ಸಿಬಿಐ

(Search results - 331)

Chida

India14, Aug 2020, 12:24 PM

63 ಮೂನ್ಸ್‌‌ ಕೇಸ್‌ನಲ್ಲಿ ಚಿದಂಬರಂ ವಿರುದ್ಧ ಸಾಕ್ಷಿ ಇಲ್ಲ: CBI

63 ಮೂನ್ಸ್‌ ಟೆಕ್ನಾಲಜೀಸ್ ಮಾಜಿ ಹಣಕಾಸು ಸಚಿವ ಪಿ ಚಿದಂಬರಂ ವಿರುದ್ಧ ಮಾಡಿದ ಆರೋಪಕ್ಕೆ ಸಂಬಂಧಿಸಿದ ಯಾವುದೇ ಸಾಕ್ಷ್ಯಾಧಾರಗಳು ಸಿಕ್ಕಿಲ್ಲ ಎಂದು ಸಿಬಿಐ ಬಾಂಬೆ ಹೈ ಕೋರ್ಟ್‌ಗೆ ತಿಳಿಸಿದೆ.

sush

Cine World14, Aug 2020, 11:32 AM

ಜಸ್ಟಿಸ್ ಫಾರ್ ಸುಶಾಂತ್ ಕ್ಯಾಂಪೇನ್‌ಗೆ ವರುಣ ಧವನ್, ಪರಿಣತಿ ಸಾಥ್

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಗಯನ್ನು ಸಿಬಿಐ ತನಿಖೆ ಮಾಡುವುದರ ಪ್ರಾಮುಖ್ಯತೆ ಬಗ್ಗೆ ಎಂದು ನಟ ಸಹೋದರಿ ಶ್ವೇತಾ ಸಿಂಗ್ ಕೃತಿ ಮಾತನಾಡಿರುವ ಬೆನ್ನಲ್ಲೇ ಇದೀಗ ಅಭಿಯಾನಕ್ಕೆ ಬಾಲಿವುಡ್ ಸೆಲೆಬ್ರಿಟಿ ಬೆಂಬಲ ಸೂಚಿಸಿದ್ದಾರೆ.

अंकिता, सुशांत को टीवी शो 'पवित्र रिश्ता' के दिनों से जानती थीं। उनका कहना है कि सुशांत कभी सुसाइड नहीं कर सकता, करियर के लिए तो बिल्कुल भी नहीं। मीडिया को दिए इंटरव्यू में अंकिता ने कहा था- पहले दिन से ही सुशांत को मालूम था कि इंडस्ट्री में उन्हें कुछ चीजों का सामना करना पड़ेगा।

Cine World13, Aug 2020, 8:51 PM

ಸುಶಾಂತ್ ಸಿಂಗ್ ಸಾವು; ವಿಡಿಯೋ ಬಿಡುಗಡೆ ಮಾಡಿದ ಅಂಕಿತಾ ಲೋಕಂಡೆ

ಸುಶಾಂತ್ ಸಿಂಗ್ ಪ್ರಕರಣ ಸಿಬಿಐ ಮತ್ತು ಇಡಿ ಅಂಗಳ ಸೇರಿದ್ದು ಸಾವಿನ ವಿಚಾರದಲ್ಲಿ ಏನಾಗಿದೆ ಎಂಬ ಅಸಲಿ ಸತ್ಯ ಜಗತ್ತಿಗೆ ಗೊತ್ತಾಗಬೇಕು ಎಂದು ಅಂಕಿತಾ ಲೋಕಂಡೆ ವಿಡಿಯೋ ಮೂಲಕ ಆಗ್ರಹಿಸಿದ್ದಾರೆ.

sushant

Cine World7, Aug 2020, 5:54 PM

ಸುಶಾಂತ್ ಆತ್ಮಹತ್ಯೆ ಪ್ರಕರಣ: ತನಿಖೆ ನಡೆದು ಬಂದ ಹಾದಿ ಇದು..!

ಜೂನ್.14 ರಂದು ಮುಂಬೈನಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾದ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣ ಈಗ ವಿಭಿನ್ನ ತಿರವು ಪಡೆಯುತ್ತಿದೆ. ಈಗಾಗಲೇ 50ಕ್ಕೂ ಹೆಚ್ಚು ಜನರ ಹೇಳಿಕೆ ಪಡೆಯಲಾಗಿದ್ದು, ಪ್ರಕರಣವನ್ನು ಸಿಬಿಐ ವಹಿಸಿಕೊಂಡಿದೆ. ಈ ನಡುವೆ ಅಕ್ರಮ ಹಣ ವರ್ಗಾವಣೆ ಸಂಬಂಧ ಜಾರಿ ನಿರ್ದೇಶನಾಲಯವೂ ತನಿಖೆಯ ಭಾಗವಾಗಿದೆ. ಸುಶಾಂತ್ ಸಾವಿನ ನಂತರ ತನಿಖೆ ನಡೆದು ಬಂದ ರೀತಿ ಇದು. ಇಲ್ಲಿದೆ ಸುಶಾಂತ್ ಸಾವಿನ ತನಿಖೆಯ ಪ್ರಮುಖ ಘಟ್ಟಗಳು

ಸುಶಾಂತ್ ಸಿಂಗ್ ಸಾವು ಪ್ರಕರಣ; ರಿಯಾ ಕುಟುಂಬದ ಮೇಲೆ ಎಫ್ಐಆರ್

CRIME6, Aug 2020, 10:19 PM

ರಿಯಾ ಸೇರಿ 6 ಜನರ ಮೇಲೆ CBIನಿಂದ FIR , ಇನ್ನುಳಿದವರು ಯಾರು?

ನವದೆಹಲಿ(ಆ.06) ನಟ ಸುಶಾಂತ್ ಸಿಂಗ್ ಸಾವಿಗೆ ಸಂಬಂಧಿಸಿ ಸಿಬಿಐ ರಿಯಾ ಚಕ್ರವರ್ತಿ ಸೇರಿ ಆರು ಜನರ ಮೇಲೆ ಎಫ್ ಐಆರ್ ದಾಖಲು ಮಾಡಿದೆ. ಬಿಹಾರ ಪೊಲೀಸರಿಂದ ಪ್ರಕರಣವನ್ನು ಸಿಬಿಐ ಕೈಗೆ ಎತ್ತಿಕೊಂಡಿದೆ.

• Cine World6, Aug 2020, 3:45 PM

ಸುಶಾಂತ್‌ನನ್ನು ಮೆಂಟಲ್ ಹಾಸ್ಪಿಟಲ್‌ಗೆ ಸೇರಿಸೋಕೆ ಪ್ಲಾನ್ ಮಾಡಿದ್ದ ರಿಯಾ..!

ಬಾಲಿವುಡ್‌ ನಟ ಸುಶಾಂತ್ ಸಿಂಗ್‌ ರಜಪೂತ್‌ನನ್ನು ಮೆಂಟಲ್ ಹಾಸ್ಪಿಟಲ್‌ಗೆ ಸೇರಿಸೋಕೆ ರಿಯಾ ಚಕ್ರವರ್ತಿ ಪ್ಲಾನ್ ಮಾಡಿರುವ ಸಂಗತಿ ಈಗ ಹೊರಗೆ ಬಂದಿದೆ. ಪ್ರಕರಣ ಸಿಬಿಐಗೆ ಸೇರಿದ್ದು, ಹೊಸ ಬೆಳವಣಿಗೆ ತನಿಖೆಯಲ್ಲಿ ಬಹಿರಂಗವಾಗಿದೆ.

05 top10 stories

News5, Aug 2020, 5:05 PM

ಶ್ರೀ ರಾಮ ಮಂದಿರಕ್ಕೆ ಶಿಲಾನ್ಯಾಸ, 370ನೇ ವಿಧಿ ರದ್ದಾಗಿ ಒಂದು ವರ್ಷ: ಆ.5ರ ಟಾಪ್ 10 ಸುದ್ದಿ!

ಶತ ಶತಮಾನಗಳ ಕನಸು ನನಸಾಗಿದೆ. ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರಕ್ಕೆ ಪ್ರಧಾನಿ ನರೇಂದ್ರ ಮೋದಿ ಶಿಲಾನ್ಯಾಸ ಮಾಡುವ ಮೂಲಕ ಮಂದಿರ ನಿರ್ಮಾಣಕ್ಕೆ ವಿದ್ಯುಕ್ತ ಚಾಲನೆ ನೀಡಿದ್ದಾರೆ. ಇಡೀ ದೇಶವೆ ಮಂದಿರ ನಿರ್ಮಾಣದ ಸಂಭ್ರಮದಲ್ಲಿದ್ದರೆ, ಆಲ್ ಇಂಡಿಯಾ ಮುಸ್ಲಿಂ ಬೋರ್ಡ್ ಅಸಮಾಧಾನ ಹೊರಹಾಕಿದೆ. ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದು ಮಾಡಿ ಇಂದಿಗೆ ಒಂದು ವರ್ಷ ಸಂದ ಬೆನ್ನಲ್ಲೇ ಕರ್ಫ್ಯೂ ಜಾರಿ ಮಾಡಲಾಗಿದೆ. ಸುಶಾಂತ್ ಸಿಂಗ್ ಸಾವು ಪ್ರಕರಣ ಸಿಬಿಐ ವಶಕ್ಕೆ, ಮಾಡೆಲಿಂಗ್ ಐಶ್ವರ್ಯ ಇದೀಗ ಐಎಎಸ್ ಅಧಿಕಾರಿ ಸೇರಿದಂತೆ ಆಗಸ್ಟ್ 5 ರಂದು ಸಂಚಲನ ಮೂಡಿಸಿದ ಟಾಪ್ 10 ಸುದ್ದಿ ಇಲ್ಲಿವೆ.

cbi, sushanth singh rajput

Cine World5, Aug 2020, 1:31 PM

ಬಿಹಾರ ಪೊಲೀಸ್‌ ಮನವಿಗೆ ಸುಪ್ರೀಂ ಅಸ್ತು: ಸುಶಾಂತ್ ಸಿಂಗ್ ಸಾವಿನ ಪ್ರಕರಣ CBIಗೆ

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣ ತನಿಖೆ ಸಂಬಂಧ ಬಿಹಾರ ಮತ್ತು ಮುಂಬೈ ಪೊಲೀಸ್ ನಡುವೆ ಶೀತಲ ಸಮರ ನಡೆಯುತ್ತಿರುವ ಬೆನ್ನಲ್ಲೇ ಇದೀಗ ಪ್ರಕರಣವನ್ನು ಸಿಬಿಐಗೆ ಒಪ್ಪಿಸಲು ಸುಪ್ರೀಂ ಕೋರ್ಟ್ ಆದೇಶಿಸಿದೆ.

• Video Icon

state25, Jul 2020, 7:09 PM

ಇಡಿ ಕೋಟೆಯಿಂದ ಬಚಾವಾದ ಕನಕಪುರ ಬಂಡೆಗೆ ಸಿಬಿಐ ಕಂಟಕವಾಗುತ್ತಾ?

ಕೆಪಿಸಿಸಿ ಸಾರಥಿ ಟ್ರಬಲ್ ಶೂಟರ್ ಡಿಕೆ ಶಿವಕುಮಾರ್‌ಗೆ ಸಂಕಷ್ಟ ಎದುರಾಗಿದೆ. ಅಕ್ರಮ ಆಸ್ತಿ ಗಳಿಕೆ ಆರೋಪ ಪ್ರಕರಣದಲ್ಲಿ ಜೈಲು ಸೇರಿದ್ದ ಡಿಕೆ ಸಾಹೇಬರಿಗೆ ಸಿಬಿಐ ತನಿಖೆಯ ಉರುಳು ಸುತ್ತಿಕೊಳ್ಳಲಿದೆ. ಕಳೆದ ವರ್ಷ ಇಡಿ ಚಕ್ರವ್ಯೂಹದಲ್ಲಿ ಸಿಲುಕಿದ್ದ ಡಿಕೆಶಿ ಅಕ್ಷರಶಃ ಹೈರಾಣಾಗಿದ್ದರು. ಇಡಿ ವಿಚಾರಣೆ ಅವರನ್ನು ಹೈರಾಣಾಗಿಸಿತ್ತು. ಈಗ ಕೆಪಿಸಿಸಿ ಅಧ್ಯಕ್ಷರಾದ ಕೆಲವೇ ದಿನಗಳಲ್ಲಿ ಸಿಬಿಐ ತನಿಖೆ ಶುರುವಾಗಲಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!

కర్ణాటక మాజీ సీఎం ఎస్‌ఎం కృష్ణ అల్లుడైన వీజీ సిద్ధార్థ 2019 జులైలో అదృశ్యమయ్యారు. తర్వాత కొద్ది రోజులకు నేత్రావతి నదిలో ఆయన మృతదేహం లభ్యమైంది. ఆర్థిక సమస్యలతోనే సిద్ధార్థ ఆత్మహత్యకు పాల్పడినట్లుగా పోలీసులు తేల్చారు.

Video Icon

state25, Jul 2020, 11:01 AM

ಕಾಫಿ ಡೇ ಸಿದ್ಧಾರ್ಥ್‌ಗೆ ಮುಳುವಾಗಿದ್ದೇ ಈ ವ್ಯವಹಾರವಾ? ಆಂತರಿಕ ತನಿಖೆಯಿಂದ ಬಯಲಾದ ಅಂಶಗಳು

ಖ್ಯಾತ ಉದ್ಯಮಿ, ಕಾಫೀ ಡೇ ಸಮೂಹದ ಮಾಲೀಕ ವಿ.ಜಿ.ಸಿದ್ಧಾರ್ಥ ಅವರ ಸಾವಿಗೆ ಕಾರಣವಾದ ಸನ್ನಿವೇಶಗಳ ಕುರಿತು ತನಿಖೆ ನಡೆಸಿದ್ದ ಸಿಬಿಐನ ನಿವೃತ್ತ ನಿರ್ದೇಶಕ ಅಶೋಕ್‌ ಕುಮಾರ್‌ ಮಲ್ಹೋತ್ರಾ ನೇತೃತ್ವದ ಸಮಿತಿ, ಸಿದ್ಧಾರ್ಥ ಅವರು ಕಾಫೀಡೇನಿಂದ ಸುಮಾರು 3535 ಕೋಟಿ ರು.ಗಳನ್ನು ತಮ್ಮ ಸ್ವಂತ ಕಂಪನಿಗಳಿಗೆ ವರ್ಗಾಯಿಸಿದ್ದನ್ನು ಕಂಡುಕೊಂಡಿದೆ. ಅಲ್ಲದೆ ಸಿದ್ಧಾರ್ಥ ಅವರಿಗೆ ಕಿರುಕುಳ ನೀಡಿದ್ದಾರೆ ಎಂಬ ಆರೋಪದ ವಿಷಯದಲ್ಲಿ ಆದಾಯ ತೆರಿಗೆ ಇಲಾಖೆಗೆ ಕ್ಲೀನ್‌ಚಿಟ್‌ ನೀಡಿದೆ.

DK Shivakumar

Video Icon

Politics24, Jul 2020, 7:45 PM

ಪೊಲಿಟಿಕಲ್ ಬಿಗ್ ನ್ಯೂಸ್: ಮೆಡಿಕಲ್ ಕಿಟ್ ಹಗರಣದ ಬೆನ್ನತ್ತಿರುವ ಕಾಂಗ್ರೆಸ್‌ಗೆ ಬಿಗ್ ಶಾಕ್

ಮೆಡಿಕಲ್ ಕಿಟ್ ಹಗರಣದ ಬೆನ್ನತ್ತಿರುವ ಕಾಂಗ್ರೆಸ್‌ ಆಘಾತಕ್ಕೊಳಗಾಗಿದೆ. ಕೋವಿಡ್19 ಮೆಡಿಕಲ್ ಕಿಟ್ ಖರೀದಿಯಲ್ಲಿ ಅವ್ಯವಹಾರ ನಡೆದಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಮುಗಿಬಿದ್ದ ಕಾಂಗ್ರೆಸ್ ಅಧ್ಯಕ್ಷರಿಗೆ ಎದುರಾಗಿದೆ.

• DK Shivakumar 3

Politics22, Jul 2020, 8:41 PM

ಮನವಿ ತಳ್ಳಿಹಾಕಿದ ಕೋರ್ಟ್: ಡಿಕೆ ಶಿವಕುಮಾರ್‌ಗೆ ಸಿಬಿಐ ಸಂಕಷ್ಟ...!

ಅಕ್ರಮ ಹಣ ಪತ್ತೆ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದಿರುವ ಡಿಕೆ ಶಿವಕುಮಾರ್, ಕೆಪಿಸಿಸಿ ಪಟ್ಟ ಅಲಂಕರಿಸಿ ಪಕ್ಷ ಸಂಟಘನೆಯಲ್ಲಿ ತೊಡಗಿದ್ದಾರೆ. ಇದರ ಮಧ್ಯೆ ಡಿಕೆಶಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ.

ನಿಮ್ಮನ್ನು ಕಳೆದುಕೊಂಡು ಇಷ್ಟು ದಿನವಾಗಿದೆ. ಈಗಲೂ ನನ್ನ ಭಾವನೆಗಳೊಂದಿಗೆ ಹೋರಾಡಲು ಕಷ್ಟಪಡುತ್ತಿದ್ದೇನೆ.

Cine World17, Jul 2020, 5:38 PM

ನಟ ಸುಶಾಂತ್‌ ಕೇಸ್‌ ತನಿಖೆ ಸಿಬಿಐಗೆ ವಹಿಸಿ: ಪ್ರೇಯಸಿ ರಿಯಾ ಒತ್ತಾಯ

ತನ್ನನ್ನು ಸುಶಾಂತ್‌ರ ಪ್ರಿಯತಮೆ ಎಂದು ಹೇಳಿಕೊಂಡಿರುವ ರಿಯಾ ‘ಸುಶಾಂತ್‌ ಆತ್ಮಹತ್ಯೆ ಸಂಭವಿಸಿ ತಿಂಗಳು ಕಳೆಯಿತು. ಅವರನ್ನು ಆತ್ಮಹತ್ಯೆಗೆ ದೂಡಿದ ವಿಚಾರ ಏನೆಂದು ತಿಳಿಯಬೇಕು ಎಂಬುದು ನನ್ನ ಉದ್ದೇಶ’ ಎಂದು ರಿಯಾ ಸುಶಾಂತ್‌ ಜೊತೆಗಿನ ತಮ್ಮ ಫೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಾಕಿದ್ದಾರೆ

• Cine World16, Jul 2020, 7:33 PM

ಸುಶಾಂತ್ ಸಾವು ಸಿಬಿಐ ತನಿಖೆಯಾಗಲಿ, ಮೋದಿಗೆ ಅಭಿಪ್ರಾಯ ತಿಳಿಸಿದ ಸ್ವಾಮಿ

ಸುಶಾಂತ್ ಸಿಂಗ್ ಸಾವಿನ ತನಿಖೆಯನ್ನು ಸಿಬಿಐಗೆ ಒಪ್ಪಿಸಬಹುದು ಎಂದು ಹಿರಿಯ ವಕೀಲ ಸುಬ್ರಮಣಿಯನ್ ಸ್ವಾಮಿ ಅಭಿಪ್ರಾಯ ತಿಳಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರದ ಮುಖೇನ್ ಅಭಿಪ್ರಾಯ ತಿಳಿಸಿದ್ದಾರೆ.

• Karnataka Districts11, Jul 2020, 10:49 AM

ಸರ್ಕಾರಗಳ ವೈಫಲ್ಯ ಖಂಡಿಸಿ ಕಿಮ್ಮನೆ ರತ್ನಾಕರ್ ಬೈಸಿಕಲ್ ಜಾಥಾ

ಕೊರೋನಾ ಔಷ​ಧ, ಬೆಡ್‌, ಪಿಪಿಇ ಕಿಟ್‌ ಖರೀದಿಯಲ್ಲಿ ಕೋಟಿಗಟ್ಟಲೆ ಹಣ ಲೂಟಿ ಮಾಡಲಾಗಿದೆ. ಆರೋಗ್ಯ ಸಚಿವರು ಈ ಕುರಿತಂತೆ ಸರಿಯಾದ ಸ್ಪಷ್ಟನೆ ಸಹ ನೀಡುವಲ್ಲಿ ವಿಫಲರಾಗಿದ್ದಾರೆ. ಪೆಟ್ರೋಲ್‌, ಡೀಸೆಲ್‌ ಬೆಲೆಗಳು ಕಳೆದ 1 ತಿಂಗಳಿಂದ ದಿನದಿಂದ ದಿನಕ್ಕೆ ಏರುತ್ತಿದೆ. ಜಾಗತಿಕ ಮಟ್ಟದಲ್ಲಿ ತೈಲದ ಬೆಲೆ ಇಳಿಕೆಯಾದರೂ ದೇಶದಲ್ಲಿ ಮಾತ್ರ ಏರುಮುಖ ಕಾಣುತ್ತಿದೆ ಎಂದು ದೂರಿದರು.