ಸಿಸಿಬಿ  

(Search results - 221)
 • medical seats

  Karnataka Districts19, Feb 2020, 10:49 AM IST

  ವೈದ್ಯಕೀಯ ಸೀಟು ಆಸೆ ತೋರಿಸಿ ವಂಚನೆ: ಆರೋಪಿ ಅರೆಸ್ಟ್‌

  ಪ್ರತಿಷ್ಠಿತ ಕಾಲೇಜಿನಲ್ಲಿ ವೈದ್ಯಕೀಯ ಸೀಟು ಮತ್ತು ತಾಂತ್ರಿಕ ಸೀಟು ಕೊಡಿಸುವುದಾಗಿ ರಾಜ್ಯ ಮಟ್ಟದ ಪತ್ರಿಕೆಗಳಲ್ಲಿ ಜಾಹೀರಾತು ನೀಡಿ ವಂಚನೆ ಮಾಡುತ್ತಿದ್ದ ಆರೋಪಿಯೊಬ್ಬನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
   

 • Gang
  Video Icon

  CRIME15, Feb 2020, 10:31 PM IST

  ಬೆಂಗಳೂರಿನಲ್ಲೇ ಬಚ್ಚಿಟ್ಟುಕೊಂಡಿತ್ತು ನಟೋರಿಯಸ್ ಗ್ಯಾಂಗ್

  ಬೆಂಗಳೂರಿನಲ್ಲಿ ಪೊಲೀಸರು ನಟೋರಿಯಸ್ ಗುಂಪೊಂದನ್ನು ಬಂಧಿಸಿದ್ದಾರೆ. ಮನೆಯಲ್ಲಿ ಅಕ್ರಮ ಶಸ್ತ್ರಾಸ್ತ್ರ ಇಟ್ಟುಕೊಂಡಿದ್ದವರು ಪೊಲೀಸರ ಬಲೆಗೆ ಬಿದ್ದಿದ್ದಾರೆ. 11 ಗನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಗನ್ ಗಳು ಮಾರಣಾಂತಿಕವಾಗಿಲ್ಲದೇ ಇದ್ದರೂ ಇವನ್ನು ಬಳಸಿ ಜನರನ್ನು ಭಯಬೀಳಿಸಲಾಗುತ್ತಿತ್ತು.

 • CCB Gun

  CRIME15, Feb 2020, 9:35 PM IST

  ಉಗ್ರರು ಸಿಕ್ಕ ಏರಿಯಾದಲ್ಲೇ 28 ಗನ್ ಪತ್ತೆ: ಎತ್ತಾ ಸಾಗುತ್ತಿದೆ ಬೆಂಗ್ಳೂರು..?

  ಸಿಲಿಕಾನ್ ಸಿಟಿ ಬರುಬರುತ್ತಾ ಎತ್ತಾ ಸಾಗುತ್ತಿದೆ ಅನ್ನೋದೆ ಗೊತ್ತಾಗ್ತಿಲ್ಲ. ಗುರಪ್ಪನಪಾಳ್ಯ, ಸದ್ದಗುಂಟೆ ಪಾಳ್ಯ ಕೆಲ ದಿನಗಳಿಂದ ಟಾಕ್ ಆಫ್ ದಿ ಸಿಟಿ ಆಗಿ ಹೋಗಿವೆ. ಮೊನ್ನೆ ಮೊನ್ನೆಯಷ್ಟು ಶಂಕಿತ ಉಗ್ರರು ಇದೇ ಏರಿಯಾದಲ್ಲಿ ಸಿಕ್ಕಿಬಿದ್ದಿದ್ರು. ಇದೀಗ ಅದೇ ಏರಿಯಾದಲ್ಲಿ ನಡೆದ ಒಂದು ಘಟನೆ ಇಡೀ ರಾಜಧಾನಿಯನ್ನೇ ನಲುಗಿಸಿದೆ.

 • Crime
  Video Icon

  CRIME15, Feb 2020, 7:20 PM IST

  ಸಿಕ್ಕಿದ್ದು ಲೀಟರ್ ಗಟ್ಟಲೆ ಹ್ಯಾಷ್ ಆಯಿಲ್, ಕಿಕ್ ಕೊಡುವ ಹೊಸ ಸಂಶೋಧನೆಗೆ ಪೊಲೀಸರೇ ಕಂಗಾಲು!

  ಇದೊಂದು ಮತ್ತು ಬರಿಸುವ ಆಯಿಲ್. ಮಾದಕ ವ್ಯಸನಿಗಳಿಗಾಗಿಯೇ ಮಾಡಿದ ಹೊಸ ಸಂಶೋಧನೆ. 10 ಗ್ರಾಂ ಗೆ 5 ಸಾವಿರ ರೂ.! ಹೌದು ಇದೇ  ಆ್ಯಷ್ ಆಯಿಲ್ ಅಂದ್ರೆ ಗಾಂಜಾದಿಂದ ಬಟ್ಟಿ ಇಳಿಸಿದ ದ್ರಾವಕ.  ಸಡನ್ ಕಿಕ್ ಗೆ ಈ ಆ್ಯಷ್ ಆಯಿಲ್ ಫೇಮಸ್.  ಸದ್ಯ ಆ್ಯಷ್ ಆಯಿಲ್ ಮಾರಟಗಾರರನ್ನು  ಎಸ್ ಜಿ ಪಾಳ್ಯ ಪೊಲೀಸರು ಬಂಧಿಸಿದ್ದಾರೆ.

 • love broken
  Video Icon

  CRIME14, Feb 2020, 5:28 PM IST

  ಪ್ರೇಮಿಗಳ ದಿನದಂದೆ ಬೆಳಕಿಗೆ ಬಂದ ಪ್ರಕರಣ, ಪ್ರೀತಿಗೆ ಹುಳಿ ಹಿಂಡಿದವನ ಮೇಲೆ ಮಚ್ಚು ಬೀಸಿದ

  ಪ್ರೀತಿಗೆ ಹುಳಿ ಹಿಂಡಿದವನ ಕೊಲೆಗೆ ಸ್ಕೆಚ್ ಹಾಕಿದ್ದ ಪ್ರಕರಣ ಪ್ರೇಮಿಗಳ ದಿನದಂದೇ ಬೆಳಕಿಗೆ ಬಂದಿದೆ. ಪ್ರಶಾಂತ್ ಎಂಬಾತ ಲೊಕೇಶ್ ಮೇಲೆ ದಾಳಿ ಮಾಡಿದ್ದ. ಸ್ನೇಹಿತನ ಮನೆಯಲ್ಲಿದ್ದ ಲೋಕೇಶ್ ಮೇಲೆ ಪ್ರಶಾಂತ್ ಲಾಂಗ್ ನಿಂದ ದಾಳಿ ಮಾಡಿದಾಗ ಲೋಕೇಶ್ ಸತ್ತವನಂತೆ ನಟಿಸಿದ್ದ.

 • Kidney

  CRIME14, Feb 2020, 4:23 PM IST

  ವೆಬ್ ಸೈಟ್ ಕ್ಲಿಕ್ ಮಾಡಿದ್ರೆ ನಿಮ್ಮ ದುಡ್ಡು ಗುಳುಂ...ಈ ತರದ ವಂಚನೆಯೂ ನಡೆಯುತ್ತದೆ!

  ಈತ ಬಿಸಿಎ ಮಾಡಿಕೊಂಡಿದ್ದ. ತಲೆಗೆ ವಿದ್ಯೆ ಹತ್ತದೆ ಎರಡು ಸೆಮಿಸ್ಟರ್ ಫೇಲ್ ಆಗಿದ್ದ. ಆದರೆ ವಂಚನೆ ಜಾಲದಲ್ಲಿ ಮಾಸ್ಟರ್ ಡಿಗ್ರಿ ಮಾಡಿದ್ದ..ಕಿಡ್ನಿ ಡೋನರ್ ಹೆಸರಿನಲ್ಲಿ, ಹಸು ಹೆಸರಿನಲ್ಲಿ ವಂಚನೆ ಮಾಡುತ್ತಿದ್ದ ಆಸಾಮಿ ಅಂತಿಮವಾಗಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.

 • CCB arrest
  Video Icon

  CRIME14, Feb 2020, 2:30 PM IST

  ಸಿಸಿಬಿ ಪೊಲೀಸರಿಂದ ನಟೋರಿಯಸ್ ಟೀಂ ಬಂಧನ

   ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಟೆರರಿಸ್ಟ್ ಕೇಸ್‌ನ ಮತ್ತೊಂದು ಅಧ್ಯಾಯ ಇದು. ಮತ್ತೊಂದು ನಟೋರಿಯಸ್ ಟೀಂನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಅಕ್ರಮ ಶಸ್ತ್ರಾಸ್ತ್ರಗಳನ್ನು ಸ್ವಂತಕ್ಕೆ ಶೇಖರಿಸಿದ್ದ ಆರೋಪಿಗಳನ್ನು ಬಂಧಿಸಲಾಗಿದೆ. ಪರವಾನಗಿ ಇಲ್ಲದೇ ಪಿಸ್ತೂಲ್, ಗುಂಡುಗಳನ್ನು ಶೇಖರಿಸಿಟ್ಟಿದ್ದ ಮಹಮ್ಮದ್ ತಬ್ರೇಜ್, ಮಹ್ಮದ್ ಜುನೈದ್ ಬಂಧಿತ ಆರೋಪಿಗಳು. 

 • CCB

  CRIME9, Feb 2020, 8:49 PM IST

  ಯುವತಿಯರಿಂದ ಅಶ್ಲೀಲ ಡ್ಯಾನ್ಸ್, ಬೆಂಗಳೂರಿನ ಮೂರು ಕಡೆ ದಾಳಿ

  ಯುವತಿಯರಿಂದ ಅಶ್ಲೀಲ ಡ್ಯಾನ್ಸ್ ಮಾಡಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದ ಕಾರಣಕ್ಕೆ ಬೆಂಗಳೂರಿನ ಮೂರು ಕಡೆ ದಾಳಿ ಮಾಡಿದ ಸಿಸಿಬಿ ಪೊಲೀಸರು 15 ಮಂದಿಯನ್ನು ವಶಕ್ಕೆ ಪಡೆದು 75 ಯುವತಿಯರನ್ನು ರಕ್ಷಣೆ ಮಾಡಿದ್ದಾರೆ.

 • डीआईजी से शिकायत करने पहुंची महिलाओं ने कहा, अनुज चेतन सरस्वती नाम का शख्स साधु के भेष में दरिंदा है। सत्संग और तंत्र विद्या कर वो महिलाओं को अपने जाल में फंसा लेता है।

  Karnataka Districts9, Feb 2020, 7:48 AM IST

  ಹೈಟೆಕ್‌ ವೇಶ್ಯಾವಾಟಿಕೆ : ಸಿಕ್ಕಿಬಿದ್ದರು ನಾಲ್ವರ

  ಹೈಟೆಕ್ ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಸಿಸಿಬಿ ದಾಳಿಯಲ್ಲಿ ಸಿಕ್ಕಿಬಿದ್ದಿದ್ದಾರೆ.

 • chinnaswamy stadium kpl

  state8, Feb 2020, 8:45 AM IST

  KPL ಫಿಕ್ಸಿಂಗ್‌: 16 ಮಂದಿ ವಿರುದ್ಧ ಚಾರ್ಜ್ ಶೀಟ್

  ಹೆಚ್ಚು ಸುದ್ದಿಗೆ ಗ್ರಾಸವಾಗಿದ್ದ ಕರ್ನಾಟಕ ಪ್ರೀಮಿಯರ್‌ ಲೀಗ್‌ (ಕೆಪಿಎಲ್‌) ಬೆಟ್ಟಿಂಗ್‌ ಮತ್ತು ಸ್ಪಾಟ್‌ ಫಿಕ್ಸಿಂಗ್‌ ಪ್ರಕರಣದ ತನಿಖೆ ನಡೆಸುತ್ತಿದ್ದ ಕೇಂದ್ರ ಅಪರಾಧ ವಿಭಾಗ (ಸಿಸಿಬಿ)ವು ಕೆಪಿಎಲ್‌ನ ಇಬ್ಬರು ಮಾಲೀಕರು, ಆಟಗಾರರು ಸೇರಿ 16 ಮಂದಿ ವಿರುದ್ಧ ಶುಕ್ರವಾರ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಸಲ್ಲಿಸಿದೆ.

 • undefined
  Video Icon

  CRIME31, Jan 2020, 11:54 AM IST

  CCB ಯಿಂದ ಅರೆಸ್ಟ್ ಆಗಿದ್ದ ಉಗ್ರರು ಇಂದು NIA ವಶಕ್ಕೆ

  CCB ಯಿಂದ ಅರೆಸ್ಟ್ ಆಗಿದ್ದ ಉಗ್ರರನ್ನು ಇಂದು NIA ವಶಕ್ಕೆ ಒಪ್ಪಿಸಲಾಗಿದೆ. ಮೆಹಬೂಬ ಪಾಷಾ, ಮೊಹಮ್ಮದ್ ಮನ್ಸೂರ್, ಜಬೀವುಲ್ಲಾ, ಅಜ್ಮತ್ತುಲ್ಲಾ ಹಾಗೂ ಸಲೀಂರನ್ನು ಇಂದು ಎನ್‌ಐಎಗೆ ಹಸ್ತಾಂತರ ಮಾಡಲಾಗುತ್ತದೆ. 

 • undefined
  Video Icon

  CRIME29, Jan 2020, 5:35 PM IST

  ಬೆಂಗಳೂರು ಸ್ಫೋಟಕ್ಕೆ ಸಂಚು ರೂಪಿಸಿದ್ದವರಿಗೆ ಸಂದೇಶ ಬರ್ತಿದ್ದುದ್ದು ಎಲ್ಲಿಂದ?

  ಶಂಕಿತ ಉಗ್ರರ ಬಂಧನದ ನಂತರ ಒಂದೊಂದೇ ಆತಂಕಕಾರಿ ಮಾಹಿತಿಗಳು ಹೊರಬೀಳುತ್ತಿವೆ. ಬೇರೆಲ್ಲಿಯೂ ನಿಮಗೆ ನೀಡುತ್ತಿದ್ದೇವೆ. ಶಂಕಿತ ಉಗ್ರರು ನೀಡುತ್ತಿರುವ ಮಾಹಿತಿಗಳು ಒಂದೊಂದೇ ಅಂಶವನ್ನು ಬಹಿರಂಗ ಮಾಡುತ್ತಿವೆ.

 • pakistan training to terrorists
  Video Icon

  Karnataka Districts28, Jan 2020, 8:12 PM IST

  ಗುಂಡ್ಲುಪೇಟೆ ಅರಣ್ಯದಲ್ಲಿ ತರಬೇತಿ, ಬೆಂಗಳೂರು ಸ್ಫೋಟಕ್ಕೆ ಸ್ಕೆಚ್.. ಜಸ್ಟ್ ಮಿಸ್!

  ಮತೀಯವಾದಿ ಭಯೋತ್ಪಾದನೆಗೆ ನಕ್ಸಲಿಸಂ ಪ್ರೇರಣೆ. ಗುರಪ್ಪನ ಪಾಳ್ಯದ ಬಂಧಿತರಿಂದ ಸ್ಫೋಟಕ ಮಾಹಿತಿ ಸಿಕ್ಕಿದೆ. ಇಬ್ಬರಿಂದ ಆರಂಭವಾದ ಸಂಘಟನೆ ಇಂದು ದೊಡ್ಡ ಹೆಮ್ಮರವಾಗಿ ಹೇಗೆ ಬೆಳೆದಿದೆ ಎಂಬ ಮಾಹಿತಿಯೂ ಸಿಕ್ಕಿದೆ. ಹುಡುಗರಿಗೆ ತರಬೇತಿಯನ್ನು ಹೇಗೆ ನೀಡಲಾಗುತ್ತಿತ್ತು?  ಗುಂಡ್ಲುಪೇಟೆಯ ಅರಣ್ಯ ಪ್ರದೇಶದಲ್ಲಿ ಯಾವೆಲ್ಲ ವಿಧ್ವಂಸಕ ಕೃತ್ಯಕ್ಕೆ ಸಜ್ಜಾಗುತ್ತಿದ್ದರು ಎಂಬುದನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.

   

 • chinnaswamy stadium kpl

  Cricket23, Jan 2020, 11:12 AM IST

  KPL ಫಿಕ್ಸಿಂಗ್: ಗೌಪ್ಯ ಸ್ಥಳದಲ್ಲಿ ಮಾಡೆಲ್ ವಿಚಾರಣೆ, ನಟಿಯರ ಹೆಸರು ಬಹಿರಂಗ!

  ಕರ್ನಾಟಕ ಪ್ರಿಮಿಯರ್ ಲೀಗ್ ಫಿಕ್ಸಿಂಗ್ ಹಾಗೂ ಬೆಟ್ಟಿಂಗ್ ಪ್ರಕರಣದ ತನಿಖೆ ಚುರುಕುಕೊಂಡಿದೆ. ಸಿಸಿಬಿ ಪೊಲೀಸರು ಈಗಾಗಲೇ ಕ್ರಿಕೆಟಿಗರು , ಫ್ರಾಂಚೈಸಿ ಮಾಲೀಕರು, ಹಾಗೂ ಕರ್ನಾಟಕ ಕ್ರಿಕೆಟ್ ಸಂಸ್ಥೆಯ ಪ್ರಮುಖ ಆಡಳಿತ ಮಂಡಳಿಯ ವಿಚಾರಣೆ ನಡೆಸಿದೆ. ಇದೀಗ ಕೆಎಸ್‌ಸಿ ಸದಸ್ಯರು ಹಾಗೂ ಕೆಪಿಎಲ್ ಜೊತೆ ಗುರುತಿಸಿಕೊಂಡಿರುವ ಮಾಡೆಲ್ ಹಾಗೂ ನಟಿಯರ ವಿಚಾರಣೆ ನಡೆಸುತ್ತಿದೆ. ಈ ವಿಚಾರಣೆಯಲ್ಲಿ ಹಲವು ನಟಿಯರ ಹೆಸರು ಬಹಿರಂಗಗೊಂಡಿದೆ. 

 • ISIS

  CRIME18, Jan 2020, 7:24 AM IST

  ರಾಜ್ಯ ಐಸಿಸ್‌ ಬಾಸ್‌ನ ಇಬ್ಬರು ಸಹಚರರು ಅರೆಸ್ಟ್

  ರಾಜ್ಯದ ಐಸಿಸ್ ಮುಖ್ಯಸ್ಥನ ಇಬ್ಬರು ಸಹಚರರನ್ನು ಬಂಧಿಸಲಾಗಿದೆ. ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಹಾಗೂ ಆಂತರಿಕ ಭದ್ರತಾ ವಿಭಾಗ (ಐಎಸ್‌ಡಿ) ನಡೆಸಿದ ಜಂಟಿ ಕಾರ್ಯಾಚರಣೆಯ ಬಲೆಗೆ ಬಿದ್ದಿದ್ದಾರೆ.