ಸಿರಿಯಾ  

(Search results - 23)
 • Syrian dad tells daughter

  relationship19, Feb 2020, 6:30 PM IST

  ಪ್ರತೀ ಸಲ ಬಾಂಬ್ ಸ್ಪೋಟಿಸಿದಾಗಲೂ ಈ ಮಗು ನಗುತ್ತಿತ್ತು!

  ಸದಾ ಯುದ್ಧಭೀತಿಯಿಂದ ನಲಗುವ ಸಿರಿಯಾದಲ್ಲಿ ಜನಸಾಮಾನ್ಯರ ಬದುಕು ಅತಂತ್ರಗೊಂಡಿದೆ. ಬಾಂಬ್ ಸದ್ದಿಗೆ ಬೆಚ್ಚಿ ಬೀಳುವ ಎಳೆಯ ಕಂದಮ್ಮಗಳ ಸ್ಥಿತಿಯಂತೂ ಹೃದಯ ವಿದ್ರಾವಕ. ಸಿರಿಯಾದ ಹಳ್ಳಿಯೊಂದರಲ್ಲಿ ನಾಲ್ಕು ವರ್ಷದ ಮಗುವೊಂದು ಬಾಂಬ್ ಸ್ಪೋಟಿಸಿದಾಗಲೆಲ್ಲ ನಗುತ್ತಿತ್ತು. ಏನಿದರ ಹಿಂದಿನ ಕತೆ?

   

 • Rasmiya

  News5, Nov 2019, 12:41 PM IST

  ಎಲ್ಲಿ ಓಡ್ತಿಯಾ?: ಟರ್ಕಿ ಪಡೆಗಳಿಗೆ ಸೆರೆಸಿಕ್ಕ ಬಾಗ್ದಾದಿ ತಂಗಿ ರಸ್ಮಿಯಾ!

  ಉತ್ತರ ಸಿರಿಯಾದ ಎಜಾಜ್ ಪಟ್ಟಣದಲ್ಲಿ ತಲೆಮರೆಸಿಕೊಂಡು ತಿರುಗುತ್ತಿದ್ದ ಬಾಗ್ದಾದಿ ಸಹೋದರಿ ರಸ್ಮಿಯಾ ಅವಾದ್ ಇದೀಗ ತಮ್ಮ ವಶದಲ್ಲಿದ್ದಾಳೆ ಎಂದು ಟರ್ಕಿ ಸೇನೆಯ ವಕ್ತಾರರು ಮಾಹಿತಿ ನೀಡಿದ್ದಾರೆ.

 • baghdadi1
  Video Icon

  News31, Oct 2019, 2:36 PM IST

  ರಾಕ್ಷಸ ಬಾಗ್ದಾದಿ ಫಿನಿಷ್ ಹೆಂಗಾದ?: ಹೆಲಿಕಾಪ್ಟರ್ ನೋಡಿಯೇ ದಂಗಾದ!

  ಐಸಿಸ್ ಮುಖ್ಯಸ್ಥ ಅಬುಲ್ ಬಕರ್ ಅಲ್ ಬಾಗ್ದಾದಿ ಅಡಗುತಾಣದ ಮೇಲಿನ ದಾಳಿಯ ವಿಡಿಯೋವನ್ನು ಪೆಂಟಗನ್ ಬಿಡುಗಡೆ ಮಾಡಿದೆ. ಉತ್ತರ ಸಿರಿಯಾದ ಬಾಗ್ದಾದಿ ಅಡಗುತಾಣದ ಮೇಲೆ ಅಮೆರಿಕ-ಖುರ್ದಿಷ್ ಸೇನೆ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಐಸಿಸ್ ಮುಖ್ಯಸ್ಥಅಬುಲ್ ಬಕರ್ ಅಲ್ ಬಾಗ್ದಾದಿಯನ್ನು ಕೊನೆಗಾಣಿಸಲಾಗಿತ್ತು. 

 • baghdadi with dog

  News29, Oct 2019, 1:13 PM IST

  ಹೆಸರು ಹೇಳಲ್ಲ, ಫೋಟೋ ನೋಡಿ: ಬಾಗ್ದಾದಿ ಬೆನ್ನತ್ತಿದ್ದ ನಾಯಿ ತೋರಿಸಿದ ಟ್ರಂಪ್!

  ಅಬು ಅಲ್ ಬಾಗ್ದಾದಿ ಅಡಗುತಾಣ ಪತ್ತೆ ಹಚ್ಚಿದ ಅಮೆರಿಕ ಸೇನೆಯ ನಾಯಿಯ ಫೋಟೋವನ್ನು ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಶೇರ್ ಮಾಡಿದ್ದಾರೆ. ಬಾಗ್ದಾದಿ ಅಡಗುತಾಣದತ್ತ ಸೈನಿಕರನ್ನು ಮುನ್ನಡೆಸಿದ್ದ ಈ ನಾಯಿ, ಬಾಗ್ದಾದಿ ಆತ್ಮಹತ್ಯೆ ಮಾಡಿಕೊಂಡ ಗುಹೆಯನ್ನು ಸೈನಿಕರಿಗೆ ತೋರಿಸಿತ್ತು.

 • बगदादी 2004 तक बगदाद के पास तोबची में अपनी दो पत्नियों और छह बच्चों के साथ रहा। इसी दौरान वो स्थानीय मस्जिद में पड़ोस के बच्चों को क़ुरान की आयतें पढ़ाता था। बगदादी फ़ुटबॉल क्लब के भी स्टार था। इसी दौरान उसके चाचा ने उसे मुस्लिम ब्रदरहुड जॉइन करने के लिए प्रेरित किया। बगदादी अचानक ही रूढ़िवादी और हिंसक इस्लामिक मूवमेंट की तरफ आकर्षित हो गया।

  News29, Oct 2019, 12:48 PM IST

  ಐಸಿಸ್ ಡೆಡ್ ಚೀಫ್ ಬಾಗ್ದಾದಿ: ಏಜೆಂಟ್‌ರು ಅಂಡರ್‌ವೇರ್ ಕದ್ದಿದ್ದು ಯಾಕಾಗಿ?

  ಬಾಗ್ದಾದಿ ಹತನಾದ ಬಳಿಕ ಸಿರಿಯಾದ ಗುಪ್ತಚರ ಏಜೆಂಟ್‌ವೋರ್ವ ಆತನ ಒಳ ಉಡುಪನ್ನು ಡಿಎನ್‌ಎ ಪರೀಕ್ಷೆಗಾಗಿ ಕೊಂಡೊಯ್ದಿದ್ದಾನೆ ಎನ್ನಲಾಗಿದೆ. ಬಾಗ್ದಾದಿ ಪತ್ತೆಗೆ ನೆರವಾಗಿದ್ದ ಈ ಗುಪ್ತಚರ ಅಧಿಕಾರಿ, ಬಾಗ್ದಾದಿ ಹತನಾದ ಮನೆಯಿಂದ ಆತನ ಒಂದು ಜೋಡಿ ಅಂಡರ್‌ವೇರ್ ಕೊಂಡೊಯ್ದಿದ್ದಾನೆ.

 • undefined

  INDIA29, Oct 2019, 8:25 AM IST

  ಐಸಿಸ್ ಉಗ್ರ ಬಾಗ್ದಾದಿಗೆ ಪತ್ನಿಯಿಂದಲೇ ಉರುಳು; ಕಾರ್ಯಾಚರಣೆ ಹೀಗಿತ್ತು!

  ಬಾಗ್ದಾದಿಯನ್ನು ಜೀವಂತ ಹಿಡಿಯುವ ಅಥವಾ ಆತನನ್ನು ಕೊಲ್ಲುವ ಯೋಜನೆಗೆ ಭಾರೀ ಅಡಚಣೆ ಉಂಟು ಮಾಡಿದ್ದು, ಆತ ಅಡಗಿದ್ದ ಸ್ಥಳ. ಐಸಿಸ್‌ನ ಕಪಿ ಮುಷ್ಠಿಯಲ್ಲಿದ್ದ ಆ ಸ್ಥಳದ ವಾಯು ಸೀಮೆ ರಷ್ಯಾ ಹಾಗೂ ಸಿರಿಯಾದ ಸುಪರ್ದಿಯಲ್ಲಿದ್ದರಿಂದ, ದಾಳಿ ನಡೆಸುವುದು ಸವಾಲಿನ ಕೆಲಸವಾಗಿತ್ತು. ಹಲವು ಬಾರಿ ತಾಲೀಮು ನಡೆಸಿ, ಯೋಜನೆ ರೂಪಿಸಿದ್ದರೂ ಎರಡೆರಡು ಬಾರಿ ಕೊನೆ ಕ್ಷಣದಲ್ಲಿ ಅಮೆರಿಕ ಸೈನ್ಯ ಕಾರ್ಯಾಚರಣೆ ವಾಪಸ್‌ ಪಡೆದಿತ್ತು ಎಂದು ಮೂಲಗಳು ತಿಳಿಸಿವೆ.

 • Bagdadi

  International27, Oct 2019, 7:45 PM IST

  ಉಗ್ರರಿಗೆ ಇದೆ ಗತಿ, ದಾಳಿಗೆ ಹೆದರಿ ಮೋಸ್ಟ್ ವಾಂಟೆಡ್ ಬಾಗ್ದಾದಿ ಆತ್ಮಾಹುತಿ

  ಅಮೆರಿಕ ಸೇನಾ ದಾಳಿಗೆ ಹೆದರಿ ಇಸ್ಲಾಮಿಕ್ ಸ್ಟೇಟ್ ಅಫ್ ಇರಾಕ್ ಆಂಡ್ ಸಿರಿಯಾ (ಐಸಿಸ್) ಉಗ್ರ ಸಂಘಟನೆಯ ಮುಖ್ಯಸ್ಥ ಅಬು ಬಕರ್ ಅಲ್ ಬಾಗ್ದಾದಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ . ಬಾಗ್ದಾದಿ ಸಾವಿಗೆ ಸಂಬಂಧಿಸಿ ಅಮೆರಿಕಾ ಸೇನೆ ಯಾವುದೇ ಅಧಿಕೃತ ಮಾಹಿತಿ ಬಿಡುಗಡೆ ಮಾಡಿಲ್ಲ. 

 • trump letter

  News18, Oct 2019, 1:22 PM IST

  ನಾಟ್ ಎ ಜೋಕ್: ಟ್ರಂಪ್ ಪತ್ರ ಹರಿದು ಡಸ್ಟ್‌ಬಿನ್‌ಗೆ ಎಸೆದ ಟರ್ಕಿ ಅಧ್ಯಕ್ಷ!

  ಟರ್ಕಿ ಅಧ್ಯಕ್ಷ ರೆಜೆಪ್ ತಾಯಿಪ್ ಎರ್ಡೋಗಾನ್ ಅಮೆರಿಕ ಅಧ್ಯಕ್ಷರ ಎಚ್ಚರಿಕೆಗೆ ಕವಡೆ ಕಾಸಿನ ಕಿಮ್ಮತ್ತು ನೀಡಿಲ್ಲ. ಸಿರಿಯಾ ಮೇಲೆ ದಾಳಿ ಬೇಡ ಎಂಬ ಡೋನಾಲ್ಡ್ ಟ್ರಂಪ್ ಮನವಿ ಪತ್ರವನ್ನು ಎರ್ಡೋಗಾನ್ ಅಕ್ಷರಶಃ ಹರಿದು ಕಸದ ಬುಟ್ಟಿಗೆ ಎಸೆದಿದ್ದಾರಂತೆ.

 • സിറിയന്‍ യുദ്ധം അവസാനിച്ചെന്ന് അവകാശപ്പെട്ട് സിറിയയില്‍ നിന്ന് പിന്മാറിയ റഷ്യയും അമേരിക്കയും തത്വത്തില്‍ ചെയ്യുന്നത് കൂടുതല്‍ ആയുധങ്ങള്‍ ചെലവാക്കാനുള്ള മറ്റൊരു യുദ്ധമുഖം കൂടി സിറിയയില്‍ വീണ്ടും തുറന്നിടുകയാണ്.

  News13, Oct 2019, 12:36 PM IST

  ಸಿರಿಯಾ ದಾಳಿ: ಟರ್ಕಿಗೆ ಬೆಂಬಲ ಸೂಚಿಸಿದ ಎಡಬಿಡಂಗಿ ಪಾಕಿಸ್ತಾನ!

  ಸಿರಿಯಾ ಮೇಲಿನ ದಾಳಿಗಾಗಿ ಇಡೀ ವಿಶ್ವ ಟರ್ಕಿಗೆ ಬೈಯುತ್ತಿದ್ದರೆ, ಪಾಕಿಸ್ತಾನ ಮಾತ್ರ ಒಳ್ಳೆ ಕೆಲಸ ಎಂದು ಶಹಬ್ಬಾಸಗಿರಿ ನೀಡಿ ಅಚ್ಚರಿ ಮೂಡಿಸಿದೆ. ಟರ್ಕಿ ನೆಲೆಗಳ ಮೇಲೆ ದಾಳಿ ಮಾಡಿದ ಖುರ್ದಿಷ್ ಬಂಡುಕೋರರ ವಿರುದ್ಧ ದಾಳಿ ಮಾಡಿದ್ದು ಸರಿ ಎಂದು ಹೇಳಿದೆ.

 • trump

  News10, Oct 2019, 5:34 PM IST

  ಮಿಡಲ್ ಈಸ್ಟ್‌ಗೆ ಕಾಲಿಟ್ಟಿದ್ದೇ ತಪ್ಪು: ಟ್ರಂಪ್ ತಪ್ಪೊಪ್ಪಿಗೆಯನ್ನು ನೀ ಒಪ್ಪು!

  ಅಫ್ಘಾನಿಸ್ತಾನ್, ಇರಾಕ್, ಲಿಬಿಯಾ ಹಾಗೂ ಸಿರಿಯಾ ಯುದ್ಧಗಳನ್ನು, ಅಮೆರಿಕದ ಐತಿಹಾಸಿಕ ಪ್ರಮಾದ ಎಂದಿರುವ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ತಪ್ಪೊಪ್ಪಿಕೊಂಡಿದ್ದಾರೆ. ಅಮೆರಿಕ ದಶಕಗಳಿಂದ ನಿರಂತರವಾಗಿ ಮಧ್ಯಪ್ರಾಚ್ಯದಲ್ಲಿ ಯುದ್ಧದಲ್ಲಿ ನಿರತವಾಗಿದ್ದು ಇದು ನಮ್ಮ ಐತಿಹಾಸಿಕ ತಪ್ಪು ನಿರ್ಧಾರ ಎಂದು ಅವರು ಬಣ್ಣಿಸಿದ್ದಾರೆ.

 • Recep Tayyip Erdoğan

  News7, Oct 2019, 4:26 PM IST

  ರಾತ್ರಿ ಹೇಳದೇ ಬರ್ತಿವಿ: ಟರ್ಕಿ ಅಧ್ಯಕ್ಷರ ಬೆದರಿಕೆ ಕೇಳಿ ಹೇಳ್ತಿವಿ!

  ಐಸಿಸ್ ಉಗ್ರರನ್ನು ಸದೆಬಡಿಯುವಲ್ಲಿ ಅಮೆರಿಕನ್ ಸೇನೆ ಮತ್ತು ಕುರ್ದಿಷ್ ಹೋರಾಟಗಾರರಿಗೆ ಬೆಂಬಲ ನೀಡಿದ್ದ ಟರ್ಕಿ, ಇದೀಗ ಕುರ್ದಿಷ್ ಹೋರಾಟಗಾರರ ವಿರುದ್ಧ ತಿರುಗಿ ಬಿದ್ದಿದೆ. ಕುರ್ದಿಷ್ ಹೋರಾಟಗಾರರ ನೆಲೆಗಳ ಮೇಲೆ ದಾಳಿ ಮಾಡುವುದಾಗಿ ಟರ್ಕಿ ಅಧ್ಯಕ್ಷ ರೆಜೆಪ್ ತಾಯಿಪ್ ಎರ್ಡೋಗಾನ್ ಬೆದರಿಕೆಯೊಡ್ಡಿದ್ದಾರೆ.

 • NIA

  NEWS30, Apr 2019, 8:33 AM IST

  ಲಂಕಾ ರೀತಿ ಸ್ಫೋಟಕ್ಕೆ ಸಂಚು: ಕೇರಳ ಯುವಕನ ಬಂಧನ

  ಲಂಕಾ ರೀತಿ ಸ್ಫೋಟಕ್ಕೆ ಸಂಚು: ಕೇರಳ ಯುವಕನ ಬಂಧನ| ಸಿರಿಯಾ ಉಗ್ರರ ಜತೆಗೂ ಚಾಟಿಂಗ್‌ ನಡೆಸುತ್ತಿದ್ದ ರಿಯಾಜ್‌

 • ISIS- Syria

  NEWS12, Mar 2019, 11:32 AM IST

  ಸಿರಿಯಾದಲ್ಲಿ ಐಸಿಸ್‌ ಬಹುತೇಕ ನಿರ್ನಾಮ, 1 ಹಳ್ಳಿಯಲ್ಲಿ ಬಾಕಿ

  ಸಿರಿಯಾದಲ್ಲಿ ಐಸಿಸ್‌ ಉಗ್ರರ ಅಡಗುತಾಣಗಳ ಮೇಲೆ ಅಮೆರಿಕ ಬೆಂಬಲಿತ ಸೇನಾ ಪಡೆಗಳು ಭಾನುವಾರದಿಂದ ಅಂತಿಮ ಕಾರ್ಯಾಚರಣೆಗೆ ಇಳಿದಿವೆ. ಒಂದು ಕಾಲದಲ್ಲಿ ಸಿರಿಯಾದ ಬಹುತೇಕ ಭಾಗವನ್ನು ನಿಯಂತ್ರಣಕ್ಕೆ ಪಡೆದುಕೊಂಡಿದ್ದ ಐಸಿಸ್‌ ಉಗ್ರರು, ಇದೀಗ ನದಿಯೊಂದರ ಪಕ್ಕದ ಬಾಗಹೌಜ್‌ ಎಂಬ ಗ್ರಾಮಕ್ಕೆ ಮಾತ್ರ ಸೀಮಿತವಾಗಿದ್ದಾರೆ.

 • Syria Journalist

  NEWS27, Oct 2018, 11:52 AM IST

  ಕಡೆಗೂ ಉಗ್ರರ ಕಪಿಮುಷ್ಟಿಯಿಂದ ಹೊರಬಂದ ಪತ್ರಕರ್ತ

  ಸಿರಿಯಾದ ಭಯೋತ್ಪಾದಕರ ಕಪಿಮುಷ್ಟಿಯಲ್ಲಿ ಸಿಲುಕಿದ್ದ ಜಪಾನ್ ಪತ್ರಕರ್ತ ಜುಂಪೈ, 40 ತಿಂಗಳ ಬಳಿಕ ಬಿಡುಗಡೆಯಾಗಿದ್ದಾರೆ. ಉಗ್ರರ ಕಪಿಮುಷ್ಠಿಯಲ್ಲಿದ್ದ ವೇಳೆಗಿನ ತಮ್ಮ ಸುದೀರ್ಘ ಭಯಾನಕ ಅನುಭವವನ್ನು ಅವರು ಬಿಚ್ಚಿಟ್ಟಿದ್ದಾರೆ.

 • undefined

  NEWS26, Jun 2018, 1:26 PM IST

  ಭಾರತ ಮಹಿಳೆಯರಿಗೆ ಸೇಫ್ ಅಲ್ಲ... ಹೌದೆ?

  • ಬೇಡದ ಪಟ್ಟಿಯಲ್ಲಿ ಭಾರತಕ್ಕೆ ಮೊದಲ ಸ್ಥಾನ! ಕೊಟ್ಟಿದ್ದು ಯಾರು?
  • ಮಹಿಳೆಯರಿಗೆ ಭಾರತ ಪ್ರಪಂಚದಲ್ಲೇ ಅತ್ಯಂತ ಅಪಾಯಕಾರಿ ರಾಷ್ಟ್ರ!
  • ಪ್ರತಿ ಒಂದು ಗಂಟೆಗೆ ನಾಲ್ಕು ಅತ್ಯಾಚಾರ ಪ್ರಕರಣ