ಸಿಪಿಇಸಿ  

(Search results - 4)
 • Ministry of External Affairs spokesman Ravish Kumar asked Pakistan for immediate action about Sikh girl case

  NEWS10, Sep 2019, 7:39 PM IST

  ಸ್ಟ್ರಾಂಗ್ ಮೆಸೆಜ್ ಅಂದ್ರೆ ಇದು: ಹೀಗಿತ್ತು ಚೀನಾಗೆ ಭಾರತ ಹೇಳಿದ್ದು!

  ಪಾಕಿಸ್ತಾನದಲ್ಲಿ ಸಿಪಿಇಸಿ ಮೂಲಕ ಅಗತ್ಯಕ್ಕಿಂತ ಹೆಚ್ಚು ಮೂಗು ತೂರಿಸುತ್ತಿರುವ, ಕಾಶ್ಮೀರ ವಿಚಾರದಲ್ಲಿ ಬೇಡದ ಹಸ್ತಕ್ಷೇಪ ಮಾಡುತ್ತಿರುವ ಚೀನಾಗೆ ಭಾರತ ಎಚ್ಚರಿಕೆಯ ಸಂದೇಶ ರವಾನಿಸಿದೆ. ಕಾಶ್ಮೀರದ ಕುರಿತು ಪಾಕಿಸ್ತಾನ-ಚೀನಾ ನೀಡಿರುವ ಜಂಟಿ ಹೇಳಿಕೆಯನ್ನು ತಿರಸ್ಕರಿಸುವುದಾಗಿ ಹೇಳಿರುವ ಭಾರತ, ಜಮ್ಮು ಮತ್ತು ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂದು ಸ್ಪಷ್ಟಪಡಿಸಿದೆ.

 • undefined

  BUSINESS19, Apr 2019, 3:56 PM IST

  ಭಾರತ ಒನ್ ಬೆಲ್ಟ್ ಒನ್ ರೋಡ್ ಒಪ್ಪಿಕೊಂಡ್ರೆ ಒಳ್ಳೇದು: ಚೀನಾ!

  ಒನ್ ಬೆಲ್ಟ್ ಒನ್ ರೋಡ್ ಯೋಜನೆಯನ್ನು ಭಾರತ ಒಪ್ಪಿಕೊಂಡರೆ ಆರ್ಥಿಕವಾಗಿ ಅದಕ್ಕೆ ಲಾಭವಾಗಲಿದೆ ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಹೇಳಿದ್ದಾರೆ. ಈ ಮೂಲಕ ಭಾರತದ ಮೇಲೆ ಒತ್ತಡ ಹೇರುವ ತಂತ್ರಕ್ಕೆ ಚೀನಾ ಮುಂದಾಗಿರುವುದು ಸ್ಪಷ್ಟವಾಗಿದೆ.

 • Pakistan

  NEWS6, Nov 2018, 9:16 PM IST

  ಭಾರತದ ವಿರೋಧದ ನಡುವೆಯೂ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಚೀನಾ ಬಸ್!

  ಭಾರತದ ವಿರೋಧದ ನಡುವೆಯೇ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ ಯೋಜನೆ(ಸಿಪಿಇಸಿ)ಯಡಿ ಪಾಕ್ ಆಕ್ರಮಿತ ಕಾಶ್ಮೀರದ ಮೂಲಕ ಚೀನಾ-ಪಾಕಿಸ್ತಾನ ನಡುವೆ ಖಾಸಗಿ ಬಸ್ ಸಂಚಾರ ಸೇವೆಗೆ ಚಾಲನೆ ನೀಡಲಾಗಿದೆ. 

 • undefined

  29, May 2018, 5:58 PM IST

  ಗಿಲ್ಗಿಟ್-ಬಾಲ್ಟಿಸ್ತಾನ್ ನುಂಗುವ ಪಾಕ್ ಹುನ್ನಾರಕ್ಕೆ ಚೀನಾ ವಿರೋಧ

  ಚೀನಾದ ಸಿಪಿಇಸಿ ಯೋಜನೆ ಹಾದುಹೋಗುವ ಗಿಲ್ಗಿಟ್ ಬಾಲ್ಟಿಸ್ತಾನ್ ಪ್ರದೇಶವನ್ನು ನಿಯಂತ್ರಿಸುವ ಪಾಕಿಸ್ತಾನದ ಪ್ರಯತ್ನವನ್ನು ಚೀನಾ ವಿರೋಧಿಸಿದೆ. ಉಭಯ ದೇಶಗಳ ನಡುವೆ ಕೇವಲ ಸಿಪಿಇಸಿ ಯೋಜನೆ ಕುರಿತು ಒಪ್ಪಂದವಾಗಿದೆಯೇ ಹೊರತು ಯಾವುದೇ ಪ್ರದೇಶದ ಮೇಲೆ ಏಕಸ್ವಾಮ್ಯತೆ ಸ್ಥಾಪಿಸಲು ಅಲ್ಲ ಎಂದು ಚೀನಾ ಖಡಕ್ ಸಂದೇಶ ಕಳುಹಿಸಿದೆ.