ಸಿನಿಮಾ ಸೆಟ್  

(Search results - 19)
 • kamal

  News20, Feb 2020, 8:43 AM

  ಕಮಲ್‌ ಹಾಸನ್‌ ಚಿತ್ರದ ಶೂಟಿಂಗ್‌ ವೇಳೆ ಕ್ರೇನ್ ಬಿದ್ದು 3 ಬಲಿ!

  ಶೂಟಿಂಗ್‌ ವೇಳೆ 150 ಅಡಿ ಎತ್ತರದ ಕ್ರೇನ್‌ ಕುಸಿದು ದುರ್ಘಟನೆ| ಘಟನಾ ಸ್ಥಳದಲ್ಲೇ ಇದ್ದ ಕಮಲ್‌ಹಾಸನ್‌ ಅಪಾಯದಿಂದ ಪಾರು

 • 7ನೇ ತರಗತಿಯಲ್ಲೇ ಕಾರು ಡ್ರೈವಿಂಗ್ ಕಲಿತ ನಿಖಿಲ್ ಕುಮಾರಸ್ವಾಮಿ
  Video Icon

  Sandalwood31, Jan 2020, 5:27 PM

  4 ನೇ ಸಿನಿಮಾಗೆ ಸಜ್ಜಾದ ಸ್ಯಾಂಡಲ್‌ವುಡ್ ಯುವರಾಜ ನಿಖಿಲ್ ಕುಮಾರಸ್ವಾಮಿ

  ಸ್ಯಾಂಡಲ್ ವುಡ್ ಯುವರಾಜ ನಿಖಿಲ್ ಕುಮಾರಸ್ವಾಮಿ ಅಭಿನಯದ ನಾಲ್ಕನೇ ಸಿನಿಮಾ ಸೆಟ್ಟೇರಿದೆ. ಇನ್ನು ಹೆಸರಿಡದ ಚಿತ್ರದ ಮಹೂರ್ತ ಸಮಾರಂಭ ಬಸವನಗುಡಿಯ ಕಾರಂಜಿ ಆಂಜನೇಯ ದೇವಾಲಯದಲ್ಲಿ ನೆರವೇರಿದೆ. ಟಾಲಿವುಡ್ ನ ಸ್ಟಾರ್ ನಿರ್ದೇಶಕ ವಿಜಯ್ ಕುಮಾರ್ ಕೊಂಡಾ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು ಇಂದು ಮಹೂರ್ತ ಮುಗಿಸಿರೋ ತಂಡ ಸದ್ಯದಲ್ಲೇ ಚಿತ್ರೀಕರಣ ಆರಂಭ ಮಾಡ್ತಿದೆ. 

 • Darshan
  Video Icon

  state15, Jan 2020, 2:35 PM

  'ಜೊತೆ ಜೊತೆಯಲಿ' ಬಂಡೆ ಕಾಳಮ್ಮ ದೇವಸ್ಥಾನಕ್ಕೆ ದರ್ಶನ್ ಭೇಟಿ

  ಬೆಂಗಳೂರು (ಜ. 15): ಇಲ್ಲಿನ ಗವೀಪುರಂ ಗುಟ್ಟಳ್ಳಿಯಲ್ಲಿರುವ ಬಂಡೆ ಕಾಳಮ್ಮ ದೇವಸ್ಥಾನ ಶಕ್ತಿ ಸ್ಥಳವೆಂದೇ ಫೇಮಸ್.  ಅಲ್ಲಿಗೆ ಹೋದರೆ ಅಂದುಕೊಂಡಿದ್ದೆಲ್ಲಾ ಆಗುತ್ತದೆ ಎಂಬ ನಂಬಿಕೆ ಜನರದ್ದು. ಸ್ಯಾಂಡಲ್‌ವುಡ್ ಸಾಕಷ್ಟು ಸೆಲಬ್ರಿಟಿಗಳು ಅಲ್ಲಿಗೆ ನಡೆದುಕೊಳ್ಳುತ್ತಾರೆ. ಸಿನಿಮಾ ಸೆಟ್ಟೇರುವುದಕ್ಕೂ ಮುನ್ನ ಬಂಡೆ ಕಾಳಮ್ಮನಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಂದು ಅಂದರೆ ಮಕರ ಸಂಕ್ರಾಂತಿ ದಿನ ಬಂಡೆ ಕಾಳಮ್ಮ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಆ ವಿಡಿಯೋ ಇಲ್ಲಿದೆ ನೋಡಿ! 

 • Top 10

  News22, Dec 2019, 5:30 PM

  ಬಂಧನ ಭೀತಿಯಲ್ಲಿ ತರೂರ್, ಹೊಸ ಸಿನ್ಮಾದಲ್ಲಿ ದರ್ಶನ್ ಯಶ್ ಖದರ್; ಡಿ.22ರ ಟಾಪ್ 10 ಸುದ್ದಿ!

  ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ನಡೆಸಿ ಸಾರ್ವಜನಿಕ ಆಸ್ತಿ ಪಾಸ್ತಿ ಹಾನಿ ಮಾಡುತ್ತಿರುವವರಿಗೆ ಮೋದಿ ಸೂಚನೆ ನೀಡಿದ್ದಾರೆ. ಇತ್ತ ಕಾಂಗ್ರೆಸ್‌ ಸಂಸದ ಶಶಿ ತರೂರ್‌ ವಿರುದ್ಧ ಬಂಧನ ವಾರೆಂಟ್ ಹೊರಡಿಸಲಾಗಿದೆ. ಸ್ಯಾಂಡಲ್‌ವುಡ್‌ನಲ್ಲಿ ಹೊಸ ಸಿನಿಮಾ ಸೆಟ್ಟೇರುತ್ತಿದೆ. ದರ್ಶನ್-ಯಶ್ ಜೊತೆಯಾಗಿ ಸನಿಮಾ ಮಾಡುತ್ತಿದ್ದಾರೆ ಅನ್ನೋ ಮಾತು ಗಾಂಧಿನಗರದಲ್ಲಿ ಕೇಳಿಬರುತ್ತಿದೆ. ಕಾರಿನ ನಂಬರ್ ಪ್ಲೇಟ್‌ಗೆ 60 ಕೋಟಿ, ಮಂಗಳೂರು ಗೋಲಿಬಾರ್ ಪ್ರಕರಣ ಸೇರಿದಂತೆ ಡಿಸೆಂಬರ್ 22ರ ಟಾಪ್ 10 ಸುದ್ದಿ ಇಲ್ಲಿವೆ.

 • Kaira Advani
  Video Icon

  ENTERTAINMENT24, Aug 2019, 4:45 PM

  ಶೂಟಿಂಗ್ ಸೆಟ್ ಗೆ ಆಟೋದಲ್ಲಿ ಬಂದ ಕಬೀರ್ ಸಿಂಗ್ ನಟಿ!

  ಕಬೀರ್ ಸಿಂಗ್ ಖ್ಯಾತಿಯ ಕೈರಾ ಅಡ್ವಾಣಿ ಸಿಕ್ಕಾಪಟ್ಟೆ ಡಿಮ್ಯಾಂಡ್ ಇರುವ ನಟಿ. ಆದರೆ ತುಂಬಾ ಸಿಂಪಲ್ ನಟಿ. ಅಕ್ಷಯ್ ಕುಮಾರ್ ಲಕ್ಷ್ಮೀ ಬಾಂಬ್ ಸಿನಿಮಾ ಸೆಟ್ ಗೆ ಆಟೋ ಹತ್ತಿಕೊಂಡು ಹೋಗಿದ್ದಾರೆ. ಇಲ್ಲಿದೆ ನೋಡಿ ವಿಡಿಯೋ. 

 • Ajay- Tabu

  ENTERTAINMENT22, May 2019, 12:18 PM

  ಹುಡುಗಿ ಪಕ್ಕದಲ್ಲಿದ್ರೂ ನಿದ್ದೆ ಮಾಡೋದಾ! ಛೇ ಎಂಥ ಮಾರ್ರೆ!

  ಬಾಲಿವುಡ್ ನಟ ಅಜಯ್ ದೇವಗನ್ ಆಗಾಗ ಕಾಮಿಡಿಯನ್ನ ಸಕತ್ತಾಗಿಯೇ ಮಾಡುತ್ತಾರೆ. ಸಿನಿಮಾ ಸೆಟ್ ನಲ್ಲಿ ಸಹ ನಟರನ್ನು ಆಗಾಗ ಕಾಲೆಳೆಯುತ್ತಾ ಮಜಾ ತೆಗೆದುಕೊಳ್ಳುತ್ತಾರೆ. ಅಜಯ್ ತಮಾಷೆಯಾಗಿ ಟಬು ಕಾಲೆಳೆದಿದ್ದಾರೆ.

 • Hanamantappa
  Video Icon

  ENTERTAINMENT16, May 2019, 11:13 AM

  ಸಿಂಗರ್ ಹನುಮಂತಪ್ಪ ಹೀರೋ ಆಗ್ತಾನಾ?

  ಸರಿಗಮಪ ಖ್ಯಾತಿಯ ಹನುಮಂತಪ್ಪ ಈಗ ಗಾಂಧಿನಗರದಲ್ಲೂ ಸದ್ದು ಮಾಡುತ್ತಿದ್ದಾನೆ. ಹನುಮಂತಪ್ಪನಿಗೆ ಫಿದಾ ಆಗಿರುವ ಯುವ ನಿರ್ದೇಶಕನೊಬ್ಬ ಸಿನಿಮಾ ಮಾಡಲು ಮುಂದೆ ಬಂದಿದ್ದಾರೆ. ಕೆಲವೇ ದಿನಗಳಲ್ಲಿ ಸಿನಿಮಾ ಸೆಟ್ಟೇರಲಿದೆ. ಮೆಹಬೂಬ್ ಸಾಬ್ ಈ ಚಿತ್ರದಲ್ಲಿ ಹಾಡುತ್ತಾರೆ ಎನ್ನಲಾಗಿದೆ. 

 • ರೈತರ ಮನಗೆಲ್ಲಲು ನಿಖಿಲ್ ತಾವೇ ಖುದ್ದು ಗದ್ದೆಗಿಳಿದು ಭತ್ತ ನಾಟಿ ಮಾಡಿದ್ದಾರೆ.
  Video Icon

  ENTERTAINMENT14, May 2019, 3:12 PM

  ರಿಸಲ್ಟ್‌ಗೂ ಮುನ್ನ ಸಿನಿಮಾ ಪ್ಲಾನ್ ಮಾಡ್ತಿದ್ದಾರೆ ನಿಖಿಲ್ ಕುಮಾರಸ್ವಾಮಿ

  ಮಂಡ್ಯ ಲೋಕಸಭಾ ಚುನಾವಣೆ ಮುಗಿಸಿ ನಿಖಿಲ್ ಕುಮಾರಸ್ವಾಮಿ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. 4 ನೇ ಸಿನಿಮಾ ತಯಾರಿಯಲ್ಲಿ ತೊಡಗಿದ್ದಾರೆ. ಅದ್ದೂರಿ ಬಜೆಟ್ ನಲ್ಲಿ ಸಿನಿಮಾ ತಯಾರಾಗುತ್ತಿದೆ. ಹೊಸ ಸಿನಿಮಾ ಸೆಟ್ಟೇರಿಸಲು ಲಂಡನ್ ನಲ್ಲಿ ಪ್ಲಾನ್ ಮಾಡುತ್ತಿದ್ದಾರೆ ನಿಖಿಲ್. 

 • undefined

  Sandalwood3, Jan 2019, 12:34 PM

  ಲಾಂಗು, ಮಚ್ಚು ಬಿಟ್ಟು ಐತಿಹಾಸಿಕ ಸಿನಿಮಾ ಕಡೆ ಶಿವಣ್ಣ

  ತುಂಬಾ ಹಿಂದೆಯೇ ಹುಬ್ಬಳ್ಳಿಯಲ್ಲಿ ಸೆಟ್ಟೇರಿದ್ದ ‘ಬಾದ್‌ಷಾ’ ಸಿನಿಮಾ ನಿಂತಿದೆ. ಈ ಮಾತು ಹೇಳಿದ್ದು ಸ್ವತಃ ಶಿವರಾಜ್‌ಕುಮಾರ್‌. ಜತೆಗೆ ಮತ್ತೊಂದು ಬ್ರೇಕಿಂಗ್‌ ನ್ಯೂಸ್‌ ಕೊಟ್ಟಿದ್ದಾರೆ. ಆರ್‌ ಚಂದ್ರು ಹಾಗೂ ಶಿವಣ್ಣ ಕಾಂಬಿನೇಷನ್‌ನಲ್ಲಿ ಮತ್ತೊಂದು ದೊಡ್ಡ ಬಜೆಟ್‌ ಸಿನಿಮಾ ಸೆಟ್ಟೇರುತ್ತಿದೆ.

 • Jaya prada act in sandalwood suvarna sundari

  Sandalwood24, Nov 2018, 12:48 PM

  ಮತ್ತೆ ಕನ್ನಡಕ್ಕೆ ಬಂದ ಜಯಪ್ರದಾ

  ಕನ್ನಡದಲ್ಲಿ ಮತ್ತೊಂದು ಬಹುಭಾಷಾ ಹಾಗೂ ಬಹು ಕೋಟಿ ವೆಚ್ಚದಲ್ಲೊಂದು ಸಿನಿಮಾ ಸೆಟ್ಟೇರಿ ಚಿತ್ರೀಕರಣ ಮುಗಿಸಿಕೊಂಡು ಈಗ ಅದರ ಟೀಸರ್ ಬಿಡುಗಡೆ ಮಾಡಿಕೊಂಡಿದೆ.

 • Sonu gowda

  Sandalwood16, Oct 2018, 11:10 AM

  ಸೋನು ಗೌಡ ಚಿತ್ರಕ್ಕೆ ಪುಟ್ಟಗೌರಿ ಹುಡುಗ ರಕ್ಷಿತ್ ನಾಯಕ

  ಸೋನು ಗೌಡ ಹಾಗೂ ಮಹೇಶ್ ಅಲಿಯಾಸ್ ರಕ್ಷಿತ್ ಕಾಂಬಿನೇಷನ್‌ನಲ್ಲಿ ಒಂದು ಸಿನಿಮಾ ಸೆಟ್ಟೇರಿ ಚಿತ್ರೀಕರಣ ಕೂಡ ಮುಗಿಸಿದೆ. ಚಿತ್ರದ ಹೆಸರು ‘ಕಾಲ್+ ಎ= ಕಾಲೇಜ್’

 • V ravichandran

  Sandalwood14, Oct 2018, 12:51 PM

  Me Too ಅಭಿಯಾನ : ಕ್ರೇಜಿಸ್ಟಾರ್ ನಿಜರೂಪ ಬಿಚ್ಚಿಟ್ರು ಈ ನಟಿ!

  ಕ್ರೇಜಿಸ್ಟಾರ್ ರವಿಚಂದ್ರನ್ ಸಿನಿಮಾಗಳೆಂದರೆ ರೊಮ್ಯಾನ್ಸ್ ಗೇನೂ ಕಮ್ಮಿ ಇರಲ್ಲ. ಅವರೂ ಕೂಡಾ ರೊಮ್ಯಾನ್ಸ್ ಮಾಡುವುದರಲ್ಲಿ ಎತ್ತಿದ ಕೈ. ಅವರು ಸಿನಿಮಾ ಸೆಟ್ ಗಳಲ್ಲಿ ನಟಿಯರೊಂದಿಗೆ ಹೇಗಿರುತ್ತಾರೆ ಎನ್ನುವ ಕುತೂಹಲ ಸಹಜವಾಗಿ ಎಲ್ಲರಿಗೂ ಇದ್ದೆ ಇರುತ್ತದೆ. ನಟಿ ಖುಷ್ಬು ಸುಂದರ್ ಮಾಡಿರುವ ಟ್ವೀಟ್  ವೊಂದಕ್ಕೆ ಪ್ರತಿಕ್ರಯಿಸುವಾಗ ಟ್ವೀಟಿಗರೊಬ್ಬರು ಈ ಪ್ರಶ್ನೆ ಎತ್ತಿದ್ದಾರೆ. ಇದಕ್ಕೆ ಖುಷ್ಬು ಕೊಟ್ಟ ಉತ್ತರ ಬಹಳ ಮಜವಾಗಿದೆ. 

 • Gaddappa

  Sandalwood20, Sep 2018, 12:12 PM

  ಶಿವಣ್ಣ ಬಿಟ್ಟರೆ ಸದ್ಯಕ್ಕೆ ಇವರೇ ಬ್ಯುಸಿ ಸ್ಟಾರ್!

  ಕನ್ನಡದಲ್ಲಿ ಸದ್ಯಕ್ಕೆ ಶಿವರಾಜ್‌ಕುಮಾರ್ ಹೊರತುಪಡಿಸಿದರೆ ಅತ್ಯಂತ ಬ್ಯುಸಿ ಸ್ಟಾರ್‌ಗಳೆಂದರೆ ತಿಥಿ ಗಡ್ಡಪ್ಪ ಹಾಗೂ ಸೆಂಚೂರಿ ಗೌಡ್ರು.  ಇವರ ನಡೆಯಲ್ಲಿ ಸದ್ದಿಲ್ಲದೆ ಸಿನಿಮಾ ಸೆಟ್ಟೇರುತ್ತಲೇ ಇವೆ. ಅವರು ಅಭಿನಯಿಸಿದ ಮತ್ತೊಂದು ಸಿನಿಮಾ ’ಕಮರೊಟ್ಟು’ ಅದರ ಹೆಸರು ಮತ್ತು ಟ್ರೇಲರ್‌ಗಳ ಮೂಲಕ ಕುತೂಹಲ ಮೂಡಿಸುತ್ತಿದೆ.

 • Darshan and shivrajkumar

  Sandalwood17, Sep 2018, 9:31 AM

  ದರ್ಶನ್- ಶಿವಣ್ಣ ಜೊತೆಯಾಗಿ ಸಿನಿಮಾ ಮಾಡ್ತಾರೆ

  ಎಲ್ಲವೂ ಅಂದುಕೊಂಡಂತೆ ಆದರೆ, ಸದ್ಯದಲ್ಲೇ ಕನ್ನಡದಲ್ಲಿ ಮತ್ತೊಂದು ಮಲ್ಟಿಸ್ಟಾರರ್ ಸಿನಿಮಾ ಸೆಟ್ಟೇರುವ ಲಕ್ಷಣಗಳು ಕಾಣುತ್ತಿವೆ. ಈ ಬಾರಿ ಯಾರ ಊಹೆಗೂ ನಿಲುಕದ ಕಾಂಬಿನೇಷನ್‌ನ ಸಿನಿಮಾ ಶುರುವಾಗಲಿದೆ. ಅಂದಹಾಗೆ ಆ ಮಲ್ಟಿಸ್ಟಾರ್‌ಗಳು ಬೇರ‌್ಯಾರೂ ಅಲ್ಲ, ದರ್ಶನ್ ಹಾಗೂ ಶಿವರಾಜ್‌ಕುಮಾರ್.

 • Pranam Devaraja

  Sandalwood3, Aug 2018, 11:41 AM

  ಡೈನಾಮಿಕ್ ಹೀರೋ ಮತ್ತೊಬ್ಬ ಮಗನೂ ಸ್ಯಾಂಡಲ್‌ವುಡ್‌ಗೆ

  ನಮ್ಮ ತಂದೆ ದೇವರಾಜ್ ಹಾಗೂ ಅಣ್ಣ ಪ್ರಜ್ವಲ್ ದೇವರಾಜ್. ಅಪ್ಪನಿಂದ ಶಿಸ್ತು, ಬಣ್ಣದ ಬದುಕಿನ ಮಹತ್ವ ಕಂಡೆ. ಅಣ್ಣನ ಸಿನಿಮಾಗಳ ಮೂಲಕ ಒಬ್ಬ ನಟ ಹೇಗಿರಬೇಕೆಂದು ನೋಡಿ ತಿಳಿದುಕೊಂಡೆ. ‘ಸಿಕ್ಸರ್’ ಚಿತ್ರದಿಂದ ನಾನು ಅಣ್ಣನ ಸಿನಿಮಾ ಸೆಟ್‌ಗಳಿಗೆ ಹೋಗುತ್ತಿದ್ದೇನೆ. ನೋಡಿ ಕಲಿತಿದ್ದೇ ಹೆಚ್ಚು ಎನ್ನುತ್ತಾರೆ ಪ್ರಣಾಮ್ ದೇವರಾಜ್.