ಸೀಟ್ ಬೆಲ್ಟ್  

(Search results - 6)
 • SeatBelt

  Dharwad17, Oct 2019, 3:26 PM IST

  ಹುಬ್ಬಳ್ಳಿಯಲ್ಲಿ ಸೀಟ್‌ ಬೆಲ್ಟ್‌ ಹಾಕದ ಪೊಲೀಸಪ್ಪನ ಬೆವರಿಳಿಸಿದ ಬೈಕ್ ಸವಾರ!

  ಸೀಟ್‌ ಬೆಲ್ಟ್‌ ಹಾಕದ ಟ್ರಾಫಿಕ್‌ ಪೊಲೀಸ್‌ ಸಿಬ್ಬಂದಿಯನ್ನು ಬೈಕ್ ಸವಾರ ಬೆನ್ನತ್ತಿ ಪ್ರಶ್ನಿಸಿ, ನೀವೇ ನಿಯಮ ಅಲ್ಲಂಘಿಸಿದರೆ ಹೇಗೆ, ಇದು ಯಾವ ನ್ಯಾಯ ಎಂದು ತರಾಟೆಗೆ ತೆಗೆದುಕೊಂಡ ವಿಡಿಯೋವೊಂದು ಹುಬ್ಬಳ್ಳಿಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡುತ್ತಿದೆ.
   

 • পেট্রল পাম্পের ছবি

  Karnataka Districts30, Sep 2019, 2:31 PM IST

  ಹೆಲ್ಮೆಟ್, ಸೀಟ್‌ಬೆಲ್ಟ್ ಧರಿಸದಿದ್ರೆ ನೋ ಪೆಟ್ರೋಲ್

  ಈಚೆಗೆ ತಂದಿರುವ ಮೋಟಾರ್ ವಾಹನಗಳ ಕಾಯ್ದೆ ಅನುಷ್ಠಾನಕ್ಕೆ ಜಿಲ್ಲಾ ಪೊಲೀಸ್ ಅಧಿಕಾರಿಗಳು ಕೈಗೊಂಡ ಕ್ರಮಗಳು ಎಲ್ಲರ ಮೆಚ್ಚುಗೆಗೂ ಪಾತ್ರವಾಗಿದೆ. ಇದರಿಂದ ಪೊಲೀಸ್ ಇಲಾಖೆ ನೆಮ್ಮದಿಯ ನೆಟ್ಟುಸಿರು ಬಿಡುತ್ತಿದೆ. 
   

 • prabhakar reddy
  Video Icon

  NEWS24, Sep 2019, 12:20 PM IST

  ಪ್ರೇಯಸಿಯಿಂದಲೇ ಪ್ರಭಾಕರ್ ರೆಡ್ಡಿ ಕೊಲೆಗೆ ಯತ್ನ?

  ಪ್ರೇಯಸಿಯಿಂದಲೇ ಉದ್ಯಮಿ ಪ್ರಭಾಕರ್ ರೆಡ್ಡಿ ಕೊಲೆಯ ಯತ್ನ ನಡೆದಿದೆ. ಸೀಟ್ ಬೆಲ್ಟ್ ನಿಮದ ಕತ್ತು ಹಿಸುಕಿ ಕೊಲ್ಲಲು ಯತ್ನಿಸಿದ್ದಾಳೆ ಪ್ರೇಯಸಿ ಪವಿತ್ರಾ. ಪವಿತ್ರಾಳನ್ನು ಪ್ರಭಾಕರ್ ರೆಡ್ಡಿ 2 ನೇ ಪತ್ನಿಯೆಂದೇ ಹೇಳುತ್ತಿದ್ದರು. ಇದೀಗ ಪವಿತ್ರಾ ನಾಪತ್ತೆಯಾಗಿದ್ದು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.  ಆಸ್ತಿ ಆಸೆಗಾಗಿ ಕೊಲ್ಲಲು ಯತ್ನಿಸಿದ್ರಾ ಪವಿತ್ರಾ? ಏನಿದು ಸುದ್ದಿ? ಇಲ್ಲಿದೆ ನೋಡಿ. 

 • SeatBelt

  Karnataka Districts11, Sep 2019, 11:02 AM IST

  ಸೀಟ್‌ ಬೆಲ್ಟ್ ಧರಿಸದಿದ್ರೂ ಸಂಸದರ ಕಾರ್ ಚಾಲಕನಿಗೆ ದಂಡವಿಲ್ಲ..!

  ಪರಿಷ್ಕೃತ ಸಂಚಾರಿ ನೀತಿ ರಾಜ್ಯದಲ್ಲಿ ಜಾರಿಯಾಗಿದೆ. ಆದರೆ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಸಂಚರಿಸುತ್ತಿದ್ದ ಕಾರಿನ ಚಾಲಕ ನಿಯಮ ಉಲ್ಲಂಘಿಸಿದ್ರೂ ಪೊಲೀಸರು ಕಂಡೂ ಕಾಣದಂತೆ ವರ್ತಿಸಿದ್ದಾರೆ. ಹಾಗೆಯೇ ಯಾವುದೇ ದಂಡವನ್ನೂ ವಿಧಿಸಿಲ್ಲ.

 • bike ride

  AUTOMOBILE29, Dec 2018, 7:12 PM IST

  ಹೆಲ್ಮೆಟ್ ಹಾಕದೇ ಬೈಕ್, ಸ್ಕೂಟರ್ ಸ್ಟಾರ್ಟ್ ಮಾಡಬೇಡಿ-ಯಾಕೆ?

  ಹೆಲ್ಮೆಟ್ ಅಥವಾ ಸೀಟ್ ಬೆಲ್ಟ್ ಹಾಕದೇ ವಾಹನ ಸ್ಟಾರ್ಟ್ ಮಾಡಬೇಡಿ. ಯಾಕೆ ಅನ್ನೋದನ್ನ ಕೇಂದ್ರ ಸಾರಿಗೆ ಸಚಿವಾಲಯ ಅಂಕಿ ಅಂಶದ ಮೂಲಕ ಹೇಳಿದೆ. ಇಲ್ಲಿದೆ ಸಂಪೂರ್ಣ ವಿವರ.

   

   

   

 • nandamuri harikrishna
  Video Icon

  NEWS29, Aug 2018, 4:09 PM IST

  ಡ್ರೈವ್ ಮಾಡುವಾಗ ಹೀಗೆ ಮಾಡಿದ್ದಿದ್ರೆ ನಂದಮೂರಿ ಬದುಕುಳಿಯುತ್ತಿದ್ದರೇನೋ?

  ನಂದಮೂರಿ ಹರಿಕೃಷ್ಣ ಕಾರು ಅಪಘಾತದಲ್ಲಿ  ಮೃತಪಟ್ಟಿದ್ದಾರೆ. ಖುದ್ದು ಹರಿಕೃಷ್ಣ ಅವರೇ ಕಾರು ಚಲಾಯಿಸುತ್ತಿದ್ದರು, ಆದರೆ ಸೀಟ್ ಬೆಲ್ಟ್ ಧರಿಸಿರಲಿಲ್ಲವೆನ್ನಲಾಗಿದೆ. ಒಂದು ವೇಳೆ ಸೀಟ್ ಬೆಲ್ಟ್ ಧರಿಸಿರುತ್ತಿದ್ದರೆ, ಅವರು ಕಾರು ಅಪಘಾತವಾದಾಗ ಹಾರಿ ರಸ್ತೆಗೆ ಬೀಳುತ್ತಿರಲಿಲ್ಲ.