ಸಿಪಿ ಯೋಗೇಶ್ವರ  

(Search results - 26)
 • BSY
  Video Icon

  Politics10, Mar 2020, 4:15 PM

  BSY ಕುರ್ಚಿಗೆ ಸಂಚಕಾರ ತಂದೊಡ್ಡಲು ರಣಹದ್ದು ಹೆಣೆದಿರುವ ಸಂಚಿನ ಕಥೆ

  ಬಿಎಸ್ವೈ ಕುರ್ಚಿಗೆ ಕಂಟಕ ತರಲು ಯೋಗೇಶ್ವರ್ ಜೊತೆ ಮತ್ತೊಬ್ಬರು ಕೈ ಜೋಡಿಸಿದ್ದಾರೆ. ಈ ಭಲೇ ಜೋಡಿ ಸೇರ್ಕೊಂಡು ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಕುರ್ಚಿಯಿಂದ ಕೆಳಗಳಿಸಲು ಸಂಚು ಮಾಡಿದ್ದಾರೆ. ಸೈನಿಕನ ಜೊತೆ ಸೇರಿ ಸಂಚು ರೂಪಿಸಿರುವ ಆ ಆಸಾಮಿ ಯಾರು..? ಆತ ಬೇರಾರೂ ಅಲ್ಲ, ಒಂದು ಕಾಲದಲ್ಲಿ ಯಡಿಯೂರಪ್ಪನವರೇ ಸಾಕಿದ್ದ ಗಿಣಿ.

 • DKS
  Video Icon

  Politics18, Feb 2020, 3:55 PM

  ಸಿ.ಪಿ.ಯೋಗೇಶ್ವರ್ ವಿರುದ್ಧ ಹೋರಾಟಕ್ಕೆ ಡಿಕೆಶಿ ಪ್ಲಾನ್: ಕಾರಣ...?

  ಬಿಜೆಪಿ ನಾಯಲ ಸಿ.ಪಿ.ಯೋಗೇಶ್ವರ್ ವಿರುದ್ಧ ಹೋರಾಟಕ್ಕೆ ಕಾಂಗ್ರೆಸ್ ಮಾಜಿ ಸಚಿವ ಡಿಕೆ ಶಿವಕುಮಾರ್ ಪ್ಲಾನ್ ಮಾಡಿದ್ದಾರೆ. ಅಧಿವೇಶನದಲ್ಲಿಯೇ ಯೋಗೇಶ್ವರ್ ವಿರುದ್ಧ ಸ್ಪೀಕರ್‌ಗೆ ದೂರು ನೀಡಲು ನಿರ್ಧರಿಸಿದ್ದಾರೆ.

 • kalladka prabhakar bhat
  Video Icon

  Ramanagara9, Feb 2020, 12:08 PM

  ಡಿಕೆ ಬ್ರದರ್ಸ್ ವಿರುದ್ಧ ತೊಡೆ ತಟ್ಟಿದ RSS

  ಡಿಕೆ ಬ್ರದರ್ಸ್ ವಿರುದ್ಧ ಆರ್‌ಎಸ್‌ಎಸ್ ತೊಡೆ ತಟ್ಟಿದೆ. ಇಂದು ರಾಮನಗರದಲ್ಲಿ RSS ಬೃಹತ್ ಪಥಸಂಚಲನವಿದೆ. ಕಲ್ಲಡ್ಕ ಪ್ರಭಾಕರ್ ಭಟ್ ನೇತೃತ್ವ ವಹಿಸಿದ್ದಾರೆ. ಸಿಪಿ ಯೋಗೇಶ್ವರ್ ಕೂಡಾ ಈ ಪಥಸಂಚಲನದಲ್ಲಿ ಭಾಗಿಯಾಗಲಿದ್ದಾರೆ. ರಾಮನಗರದಲ್ಲಿ ಬಿಜೆಪಿ ಪಕ್ಷ ಬೆಳೆಸಲು ಆರ್‌ಎಸ್‌ಎಸ್ ಪ್ರಯತ್ನಿಸುತ್ತಿದೆ. ಜೆಡಿಎಸ್‌ ಕೋಟೆಗೆ ಆರ್‌ಎಸ್‌ಎಸ್ ಲಗ್ಗೆ ಇಟ್ಟಿದೆ. 

 • cp yogeshwar

  Karnataka Districts9, Feb 2020, 10:32 AM

  ‘ಯೋಗೇಶ್ವರ್‌ ತಮ್ಮ ನಿಲುವು ಸ್ಪಷ್ಟಪಡಿಸಲಿ’

  ರಾಜ್ಯದಲ್ಲಿ ಸಚಿವಾಕಾಂಕ್ಷಿಯಾಗಿದ್ದ ಮಾಜಿ ಸಚಿವ ಸಿಪಿ ಯೋಗೇಶ್ವರ್ ತಮ್ಮ ನಿಲುವನ್ನು ಸ್ಪಷ್ಟಪಡಿಸಲಿ ಎಂದು ಕೈ ಮುಖಂಡರೋರ್ವರು ಹೇಳಿದ್ದಾರೆ. 

 • cp yogeshwar

  Karnataka Districts7, Feb 2020, 10:30 AM

  ಸಿಪಿವೈಗೆ ತಪ್ಪಿದ ಸಚಿವ ಸ್ಥಾನ : ಹರಿದಾಡುತ್ತಿವೆ ಆಕ್ಷೇಪಾರ್ಹ ಪೋಸ್ಟ್

  17 ಜನ ಬಿಜೆಪಿಯತ್ತ ಮುಖ ಮಾಡಲು ಪ್ರಮುಖ ಪಾತ್ರ ವಹಿಸಿದ್ದ ಸಿಪಿ ಯೋಗೇಶ್ವರ್ ಗೆ ಸಚಿವ ಸ್ಥಾನ ತಪ್ಪಿರುವುದು ಬೆಂಬಲಿಗರಲ್ಲಿ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. 

 • Video Icon

  Politics5, Feb 2020, 8:32 PM

  'ನನ್ನ ಮನೆ ಮುಂದೆ ಕಾಯುತ್ತಿದ್ದವ ದೊಡ್ಡ ಮಾತಾಡ್ತಾನೆ' ಯೋಗಿಗೆ ಡಿಕೆ ಡಿಚ್ಚಿ

   ಕಾಂಗ್ರೆಸ್ ನಾಯಕ ಡಿಕೆ ಶಿವಕುಮಾರ್ ಸಿಪಿ ಯೋಗೇಶ್ವರ ಅವರ ಮೇಲೆ ವಾಗ್ದಾಳಿ ಮಾಡಿದ್ದಾರೆ. ಒಂದು ಕಾಲದಲ್ಲಿ ನನ್ನ ಮನೆ ಮುಂದೆ ನಿಂತುಕೊಳ್ಳುಇತ್ತಿದ್ದವ ಎಂದು ವ್ಯಂಗ್ಯವಾಡಿದ್ದಾರೆ. ನೂರಾರು ಕೊಲೆ ನಡೆದಿದೆ ಕನಕಪುರದಲ್ಲಿ ಎಂದು ಹೇಳುತ್ತಾರೆ. ಎಲ್ಲದಕ್ಕೂ ಅಧಿವೇಶನದಲ್ಲಿ ಉತ್ತರ ನೀಡುತ್ತೇನೆ. ಬಿಜೆಪಿಯವರು ಯಾರನ್ನು ಬೇಕಾದರೂ ಮಂತ್ರಿ ಮಾಡಿಕೊಳ್ಳಲಿ..ಎಲ್ಲರಿಗೂ ಒಳ್ಳೆಯದಾಗಲಿ ಎಂದಿದ್ದಾರೆ. 

   

 • BSY
  Video Icon

  Politics5, Feb 2020, 6:04 PM

  ಕೊನೆಗಳಿಯಲ್ಲಿ ಬದಲಾದ ಭಾವೀ ಸಚಿವರ ಪಟ್ಟಿ: ಮೂವರು ಔಟ್..!

  10 ನೂತನ ಶಾಸಕರು ಮತ್ತು ಮೂವರು ಮೂಲ ಬಿಜೆಪಿಗರಿಗೆ ಮಂತ್ರಿ ಮಾಡಲು ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿತ್ತು. ಆದ್ರೆ, ಇದೀಗ ಹೈಕಮಾಂಡ್‌ನಿಂದ ಹೊಸ ಸಂದೇಶ ರವಾನೆಯಾಗಿದ್ದು, ಸಂಭಾವ್ಯ ಸಚಿವರ ಪಟ್ಟಿಯಲ್ಲಿ ಬದಲಾವಣೆಯಾಗಿದೆ

 • Renukacharya
  Video Icon

  Politics5, Feb 2020, 4:20 PM

  ನೆಂಟ ಯೋಗೇಶ್ವರಗೆ ಬಳುವಳಿಯಾಗಿ ಡಿಸಿಎಂ ಸ್ಥಾನ ತ್ಯಾಗ ಮಾಡಲಿ; ರೇಣುಕಾ ರಾಂಗ್

  ಡಿಸಿಎಂ ಅಶ್ವಥ್ ನಾರಾಯಣ್ ವಿರುದ್ಧ ಶಾಸಕ ಎಂಪಿ ರೇಣುಕಾಚಾರ್ಯ ರಾಂಗ್ ಆಗಿದ್ದಾರೆ. ಸಿಪಿ ಯೋಗೇಶ್ವರ ಅವರನ್ನು ಮಂತ್ರಿ ಮಾಡಬೇಕು ಎಂದರೆ ಅಶ್ವಥ್ ನಾರಾಯಣ ಅವರೇ ಡಿಸಿಎಂ ಸ್ಥಾನ ತ್ಯಾಗ ಮಾಡಲಿ ಎಂದು ಹೇಳಿದ್ದಾರೆ. ನಾವು ಯಾವ ರೆಸಾರ್ಟ್ ಗೂ ಹೋಗಿಲ್ಲ. ಮುಖ್ಯಮಂತ್ರಿಗಳ ಪರಮಾಧಿಕಾರ ಪ್ರಶ್ನೆ ಮಾಡುವ ಅಧಿಕಾರ ನಮಗೆ ಇಲ್ಲ ಎಂದು ರೇಣುಕಾಚಾರ್ಯ ಹೇಳಿದ್ದಾರೆ.

   

 • Ramesh Jarkiholi
  Video Icon

  Politics5, Feb 2020, 3:49 PM

  ಕನಕಪುರ ಬಂಡೆ ವಿರುದ್ಧ ಸಿಡಿದೆದ್ದ ಸಾಹುಕಾರ್; ಡಿಕೆಶಿ ಮಾತ್ರ ಸೈಲೆಂಟ್!

  ರಾಜ್ಯ ರಾಜಕಾರಣದಲ್ಲಿ ಡೇರ್ ಡೇವಿಲ್ ರಾಜಕಾರಣಿಗಳಲ್ಲಿ ಡಿಕೆ ಶಿವಕುಮಾರ್ ಒಬ್ಬರು. ಡಿಕೆಶಿ ಸಿಂಹಾಸನಕ್ಕೆ ಅಡ್ಡಗಾಲು ಹಾಕಲು ಬಿಎಸ್‌ವೈ ಸಂಪುಟದಲ್ಲಿ ಚಕ್ರವ್ಯೂಹವೊಂದು ರಚನೆಯಾಗುತ್ತಿದೆ. ಬೆಳಗಾವಿ ಸಾಹುಕಾರ್ ರಮೇಶ್ ಜಾರಕಿಹೊಳಿ, ಚನ್ನಪಟ್ಟಣದ ಸೈನಿಕ ಸಿಪಿ ಯೋಗೇಶ್ವರ್, ಡಿಕೆಶಿ ವಿರುದ್ಧ ನಿಂತಿದ್ದಾರೆ. ಸಾಹುಕಾರ್ ಜಾರಕಿಹೊಳಿ ಅವಕಾಶ ಸಿಕ್ಕಾಗಲೆಲ್ಲಾ ಕನಕಪುರ ಬಂಡೆ ವಿರುದ್ಧ ಗುಡುಗುತ್ತಾರೆ.  ಆದರೆ ಅಚ್ಚರಿ ಎಂದರೆ ಡಿಕೆಶಿ ಮಾತ್ರ ಸಾಹುಕಾರ್ ವಿರುದ್ಧ ಮಾತೇ ಆಡುವುದಿಲ್ಲ!

 • VIJAYENDRA HOUSE

  Politics5, Feb 2020, 3:42 PM

  BSY ಕಲಬುರಗಿಯಲ್ಲಿ, ಸಂಪುಟ ವಿಸ್ತರಣೆ ಕಸರತ್ತು ವಿಜಯೇಂದ್ರ ಮನೆಯಲ್ಲಿ

  ಮಂತ್ರಿ ಸ್ಥಾನಕ್ಕಾಗಿ ಇಷ್ಟು ದಿನ ಬಿಎಸ್ ಯಡಿಯೂರಪ್ಪನವರ ಮನೆಗೆ ಅಲೆಯುತ್ತಿದ್ದವರು, ಇದೀಗ ಅವರ ಪುತ್ರ ವಿಜಯೇಂದ್ರ ಮನೆ ಬಾಗಿಲು ಬಡಿಯುತ್ತಿದ್ದಾರೆ. ಸಂಪುಟ ವಿಸ್ತರಣೆ ಕೊನೆಗಳಿಗೆಯಲ್ಲಿ ವಿಜಯೇಂದ್ರ ಹೈಕಮಾಂಡ್ ಆಗ್ಬಿಟ್ರಾ ಎನ್ನುವ ಮಾತುಗಳು ಬಿಜೆಪಿಯಲ್ಲೇ ಕೇಳಿಬರುತ್ತಿವೆ.

 • BSY
  Video Icon

  Politics3, Feb 2020, 3:37 PM

  ಸೋತ ಮತ್ತೋರ್ವ ನಾಯಕನಿಗೆ ಮಂತ್ರಿಗಿರಿ: ಬಿಜೆಪಿಯಲ್ಲಿ ಭಿನ್ನಮತ ಸ್ಫೋಟ

  ರಾಜ್ಯ ಸಚಿವ ಸಂಪುಟ ವಿಸ್ತರಣೆಗೆ ದಿನಾಂಕ ನಿಗದಿಯಾಗಿದ್ದು, 10+3 ಸೂತ್ರದಡಿಯಲ್ಲಿ ಒಟ್ಟು 13 ಜನರು ಸಂಪುಟಕ್ಕೆ ಸೇರಿಸಿಕೊಳ್ಳಲು ಸಿಎಂ ಯಡಿಯೂರಪ್ಪ ತೀರ್ಮಾನಿಸಿದ್ದಾರೆ. ಅದರಲ್ಲೂ ಸೋತ ಮತ್ತೋರ್ವ ನಾಯಕನಿಗೆ ಮಂತ್ರಿಗಿರಿ ಕೊಡುತ್ತಿರುವುದಕ್ಕೆ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟಗೊಂಡಿದೆ.

 • BSY
  Video Icon

  Politics30, Jan 2020, 7:05 PM

  ಸಿಎಂ ಹೋಗುವ ಮುನ್ನವೇ ದೆಹಲಿಯಲ್ಲಿ ರಾಜ್ಯ ಸಂಪುಟ ರಾಜಕೀಯ

  ಸಿಎಂ ಬಿಎಸ್‌ ಯಡಿಯೂರಪ್ಪ ದೆಹಲಿಗೆ ಹೋಗುವ ಮುನ್ನವೇ ಕೆಲ ರಾಜ್ಯ ಬಿಜೆಪಿ ನಾಯಕರು ದೆಹಲಿಗೆ ತೆರಳಿ ಸಚಿವ ಸ್ಥಾನಕ್ಕೆ ಲಾಬಿ ನಡೆಸಿದ್ದಾರೆ.  

 • CP Yogeshwara

  Karnataka Districts16, Nov 2019, 8:47 AM

  ಹುಣಸೂರು: ಸಿ. ಪಿ. ಯೋಗೇಶ್ವರ್ ಭಾವಚಿತ್ರವುಳ್ಳ 30 ಸಾವಿರ ಸೀರೆ ವಶ

  ಉಪಚುನಾವಣೆ ಸಮೀಪಿಸುತ್ತಿದ್ದಂತೆ ಚುನಾವಣಾಧಿಕಾರಿಗಳು ಅಲರ್ಟ್ ಆಗಿದ್ದಾರೆ. ಹುಣಸೂರಿನಲ್ಲಿ ಬಿಜೆಪಿ ಟಿಕೆಟ್ ಆಕಾಂಕ್ಷಿ ಮಾಜಿ ಸಚಿವ ಸಿ. ಪಿ. ಯೋಗೇಶ್ವರ್ ಭಾವಚಿತ್ರವುಳ್ಳ 30 ಸಾವಿರದಷ್ಟು ಸೀರೆಗಳನ್ನು ವಶಪಡಿಸಿಕೊಳ್ಳಲಾಗಿದೆ.

 • Mysore7, Nov 2019, 12:59 PM

  ಹುಣಸೂರಲ್ಲಿ ಯೊಗೇಶ್ವರ್ ಗೆ ತಪ್ಪಿತು ಯೋಗ : ಸ್ಥಳೀಯ ಮುಖಂಡಗೆ ಬಿಜೆಪಿ ಟಿಕೆಟ್ .?

  ವಿಶ್ವನಾಥ್ ಅನರ್ಹತೆಯಿಂದ ತೆರವಾದ ಹುಣಸೂರು ಕ್ಷೇತ್ರದ  ಉಪ ಚುನಾವಣೆಗೆ ಸ್ಪರ್ಧಿಸುವ ಅವಕಾಶ ಸ್ಥಳೀಯ ಮುಖಂಡರೋರ್ವರಿಗೆ ಒಲಿಯುವ ಸಾಧ್ಯತೆ ಹೆಚ್ಚಿದೆ. 

 • Mysore5, Nov 2019, 8:46 AM

  ಹುಣಸೂರು ಉಪಚುನಾವಣೆ : ಯೋಗೇಶ್ವರ್‌ ಸ್ಪರ್ಧೆ ಖಚಿತ?

  ರಾಜ್ಯದಲ್ಲಿ ಉಪ ಚುನಾವಣಾ ಕಣ ರಂಗೇರಿದೆ. ಇದೇ ವೇಳೆ ಹಲವು ಪಕ್ಷಗಳು ಚುನಾವಣಾ ಸಿದ್ಧತೆ ಮಾಡಿಕೊಂಡಿದ್ದು, ಇದೀಗ ವಿಶ್ವನಾಥ್ ಅನರ್ಹತೆಯಿಂದ ತೆರವಾದ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿ ಫಿಕ್ಸ್ ಆದಂತಾಗಿದೆ.