ಸೀಜ್‌  

(Search results - 5)
 • <p>Siezed Vehicles&nbsp;</p>

  Karnataka Districts10, Oct 2020, 8:37 AM

  ಲಾಕ್‌ಡೌನ್‌ ವೇಳೆ ಸೀಜ್‌ ಮಾಡಿದ್ದ ವಾಹನಗಳನ್ನು ಕೇಳುವವರೇ ಇಲ್ಲ!

  ಮಹಾಮಾರಿ ಕೊರೋನಾ ಸೋಂಕು ಹಬ್ಬುವುದನ್ನು ತಡೆಗಟ್ಟುವ ಸಲುವಾಗಿ ಜಾರಿಗೊಳಿಸಿದ್ದ ಲಾಕ್‌ಡೌನ್‌ ಅವಧಿಯಲ್ಲಿ ನಿಯಮ ಮೀರಿ ರಸ್ತೆಗೆ ಇಳಿದಿದ್ದ ಸಾವಿರಾರು ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಅನೇಕರು ದಂಡ ಕಟ್ಟಿ, ವಶಕ್ಕೆ ಪಡೆದ ವಾಹನಗಳನ್ನು ಬಿಡಿಸಿಕೊಂಡು ಹೋಗಿದ್ದರು. ಆದರೆ, ಲಾಕ್‌ಡೌನ್‌ ವೇಳೆ ಸೀಜ್‌ ಮಾಡಿದ್ದ ನೂರಾರು ವಾಹನಗಳು ಇಂದಿಗೂ ಠಾಣೆಗಳಲ್ಲೇ ಧೂಳು ತಿನ್ನುತ್ತಿದ್ದು, ಹೇಳುವವರು ಕೇಳುವವರು ಇಲ್ಲದಂತಾಗಿದೆ.
   

 • <p>fire</p>

  CRIME13, Jul 2020, 7:45 PM

  ಪೊಲೀಸರು ಬೈಕ್ ಸೀಜ್‌ ಮಾಡಿದ್ದಕ್ಕೆ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಗೊಂಡ!

  ಸಂಡೆ ಲಾಕ್ ಡೌನ್ ನಿಯಮ ಉಲ್ಲಂಘನೆ ಮಾಡಿದ್ದ ವ್ಯಕ್ತಿಯ ಬೈಕ್ ಸೀಜ್ ಮಾಡಲಾಗಿತ್ತು. ಕೋಪಗೊಂಡ ವ್ಯಕ್ತಿ ಮನೆಗೆ ತೆರಳಿ ಸೀಮೆಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳಲು ಯತ್ನ ಮಾಡಿದ್ದಾನೆ.

 • Ron Police’s ‘push to the beat of the lathis’ instils fear among lockdown violating bikers

  Karnataka Districts26, Apr 2020, 7:41 AM

  ಲಾಕ್‌ಡೌನ್‌ ಸಡಿಲಿಕೆ: ಬೈಕ್‌ ಸೀಜ್‌ ಮಾಡಲು ಪೊಲೀಸರಿಗೆ ಟಾರ್ಗೆಟ್‌!

  ಇನ್ನೇನು ಲಾಕ್‌ಡೌನ್‌ ಸಡಿಲಿಕೆಯಾಯ್ತು ಎಂದು ಹೊರ ಹೋದಿರಿ ಜೋಕೆ! ನಿಮ್ಮ ಬಳಿ ಪಾಸ್‌ ಇದ್ದರೂ, ಲಾಕ್‌ಡೌನ್‌ ಸಡಿಲಿಕೆಯ ನಿಯಮಗಳನ್ನು ಪಾಲಿಸಿದರೂ ಅಥವಾ ಅವಶ್ಯಕ ವಸ್ತುಗಳನ್ನು ತರಲು ಹೊರಟಿದ್ದರೂ ಯಾವ ಕ್ಷಣದಲ್ಲೂ ಪೊಲೀಸರು ನಿಮ್ಮ ವಾಹನ ಸೀಜ್‌ ಮಾಡಬಹುದು!
   

 • अगर आप गाड़ी चला रहे हैं और आपके पास ड्राइविंग लाइसेंस नहीं है, तो इस स्थिति में अब आपको 5 हजार रुपए फाइन भरना पड़ेगा। पहले इसके लिए 500 रुपए फाइन लिया जाता था।

  Coronavirus Karnataka1, Apr 2020, 8:43 AM

  ಭಾರತ್‌ ಲಾಕ್‌ಡೌನ್: 'ಅನಗತ್ಯ ವಾಹನಗಳನ್ನ ಮುಲಾಜಿಲ್ಲದೆ ಸೀಜ್‌ ಮಾಡಿ'

  ಕೊರೋನಾ ಸೋಂಕು ತೀವ್ರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಬಿಗಿ ಕ್ರಮಗಳನ್ನು ಕೈಗೊಳ್ಳಿ. ಜನರೊಂದಿಗೆ ಸೂಕ್ಷ್ಮವಾಗಿ ನಡೆದುಕೊಳ್ಳಿ, ಉದ್ದೇಶಪೂರ್ವಕವಾಗಿ ನಿಷೇಧಾಜ್ಞೆ ಉಲ್ಲಂಘಿಸುವವರ ಮೇಲೆ ಹಾಗೂ ಪರಿಸ್ಥಿತಿಯ ಲಾಭ ಪಡೆದು ದಿನಸಿ ಹಾಗೂ ತರಕಾರಿ ದರ ದುಪ್ಪಟ್ಟು ಮಾಡುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಶಾಸಕ ನೆಹರು ಓಲೇಕಾರ ಸೂಚಿಸಿದರು.
   

 • Onions

  Karnataka Districts6, Dec 2019, 2:08 PM

  ಸಂತೆಗೆ ಬರ್ತಿಲ್ಲ ತಮಿಳುನಾಡಿನ ಈರುಳ್ಳಿ ಬೀಜ ಮಾರಾಟಗಾರರು..!

  ಬಿತ್ತನೆ ಈರುಳ್ಳಿ ದರ ಹೆಚ್ಚಳವಾದ ಹಿನ್ನೆಲೆಯಲ್ಲಿ ಚಾಮರಾಜನಗರದಲ್ಲಿ ತಮಿಳುನಾಡು ರೈತರು ಸಂತೆಗೇ ಬಂದಿಲ್ಲ. ಈರುಳ್ಳಿಗೆ ದರ ಏರಿಕೆ ಖಂಡಿಸಿ ರೈತರ ಪ್ರತಿಭಟನೆ ಹಾಗೂ ತಹಸೀಲ್ದಾರ್‌ ಅಧಿಕಾರ ಮೀರಿ ವಾಹನಗಳ ಸೀಜ್‌ ಮಾಡಿದ್ದಕ್ಕೆ ಆಕ್ರೋಶಗೊಂಡ ತಮಿಳುನಾಡಿನ ಬಿತ್ತನೆ ಈರುಳ್ಳಿ ಮಾರಾಟಗಾರರು ಸಂತೆಗೆ ಬರಲೇ ಇಲ್ಲ.