ಸಿಸಿಟಿವಿ ದೃಶ್ಯಾವಳಿ  

(Search results - 6)
 • Bomb
  Video Icon

  state21, Jan 2020, 10:49 PM IST

  ಬಾಂಬ್ ಇಟ್ಟುಹೋದವನ ಪಿನ್ ಟು ಪಿನ್ ಡಿಟೇಲ್ಸ್ ಲಭ್ಯ, ಸಿಸಿಟಿವಿ ಸಾಕ್ಷ್ಯ

  ಮಂಗಳೂರು ಬಾಂಬ್ ಘಟನೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಬಾಂಬ್ ಇಟ್ಟು ತೆರಳಿದ ಶಂಕಿತನಿಗೆ ಸಂಬಂಧಿಸಿದ ಒಂದೊಂದೆ ಸಿಸಿ ಟಿವಿ ದೃಶ್ಯಾವಳಿಗಳು ಬಹಿರಂಗವಾಗುತ್ತಿದೆ

 • Dinesh resigns
  Video Icon

  state24, Dec 2019, 6:11 PM IST

  ಬಟ್ಟೆ ಕಟ್ಕೊಂಡಿದ್ದಕ್ಕೆ ಕಾರಣ ಕೊಟ್ಟ ದಿನೇಶ್‌ಗೆ ಪಂಚ ಪ್ರಶ್ನೆ, ಉತ್ತರ ಕೊಡ್ತಾರಾ ಗುಂಡೂರಾವ್?

  ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದ ದಿನೇಶ್ ಗುಂಡೂರಾವ್ ಮಂಗಳೂರು ಘಟನೆ ನಂತರದಲ್ಲಿ ಅನೇಕ ಪ್ರತಿಕ್ರಿಯೆ ನೀಡಿದ್ದರು. ಟಿಯರ್ ಗ್ಯಾಸ್ ನಿಂದ ರಕ್ಷಣೆ ಪಡೆಯಲು ಪ್ರತಿಭಟನಾಕಾರರು ಮುಖಕ್ಕೆ ಬಟ್ಟೆ ಕಟ್ಟಿಕೊಂಡಿದ್ದರು ಎಂದು ದಿನೇಶ್ ಹೇಳಿದ್ದರು.

  ಇವತ್ತು ಬಿಡುಗಡೆಯಾದ ಸಿಸಿಟಿವಿ ದೃಶ್ಯಾವಳಿಗಳು ಅನೇಕ ವಿಚಾರಗಳನ್ನು ಬಹಿರಂಗ ಮಾಡಿದೆ. ದಿನೇಶ್ ಗುಂಡೂರಾವ್ ಅವರಿಗೆ ಪಂಚ ಪ್ರಶ್ನೆ ಇಲ್ಲಿದೆ.

 • Mangaluru
  Video Icon

  Karnataka Districts24, Dec 2019, 9:41 AM IST

  ಮಂಗಳೂರು ಹಿಂಸಾಚಾರದ ಹಿಂದಿನ Exclusive ದೃಶ್ಯಾವಳಿಗಳು!

  ಪೌರತ್ವ ಕಾಯ್ದೆ ವಿರೋಧಿಸಿ ಮಂಗಳೂರಿನಲ್ಲಿ ಡಿಸೆಂಬರ್ 19 ರಂದು ತೀವ್ರ ್ರತಿಭಟನೆ ಹಿಂಸಾಚಾರ ನಡೆದಿತ್ತು. ಈ ಹಿಂಸಾಚಾರ ವೇಳೆ ಗೋಲಿಬಾರ್ ನಡೆದಿದ್ದು ಈ ವೇಳೆ ಇಬ್ಬರು ವ್ಯಕ್ತಿಗಳು ಮೃತರಾಗಿದ್ದರು. ಪೂರ್ವ ನಿಯೋಜಿತವಾಗಿ ಇಲ್ಲಿ ಹಿಂಸಾಚಾರ ನಡೆಸಲಾಗಿದೆ ಎಂದು ಸಿಸಿಟಿವಿ ದೃಶ್ಯಾವಳಿಗಳು ಹೇಳುತ್ತಿವೆ.  ಸಿಸಿಟಿಯ ದೃಶ್ಯಾವಳಿಗಳು ಇಲ್ಲಿವೆ. 

 • arrested
  Video Icon

  NEWS2, Jun 2019, 1:35 PM IST

  CCTV ಕೊಟ್ಟ ಸುಳಿವು; ಪೊಲೀಸರಿಗೇ ಸವಾಲಾಗಿದ್ದ ಸೈಕೋ ಕಿಲ್ಲರ್ ಅರೆಸ್ಟ್

  ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ, ಒಬ್ಬ ಸೈಕೋಪಾತ್‌ನನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ. ಒಂಟಿ ವ್ಯಕ್ತಿಗಳನ್ನು ಟಾರ್ಗೆಟ್ ಮಾಡಿ, ಅವರನ್ನು ಕೊಲ್ಲುವ ಮೂಲಕ ವಿಕೃತಾನಂದ ಪಡುವ ಈತ ನಗರ ನಿವಾಸಿಗಳಿಗಷ್ಟೇ ಅಲ್ಲ, ಪೊಲೀಸರಿಗೂ ತಲೆನೋವಾಗಿದ್ದ. 

 • undefined

  Lok Sabha Election News8, May 2019, 2:03 PM IST

  ಪತ್ರಕರ್ತರಿಗೆ ರಹಸ್ಯ ಲಕೋಟೆ: ಬಿಜೆಪಿ ಎಂದಿತು ‘ಚಲ್ ಜೂಟೆ’!

  ಬಿಜೆಪಿ ಶಾಸಕ ವಿಕ್ರಮ್ ರಂಧಾವಾ ಪತ್ರಕರ್ತರಿಗೆ ಮುಚ್ಚಿದ ಲಕೋಟೆ ಕೊಡುತ್ತಿರುವ ಸಿಸಿಟಿವಿ ದೃಶ್ಯಾವಳಿಯನ್ನು ಲೆಹ್ ಪತ್ರಕರ್ತರ ಸಂಘ ಬಿಡುಗಡೆ ಮಾಡಿದೆ. ಈ ಆರೋಪ ನಿರಾಕರಿಸಿರುವ ಬಿಜೆಪಿ, ಪತ್ರಕರ್ತರ ಸಂಘದ ವಿರುದ್ಧ ಮೊಕದ್ದಮೆ ಹೂಡುವುದಾಗಿ ಸ್ಪಷ್ಟಪಡಿಸಿದೆ.

 • Security Intelligence agency warn terrorist can repeat like Pulwama terrorist attack

  NATIONAL25, Feb 2019, 12:53 PM IST

  ಪುಲ್ವಾಮಾ ದಾಳಿ: ಭಯಾನಕ ಸಿಸಿಟಿವಿ ದೃಶ್ಯ ವಶಕ್ಕೆ

  ಜಮ್ಮು ಕಾಶ್ಮೀರದ ಪುಲ್ವಾಮಾದಲ್ಲಿ ಫೆ.14ರಂದು ನಡೆದ ಭೀಕರ ಉಗ್ರರ ದಾಳಿಯ ಸಿಸಿಟಿವಿ ದೃಶ್ಯಾವಳಿಯನ್ನು NIA ವಶಕ್ಕೆ ಪಡೆದುಕೊಂಡಿದೆ.