಿತಾ ರಾಮ್ ನಟನೆಯ ಸೀತಾರಾಮ ಕಲ್ಯಾಣ ರಿಲೀಸಾಗಿದೆ. ಅದ್ದೂರಿ ಓಪನಿಂಗ್ ಕಂಡಿದೆ. ಮೊದಲ ದಿನ ಸೀತಾರಾಮ ಕಲ್ಯಾಣ ನೋಡಿದ ಪ್ರೇಕ್ಷಕರು ಫುಲ್ ಖುಷ್ ಆಗಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಬಳಿ ಸಿನಿಮಾ ಹೇಗಿದೆ ಎಂದು ಪ್ರಶ್ನಿಸಲಾಗಿದ್ದು, ಅವರೇನು ಹೇಳಿದ್ದು ಗೊತ್ತಾ? ಇಲ್ಲಿದೆ ವಿವರ

 • Maja talkies

  Small Screen4, Feb 2019, 2:36 PM

  ರಚಿತಾ ಡಯೆಟ್ ಪ್ಲಾನಿದು, ನಿಖಿಲ್‌ಗಿಲ್ಲ ಬೇರೆ ಆಪ್ಷನ್!!?

   

  ಸೀತಾರಾಮ ಕಲ್ಯಾಣ ಇನ್ ಮಜಾ ಟಾಕೀಸ್. ಹೊರ ಬಂತು ರಚಿತಾ ಡಯಟ್ ಪ್ಲಾನ್ ಆ್ಯಂಡ್ ನಿಖಿಲ್ ಕುಮಾರ್ ಕೌಂಟರ್ ಡೈಲಾಗ್. ಏನಿದು ಆ್ಯಕ್ಷನ್ ಮತ್ತು ರಿಯಾಕ್ಷನ್?

 • Kiccha Sudeep

  Sandalwood29, Jan 2019, 1:01 PM

  'ಸೀತಾರಾಮ ಕಲ್ಯಾಣ'ದ ನಿಖಿಲ್ ಆ್ಯಕ್ಟಿಂಗ್‌ಗೆ ಕಿಚ್ಚಾ ಫಿದಾ!

  ರಚಿತಾ ರಾಮ್, ನಿಖಿಲ್ ಕುಮಾರಸ್ವಾಮಿ ನಟಿಸಿದ 'ಸೀತಾರಾಮ ಕಲ್ಯಾಣ' ಎಲ್ಲೆಡೆ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಚಿತ್ರದ ಬಗ್ಗೆ ಸದಾಭಿಪ್ರಾಯ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಕಿಚ್ಚ ಸುದೀಪ್ ಚಿತ್ರದ ಬಗ್ಗೆ ಹೇಳಿದ್ದಿಷ್ಟು...

 • Leave Letter

  Sandalwood26, Jan 2019, 7:21 PM

  ಸೀತಾರಾಮ ಕಲ್ಯಾಣ ನೋಡ್ಬೇಕು ಸರ್: ‘ಲೀವ್ ಲೆಟರ್’ ಬರೆದ ಕಂಡಕ್ಟರ್!

  ಮೈಸೂರು ಕೆಎಸ್‌ಆರ್‌ಟಿಸಿ ಘಟಕದ ಚಾಲಕ ಕಂ ನಿರ್ವಾಹಕರಾಗಿರುವ ರಾಜೇಶ್.ಎಂ.ಜೆ ಎಂಬುವರು, ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರ್ ಅಭಿನಯದ 'ಸೀತಾರಾಮ ಕಲ್ಯಾಣ' ಚಿತ್ರ ನೋಡಲು ರಜೆ ಕೋರಿ ಬರೆದ ಪತ್ರ ವೈರಲ್ ಆಗಿದೆ.

 • Seetharama Kalyana
  Video Icon

  Sandalwood26, Jan 2019, 11:26 AM

  ’ಸೀತಾರಾಮ ಕಲ್ಯಾಣ’ ನೋಡಿ ಪ್ರೇಕ್ಷಕ ಹೇಳೋದೇನು?

  ನಿಖಿಲ್ ಕುಮಾರಸ್ವಾಮಿ ಹಾಗೂ ರಚಿತಾ ರಾಮ್ ನಟನೆಯ ಸೀತಾರಾಮ ಕಲ್ಯಾಣ ರಿಲೀಸಾಗಿದೆ. ಅದ್ದೂರಿ ಓಪನಿಂಗ್ ಕಂಡಿದೆ. ಮೊದಲ ದಿನ ಸೀತಾರಾಮ ಕಲ್ಯಾಣ ನೋಡಿದ ಪ್ರೇಕ್ಷಕರು ಫುಲ್ ಖುಷ್ ಆಗಿದ್ದಾರೆ. ಒಳ್ಳೆಯ ಅಭಿಪ್ರಾಯ ಕೇಳಿ ಬರುತ್ತಿದೆ. ನಿಖಿಲ್ ಮೆಚ್ಯೂರ್ಡ್ ಆಗಿ ಕಾಣಿಸಿದರೆ ರಚಿತಾ ರಾಮ್ ಮುದ್ಮುದ್ದಾಗಿ ಕಾಣಿಸಿದ್ದಾರೆ. ಪ್ರೇಕ್ಷಕರ ಪ್ರತಿಕ್ರಿಯೆ ಹೇಗಿದೆ ನೋಡಿ. 

 • Seetharama Kalyana

  Sandalwood26, Jan 2019, 8:55 AM

  ಚಿತ್ರ ವಿಮರ್ಶೆ: ಸೀತಾರಾಮ ಕಲ್ಯಾಣ

  ದೃಶ್ಯ 1:
  ವಿಲನ್: ಯಾರೋ ನೀನು?
  ನಾಯಕ: ನಮ್ ಅಪ್ಪನ ವಿಸಿಟಿಂಗ್ ಕಾರ್ಡ್ ಕಣೋ.
  ದೃಶ್ಯ 2
  ರೈತನ ಕೊನೆ ಸಾವಿನಲ್ಲೇ ತಾನೇ...

 • Seetharama Kalyana
  Video Icon

  Sandalwood25, Jan 2019, 2:04 PM

  'ಸೀತಾರಾಮ ಕಲ್ಯಾಣ..' ಒನ್‌ ಲೈನ್ ವ್ಯಾಖ್ಯಾನವಿದು...!

   

  'ಸೀತಾರಾಮ ಕಲ್ಯಾಣ' ಬಿಡುಗಡೆ ವೇಳೆ ನಡೆದ ಪ್ರೆಸ್ ಮೀಟ್‌ನಲ್ಲಿ ನಿಖಿಲ್ ನೇರವಾಗಿ ಮಾತನಾಡಿದ್ದಾರೆ. ಇನ್ನು ಈ ಸಿನಿಮಾದ ಬಗ್ಗೆ ಒನ್‌ಲೈನ್ ಹೇಳಬೇಕಂದ್ರೆ.. ತಂದೆಗಾಗಿ, ಜನರ ಪ್ರೀತಿ ಹಾಗೂ ರೈತರ ಪರವಾಗಿ ಹೋರಾಡುವ ಹುಡುಗನ ಪಾತ್ರ ಮಾಡಿದ್ದಾರೆ. ಇಲ್ಲಿ ನಿಖಿಲ್ - ಅಭಿಷೇಕ್ ಸ್ನೇಹದ ಬಗ್ಗೆಯೂ ಮಾತನಾಡಿದ್ದಾರೆ..

 • Rachita Ram

  Sandalwood25, Jan 2019, 12:28 PM

  ಮದ್ವೆಗೆ ಗೌಡರ ಹುಡುಗನೇ ಬೇಕೆಂದ ರಚಿತಾ ರಾಮ್!

  ಸ್ಯಾಂಡಲ್‌ವುಡ್ ಡಿಂಪಲ್‌ ಕ್ವೀನ್ ರಚಿತಾ ರಾಮ್ ಮದುವೆ ಆಗುವ ಮನಸ್ಸು ಮಾಡಿದ್ದಾರಾ? 'ಸೀತಾರಾಮ ಕಲ್ಯಾಣ' ಚಿತ್ರ ಬಿಡುಗಡೆಗೆ ಸಂಬಂಧಿಸಿದ ಪ್ರೆಸ್‌ ಮೀಟ್‌ನಲ್ಲಿ ಈ ಸೀಕ್ರೆಟ್ ಬಿಚ್ಚಿಟ್ಟಿದ್ದಾರೆ ರಚಿತಾ.