ಸಿಬಿಐ ತನಿಖೆ

(Search results - 47)

DK Shivakumar

state8, Sep 2020, 9:27 AM

ಡಿಕೆಶಿ ಐಟಿ ದಾಳಿ ಸಿಬಿಐ ತನಿಖೆ ಪ್ರಶ್ನಿಸಿ ಮೇಲ್ಮನವಿ

ಡಿಕೆ ಶಿವಕುಮಾರ್ ಮನೆ ಮೇಲಿನ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಿದ ಸರ್ಕಾರದ ಕ್ರಮ ರದ್ದತಿಗೆ ನಿರಾಕರಿಸಿದ ಹೈಕೋರ್ಟ್‌ ಏಕ ಸದಸ್ಯ ಪೀಠದ ಆದೇಶ ಪ್ರಶ್ನಿಸಿ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಲಾಗಿದೆ.

sushant singh suicide  cbi

Cine World2, Sep 2020, 10:24 AM

ಸುಶಾಂತ್ ಸಿಂಗ್ ಕೊಲೆ ಅನ್ನೋಕೆ ನೋ ಪ್ರೂಫ್: ಆತ್ಮಹತ್ಯೆ ಆ್ಯಂಗಲ್‌ನಲ್ಲಿ ಸಿಬಿಐ ತನಿಖೆ

ಬಾಲಿವುಡ್ ನಟ ಸುಶಾಂತ್ ಸಿಂಗ್ ಕೊಲೆಯಾಗಿರುವ ಬಗ್ಗೆ ಯಾವುದೇ ಸಾಕ್ಷಿ ಸಿಗದ ಹಿನ್ನೆಲೆಯಲ್ಲಿ ಸಿಬಿಐ ಆತ್ಮಹತ್ಯೆ ಸಾಧ್ಯತೆಯ ಬಗ್ಗೆ ತನಿಖೆ ನಡೆಸುತ್ತಿದೆ.

ನ್ಯಾಯಮೂರ್ತಿಗಳು ಹೈಕೋರ್ಟ್‌ ಸಿಬ್ಬಂದಿಯೊಬ್ಬರಿಗೆ ವ್ಯಕ್ತಪಡಿಸಿದ ಈ ಅಪರೂಪದ ಸ್ವಾಗತ ಮೆಚ್ಚುಗೆ ಹಾಗೂ ಸಂತಸಕ್ಕೆ ಕಾರಣವಾಯಿತು.

state28, Aug 2020, 11:04 AM

ಸರ್ಕಾರಿ ಜಮೀನು ಅಕ್ರಮ ಮಾರಾಟ: ಹೈಕೋರ್ಟ್‌ ನೋಟಿಸ್‌

ವರ್ತೂರು ಹೋಬಳಿ ಮುಳ್ಳೂರು ಗ್ರಾಮದ ಸರ್ಕಾರಿ ಜಮೀನನ್ನು ಖಾಸಗಿಯವರಿಗೆ ಕಾನೂನು ಬಾಹಿರವಾಗಿ ಮಾರಾಟ ಮಾಡಲು ಅಧಿಕಾರಿಗಳೇ ಸಹಕರಿಸಿದ ಆರೋಪ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಲು ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್‌, ನಗರ ಪೊಲೀಸ್‌ ಆಯುಕ್ತರು ಹಾಗೂ ತನಿಖಾಧಿಕಾರಿಗೆ ನೋಟಿಸ್‌ ಜಾರಿಗೊಳಿಸಿದೆ.

Anurag thivari

India28, Aug 2020, 8:53 AM

ಐಎಎಸ್‌ ತಿವಾರಿ ಕೇಸ್‌ ಸಿಬಿಐ ತನಿಖೆ ಸಮಾಪ್ತಿಗೆ ನಕಾರ

ಐಎಎಸ್‌ ಅಧಿಕಾರಿ ಅನುರಾಗ್‌ ತಿವಾರಿ ಅವರ ಅನುಮಾನಾಸ್ಪದ ಸಾವಿನ ಪ್ರಕರಣದ ತನಿಖೆಯನ್ನು ಸಮಾಪ್ತಿಗೊಳಿಸುವ ಕುರಿತಂತೆ ಸಲ್ಲಿಸಿದ್ದ ಅರ್ಜಿಯನ್ನು ಸಿಬಿಐ ವಿಶೇಷ ನ್ಯಾಯಾಲಯ ತಿರಸ್ಕರಿಸಿದೆ.

Uddhav Thackeray nathu

Politics24, Aug 2020, 11:49 AM

ಸುಶಾಂತ್ ಸಿಂಗ್ ಸಾವಿನ ತನಿಖೆ: ಶಿವಸೇನೆ ಮೇಲೆ ಬಿಗಿ ಕುಣಿಕೆ?

ಸುಶಾಂತ್‌ ಸಿಂಗ್‌ ಸಾವಿನ ಪ್ರಕರಣ ಮೊದಲ ಒಂದು ತಿಂಗಳು ನಾನ್‌ ಪೊಲಿಟಿಕಲ್‌ ಆಗಿ ಕಾಣುತ್ತಿತ್ತು. ಆದರೆ ಯಾವಾಗ ಬಿಹಾರ ಪೊಲೀಸರ ಬಳಿ ಸುಶಾಂತ್‌ ತಂದೆ ರಿಯಾ ವಿರುದ್ಧ ಪ್ರಕರಣ ದಾಖಲಿಸಿದರೋ ಆಗಿನಿಂದ ಇದು ರಾಜಕೀಯ ಹಗ್ಗಜಗ್ಗಾಟಕ್ಕೂ ಬಳಕೆ ಆಗುತ್ತಿದೆ.

• undefined

Cine World23, Aug 2020, 10:29 AM

ಪೊಲೀಸರ ಆದೇಶದಂತೆ ತಡ ರಾತ್ರಿ ಸುಶಾಂತ್ ಮೃತದೇಹ ಪೋಸ್ಟ್‌ಮಾರ್ಟಂ

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ಮುಂಬೈ ಪೊಲೀಸರ ಮೇಲೆ ಮತ್ತೊಮ್ಮೆ ಸಂಶಯಪಡುವಂತಾಗಿದೆ. ಮುಂಬೈ ಪೊಲೀಸರ ಆದೇಶದಂತೆ ಉದ್ದೇಶಪೂರ್ವಕವಾಗಿ ಸುಶಾಂತ್ ಮೃತದೇಹದ ಪೋಸ್ಟ್ ಮಾರ್ಟಂ ತಡರಾತ್ರಿಯಲ್ಲಿ ನಡೆಸಲಾಗಿತ್ತು ಎಂದು ಸಿಬಿಐ ತನಿಖೆಯಲ್ಲಿ ತಿಳಿದು ಬಂದಿದೆ.

sush

Cine World14, Aug 2020, 11:32 AM

ಜಸ್ಟಿಸ್ ಫಾರ್ ಸುಶಾಂತ್ ಕ್ಯಾಂಪೇನ್‌ಗೆ ವರುಣ ಧವನ್, ಪರಿಣತಿ ಸಾಥ್

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಗಯನ್ನು ಸಿಬಿಐ ತನಿಖೆ ಮಾಡುವುದರ ಪ್ರಾಮುಖ್ಯತೆ ಬಗ್ಗೆ ಎಂದು ನಟ ಸಹೋದರಿ ಶ್ವೇತಾ ಸಿಂಗ್ ಕೃತಿ ಮಾತನಾಡಿರುವ ಬೆನ್ನಲ್ಲೇ ಇದೀಗ ಅಭಿಯಾನಕ್ಕೆ ಬಾಲಿವುಡ್ ಸೆಲೆಬ್ರಿಟಿ ಬೆಂಬಲ ಸೂಚಿಸಿದ್ದಾರೆ.

• undefined
Video Icon

state25, Jul 2020, 7:09 PM

ಇಡಿ ಕೋಟೆಯಿಂದ ಬಚಾವಾದ ಕನಕಪುರ ಬಂಡೆಗೆ ಸಿಬಿಐ ಕಂಟಕವಾಗುತ್ತಾ?

ಕೆಪಿಸಿಸಿ ಸಾರಥಿ ಟ್ರಬಲ್ ಶೂಟರ್ ಡಿಕೆ ಶಿವಕುಮಾರ್‌ಗೆ ಸಂಕಷ್ಟ ಎದುರಾಗಿದೆ. ಅಕ್ರಮ ಆಸ್ತಿ ಗಳಿಕೆ ಆರೋಪ ಪ್ರಕರಣದಲ್ಲಿ ಜೈಲು ಸೇರಿದ್ದ ಡಿಕೆ ಸಾಹೇಬರಿಗೆ ಸಿಬಿಐ ತನಿಖೆಯ ಉರುಳು ಸುತ್ತಿಕೊಳ್ಳಲಿದೆ. ಕಳೆದ ವರ್ಷ ಇಡಿ ಚಕ್ರವ್ಯೂಹದಲ್ಲಿ ಸಿಲುಕಿದ್ದ ಡಿಕೆಶಿ ಅಕ್ಷರಶಃ ಹೈರಾಣಾಗಿದ್ದರು. ಇಡಿ ವಿಚಾರಣೆ ಅವರನ್ನು ಹೈರಾಣಾಗಿಸಿತ್ತು. ಈಗ ಕೆಪಿಸಿಸಿ ಅಧ್ಯಕ್ಷರಾದ ಕೆಲವೇ ದಿನಗಳಲ್ಲಿ ಸಿಬಿಐ ತನಿಖೆ ಶುರುವಾಗಲಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

ನಿಮ್ಮನ್ನು ಕಳೆದುಕೊಂಡು ಇಷ್ಟು ದಿನವಾಗಿದೆ. ಈಗಲೂ ನನ್ನ ಭಾವನೆಗಳೊಂದಿಗೆ ಹೋರಾಡಲು ಕಷ್ಟಪಡುತ್ತಿದ್ದೇನೆ.

Cine World17, Jul 2020, 5:38 PM

ನಟ ಸುಶಾಂತ್‌ ಕೇಸ್‌ ತನಿಖೆ ಸಿಬಿಐಗೆ ವಹಿಸಿ: ಪ್ರೇಯಸಿ ರಿಯಾ ಒತ್ತಾಯ

ತನ್ನನ್ನು ಸುಶಾಂತ್‌ರ ಪ್ರಿಯತಮೆ ಎಂದು ಹೇಳಿಕೊಂಡಿರುವ ರಿಯಾ ‘ಸುಶಾಂತ್‌ ಆತ್ಮಹತ್ಯೆ ಸಂಭವಿಸಿ ತಿಂಗಳು ಕಳೆಯಿತು. ಅವರನ್ನು ಆತ್ಮಹತ್ಯೆಗೆ ದೂಡಿದ ವಿಚಾರ ಏನೆಂದು ತಿಳಿಯಬೇಕು ಎಂಬುದು ನನ್ನ ಉದ್ದೇಶ’ ಎಂದು ರಿಯಾ ಸುಶಾಂತ್‌ ಜೊತೆಗಿನ ತಮ್ಮ ಫೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಾಕಿದ್ದಾರೆ

• undefined

Cine World16, Jul 2020, 7:33 PM

ಸುಶಾಂತ್ ಸಾವು ಸಿಬಿಐ ತನಿಖೆಯಾಗಲಿ, ಮೋದಿಗೆ ಅಭಿಪ್ರಾಯ ತಿಳಿಸಿದ ಸ್ವಾಮಿ

ಸುಶಾಂತ್ ಸಿಂಗ್ ಸಾವಿನ ತನಿಖೆಯನ್ನು ಸಿಬಿಐಗೆ ಒಪ್ಪಿಸಬಹುದು ಎಂದು ಹಿರಿಯ ವಕೀಲ ಸುಬ್ರಮಣಿಯನ್ ಸ್ವಾಮಿ ಅಭಿಪ್ರಾಯ ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರದ ಮುಖೇನ್ ಅಭಿಪ್ರಾಯ ತಿಳಿಸಿದ್ದಾರೆ.

• undefined

Cine World10, Jul 2020, 4:20 PM

ಸುಶಾಂತ್ ಸಿಂಗ್ ಸಾವಿನ ತನಿಖೆ; ಅಖಾಡಕ್ಕೆ ಇಳಿದ ಸುಬ್ರಮಣಿಯನ್ ಸ್ವಾಮಿ

ಸುಶಾಂತ್ ಸಿಂಗ್ ಸಾವು ಆತ್ಮಹತ್ಯೆಯಲ್ಲ ಇದೊಂದು ಕೊಲೆ ಎಂಬ ದೂರುಗಳು ಕೇಳಿ ಬರುತ್ತಲೇ ಇದ್ದವು. ಇದನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರ ಸುಬ್ರಮಣಿಯನ್ ಸ್ವಾಮಿ ಅವರಿಗೆ ಮಹತ್ವದ ಜವಾಬ್ದಾರಿಯಿಯೊಂದನ್ನು ನೀಡಿದೆ.

Dharwad

Karnataka Districts14, Jun 2020, 1:46 PM

ಧಾರವಾಡ: ಯೋಗೇಶ್‌ ಗೌಡ ಕೊಲೆ ಪ್ರಕರಣ: ಡಿವೈಎಸ್‌ಪಿ ವಿಚಾರಣೆ

ಜಿಪಂ ಸದಸ್ಯ ಯೋಗೀಶಗೌಡ ಗೌಡರ್‌ ಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಬಿಐ ತನಿಖೆಯನ್ನು ಚುರುಕುಗೊಳಿಸಿದೆ. ಸಂಧಾನಕ್ಕೆ ಯತ್ನಿಸಿದ್ದ ಡಿವೈಎಸ್ಪಿ ತುಳಜಪ್ಪ ಸುಲ್ಫಿ ಹಾಗೂ ಕಾಂಗ್ರೆಸ್‌ ನಾಯಕ ಮನೋಜ ಕರ್ಜಗಿ ಶನಿವಾರ ವಿಚಾರಣೆ ನಡೆಸಿದರು.

• undefined

Karnataka Districts22, May 2020, 3:03 PM

ನಂಜನಗೂಡು ಜುಬಿಲಿಯಂಟ್‌ ಕೇಸ್‌ ತನಿಖೆ ಸಿಬಿಐಗೆ..?

ಜಿಲ್ಲೆಯಲ್ಲಿ ಹೆಚ್ಚಿನ ಕೊರೋನಾ ಪ್ರಕರಣ ಹರಡಲು ಕಾರಣವಾಗಿರುವ ನಂಜನಗೂಡಿನ ಜುಬಿಲಿಯೆಂಟ್‌ ಕಾರ್ಖಾನೆಯ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಮೈಸೂರು ಜಿಲ್ಲಾ ಕನ್ನಡ ಚಳವಳಿಗಾರರ ಸಂಘದ ಅಧ್ಯಕ್ಷ ಬಿ.ಎ. ಶಿವಶಂಕರ್‌ ಆಗ್ರಹಿಸಿದರು.

• Not possible to Nithyananda escape

India5, Feb 2020, 7:20 AM

ನಿತ್ಯಾನಂದ ಆಶ್ರಮದಿಂದ ಮಕ್ಕಳು ನಾಪತ್ತೆ, ಸಿಬಿಐ ತನಿಖೆಗೆ ಮನವಿ!

ನಿತ್ಯಾ ಆಶ್ರಮದಿಂದ ಮಕ್ಕಳು ನಾಪತ್ತೆ: ಸಿಬಿಐ ತನಿಖೆಗೆ ಮನವಿ|  ತನ್ನ ಇಬ್ಬರು ಹೆಣ್ಣು ಮಕ್ಕಳು ಕಾಣೆಯಾಗಿದ್ದು, ಅವರನ್ನು ಹುಡುಕಿಕೊಡಬೇಕು ಎಂದ ತಂದೆ

• తొలుత దివంగత నేత కోడెల శివప్రసాదరావు ఆత్మహత్య, కుచ్చులూరు బోటు ప్రమాదంలో మృతులకు సంతాపం తెలపనుంది టీడీపీ పొలిట్ బ్యూరో సమావేశం. అనంతరం తెలుగుదేశం పార్టీ నేతలపై దాడి, చంద్రబాబు నాయుడు, వర్ల రామయ్యలకు నోటీసులు, రైతు భరోసా, ప్రభుత్వ ప్రజా వ్యతిరేక విధానాలపై చర్చించనున్నారు.

India29, Dec 2019, 4:24 PM

ನಾಯ್ಡುಗೆ ಅಮರಾವತಿ ಭೂ ಕಂಟಕ!

ನಾಯ್ಡುಗೆ ಅಮರಾವತಿ ಭೂ ಕಂಟಕ| ಅಮರಾವತಿ ರಾಜಧಾನಿ ಘೋಷಣೆಗೆ ಮುನ್ನ ಭಾರಿ ಭೂಮಿ ಖರೀದಿ| ಸಿಬಿಐ ತನಿಖೆಗೆ ಆದೇಶಿಸಲು ಮುಂದಾದ ಜಗನ್‌ ರೆಡ್ಡಿ ಸರ್ಕಾರ