ಸಿಸಿಬಿ ಪೊಲೀಸ್

(Search results - 45)

karnataka police

CRIME19, Sep 2020, 9:47 AM

ಐಪಿಎಸ್ ಸೇರಿ 10 ಪೊಲೀಸರಿಗೆ 'ಡ್ರಗ್ಸ್' ಬಿಸಿ?

ಮಾದಕ ವಸ್ತು ಮಾರಾಟ ಜಾಲದ ಕಬಂಧ ಬಾಹುಗಳು ಚಲನಚಿತ್ರ ನಟರು ಹಾಗೂ ರಾಜಕಾರಣಿಗಳ ಮಕ್ಕಳ ಬಳಿಕ ಈಗ ಪೊಲೀಸ್‌ ಇಲಾಖೆಗೆ ಚಾಚಿ ಕಂಡಿದ್ದು, ಓರ್ವ ಹಿರಿಯ ಐಪಿಎಸ್‌ ಅಧಿಕಾರಿ ಸೇರಿದಂತೆ 10ಕ್ಕೂ ಹೆಚ್ಚಿನ ಪೊಲೀಸರಿಗೆ ಸಿಸಿಬಿ ತನಿಖೆ ಬಿಸಿ ತಟ್ಟುವ ಸಾಧ್ಯತೆಗಳಿವೆ.

Drugs

Video Icon

CRIME15, Sep 2020, 1:23 PM

ಡ್ರಗ್ ಮಾಫಿಯಾ : ಆದಿತ್ಯ ಆಳ್ವಾ ಮ್ಯಾನೇಜರ್ ಅರೆಸ್ಟ್

ಡ್ರಗ್ ಮಾಫಿಯಾ ಭಾರೀ ಸದ್ದು ಮಾಡುತ್ತಿದೆ. ದಿನದಿಂದ ದಿನಕ್ಕೆ ಹೊಸ ಹೊಸ ಮುಖಗಳು  ಪ್ರಕರಣದಲ್ಲಿ ಹೊರಬರುತ್ತಿದೆ. ಆದಿತ್ಯ ಆಳ್ವಾ ರೆಸಾರ್ಟ್ ಮ್ಯಾನೇಜರ್ ಸಿಸಿಬಿ ವಶಕ್ಕೆ ಪಡೆಯಲಾಗಿದೆ.

zameer ahmed

Video Icon

state12, Sep 2020, 4:08 PM

ಜಮೀರ್‌ ವಿಚಾರಣೆಗೆ ಮುನ್ನವೇ ಸಿಸಿಬಿ ಮುಂದೆ ಹಾಜರಾದ 'ಆಪ್ತ'!

ಡ್ರಗ್ಸ್ ಮಾಫಿಯಾ ತನಿಖೆ ದಿನೇ ದಿನೇ ತೀವ್ರಗೊಳ್ಳುತ್ತಿದ್ದು, ಒಂದಾದ ಬಳಿಕ ಮತ್ತೊಂದರಂತೆ ಪ್ರಭಾವಿಗಳ ಹೆಸರು ಬಹಿರಂಗಗೊಳ್ಳುತ್ತಿದೆ. ಸದ್ಯ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್‌ರವರ ಆಪ್ತ ಮುಜಾಹಿದ್ ಪಾಷಾ ಸಿಸಿಬಿ ಕಚೇರಿಗೆ ತೆರಳಿದ್ದಾರೆ.

Drugs

CRIME10, Sep 2020, 7:27 AM

ಡ್ರಗ್ಗಿಣಿ ಗ್ಯಾಂಗ್‌ನ 150 ಜನಕ್ಕಾಗಿ ಬೇಟೆ, 10 ಸಾವಿರ ಕರೆ ಪರಿಶೀಲಿಸಿರುವ ಪೊಲೀಸ್!

ಡ್ರಗ್ಗಿಣಿ ಗ್ಯಾಂಗ್‌ನ 150 ಜನಕ್ಕಾಗಿ ಬೇಟೆ!| 10 ಸಾವಿರ ಕರೆ ಪರಿಶೀಲಿಸಿರುವ ಪೊಲೀಸ್‌| ಜತೆಗೆ, ಪೆಡ್ಲರ್‌, ನಟಿಯರ ವಿವರ ಸಂಗ್ರಹ|  3 ವಿಭಾಗವಾಗಿ ಕೆಲಸ ಮಾಡಿದ್ದ ಡ್ರಗ್‌ ಜಾಲ| ಒಂದೊಂದು ತಂಡಕ್ಕೂ ಬೇರೆ ಬೇರೆ ಹೊಣೆ

• drug mafia
Video Icon

Sandalwood3, Sep 2020, 8:33 PM

ಸ್ಯಾಂಡಲ್‌ವುಡ್ ಡ್ರಗ್ಸ್ ಮಾಫಿಯಾ; ತನಿಖೆಗೂ ಮೊದಲೇ ಕ್ಲೀನ್ ಚಿಟ್!

ಸ್ಯಾಂಡಲ್‌ವುಡ್‌ನ ಡ್ರಗ್ಸ್ ಮಾಫಿಯಾ ಬಗೆದಷ್ಟು ರೋಚಕ ಮಾಹಿತಿಗಳು ಹೊರಬೀಳುತ್ತಿದೆ. ಸಿಸಿಬಿ ಪೊಲೀಸರು ಪ್ರತಿದಿನ ಸ್ಯಾಂಡಲ್‌ವುಡ್ ನಟ ನಟಿಯರೊಂದಿಗೆ ನಿಕಟ ಸಂಪರ್ಕಹೊಂದಿದವರನ್ನು ವಿಚಾರಣೆ ನಡೆಸುತ್ತಿದ್ದಾರೆ. ಆದರೆ ಇದರ ಬೆನ್ನಲ್ಲೇ ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್ ದಂಧೆ ಇಲ್ಲವೇ ಇಲ್ಲ ಎಂದು ಕ್ಲೀನ್ ಚಿಟ್ ನೀಡುವರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ.

Indrajit

CRIME2, Sep 2020, 7:40 AM

ಡ್ರಗ್ಸ್ ದಂಧೆ: ಸ್ಟಾರ್‌ ದಂಪತಿ, ತ್ರಿಭಾಷಾ ತಾರೆ, ಮೈಸೂರಲ್ಲಿ ಫಾರ್ಮ್ ಹೌಸ್ ಇರೋ ನಟ ಭಾಗಿ!

ಡ್ರಗ್ಸ್‌ ಪಟ್ಟಿಯಲ್ಲಿ ಸ್ಟಾರ್‌ ದಂಪತಿ, ತ್ರಿಭಾಷಾ ತಾರೆ!| ಇಂದ್ರಜಿತ್‌ ಕೊಟ್ಟಿರುವ ಪಟ್ಟಿಯಲ್ಲಿ ಇವರ ಹೆಸರು|  ಉ.ಭಾರತದ ನಟಿ, ಧಾರಾವಾಹಿ ನಟ, ಸಂಗೀತ ನಿರ್ದೇಶಕನ ಹೆಸರೂ ಇದೆ| ಮೈಸೂರಿನಲ್ಲಿನ ನಟನ ಫಾಮ್‌ರ್‍ಹೌಸ್‌ ಕೂಡ ಪ್ರಸ್ತಾಪ

BBMP former mayor Sampath Raj

Video Icon

state18, Aug 2020, 5:22 PM

ಸಿಸಿಬಿ ಅಧಿಕಾರಿಗಳ ಮುಂದೆ ಮಾಜಿ ಮೇಯರ್ ಸಂಪತ್ ರಾಜ್ ಹೈಡ್ರಾಮಾ!

ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆಗೆ ಸಂಬಂಧಿಸಿದಂತೆ ಮಾಜಿ ಮೇಯರ್ ಸಂಪತ್ ರಾಜ್ ಹೆಸರು ಪದೇ ಪದೇ ಕೇಳಿ ಬರುತ್ತಿದೆ. ಮಾಜಿ ಮೇಯರ್ ಸಂಪತ್ ರಾಜ್ ಸಿಸಿಬಿ ಅಧಿಕಾರಿಗಳ ಮುಂದೆ ಹೈಡ್ರಾಮಾ ಮಾಡಿದ್ದಾರೆ. 'ಈ ಗಲಭೆಗೂ ನನಗೂ ಯಾವುದೇ ಸಂಬಂಧವಿಲ್ಲ. ನನಗೆ ಕಾನೂನಿನ ಬಗ್ಗೆ ಅಪಾರ ಗೌರವವಿದೆ. ಬೇಕಿದ್ದರೆ ನನ್ನ ಮೊಬೈಲ್ ಚೆಕ್ ಮಾಡಿ ನೋಡಿಕೊಳ್ಳಿ. ವಿನಾಕಾರಣ ನನ್ನನ್ನು ಕರೆದಿರುವುದು ಸರಿಯಲ್ಲ'ಎಂದು ಅಧಿಕಾರಿಗಳ ಮುಂದೆ ಹೇಳಿದ್ದಾರೆ. ಸಂಪತ್‌ ರಾಜ್ ಮಾತಿಗೆ ಅಧಿಕಾರಿಗಳು ನಕ್ಕು ' ನಮಗೆ ಎಲ್ಲಾ ಗೊತ್ತಿದೆ' ಎಂದು ವಿಚಾರಣೆ ನಡೆಸಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

Bengaluru Riot 1

Video Icon

state18, Aug 2020, 3:09 PM

ಬೆಂಗ್ಳೂರು ಗಲಭೆ: ಫೇಸ್‌ಬುಕ್‌ ಲೈವ್‌ ಮಾಡಿದ್ದ ಇಬ್ಬರು ಸಿಸಿಬಿ ವಶಕ್ಕೆ

ಕೆಜಿ ಹಳ್ಳಿ, ಡಿಜೆ ಹಳ್ಳಿ ಗಲಭೆಗೆ ಪ್ರಚೋದನೆ ನೀಡಿದ್ದ ಇಬ್ಬರನ್ನು ಬಂಧಿಸಲಾಗಿದೆ. ಫೇಸ್‌ಬುಕ್ ಹಾಗೂ ಇನ್ಸ್ಟಾಗ್ರಾಂನಲ್ಲಿ ಲೈವ್ ಮಾಡಿ ಗಲಭೆಯಲ್ಲಿ ಹೆಚ್ಚು ಜನ ಪಾಲ್ಗೊಳ್ಳಿ ಎಂದು ಜಾಕೀರ್ ಹಾಗೂ ಸೈಯದ್ ಕರೆ ನೀಡಿದ್ದರು. ಅಷ್ಟು ದೊಡ್ಡ ಮಟ್ಟಕ್ಕೆ ಘಟನೆ ನಡೆಯಲು ಇವರಿಬ್ಬರೂ ಕೂಡಾ ಪ್ರಚೋದನೆ ನೀಡಿದ್ದಾರೆ.  ಇವರು ಹಾಕಿದ ಪೋಸ್ಟ್ ನೋಡಿದ ಕೂಡಲೇ ಜನ ಕೂಡಾ ಪ್ರಚೋದನೆಗೊಳಗಾಗಿದ್ದಾರೆ.  ಕೂಡಲೇ ಠಾಣೆ ಬಳಿ ಜಮಾಯಿಸಿದ್ದಾರೆ. ಘಟನೆ ನಡೆದ ಬಳಿಕ ನಾಪತ್ತೆಯಾಗಿದ್ದರು. ಸಿಸಿಬಿ ಪೊಲೀಸರು ಇಬ್ಬರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.  ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

• undefined
Video Icon

state16, Aug 2020, 10:29 AM

ಮುಂದುವರೆದ ಖಾಕಿ ಬೇಟೆ; 30 ಕ್ಕೂ ಹೆಚ್ಚು ಕಿಡಿಗೇಡಿಗಳು ಅಂದರ್..!

ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾಕಿ ಪಡೆ ತಡರಾತ್ರಿಯವರೆಗೆ ಪುಂಡರ ಬೇಟೆ ನಡೆಸಿದೆ. ಸುಮಾರು 30 ಕ್ಕೂ ಹೆಚ್ಚು ಕಿಡಿಗೇಡಿಗಳನ್ನು ಬಂಧಿಸಿದ್ದಾರೆ. ಈವರೆಗೂ 250 ಕ್ಕೂ ಹೆಚ್ಚು ಪುಂಡರನ್ನು ವಶಕ್ಕೆ ಪಡೆದಿದ್ದಾರೆ.

Arrest

CRIME5, Aug 2020, 8:21 AM

ಆಫ್ರಿಕನ್ನರಿಗೆ ಸಿಸಿಬಿ ಪೊಲೀಸರ ಬಿಸಿ: ಅಕ್ರಮವಾಗಿ ನೆಲೆಸಿದ್ದ 17 ಮಂದಿ ಬಂಧನ

ಅಕ್ರಮ ಚಟುವಟಿಕೆ ಆರೋಪದ ಹಿನ್ನೆಲೆಯಲ್ಲಿ ನಗರದ ಪೂರ್ವ ವಲಯದ ವ್ಯಾಪ್ತಿಯಲ್ಲಿ ಆಫ್ರಿಕಾ ಪ್ರಜೆಗಳ ನೆಲೆಗಳ ಮೇಲೆ ಮಂಗಳವಾರ ಬೆಳ್ಳಂಬೆಳಗ್ಗೆ ದಾಳಿ ನಡೆಸಿದ ಸಿಸಿಬಿ ಪೊಲೀಸರು, ಖೋಟಾ ನೋಟು ದಂಧೆಯಲ್ಲಿ ತೊಡಗಿದ್ದ ಮಹಿಳೆ ಸೇರಿದಂತೆ 20 ಮಂದಿಯನ್ನು ಬಂಧಿಸಿದ್ದಾರೆ.

Arrest

CRIME1, Aug 2020, 8:38 AM

ನಟ ದರ್ಶನ್‌ ಸಂಬಂಧಿ ಸೋಗಿನಲ್ಲಿ ಜನರಿಗೆ ವಂಚನೆ: ಕಿಡಿಗೇಡಿ ಬಂಧನ

ನಗರ ಪೊಲೀಸ್‌ ಆಯುಕ್ತರ ಆಪ್ತ ಸಹಾಯಕ ಹಾಗೂ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಸಂಬಂಧಿ ಸೋಗಿನಲ್ಲಿ ಜನರಿಗೆ ವಂಚಿಸುತ್ತಿದ್ದ ಕಿಡಿಗೇಡಿಯೊಬ್ಬ ಸಿಸಿಬಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.

Sex Racket

CRIME29, Jul 2020, 7:22 AM

ಹೈಟೆಕ್‌ ವೇಶ್ಯವಾಟಿಕೆ ದಂಧೆ: ಮೂವರು ಆರೋಪಿಗಳ ಸೆರೆ!

ಹೈಟೆಕ್‌ ವೇಶ್ಯವಾಟಿಕೆ ದಂಧೆ: ಮೂವರು ಆರೋಪಿಗಳ ಸೆರೆ| ಹೋಟೆಲ್‌ ಮ್ಯಾನೇಜರ್‌ ಸೇರಿ ಮೂವರು ಆರೋಪಿಗಳನ್ನು ಸಿಸಿಬಿ ಪೊಲೀಸರು

• online gambling
Video Icon

state30, Apr 2020, 4:00 PM

ಆನ್‌ಲೈನ್‌ನಲ್ಲಿ ಜೂಜಾಟ: ಮೂವರು ಖದೀಮರು ಅಂದರ್..!

ಲಾಕ್‌ಡೌನ್ ಲಾಭ ಪಡೆದು ಕಳ್ಳಭಟ್ಟಿ ದಂಧೆ ನಡೆಸುತ್ತಿದ್ದ ಅಡ್ಡೆ ಮೇಲೆ ರಾಯಚೂರು ಪೊಲೀಸರು ದಾಳಿ ನಡೆಸಿದ್ದಾರೆ. ರಾಯಚೂರಿನ ತಾಂಡವೊಂದರಲ್ಲಿ ಸುಮಾರು 2 ಸಾವಿರ ಲೀಟರ್ ಕಳ್ಳಬಟ್ಟಿಯನ್ನು ಖಾಕಿ ಪಡೆ ವಶಪಡಿಸಿಕೊಂಡಿದೆ.

• वहां से शख्स को हेलीकॉप्टर से बचाया गया। व्यक्ति पर लॉकडाउन का उल्लंघन  करने और गलत तरीके से बॉर्डर क्रॉस करने का आरोप लगाकर जुर्माना वसूला गया।
Video Icon

state24, Apr 2020, 2:05 PM

ಆನ್‌ಲೈನ್ ಮೂಲಕ ಸಿಗರೇಟ್ ಮಾರಾಟ; ಇಬ್ಬರ ಬಂಧನ

ಆನ್‌ಲೈನ್‌ ಮೂಲಕ ಸಿಗರೇಟ್ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 30 ಸಾವಿರ ಮೌಲ್ಯದ ಸಿಗರೇಟ್ ಹಾಗೂ ಕಾರನ್ನು ವಶಪಡಿಸಿಕೊಂಡಿದ್ದಾರೆ.

বন্ধ ধাবার আড়ালে বসত মদের আসর, লকডাউনে বেআইনি কারবারের পর্দাফাঁস পুলিশের

Video Icon

state21, Apr 2020, 12:53 PM

ಪಾದರಾಯನಪುರದ 150ಕ್ಕೂ ಅಧಿಕ ಪುಂಡರ ಹೆಡೆಮುರಿ ಕಟ್ಟಿದ ಪೊಲೀಸರು..!

ಪಾದರಾಯನಪುರ ಗಲಭೆ ಪ್ರಕರಣದ ತನಿಖೆ ಚುರುಕುಕೊಂಡಿದ್ದು, ಕೊರೋನಾ ವಾರಿಯರ್ಸ್ ವಿರುದ್ಧ ಹಲ್ಲೆ ನಡೆಸಿದ್ದ 150ಕ್ಕೂ ಅಧಿಕ ಮಂದಿಯನ್ನು ನಗರದ ಸಿಸಿಬಿ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.