ಸಿಪಿಎಲ್  

(Search results - 17)
 • <p>Caribbean Premier League</p>
  Video Icon

  Cricket12, Sep 2020, 5:06 PM

  CPL ಟೂರ್ನಿ ನೋಡಿ IPL ಫ್ರಾಂಚೈಸಿಗಳು ಫುಲ್ ಖುಷ್..!

  ಪ್ರೇಕ್ಷಕರಿಲ್ಲದೆಯೇ ನಡೆದ ಚುಟುಕು ಕ್ರಿಕೆಟ್ ಸರಣಿ ಅದ್ಧೂರಿಯಾಗಿ ಅಂತ್ಯ ಕಂಡಿದೆ. ಹೇಗಿತ್ತು ಸಿಪಿಎಲ್ ಟೂರ್ನಿ? ಯಾವೆಲ್ಲಾ ಆಟಗಾರರು ಮಿಂಚಿದರು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

 • <p>Trinbago</p>

  Cricket11, Sep 2020, 1:30 PM

  CPL 2020: ಶಾರುಖ್ ಖಾನ್ ಒಡೆತನದ TKR ಚಾಂಪಿಯನ್

  ಟ್ರಿನ್‌ಬಾಗೋ ನೈಟ್‌ ರೈಡರ್ಸ್ ತಂಡಕ್ಕೆ ಗೆಲ್ಲಲು 155 ರನ್‌ಗಳ ಗುರಿ ನೀಡಲಾಗಿತ್ತು. ತಂಡ 19 ರನ್ ಗಳಿಸುವಷ್ಟರಲ್ಲೇ ಆರಂಭಿಕ ಆಘಾತಕ್ಕೆ ಒಳಗಾಯಿತು. ನಂತರ ಸಿಮೊನ್ಸ್ ಹಾಗೂ ಬ್ರಾವೋ ಜೋಡಿ ಮೂರನೇ ವಿಕೆಟ್‌ಗೆ ಮುರಿಯದ 138 ರನ್‌ಗಳ ಜತೆಯಾಟವಾಡುವ ಮೂಲಕ ಇನ್ನೂ 1.5 ಓವರ್‌ಗಳು ಬಾಕಿ ಇರುವಂತೆಯೇ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದರು.

 • Dvine Bravo

  Cricket28, Aug 2020, 5:29 PM

  ಟಿ20 ಕ್ರಿಕೆಟ್‌ನಲ್ಲಿ ಯಾರೂ ನಿರ್ಮಿಸದ ದಾಖಲೆ ಬರೆದ ಡ್ವೇನ್ ಬ್ರಾವೋ..!

  ಸಿಪಿಎಲ್‌ ಟೂರ್ನಿಯಲ್ಲಿ ಟ್ರಿನಬಾಗೊ ನೈಟ್‌ ರೈಡರ್ಸ್‌ ತಂಡದ ಬ್ರಾವೋ, ಸೇಂಟ್‌ ಲೂಸಿಯಾ ಝೌಕ್ಸ್‌ ತಂಡದ ವಿರುದ್ಧದ ಪಂದ್ಯದಲ್ಲಿ ಈ ವಿಶೇಷ ದಾಖಲೆ ಮಾಡಿದರು. ಬರೋಬ್ಬರಿ ತಾವಾಡಿದ 459ನೇ ಟಿ20 ಪಂದ್ಯದಲ್ಲಿ ಬ್ರಾವೋ ಈ ಸಾಧನೆ ಮಾಡಿದ್ದಾರೆ

 • darren sammy

  Cricket15, Aug 2020, 7:15 PM

  ಮತ್ತೆ ಟಿ20 ವಿಶ್ವಕಪ್ ಆಡುವ ಕನಸು ಕಾಣುತ್ತಿದ್ದಾರೆ ಡ್ಯಾರನ್ ಸ್ಯಾಮಿ..!

  ನಾನಿನ್ನು ಕ್ರಿಕೆಟ್‌ಗೆ ವಿದಾಯ ಹೇಳಿಲ್ಲ. ಸೇಂಟ್ ಲೂಸಿಯಾ ಪರ ನಾನು ಉತ್ತಮ ಪ್ರದರ್ಶನ ತೋರುವ ಲೆಕ್ಕಾಚಾರದಲ್ಲಿದ್ದೇನೆ. ನನ್ನ ಉತ್ತಮ ಪ್ರದರ್ಶನದ ಮೂಲಕ ಸೇಂಟ್ ಲೂಸಿಯಾ ತಂಡವನ್ನು ಪ್ಲೇ ಆಫ್ ಹಂತಕ್ಕೆ ಕೊಂಡೊಯ್ಯಬೇಕು. ಈ ಮೂಲಕ ರಾಷ್ಟ್ರೀಯ ಆಯ್ಕೆಗಾರರ ಗಮನ ಸೆಳೆಯಬೇಕು ಎಂದಿದ್ದೇನೆ. ಇದು ಡ್ಯಾರನ್ ಸ್ಯಾಮಿ ಭವಿಷ್ಯದ ಲೆಕ್ಕಾಚಾರವಾಗಿದೆ.

 • <p>এবার কী ইংল্যান্ড পারি দিতে চলেছে কেকেআর,তুঙ্গে জল্পনা<br />
&nbsp;</p>

  Cricket7, May 2020, 8:20 AM

  'ದ ಹಂಡ್ರೆಡ್‌’ ಟೂರ್ನಿಯಲ್ಲಿ ತಂಡ ಖರೀದಿಗೆ ಕೆಕೆಆರ್‌ ಉತ್ಸಾಹ?

  ಕೆಕೆಆರ್‌ನ ಮುಖ್ಯ ಕಾರ್ಯನಿವಾರ್ಹಕ ಅಧಿಕಾರಿ ವೆಂಕಿ ಮೈಸೂರು, ಬಂಡವಾಳ ಹೂಡಿಕೆ ಮಾಡುವಂತೆ ಪ್ರಸ್ತಾಪ ಬಂದರೆ ಪರಿಶೀಲಿಸುವುದಾಗಿ ಸ್ಪಷ್ಟಪಡಿಸಿದ್ದಾರೆ. ಕೊರೋನಾದಿಂದಾಗಿ ಚೊಚ್ಚಲ ಆವೃತ್ತಿಯ ಟೂರ್ನಿಯನ್ನು 2021ಕ್ಕೆ ಮುಂದೂಡಲಾಗಿದೆ.

 • undefined

  IPL18, Feb 2020, 6:45 PM

  ಕೆರಿಬಿಯನ್ ಲೀಗ್‌ನಲ್ಲಿ ತಂಡ ಖರೀದಿಸಲು ಮುಂದಾದ KXIP

  ಕೆರಿಬಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ಪಾಲ್ಗೊಳ್ಳುವ 8 ತಂಡಗಳಲ್ಲಿ ಸೇಂಟ್‌ ಲೂಸಿಯಾ ಕೂಡಾ ಒಂದು ಎನಿಸಿದೆ. ಸೇಂಟ್‌ ಲೂಸಿಯಾ ತಂಡವನ್ನು ವೆಸ್ಟ್ ಇಂಡೀಸ್ ಮಾಜಿ ನಾಯಕ ಡ್ಯಾರನ್ ಸ್ಯಾಮಿ ಮುನ್ನಡೆಸುತ್ತಿದ್ದಾರೆ. 

 • TKR

  SPORTS15, Sep 2019, 2:36 PM

  ಫ್ರಾಂಚೈಸಿ ಟಿ20 ಲೀಗ್’ನಲ್ಲಿ ದಾಖಲೆ ಬರೆದ ಶಾರೂಕ್ ಖಾನ್ ಟೀಂ

  ಜಮೈಕಾ ತಲ್ಹ​ವಾಸ್‌ ತಂಡದ ವಿರುದ್ಧ ಮೊದಲು ಬ್ಯಾಟ್‌ ಮಾಡಿದ ಹಾಲಿ ಚಾಂಪಿಯನ್ ಟಿಕೆಆರ್‌, 20 ಓವರಲ್ಲಿ 2 ವಿಕೆಟ್‌ ನಷ್ಟಕ್ಕೆ 267 ರನ್‌ ಸಿಡಿ​ಸಿತು. ಫ್ರಾಂಚೈಸಿ ಟಿ20 ಕ್ರಿಕೆಟ್‌ನಲ್ಲಿ ತಂಡ​ವೊಂದು ದಾಖ​ಲಿ​ಸಿದ ಅತ್ಯ​ಧಿಕ ಮೊತ್ತವಿದು. 

 • Chris Gayle

  SPORTS11, Sep 2019, 6:03 PM

  ಗೇಲ್ ಶತಕ ನೀರಲ್ಲಿ ಹೋಮ, ಪಂದ್ಯದಲ್ಲಿ ದಾಖಲಾಯ್ತು ಬರೋಬ್ಬರಿ 37 ಸಿಕ್ಸರ್..!

  ಗೇಲ್ ತಂಡ ನೀಡಿದ್ದ 242 ರನ್’ಗಳ ಗುರಿ ಬೆನ್ನತ್ತಿದ ಸೇಂಟ್ ಕಿಟ್ಸ್ ಅಂಡ್ ನೇವಿಸ್ ಪೇಟ್ರಿಯಾಟ್ಸ್ ತಂಡ ಇನ್ನೂ ಏಳು ಎಸೆತಗಳು ಬಾಕಿ ಇರುವಂತೆಯೇ ಭರ್ಜರಿ ಜಯ ದಾಖಲಿಸಿದೆ. ಮೊದಲ ವಿಕೆಟ್’ಗೆ ನಾಯಕ ಡೇವೋನ್ ಥಾಮಸ್ ಹಾಗೂ ಎವಿನ್ ಲೆವಿಸ್ ಜೋಡಿ 85 ರನ್’ಗಳ ಜತೆಯಾಟವಾಡುವ ಮೂಲಕ ಸ್ಫೋಟಕ ಆರಂಭ ಒದಗಿಸಿತು.

 • Dinesh Karthik

  SPORTS7, Sep 2019, 6:34 PM

  ಕೆರಿಬಿಯನ್ ಲೀಗ್ ಜೊತೆ ಕಾಣಿಸಿಕೊಂಡ ಕಾರ್ತಿಕ್, BCCIನಿಂದ ನೊಟೀಸ್!

  ಟೀಂ ಇಂಡಿಯಾ ವಿಕೆಟ್ ಕೀಪರ್ ದಿನೇಶ್ ಕಾರ್ತಿಕ್‌ಗೆ ಸಂಕಷ್ಟ ಎದುರಾಗಿದೆ. ಬಿಸಿಸಿಐ ಅನುಮತಿ ಇಲ್ಲದೆ ವಿಂಡೀಸ್‌ನ ಕೆರಿಬಿಯನ್ ಲೀಗ್ ಜೊತೆ ಕಾಣಿಸಿಕೊಂಡ ಕಾರ್ತಿಕ್‌ ಇದೀಗ ಬಿಗ್‌ಬಾಸ್ ಮುಂದೆ ವಿವರಣೆ ನೀಡಬೇಕಿದೆ.

 • undefined

  SPORTS3, Sep 2018, 1:05 PM

  ಸಿಪಿಎಲ್ ಟೂರ್ನಿಯಿಂದಲೂ ಹೊರಬಿದ್ದ ಸ್ಟೀವ್ ಸ್ಮಿತ್ !

  ಸೌತ್ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಬಾಲ್ ಟ್ಯಾಂಪರಿಂಗ್ ನಡೆಸಿದ ಆಸ್ಟ್ರೇಲಿಯಾ ನಾಯಕ ಸ್ಟೀವ್ ಸ್ಮಿತ್ 12 ತಿಂಗಳ ನಿಷೇಧ ಶಿಕ್ಷೆ ಅನುಭವಿಸುತ್ತಿದ್ದಾರೆ. ಹೀಗಾಗಿ ಸ್ಮಿತ್ ಬಹುತೇಕ ಕ್ರಿಕೆಟ್ ಟೂರ್ನಿಯಿಂದ ಹೊರಗುಳಿದಿದ್ದಾರೆ. ಆದರೆ ಸಿಪಿಎಲ್ ಟೂರ್ನಿ ಆಡಲು ಮುಂದಾಗಿದ್ದ ಸ್ಮಿತ್‌ಗೆ ಅಲ್ಲೂ ಕೂಡ ಹಿನ್ನಡೆಯಾಗಿದೆ.

 • undefined

  SPORTS26, Aug 2018, 3:12 PM

  ಕೆರಿಬಿಯನ್ ಪ್ರೀಮಿಯರ್ ಲೀಗ್ ಸೇರಿಕೊಂಡ ಆರ್‌ಸಿಬಿ ಕ್ರಿಕೆಟಿಗ

  2018ರ ಐಪಿಎಲ್ ಟೂರ್ನಿಯಲ್ಲಿಆತ ಆರ್‌ಸಿಬಿ ತಂಡ ಆಲ್ರೌಂಡರ್ ಆಗಿ ಕಣಕ್ಕಿಳಿದಿದ್ದರು. ಹರಾಜಿನಲ್ಲಿ ಭಾರಿ ಮೊತ್ತ ನೀಡಿ ಫ್ರಾಂಚೈಸಿ ಈ ಆಲ್ರೌಂಡರ್‌ಗೆ ಮಣೆಹಾಕಲಾಗಿತ್ತು. ಆದರೆ ಕಳದೆ ಆವೃತ್ತಿಯಲ್ಲಿ ಈ ಕ್ರಿಕೆಟಿಗ ಆರ್‌ಸಿಬಿ ಪರ ಮಿಂಚಿ ಪ್ರದರ್ಶನ ನೀಡಲಿಲ್ಲ. ಇದೀಗ ಈ ಕ್ರಿಕೆಟಿಗೆ ವಿದೇಶಿ ಲೀಗ್ ಸೇರಿಕೊಂಡಿದ್ದಾರೆ.

 • Glen Philips

  SPORTS20, Aug 2018, 5:45 PM

  ಹೊಸ ಸ್ಕೂಪ್ ಶಾಟ್ ಆವಿಷ್ಕರಿಸಿದ ಗ್ಲೆನ್ -ಕ್ರಿಕೆಟ್ ಲೋಕ ಅಚ್ಚರಿ

  ಕೆರಿಬಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಜಮೈಕ ತಲ್ವಾಸ್ ತಂಡ ಬ್ಯಾಟ್ಸ್‌ಮನ್ ಗ್ಲೆನ್ ಫಿಲಿಪ್ಸ್ ಹೊಸ ಸ್ಕೂಪ್ ಶಾಟ್ ಆವಿಷ್ಕರಿಸಿದ್ದಾರೆ. ಈ ಸ್ಕೂಪ್ ಶಾಟ್‌ಗೆ ಇನ್ನು ಕೂಡ ಹೆಸರಿಟ್ಟಿಲ್ಲ. ಇಲ್ಲಿದೆ ಗ್ಲೆನ್ ಬಾರಿಸಿದ ಸ್ಕೂಪ್ ಶಾಟ್.

 • Ahammed

  SPORTS19, Aug 2018, 8:15 PM

  ಅಫ್ಘಾನ್ ಸ್ಪಿನ್ನರ್ ವಿಶಿಷ್ಟ ಸಂಭ್ರಮಾಚರಣೆ-ಝಲ್ ಎಂದಿತು ಎದೆ!

  ಕೆರಿಬಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಅಫ್ಘಾನಿಸ್ತಾನ ಸ್ಪಿನ್ನರ್ ಸಂಭ್ರಮಾಚರಣೆ ಅಭಿಮಾನಿಗಳನ್ನ ಒಂದು ಕ್ಷಣ ಬೆಚ್ಚಿಬಿದ್ದಿದ್ದಾರೆ. ಅಷ್ಟಕ್ಕೂ ಅಫ್ಘಾನ್ ಸ್ಪಿನ್ನರ್ ಸೆಲೆಬ್ರೇಷನ್ ಹೇಗಿದೆ? ಇಲ್ಲಿದೆ.

 • Shah Rukh Khan

  SPORTS11, Aug 2018, 6:14 PM

  ಚೀಯರ್‌ ಲೀಡರ್ಸ್‌ಗಳೊಂದಿಗೆ ಶಾರುಖ್ ಹೆಜ್ಜೆ ಫುಲ್ ವೈರಲ್

  ಬಾಲಿವುಡ್ ಬಾದ್‌ಷಾ ಶಾರುಖ್ ಖಾನ್ ಕೆರಿಬಿಯನ್ ಪ್ರೀಮಿಯರ್ ಲೀಗ್ ನಲ್ಲಿ ತಮ್ಮ ತಂಡವನ್ನು ಹುರಿದುಂಬಿಸ್ತಾಇರೋದು ಗೊತ್ತೆ ಇದೆ. ಇದೀಗ ಕಿಂಗ್ ಖಾನ್ ಚೀಯರ್ ಲೀಡರ್ಸ್ ಗಳೊಂದಿಗೆ ಹೆಜ್ಜೆ ಹಾಕಿದ್ದು ಸಖತ್ ವೈರಲ್ ಆಗುತ್ತಿದೆ.

 • Shar rukh khan dravo

  SPORTS11, Aug 2018, 3:28 PM

  ಸಿಪಿಎಲ್ 2018: ಆಂಥಮ್ ಹಾಡಿಗೆ ಹೆಜ್ಜೆ ಹಾಕಿದ ಶಾರುಖ್-ಡ್ವೇನ್ ಬ್ರಾವೋ!

  ಬಾಲಿವುಡ್ ಬಾದ್‌ಷಾ ಶಾರುಖ್ ಖಾನ್ ಹಾಗೂ ವೆಸ್ಟ್ ಇಂಡೀಸ್ ಕ್ರಿಕೆಟಿಗ ಡ್ವೇನ್ ಬ್ರಾವೋ  ಜೊತೆಯಾಗಿ ಹೆಜ್ಜೆಹಾಕಿದ್ದಾರೆ. ಕಿಂಗ್ ಆಫ್ ರೋಮ್ಯಾನ್ಸ್ ಶಾರುಖ್ ಹಾಗೂ ಚಾಂಪಿಯನ್ ಹಾಡಿನ ರೂವಾರಿ ಬ್ರಾವೋ ಜುಗುಲ್ ಬಂಧಿ ಹೇಗಿದೆ? ಇಲ್ಲಿದೆ ನೋಡಿ.